ನಿಸಾನ್  

(Search results - 23)
 • Volkswagen AO

  Automobile2, Feb 2020, 10:04 PM IST

  ಸಲ್ಟೋಸ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ AO SUV ಬಿಡುಗಡೆಗೆ ರೆಡಿ!

  ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೋಸ್ ಬಿಡುಗಡೆಯಾಗಿ ದಾಖಲೆ ಬರೆದಿದೆ. ಇದೀಗ ಸೆಲ್ಟೋಸ್ ಕಾರಿಗೆ ಪೈಪೋಟಿ ನೀಡಲು ಮೇಡ್ ಇನ್ ಇಂಡಿಯಾ ವೋಕ್ಸ್‌ವ್ಯಾಗನ್ SUV ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ.

 • nissan kicks

  Automobile17, Jan 2020, 8:54 PM IST

  ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

  ನಿಸಾನ್ ಕಿಕ್ಸ್ ಕಾರು ಬಿಡುಗಡೆಯಾಗಿ ಇದೀಗ 1 ವರ್ಷ ಪೂರೈಸಿದೆ. ನಿಸಾನ್ ಆಟೋಮೊಬೈಲ್ ಕಂಪನಿಗೆ ಹೊಸ ತಿರುವು ನೀಡಿದ ಕಿಕ್ಸ್ ಕಾರು ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಇದೀಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಭರ್ಜರಿ ಆಫರ್ ಘೋಷಿಸಿದೆ.

 • nissan

  Automobile12, Nov 2019, 7:38 PM IST

  ನಿಸಾನ್ ಆದಾಯದಲ್ಲಿ 70% ಕುಸಿತ; ಡಿಸ್ಕೌಂಟ್ ನೀಡಲು ಚಿಂತನೆ!

  ಜಪಾನ್ ಕಾರು ಕಂಪನಿ ನಿಸಾನ್ ಕಳೆದ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿ ಮುಖ್ಯಸ್ಥನ  ಬಂಧನ ಬಳಿಕ ಸುಧಾರಿಸಿಕೊಂಡಿದ್ದ ಕಂಪನಿ ಇದೀಗ ಆದಾಯದಲ್ಲಿ ಕುಸಿತ ಕಾಣೋ ಮೂಲಕ ಹಿನ್ನಡೆ ಅನುಭವಿಸಿದೆ.

 • nissan kicks

  Automobile24, Oct 2019, 3:15 PM IST

  ನಿಸಾನ್‌, ಡಾಟ್ಸನ್‌ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್!

  ದೀಪಾವಳಿ ಹಬ್ಬಕ್ಕೆ ಎಲ್ಲಾ ವ್ಯವಹಾರದಲ್ಲೂ ಆಫರ್, ರಿಯಾಯಿತಿಗಳು ಸಾಮಾನ್ಯ. ಈ ಬಾರಿ ಆಟೋಮೊಬೈಲ್ ಕ್ಷೇತ್ರ ಕೊಂಚ ಹಿನ್ನಡೆ ಅನುಭವಿಸಿರುವ ಕಾರಣ, ಈ ಬಾರಿಯ ದೀಪಾವಳಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ನಿಸಾನ್ ಹಾಗೂ ದಾಟ್ಸನ್ ಹಬ್ಬದ ಆಫರ್ ಘೋಷಿಸಿದೆ.

 • Jonga dhoni1

  Cricket22, Oct 2019, 8:32 PM IST

  ಭಾರತೀಯ ಸೇನಾ ವಾಹನ ನಿಸಾನ್ ಜೊಂಗಾ ಖರೀದಿಸಿದ ಧೋನಿ!

  ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಾಹನ ಸಂಗ್ರಹಾಲಯಕ್ಕೆ ಹೊಸ ವಾಹನ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಧೋನಿ ಜೀಪ್ ಕಂಪಾಸ್ ಟಾಪ್ ಮಾಡೆಲ್ ಖರೀದಿಸಿದ್ದರು. ಇದರ ಬೆನ್ನಲ್ಲೇ ದುಬಾರಿ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವ ಭಾರತೀಯ ಸೇನಾ ವಾಹನ ಖರೀದಿಸಿದ್ದಾರೆ. 

 • kia seltos car
  Video Icon

  AUTOMOBILE22, Aug 2019, 6:55 PM IST

  ಕ್ರೆಟಾ, ಕಿಕ್ಸ್ ಪ್ರತಿಸ್ಪರ್ಧಿ ಕಿಯಾ ಸೆಲ್ಟೊಸ್ SUV ಕಾರು ಬಿಡುಗಡೆ !

