ನೃತ್ಯ  

(Search results - 87)
 • Ajji Dance
  Video Icon

  Karnataka Districts11, Sep 2019, 11:18 PM IST

  ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಅಜ್ಜಿ ನಾಗಿನ್ ಡ್ಯಾನ್ಸ್..ಫುಲ್ ವೈರಲ್

  ಡಿಕೆ ಶಿವಕುಮಾರ್ ಬೆಂಬಲಿಗರು ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಜೋರಾಗಿಯೇ ಇತ್ತು. ಪ್ರತಿಭಟನೆ ವೇಳೆ ಕಂಡು ಬಂದ ಮಹಿಳೆಯೊಬ್ಬರ ನೃತ್ಯ ಮಾತ್ರ ಸಖತ್ ಎಂಟರ್ ಟೇನ್ ಆಗಿತ್ತು. ಮಹಿಳೆ ಸ್ಟೆಪ್ ಹಾಕಿದ ರೀತಿ ನೀವು ನೋಡಿಕೊಂಡು ಬನ್ನಿ....

 • Prabhat Arts International

  ENTERTAINMENT31, Aug 2019, 12:08 PM IST

  ನೃತ್ಯದ ಮೂಲಕ '18 days' ಕುರುಕ್ಷೇತ್ರ ದರ್ಶನ!

  ಕನ್ನಡ ರಂಗಭೂಮಿ ಮಟ್ಟಿಗೆ ಇದೊಂದು ಹೊಸ ಬಗೆಯ ಪ್ರಯತ್ನ. ನೃತ್ಯನಾಟಕವಾದರೂ ಅದಕ್ಕೂ ಒಂದು ಕೈ ಮೇಲಾಗಿ ಹೊಸ ಬಗೆಯ ತಂತ್ರಜ್ಞಾನ, ಆನಿಮೇಷನ್‌, ಮ್ಯಾಜಿಕ್‌ಗಳನ್ನು ಬಳಕೆ ಮಾಡಿಕೊಂಡು ‘ಹದಿನೆಂಟು ದಿನಗಳು’ ಎನ್ನುವ ಮಹಾಭಾರತ ಆಧಾರಿತ ನೃತ್ಯ ನಾಟಕವನ್ನು ಮೊದಲ ಬಾರಿಗೆ ಮಾಡುತ್ತಿದೆ ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌. ಭರತ್‌ ಆರ್‌. ಪ್ರಭಾತ್‌ ಹಾಗೂ ಶರತ್‌ ಆರ್‌. ಪ್ರಭಾತ್‌ ಎನ್ನುವ ಸೋದರರು ಇದರ ಸಾರಥಿಗಳು. ಇಲ್ಲಿ ಶರತ್‌ ಆರ್‌. ಪ್ರಭಾತ್‌ ಮಾತನಾಡಿದ್ದಾರೆ.

 • Lake

  Karnataka Districts20, Aug 2019, 10:11 AM IST

  ಹಾಸನ: ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ

  ವಿಶ್ವ ವಿಖ್ಯಾತ ಬೇಲೂರಿನ ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು. ಯಗಚಿ ಅಣೆಕಟ್ಟೆಯ ಸಮೀಪ 300 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಹತ್‌ ಉದ್ಯಾನವನ್ನು ನಿರ್ಮಿಸಲು ರೂಪರೇಷೆ ಹಾಕಲಾಗಿದೆ ಎಂದರು.

 • Karnataka Districts17, Aug 2019, 8:24 AM IST

  ಯುವತಿಯರಿಂದ ಅಶ್ಲೀಲ ನೃತ್ಯ : ಬಾರ್‌ ಮೇಲೆ ದಾಳಿ

  ಬೆಂಗಳೂರಿನ ಬಾರ್ ಒಂದರ ಮೇಲೆ ದಾಳಿ ಮಾಡಲಾಗಿದ್ದು, 66 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 

 • Meghana- Aditi

  ENTERTAINMENT5, Aug 2019, 4:38 PM IST

  ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಅವರೆಲ್ಲರ ಫೋಟೋಗಳು ಇಲ್ಲಿವೆ ನೋಡಿ. 

