ನೀರಾವರಿ ಇಲಾಖೆ  

(Search results - 6)
 • bavani

  Karnataka Districts24, Jan 2020, 7:48 AM IST

  ಹಾವೇರಿ: ಬ್ಯಾರೇಜ್‌ಗಳಲ್ಲಿ ನೀರು ಖಾಲಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಅಸಮಾಧಾನ

  ಕೆಲ ತಿಂಗಳ ಹಿಂದಷ್ಟೇ ಜಿಲ್ಲೆಯಲ್ಲಿ ಹರಿದ ವರದಾ ನದಿ ಉಕ್ಕಿ ಪ್ರವಾಹ ಸೃಷ್ಟಿಸಿದ್ದ ನೆನಪು ಮಾಸಿಲ್ಲ. ಆದರೆ, ಈಗಲೇ ನದಿಗೆ ಅಡ್ಡಲಾಗಿ ಕಟ್ಟಿರುವ ಹತ್ತಾರು ಬ್ಯಾರೇಜ್‌ಗಲ್ಲಿ ನೀರು ಖಾಲಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಹೊಲಗಳಿಗೆ ಇನ್ನು ಹೆಚ್ಚು ದಿನ ನೀರು ಹರಿಸಲು ಸಾಧ್ಯವಿಲ್ಲ.
   

 • Madhuswamy

  Karnataka Districts26, Dec 2019, 1:25 PM IST

  ಸಂಬಳ ತಗೊಂಡು ಕೆಲಸ ಮಾಡಲ್ಲ.. ನಾಚಿಕೆ ಆಗಲ್ವಾ..? ಸಚಿವರ ಫುಲ್ ಕ್ಲಾಸ್

  ಸಂಬಳ ತಗೊಂಡು ಕೆಲಸ ಮಾಡಲ್ಲ.. ನಾಚಿಕೆ ಆಗಲ್ವಾ ಎಂದು ಅಧಿಕಾರಿಗಳನ್ನು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

 • undefined

  India25, Nov 2019, 5:29 PM IST

  9 ನೀರಾವರಿ ಹಗರಣ ಪ್ರಕರಣ ಹಿಂಪಡೆದ ಎಸಿಬಿ: ಇದು ಪವಾರ್ ಪವರ್?

  ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರವೂ ಸೇರಿದಂತೆ ದೇಶಾದ್ಯಂತ ಸದ್ದು ಮಾಡಿದ್ದ ನೀರಾವರಿ ಹಗರಣದ ಪ್ರಮುಖ 9 ಪ್ರಕರಣಗಳನ್ನು, ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕೈ ಬಿಟ್ಟಿದೆ.

 • M B Patil

  Vijayapura7, Nov 2019, 11:18 AM IST

  ಬಬಲೇಶ್ವರ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಅನುಷ್ಠಾನ: ಎಂ.ಬಿ.ಪಾಟೀಲ

  ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ವಿವಿಧ ನೀರಾವರಿ ಯೋಜನೆಗಳಿಂದ ಇಲ್ಲಿನ ಎಲ್ಲ ಭೂಪ್ರದೇಶ ನೀರಾವರಿಗೆ ಒಳಪಡಿಸಲಾಗಿದ್ದಲ್ಲದೆ, ಹನಿ ನೀರಿಗೂ ಮಹತ್ವ ನೀಡಿ ಸಣ್ಣ ನೀರಾವರಿ ಇಲಾಖೆಯಿಂದ 13 ಕೆರೆಗಳು, 40 ಬಾಂದಾರ, ಬೃಹತ್ ನೀರಾವರಿ ಇಲಾಖೆಯಿಂದ 40 ಬಾಂದಾರ, 3 ಬ್ರಿಡ್ಜ್-ಕಂ-ಬಾಂದಾರ ನಿರ್ಮಿಸಿದ್ದು, ಇಡೀ ಕ್ಷೇತ್ರದಲ್ಲಿ ಬಹುತೇಕ ಹಳ್ಳಗಳಿಗೆ ಸರಣಿ ಬಾಂದಾರ, ಚೆಕ್‌ ಡ್ಯಾಂ ನಿರ್ಮಿಸುವ ಮೂಲಕ ಸಂಪೂರ್ಣ ಹಸಿರುಮಯ ಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ ಸ್ಮರಿಸಿದರು.

 • SIddu

  BUSINESS8, Feb 2019, 2:28 PM IST

  ಕರ್ನಾಟಕ ಬಜೆಟ್ 2019: ಸಿದ್ದರಾಮಯ್ಯ, ಯಡಿಯೂರಪ್ಪ ಕ್ಷೇತ್ರಕ್ಕೆ ಬಂಪರ್

   ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ)  ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು  17,212 ಕೋಟಿ ರೂ. ಅನುದಾನ ನೀಡಿದ್ದಾರೆ. ಹಾಗಾದ್ರೆ 

 • undefined

  NEWS25, Jun 2018, 9:23 AM IST

  ಸಾಲ ಮನ್ನಾದಿಂದ ರೈತರಿಗೆ ಎದುರಾಗಲಿದೆ ಅನಾನುಕೂಲ

  ತಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕಾಗಿದ್ದರಿಂದ ನೀರಾವರಿಗೆ ಈ ಹಿಂದಿನ ಸರ್ಕಾರ ನೀಡಿದಷ್ಟು ಅನುದಾನ ಸಿಗುವುದು ಕಷ್ಟ. ಪ್ರಸಕ್ತ ಆರ್ಥಿಕ ವರ್ಷದ ಹಣಕಾಸು ಸ್ಥಿತಿಗತಿ ಆಧರಿಸಿ ನೀರಾವರಿ ಇಲಾಖೆಗೆ ಅನುದಾನ ಲಭ್ಯವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ.