ನೆಟ್‌ಫ್ಲಿಕ್ಸ್  

(Search results - 15)
 • undefined

  Sandalwood25, Apr 2020, 3:21 PM

  ನೆಟ್‌ಫ್ಲಿಕ್ಸ್‌ಗೆ ಸಡ್ಡು ಹೊಡೆಯಲು ಬಂದಿದೆ 'ನಮ್ಮ Flix'; ಕನ್ನಡ ಚಿತ್ರ ಬೆರಳ ತುದಿಯಲ್ಲಿ!

  ಕನ್ನಡ ಸಿನಿ ಪ್ರೇಮಿಗಳನ್ನು ಮನೋರಂಜಿಸಲು ಬರುತ್ತಿದೆ ಹೊಸ OTT ಫ್ಲಾಟ್‌ಫಾರ್ಮ್‌ 'ನಮ್ಮ Felix'. ಇದು ರಿಯಲ್ ಸ್ಟಾರ್‌ ಉಪೇಂದ್ರ ಅವರ ಹೊಸ ಪ್ರಯೋಗ...

 • ওয়ানপ্লাস টিভি

  Cine World31, Mar 2020, 9:57 AM

  ಲಾಕ್‌ಡೌನಿಂದಾಗಿ ಅಮೆಜಾನ್, ನೆಟ್‌ಫ್ಲಿಕ್ಸ್‌ ವೀಕ್ಷಕರ ಸಂಖ್ಯೆ ಶೇ. 20 ರಷ್ಟು ಹೆಚ್ಚಳ

  ಲಾಕ್‌ಡೌನ್‌ನಿಂದಾಗಿ ಕಳೆದ 10 ದಿನಗಳಿಂದ ದೇಶದಲ್ಲಿ ಒಟಿಟಿ (ಅಮೆಜಾನ್‌, ನೆಟ್‌ಫ್ಲಿಕ್ಸ್‌) ಫ್ಲಾಟ್‌ಫಾರಂಗಳ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಶೇ.20 ರಷ್ಟು ಹೆಚ್ಚಳವಾಗಿದೆ.

 • শুধু লকডাউনেই হবে না, করোনা ঠেকাতে প্রয়োজন পরীক্ষার জানাল হু

  Coronavirus27, Mar 2020, 11:05 AM

  2018ರಲ್ಲೇ ನಿರ್ಮಾಣವಾಗಿತ್ತು ಡೆಡ್ಲಿ ಕೊರೋನಾ ಸಿನಿಮಾ!

  ಚಲನಚಿತ್ರಗಳು ಪ್ರಸಾರವಾಗುವ ವೆಬ್‌ ತಾಣವಾಗಿರುವ ‘ನೆಟ್‌ಫ್ಲಿಕ್ಸ್‌’ನಲ್ಲಿ ‘ಮೈ ಸೀಕ್ರೆಟ್‌ ಟೆರಿಯಸ್‌’ ಸರಣಿಯು ಪ್ರಸಾರಗೊಂಡಿತ್ತು. ಆದರೆ ಚಿತ್ರ ವೈರಲ್‌ ಆಗುತ್ತಿದ್ದಂತೆಯೇ ನೆಟ್‌ಫ್ಲಿಕ್ಸ್‌ನಿಂದ ಮಾಯವಾಗಿದೆ ಎಂದು ವೀಕ್ಷಕರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ.

 • netflix

  Entertainment17, Jan 2020, 3:51 PM

  ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ ಬಿಕಿನಿ ಕಿಲ್ಲರ್‌ ಶೋಭರಾಜ್ ಜೀವನದ ಕತೆ!

