ನಿಸ್ಸಾನ್  

(Search results - 2)
 • nissan crick

  AUTOMOBILE23, Apr 2019, 4:09 PM IST

  ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!

  ನಿಸ್ಸಾನ್ ಕಾರು ಗ್ರಾಹಕರಿಗೆ ಬಂಪರ್ ಕೊಡುಗೆ  ನೀಡಲಾಗಿದೆ. ಉರಿ ಬಿಸಿಲಿಗೆ ದಣಿದಿರುವ ನಿಸಾನ್ ಕಾರು ಗ್ರಾಹಕರು ಈ ಸೇವೆ ಬಳಸಿಕೊಳ್ಳಲು ನಿಸ್ಸಾನ್ ಮನವಿ ಮಾಡಿದೆ. ಇಲ್ಲಿದೆ ನಿಸ್ಸಾನ್ ಕೊಡುಗೆ ವಿವರ.

 • Nissan

  BUSINESS25, Jul 2018, 3:30 PM IST

  ನಿಸ್ಸಾನ್ ರಿಸರ್ಚ್ ಹಬ್ ಗೆ ಕೇರಳದ ‘ಕೆಂಪು’ಹಾಸು!

  ಕೇವಲ 6 ತಿಂಗಳಲ್ಲಿ 8 ಸಭೆಗಳು, ಜಪಾನ್‌ನಿಂದ ಬಂದಿರುವ ಅತಿಥಿಗಳಿಗೆ ಸಿಎಂ ತಮ್ಮ ಮನೆಯಲ್ಲೇ ಫಿಶ್ ಕರಿ ಮಾಡಿ ಬಡಿಸಿದ ಬಳಿಕವೇ, ನಿಸ್ಸಾನ್ ಕಂಪನಿ ತನ್ನ ಗ್ಲೋಬಲ್ ರಿಸರ್ಚ್ ಹಬ್‌ನ್ನು ಕೇರಳದಲ್ಲಿ ಸ್ಥಾಪಿಸಲು ಮುಂದಾಗಿದ್ದು. ಈ ಕಾರ್ಯಕ್ಕೆ ವಿಪಕ್ಷಗಳು ಸಾಥ್ ನೀಡಿದ ಬಗೆ ಕೂಡ, ರಾಜ್ಯದ ಅಭಿವೃದ್ಧಿಗಾಗಿ ಪಕ್ಷ ರಾಜಕಾರಣ ಬಿಟ್ಟು ಒಗ್ಗೂಡುವ ಸಮದೇಶವನ್ನು ಇತರ ರಾಜ್ಯಗಳಿಗೆ ಕಳುಹಿಸಿವೆ.