 • Darshan Kurukshetra
  Video Icon

  ENTERTAINMENT5, Aug 2019, 11:32 AM IST

  ಕುರುಕ್ಷೇತ್ರದಲ್ಲಿ ಸಪ್ತ ಸುಂದರಿಯರ ವೈಭವ

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. 

 • kiss police

  NEWS30, Jul 2019, 2:27 PM IST

  ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಹಿಡಿದು ಚುಂಬಿಸಿದ ಯುವಕ

  ಕುಡಿದ ಮತ್ತಿನಲ್ಲಿ ಯುವಕನೋರ್ವ ಪೊಲೀಸ್ ಅಧಿಕಾರಿಯನ್ನೇ ಹಿಡಿದು ಚುಂಬಿಸಿದ್ದಾರೆ. ಹಬ್ಬದ ಆಚರಣೆ ವೇಳೆ ಮೈಮರೆತು ನೃತ್ಯ ಮಾಡುತ್ತಿದ್ದಾಗ ಎದುರಿಗೆ ಬಂದ ಪೊಲೀಸ್ ಅಧಿಕಾರಿಗೆ ಮುತ್ತು ನೀಡಿದ್ದಾನೆ.

 • AGT

  ENTERTAINMENT28, Jul 2019, 9:24 AM IST

  ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಭಾರತೀಯರ ಹವಾ!

  ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಮುಂಬೈ ನೃತ್ಯ ತಂಡ ಅಮೋಘ ಪ್ರದರ್ಶನ|  ‘ಡ್ಯಾನ್ಸ್‌ ಗ್ರೂಪ್‌- ವಿ’ ಅಜೇಯವಾಗಿ ಉಳಿದ್ದಿದ್ದು, ಸಾಹಸಮಯ ಹೆಜ್ಜೆಯ ಮೂಲಕ ಪ್ರತಿಸಲದ ಪ್ರದರ್ಶನಕ್ಕೂ ಗೋಲ್ಡನ್‌ ಬಜ್ಹರ್‌ ಪಡೆದುಕೊಳ್ಳುತ್ತಿದೆ

 • Karnataka Districts27, Jul 2019, 7:36 AM IST

  ಡ್ಯಾನ್ಸ್‌ಬಾರ್‌ ಮೇಲೆ ಸಿಸಿಬಿ ದಾಳಿ: 104 ಯುವತಿಯರ ರಕ್ಷಣೆ

  ಉದ್ಯೋಗದ ಆಮಿಷವೊಡ್ಡಿ ಹೊರರಾಜ್ಯದ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಡ್ಯಾನ್ಸ್‌ಬಾರ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 104 ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

 • NEWS25, Jul 2019, 3:31 PM IST

  ಡ್ಯೂಟಿ ವೇಳೆ ಠಾಣೆಯಲ್ಲಿ ಟಿಕ್‌ಟಾಕ್ ಡ್ಯಾನ್ಸ್: ಮಹಿಳಾ ಕಾಪ್ ಅಮಾನತು!

  ಕರ್ತವ್ಯದ ವೇಳೆ ಪೊಲೀಸ್ ಠಾಣೆಯಲ್ಲೇ ನೃತ್ಯ ಮಾಡಿ ಅದನ್ನು ಟಿಕ್’ಟಾಕ್’ನಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೆಲಸ ಕಳೆದುಕೊಂಡ ಘಟನೆ ಗುಜರಾತ್’ನಲ್ಲಿ ನಡೆದಿದೆ.

 • Renukacharya
  Video Icon

  NEWS23, Jul 2019, 11:39 PM IST

  ಹೊಡಿ ಒಂಭತ್‌...ರೆಸಾರ್ಟ್‌ನಲ್ಲಿ ರೇಣುಕಾಚಾರ್ಯ ಸಖತ್ ಸ್ಟೆಪ್ಸ್..

  ವಿಧಾನಸಭೆ ವಿಶ್ವಾಸಮತ ಗೊತ್ತುವಳಿಯಲ್ಲಿ ಸಿಎಂ ಕುಮಾರಸ್ವಾಮಿಗೆ ಸೋಲಾಗಿದೆ. ಸಹಜವಾಗಿಯೇ ಬಿಜೆಪಿ ಸರ್ಕಾರ ರಚನೆ ಮಾಡುವ ಕಸರತ್ತು ಆರಂಭಿಸಿದ್ದು ಸಂಭ್ರಮಾಚರಣೆ ಮಾಡಿದೆ. ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರೆಂತು ಸಖತ್ ಸ್ಟೆಪ್ಸ್ ಹಾಕಿದ್ದಾರೆ...

 • shobha

  NEWS16, Jul 2019, 8:25 AM IST

  'ನೃತ್ಯಗಾರರು, ಕಲಾವಿದರಿಗೆ ಸ್ಪೀಕರ್‌ ಅವಮಾನ ಮಾಡಿದ್ದಾರೆ'

  ನೃತ್ಯಗಾರರು, ಕಲಾವಿದರಿಗೆ ಸ್ಪೀಕರ್‌| ಅವಮಾನ ಮಾಡಿದ್ದಾರೆ: ಶೋಭಾ| ನೃತ್ಯಗಾರ್ತಿ ಅಲ್ಲ ಎಂಬ ಹೇಳಿಕೆಗೆ ಕ್ಷಮೆ ಕೇಳಲಿ

 • Rebel MLA reached in assembly to deliver his resignation in bangalore

  NEWS12, Jul 2019, 11:39 AM IST

  'ಯಾರನ್ನೋ ಖುಷಿ ಪಡಿಸಲು ನಾನು ಡಾನ್ಸರ್ ಅಲ್ಲ'

  ಸಂವಿಧಾನ ಹೇಳಿರುವುದಕ್ಕೆ ಅಪಚಾರ ಮಾಡುವುದಿಲ್ಲ| ಸಂವಿಧಾನ ಮೀರಿ ನಾನು ಕೆಲಸ ಮಾಡಲ್ಲ| ಸಂವಿಧಾನದ ಮೇಲೆ ನಾನು ಅತ್ಯಾಚಾರ ಮಾಡಲ್ಲ| ಯಾರನ್ನೋ ಖುಷಿಪಡಿಸಲು, ದುಃಖಪಡಿಸಲು ನನ್ನಿಂದಾಗದು| ‘ಯಾರನ್ನೋ ಖುಷಿಪಡಿಸಲು ಡ್ಯಾನ್ಸ್ ಮಾಡಲು ನಾನು ನೃತ್ಯಗಾರ್ತಿ ಅಲ್ಲ’| ಸ್ಪೀಕರ್ ರಮೇಶ್‌ ಕುಮಾರ್ ಖಡಕ್ ಉತ್ತರ

 • Kunwar Pranav Singh

  NEWS10, Jul 2019, 3:05 PM IST

  ಬಾಯಲ್ಲೊಂದು, ಕೈಯಲ್ಲೆರಡು: ಉಚ್ಛಾಟಿತ ಬಿಜೆಪಿ ಶಾಸಕನ ಡ್ಯಾನ್ಸ್ ನೋಡು!

  ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕನೋರ್ವ ನಿಷೇಧಿತ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

 • Pub Dance

  Karnataka Districts2, Jul 2019, 11:16 AM IST

  ಪಬ್‌ನಲ್ಲಿ ನೃತ್ಯ ಮಾಡುವಾಗ ಯುವತಿಗೆ ಲೈಂಗಿಕ ಕಿರುಕುಳ

  ಪಬ್‌ನಲ್ಲಿ ನೃತ್ಯ ಮಾಡುವಾಗ ಯುವತಿಗೆ ಲೈಂಗಿಕ ಕಿರುಕುಳ| ಮಾರತ್ತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