ನೀಲಿ ಚಿತ್ರ  

(Search results - 24)
 • Renukacharya
  Video Icon

  NEWS17, May 2019, 11:16 AM IST

  ರೇಣುಕಾಚಾರ್ಯ ಅಲ್ಲ, ಚುಂಬನಾಚಾರ್ಯ: ಸಿದ್ದು ಗುದ್ದು

  ಕುಂದಗೋಳ ಸಮರದಲ್ಲಿ ಚುನಾವಣಾ ಪ್ರಚಾರಕ್ಕಿಂತ ಹೆಚ್ಚಾಗಿ ಮಾತಿನ ಸಮರ ಜೋರಾಗಿದೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಶಾಸಕ ರೇಣುಚಾರ್ಯ ಅಲ್ಲ, ಚುಂಬನಾಚಾರ್ಯ. ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದು ಯಾರು? ಇವರಿಂದ ರಾಜ್ಯ ಉದ್ಧಾರ ಆಗುತ್ತಾ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಎಸ್ ವೈ ಮೇಲೆಯೂ ಕಿಡಿಕಾರಿದ್ದಾರೆ. 

 • courtesy: instagram సన్నీ లియెన్ లేటెస్ట్ ఫొటోస్

  News13, May 2019, 9:24 PM IST

  ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ಗೆ 38 ನೇ ಹುಟ್ಟುಹಬ್ಬದ ಸಂಭ್ರಮ. ರಿಯಾಲಿಟಿ ಶೋ  ಮೂಲಕ ಭಾರತಕ್ಕೆ ಬಂದು ಬಾಲಿವುಡ್ ನಲ್ಲಿ ಮಿಂಚುತ್ತಿರುವ  ಚಿರ ಯೌವನೆ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ಸಂಗತಿಗಳನ್ನು ನಿಮಗೆ ಹೇಳುತ್ತೇವೆ.

 • Porn

  state6, Dec 2018, 3:09 PM IST

  ಅಶ್ಲೀಲ ಚಿತ್ರದಲ್ಲಿರುವುದು ನನ್ ಹೆಂಡ್ತಿ: ಸುಮ್ನಿರ್ಲೆ ಯಾಕ್ ಬಡ್ಕೋತಿ?

  ನೀಲಿ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ 37 ವರ್ಷದ ಪತಿಯೋರ್ವ, ತನ್ನ ಪತ್ನಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದಾಗಿ ಪೊಲೀಸರಿಗೆ ದೂರು ನೀಡಲು ಹೋದ ಘಟನೆ ನಡೆದಿದೆ. ತಾನು ಆನ್‌ಲೈನ್‌ನಲ್ಲಿ ನೋಡಿದ ಅಶ್ಲೀಲ ವಿಡಿಯೋದೊಂದಿಗೆ ತನ್ನ ಗರ್ಭಿಣಿ ಪತ್ತಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದು, ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.

 • Samyukta

  News23, Nov 2018, 5:27 PM IST

  ಕನ್ನಡದ ನೀಲಿ ತಾರೆ ಸಂಯುಕ್ತಾ ಹೆಗಡೆ... ಪೋಸ್ಟ್ ಡಿಲೀಟ್ ಮಾಡಿದ ನಿರ್ದೇಶಕ

  ಮೀ ಟೂ ಘಾಟು ಸದ್ಯಕ್ಕೆ ಸ್ಯಾಂಡಲ್‌ವುಡ್ ಸದ್ಯಕ್ಕೆ ಒಂದು ಹಂತಕ್ಕೆ ಅಂತ್ಯವಾದಂತೆ ಕಾಣುತ್ತಿದ್ದರೂ  ಯುವ ನಿರ್ದೇಶಕರೊಬ್ಬರು ನಟಿ ಸಂಯುಕ್ತಾ ಹೆಗಡೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಸ್ಯಾಂಡಲ್‌ವುಡ್‌ನಲ್ಲಿ ಬಾಂಬ್ ಹಾಕಿದ ನಿರ್ದೇಶಕ ಯಾರು?

 • porn

  NEWS21, Nov 2018, 6:38 PM IST

  ಸೌಂಡ್‌ ಇಟ್ಟು ಪೋರ್ನ್ ನೋಡ್ತಿದ್ದ ಗೃಹಸ್ಥನಿಗೆ ಸಿಕ್ಕ ಬಹುಮಾನ!