  ಚಾರ್ಲ್ಸ್ ಶೋಭರಾಜ್ ಎಂಬ ಹೆಸರೇ ಒಂದು ಬಗೆಯ ಮೋಡಿ ಮಾಡುವಂಥದು. ಇಂಥವನ ಬಗ್ಗೆ ಬರ್ತಾ ಇದೆ ಹೊಸ ಸೀರಿಯಲ್. ಸದ್ಯವೇ ಬಿಬಿಸಿ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಬರಲಿರುವ ಇವನ ಸೀರಿಯಲ್‌ ಕೊಲೆಗಳ ಕಥನ ನಿಮ್ಮನ್ನು ಬೆಚ್ಚಿ ಬೀಳಿಸದೆ ಇರದು.

   

 • Oneplus TV

  GADGET17, Dec 2019, 7:51 PM

  ಒನ್‌ಪ್ಲಸ್ ಟಿವಿಯಲ್ಲಿ ಹೊಸ ಸೌಲಭ್ಯ, ಕ್ಯಾಶ್‌ಬ್ಯಾಕ್ ಆಫರ್

  ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿರುವ  ಟಿವಿಗಳು ; Oneplus Q1 ಮತ್ತು Oneplus Q1 Pro ನಲ್ಲಿ ಹೊಸ ಸೌಲಭ್ಯ ; ಖರೀದಿಸುವವರಿಗೆ ಕ್ಯಾಶ್‌ಬ್ಯಾಕ್ ಆಫರ್ 

 • undefined

  INDIA22, Oct 2019, 12:05 PM

  ಕಾರ್ಯಕ್ರಮಗಳ ಮೇಲೆ ಆರ್‌ಎಸ್‌ಎಸ್‌ ಕಡಿವಾಣ ಸುಳ್ಳು: ನೆಟ್‌ಫ್ಲಿಕ್ಸ್‌ ಸ್ಪಷ್ಟನೆ

  ದೇಶ ವಿರೋಧಿ, ಹಿಂದುತ್ವ ಸಿದ್ಧಾಂತವನ್ನು ಟೀಕಿಸುವ ಸಿನಿಮಾ, ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಆರ್‌ಎಸ್‌ಎಸ್‌ ನಾಯಕರು ತನಗೆ ಸೂಚಿಸಿದ್ದಾರೆ ಎಂಬ ವರದಿಗಳನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ತಳ್ಳಿಹಾಕಿ, ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

 • tv

  GADGET8, Oct 2019, 4:14 PM

  ಸಾನ್ಯೋ ಹೊಸ ಸ್ಮಾರ್ಟ್‌ ಟಿವಿ; ಮೊಬೈಲ್‌ನಿಂದ ಕನೆಕ್ಟ್ ಮಾಡಿ ನೋಡಿ

  ಬ್ರೈಟ್‌ ಎಲ್‌ಇಡಿ ಡಿಸ್‌ಪ್ಲೇ; ಆ್ಯಂಡ್ರಾಯ್ಡ್ ವರ್ಷನ್‌ 9.0; ಗೂಗಲ್‌ ಸರ್ಟಿಫೈಡ್‌ ಆ್ಯಂಡ್ರಾಯ್ಡ್ ಟಿವಿ; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಆ್ಯಪ್‌ ಲಭ್ಯ

 • Sacred Games 2

  ENTERTAINMENT15, Aug 2019, 2:46 PM

  ನೆಟ್‌ಫ್ಲಿಕ್ಸ್‌ನಲ್ಲಿ ಇಂದಿನಿಂದ ಸೇಕ್ರೆಡ್ ಗೇಮ್ಸ್; ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

  ಕ್ರೈಂ ಥ್ರಿಲ್ಲಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸೇಕ್ರೆಡ್ ಗೇಮ್ಸ್- 1 ಮುಕ್ತಾಯವಾದಾಗ ಪ್ರೇಕ್ಷಕರಲ್ಲಿ ಬೇಸರ ತರಿಸಿತ್ತು. ಇದೀಗ ಸೇಕ್ರೆಡ್ ಗೇಮ್ಸ್-2 ಶುರುವಾಗಲಿದೆ. ನೆಟ್‌ಫ್ಲಿಕ್ಸ್ ನಲ್ಲಿ ಇಂದು ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. 