  ಒಂದು ಕಡೆ ಕೇಂದ್ರ ಸರಕಾರ ಪೋರ್ನ್ ಸೈಟ್ ಗಳ ಬ್ಯಾನ್ ಮಾಡುತ್ತೇನೆ ಎಂದು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಪೋರ್ನ್ ನೋಡಿದ್ದಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ. ಸುಮ್ಮನೆ ನಾಲ್ಕು ಗೋಡೆ ನಡುವೆ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರೆ ಗೃಹಸ್ಥ ಜೈಲು ಸೇರಬೇಕಾಗಿ ಬರುತ್ತಿರಲಿಲ್ಲ.+

 • veeramadevi sunnu leone

  NEWS23, Oct 2018, 8:46 AM IST

  ರಾಣಿ ಪಾತ್ರದಲ್ಲಿ ಸನ್ನಿ : ಎದುರಾಯ್ತು ಸಂಕಷ್ಟ

  ವೀರಮಾದೇವಿ ಸಿನಿಮಾದಿಂದ ನೀಲಿ ಚಿತ್ರ ತಾರೆ ನಟಿ ಸನ್ನಿ ಲಿಯೋನ್‌ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. 

 • News15, Oct 2018, 6:06 PM IST

  ನನ್ನ ಜೀವನದ ಹೊಸಬೆಳಕು ಎಂದು ಸನ್ನಿ ಲಿಯೋನ್ ಹೇಳಿದ್ದು ಯಾರಿಗೆ?

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಇಂದು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.  ತಮ್ಮ ಪ್ರತಿ ಕ್ಷಣದ ನಲಿವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

 • porn site

  LIFESTYLE14, Oct 2018, 4:47 PM IST

  ನೀಲಿಚಿತ್ರ ನೋಡೋದ್ರಿಂದ ಧಾರ್ಮಿಕ ಭಾವನೆ ಹೆಚ್ಚುತ್ತಂತೆ!

  ತೀರಾ ಧಾರ್ಮಿಕ ಮನೋಭಾವ ಉಳ್ಳವರು ನೀಲಿಚಿತ್ರ ಎಂದರೆ ಮಾರು ದೂರ ಓಡಬಹುದು. ಹೆಸರು ಕೇಳಿದರೂ ಮಹಾಪಾಪ ಎಂದುಕೊಳ್ಳಬಹುದು. ಆದರೆ ಅಂಥವರ ಕುರಿತಾದ ವಿಚಿತ್ರ ಸಂಗತಿಯೊಂದು ಸಮೀಕ್ಷೆಯಲ್ಲಿ ಬಯಲಾಗಿದೆ. ಅದೇನೆಂದರೆ ನೀಲಿ ಚಿತ್ರ ನೋಡುವುದರಿಂದ ಧಾರ್ಮಿಕ ಮನೋಭಾವ ಹೆಚ್ಚುತ್ತಂತೆ!

 • ಮೊದಲು ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಿದ್ದಾರೆ

  News28, Sep 2018, 6:56 PM IST

  ಗಣೇಶ ಪೂಜೆ ಎಫೆಕ್ಟ್: ಸನ್ನಿ ಲಿಯೋನ್‌ಗೆ ಎದುರಾಗಿದ್ದ ವಿಘ್ನ ನಿವಾರಣೆ!

  ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ನರ್ತಿಸುವುದು ಪಕ್ಕಾ ಆಗಿದೆ.  ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ನ.3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸನ್ನಿಗೆ ಅನುಮತಿ ಸಿಕ್ಕಿದೆ.

 • Stormy Daniels

  NEWS19, Sep 2018, 4:08 PM IST

  ಟ್ರಂಪ್‌ರ ‘ಅದು’ ಅಸಾಮಾನ್ಯ: ನೀಲಿ ತಾರೆ ಬಿಚ್ಚಿಟ್ಟ ಮಂಚದ ಕತೆ!

  ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಲವು ವಿಷಯಗಳಲ್ಲಿ ಇತರರಿಗಿಂತ ಭಿನ್ನರು ಎಂಬುದು ಒಪ್ಪತಕ್ಕ ಸಂಗತಿ. ಆದರೆ ಅವರ ಶಿಶ್ನವೂ ಇತರರಿಗಿಂತ ಭಿನ್ನ ಅನ್ನೋ ರಹಸ್ಯವನ್ನು  ನೀಲಿ ಚಿತ್ರ ತಾರೆಯೋರ್ವಳು ಬಿಚ್ಚಿಟ್ಟಿದ್ದಾಳೆ. ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ತಮ್ಮ ಪುಸ್ತಕದಲ್ಲಿ ಟ್ರಂಪ್ ಅವರ ಶಿಶ್ನ ಅಸಮಾನ್ಯವಾಗಿತ್ತು ಎಂದು ಬಣ್ಣಿಸಿದ್ದಾಳೆ.

 • News16, Sep 2018, 6:49 PM IST

  ಧೂಳೆಬ್ಬಿಸಿದ ಸನ್ನಿ ಡ್ಯಾನ್ಸ್.. ಅಭಿಮಾನಿಗಳಿಂದ ಉಘೆ..ಉಘೆ

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಸನ್ನಿ ಏನೂ ಮಾಡಿದ್ರೂ ಅದರಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಈ ಬಾರಿ ಸನ್ನಿ ಲಿಯೋನ್  ನೃತ್ಯವೊಂದು ಸಖತ್ ವೈರಲ್ ಆಗ್ತಿದೆ.

 • NEWS16, Sep 2018, 4:53 PM IST

  ನೀಲಿ ಚಿತ್ರ ತೋರಿಸುವ ಕಳ್ಳ ಗುರುವಿಗೆ ಚಾಂಡಾಲ ಶಿಷ್ಯನ ಸಾಥ್

  ಇವ ಅಂತಿಂಥ ಪ್ರಾಚಾರ್ಯ ಅಲ್ಲ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗೆ ನೀಲಿ ಚಿತ್ರ ತೋರಿಸುತ್ತಿದ್ದ ಕಳ್ಳ ಗುರು.   ಕಳ್ಳ ಗುರುವಿಗೆ ಕೌನ್ಸಿಲರ್ ಎಂಬ ಚಾಂಡಾಲ ಶಿಷ್ಯನ ಸಾಥ್.

 • sunny leone

  NATIONAL24, Aug 2018, 6:38 PM IST

  ಅಷ್ಟಕ್ಕೂ ಕೇರಳಕ್ಕೆ ಸನ್ನಿ ಲಿಯೋನ್ ನಿಜವಾಗಿ ಕೊಟ್ಟಿದ್ದೇನು?

  ಒಂದು ಕಾಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ 5 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆಮೇಲೆ ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಗೊತ್ತಾಯಿತು. ಹಾಗಾದರೆ ನಿಜಕ್ಕೂ ಸನ್ನಿ ಲಿಯೋನ್ ಕೇರಳಕ್ಕೆ ನೀಡಿದ್ದಾದರೂ ಏನು?

 • Cine World23, Aug 2018, 4:29 PM IST

  ನೀಲಿ ಚಿತ್ರಗಳಲ್ಲಿ ಸನ್ನಿ: ಬಾಯ್ ಫ್ರೆಂಡ್ ರೆಸ್ಪಾನ್ಸ್ ಹೇಗಿರುತ್ತಿತ್ತು?

  ಸನ್ನಿ ಲಿಯೋನ್ ಬಗ್ಗೆ ಕುತೂಹಲ ಮುಗಿಯುವುದೇ ಇಲ್ಲ. ಆಕೆ ಏನು ಮಾಡಿದ್ರೂ ಸುದ್ದಿಯಾಗುತ್ತದೆ. ಸನ್ನಿ ಇಂಟೆರೆಸ್ಟಿಂಗ್ ಲವ್ ಸ್ಟೋರಿ ಹೊರ ಬಿದ್ದಿದೆ. ಏನದು ಹೊಸ ವಿಚಾರ? ಇಲ್ಲಿದೆ ಓದಿ. 

 • sunny leon gave 5 crores

  ENTERTAINMENT23, Aug 2018, 4:12 PM IST

  ಸನ್ನಿ ಲಿಯೋನ್ ಕೇರಳಕ್ಕೆ 5 ಕೋಟಿ ನೀಡಿದ್ದು ನಿಜಾನಾ?

  ಒಂದು ಕಾಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ ೫ ಕೋಟಿ ನೀಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಇದು ಸತ್ಯಾನಾ? ...