 • undefined
  Video Icon

  TECHNOLOGY16, Jul 2019, 7:59 PM

  Snapchatನಿಂದ ಬಳಕೆದಾರರಿಗೆ ಹೊಸ ಫೀಚರ್!

  ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್ ಜೊತೆ ಪೈಪೋಟಿಗಿಳಿದಿರುವ Snapchat, ಹೊಸ Creator Shows ಎಂಬ ಫೀಚರನ್ನು ಪರಿಚಯಿಸುತ್ತಿದೆ. ಸೌಂದರ್ಯ, ಫಿಟ್ನೆಸ್, ಡ್ಯಾನ್ಸ್, ಫ್ಯಾಶನ್ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು Creator Shows ಹೊಂದಿರಲಿದೆ.

 • Pavan Kumar

  ENTERTAINMENT15, Jun 2019, 10:09 AM

  ಲೈಲಾ ವೆಬ್‌ ಸೀರೀಸಿನ 2 ಎಪಿಸೋಡು ನಿರ್ದೇಶಿಸಿದ ಯೂಟರ್ನ್‌ ನಿರ್ದೇಶಕ!

  ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ ಕುಮಾರ್‌ ಎಲ್ಲಿ ಎನ್ನುವ ಗಾಂಧಿನಗರದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಹುದಿನಗಳ ನಂತರ ಪವನ್‌ ಕುಮಾರ್‌ ವೆಬ್‌ ಸೀರೀಸ್‌ ನಿರ್ದೇಶನದೊಂದಿಗೆ ಮತ್ತೆ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್‌ಗೆ ಅವರು ನಿರ್ದೇಶಿಸಿದ ‘ಲೈಲಾ’ ವೆಬ್‌ ಸೀರೀಸ್‌ ಶುಕ್ರವಾರ ಅಧಿಕೃತವಾಗಿ ಆನ್‌ಲೈನ್‌ಗೆ ಬಂದಿದೆ. ಹಿಂದಿಯಲ್ಲಿ ನಿರ್ಮಾಣವಾದ ‘ಲೈಲಾ’ ಸೀರೀಸಿನ ಎರಡು ಎಪಿಸೋಡುಗಳನ್ನು ಪವನ್‌ ನಿರ್ದೇಶಿಸಿದ್ದಾರೆ.

 • undefined

  TECHNOLOGY16, May 2019, 6:11 PM

  ನೆಟ್‌ಫ್ಲಿಕ್ಸ್‌ ಗ್ರಾಹಕರಿಗೆ Oneplus 7 ಭರ್ಜರಿ ಆಫರ್‌

  Netflix ಮಾರುಕಟ್ಟೆಗೆ ಬಂದು ಮೂರು ವರ್ಷಗಳಾಗುತ್ತಿದ್ದಂತೆ, ಅದು ವ್ಯಾಪಕವಾದ ಮಾರುಕಟ್ಟೆಯನ್ನು ಹೊಂದುವ ಯೋಚನೆ ಮಾಡುತ್ತಿದೆ. ಭಾರತೀಯನ ಆದ್ಯತೆ ಕ್ರಿಕೆಟ್‌ ಮತ್ತು ಮನರಂಜನೆ ಎಂಬುದನ್ನು ಅರ್ಥಮಾಡಿಕೊಂಡಿರುವ ಅದು ಪ್ರೇಕ್ಷಕರ ಅಗತ್ಯಕ್ಕೆ ತಕ್ಕ ಕಾರ್ಯಕ್ರಮಗಳನ್ನು ನೀಡಲು ಸಜ್ಜಾಗುತ್ತಿದೆ. ಆ ನಿಟ್ಟಿನಲ್ಲಿ Netflix ಕೈಗೊಂಡಿರುವ ಕೆಲವು ಕ್ರಮಗಳು ಹೀಗಿವೆ.

 • undefined

  Sandalwood23, Jan 2019, 10:51 AM

  ಸುದೀಪ್ ಹೋಮ್ ಬ್ಯಾನರ್‌ನಿಂದ ವೆಬ್ ಸಿರೀಸ್?

  ಮೊಟ್ಟ ಮೊದಲ ಬಾರಿಗೆ ‘ನೆಟ್‌ಫ್ಲಿಕ್ಸ್‌ ’ ಡಿಜಿಟಲ್‌ ತಾಣಕ್ಕೆ ಕನ್ನಡದ ವೆಬ್‌ ಸೀರಿಸ್‌ವೊಂದು ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ಗುರುದತ್‌ ಗಾಣಿಗ ಅದರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆನ್ನುವುದು ವಿಶೇಷ. ಅಂಬರೀಷ್‌ ಅಭಿನಯದ ‘ಅಂಬಿ ನಿಂಗ್‌ ವಯಸ್ಸಾಯ್ತೋ!’ ಚಿತ್ರ ನಿರ್ದೇಶಿಸಿದ್ದು ಇದೇ ಹುಡುಗ. 

 • undefined

  BUSINESS17, Oct 2018, 9:06 PM

  ನೆಟ್‌ಫ್ಲಿಕ್ಸ್ ನೋಡ್ತಿರಾ?: ಎಷ್ಟು ಲಾಭ ಮಾಡ್ಕೊಂಡೈತೆ ನೋಡಿ!

  ನೆಟ್‌ಫ್ಲಿಕ್ಸ್ ನ ಬಳಕೆದಾರರು ಹೆಚ್ಚಾದ ಪರಿಣಾಮ, ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದೆ. ವಿಶ್ವಾದಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್‌ಫ್ಲಿಕ್ಸ್, ಕಳೆದ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

 • aamir khan politics

  News22, Sep 2018, 9:10 PM

  ಮುಂದಿನ ಚಿತ್ರ ಬಿಡುಗಡೆ ಬಳಿಕ ಸಂತನಾಗಲಿದ್ದಾರೆ ನಟ ಆಮೀರ್ ಖಾನ್?

  ಸಂತನಾಗಲು ಹೊರಟಿದ್ದಾರೆ ಬಾಲಿವುಡ್ ನಟ ಆಮಿರ್ ಖಾನ್? ಹೌದು ಎನ್ನುತ್ತವೆ ವರದಿಗಳು! ‘ಥಗ್ಸ್ ಆಫ್ ಹಿಂದೋಸ್ತಾನ್’ಬಿಡುಗಡೆ ಬಳಿಕ ಆಮಿರ್ ಆಗಲಿದ್ದಾರೆ‘ಸಂತ’?

 • undefined

  NEWS15, Jul 2018, 11:36 AM

  ನಮ್ಮಪ್ಪ ಬದುಕಿದ್ದು, ಸತ್ತಿದ್ದು ದೇಶಕ್ಕಾಗಿ: ರಾಹುಲ್!

  ‘ನನ್ನ ತಂದೆ ದೇಶಸೇವೆಗಾಗಿಯೇ ತಮ್ಮ ಜೀವವನ್ನು ಮುಡಿಪಿಟ್ಟಿದ್ದರು. ಅವರು ಮರಣವಪ್ಪಿದ್ದೂ ದೇಶಕ್ಕಾಗಿಯೇ..’ ಇದು ಸೆಕ್ರೆಡ್ ಗೇಮ್ಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಅವಹೇಳನಕಾರಿ ದೃಶ್ಯದ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ. ವೆಬ್‌ ಸಿರೀಸ್‌ವೊಂದರ ಕಾಲ್ಪನಿಕ ಪಾತ್ರವೊಂದು ತಮ್ಮ ತಂದೆಯ ಕುರಿತ ದೃಷ್ಟಿಕೋನವನ್ನು ಎಂದಿಗೂ ಬದಲಿಸದು ಎಂದು ಅವರು ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.