  ಭಾರತದಲ್ಲಿ ಕಿಯಾ ಮೋಟಾರ್ಸ್‌ ಚೊಚ್ಚಲ ಕಾರು ಬಿಡುಗಡೆ ಮಾಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೊಸ್ ಕಾರು ಬಿಡುಗಡೆ ಮಾಡಿದೆ. 9.69 ಲಕ್ಷ ರೂಪಾಯಿಂದ ಕಿಯಾ ಸೆಲ್ಟೊಸ್ ಕಾರಿನ ಬೆಲೆ ಆರಂಭಗೊಳ್ಳುತ್ತಿದೆ. ಈ ಸೆಗ್ಮೆಂಟ್ ಕಾರಿನಲ್ಲಿ ಇದು ಕಡಿಮೆ ಬೆಲೆ. ಅತ್ಯಾಕರ್ಷ ಫೀಚರ್ಸ್, ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ  ಕಾರಿನಲ್ಲಿದೆ. ಈ ಕಾರಿನ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.
   

 • nissan kicks2

  AUTOMOBILE15, Aug 2019, 5:53 PM IST

  ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!

  ಬೆಂಗಳೂರಿಗರಿಗೆ ನಿಸಾನ್ ಕಿಕ್ಸ್ ಭರ್ಜರಿ ಕೊಡುಗೆ ನೀಡಿದೆ. ಕಾರು ಖರೀದಿಸಲು ಬಯಸದೇ ಲೀಸ್ ಅಥವಾ ಬಾಡಿಗೆಗೆ ಕಾರು ಪಡೆಯುವ ಗ್ರಾಹಕರಿಗೆ ನಿಸಾನ್ ಕಿಕ್ಸ್ ಹೊಸ ಯೋಜನೆ ಜಾರಿ ಮಾಡಿದೆ. ಇದಕ್ಕಾಗಿ ಜೂಮ್ ಕಾರಿನ ಜೊತೆ ಒಪ್ಪಂದ ಮಾಡಿಕೊಂಡಿದೆ. ನೂತನ ಕೊಡುಗೆ ಕುರಿತ ವಿವರ ಇಲ್ಲಿದೆ.
   

 • Kia seltos4

  AUTOMOBILE8, Aug 2019, 8:52 PM IST

  ಕಿಯಾ ಸೆಲ್ಟೊಸ್ ಅನಾವರಣ; SUV ಕಾರುಗಳಿಗೆ ಶುರುವಾಯ್ತು ನಡುಕ!

  ಬಹುನಿರೀಕ್ಷಿತ ಕಿಯಾ ಸೆಲ್ಟೋಸ್ ಮೊದಲ ಕಾರು ಅನಾವರಣಗೊಂಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಬೆಂಗಳೂರಿನಿಂದ ಸುಮಾರು 150 ಕಿಮೀ ದೂರದಲ್ಲಿರುವ ಅನಂತಪುರದಲ್ಲಿ 536 ಎಕರೆಯಲ್ಲಿರುವ ಕಿಯಾ ಉತ್ಪಾದನಾ ಘಟಕದಲ್ಲಿ ಕಾರು ಅನಾವರಣ ಮಾಡಲಾಗಿದೆ. ದಿನಕ್ಕೆ 250 ಕಾರು, ವರ್ಷಕ್ಕೆ 3 ಲಕ್ಷ ಕಾರು ತಯಾರಿಸುವ ಸಾಮರ್ಥ್ಯ ಹೊಂದಿರುವ ಉತ್ಪಾದನಾ ಘಟಕದಲ್ಲಿ ಕಿಯಾ ಸೆಲ್ಟೊಸ್ ಕಾರು ಇತರ ಕಾರುಗಳಿಗೆ ನಡುಕ ಹುಟ್ಟಿಸುತ್ತಿದೆ. ಈ ಕಾರಿನ ಬೆಲೆ, ವಿಶೇಷತೆ ಮಾಹಿತಿ ಇಲ್ಲಿದೆ.

 • Nissan kicks1

  AUTOMOBILE7, Aug 2019, 9:18 PM IST

  ಹೆಚ್ಚಾದ ಪೈಪೋಟಿ; ನಿಸಾನ್ ಕಿಕ್ಸ್ XE ಕಾರು ಬಿಡುಗಡೆ!

  ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ನಿಸಾನ್ ಕಿಕ್ಸ್ ಅಪ್‌ಗ್ರೇಡ್ ಆಗಿದೆ. ಆಕರ್ಷಕ ವಿನ್ಯಾಸ ಹಾಗೂ ಹಲವು ವಿಶೇಷತೆಗಳೊಂದಿಗೆ ನೂತನ ನಿಸಾನ್ ಕಿಕ್ಸ್ XE ಬಿಡುಗಡೆಯಾಗಿದೆ. 5 ವರ್ಷಗಳ ತಡೆರಹಿತ ವಾರಂಟಿ, ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿದೆ. ನಿಸಾನ್ ಕಿಕ್ಸ್ XE ವಿವರ ಇಲ್ಲಿದೆ.

 • nissan crick

  AUTOMOBILE23, Apr 2019, 4:09 PM IST

  ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!

  ನಿಸ್ಸಾನ್ ಕಾರು ಗ್ರಾಹಕರಿಗೆ ಬಂಪರ್ ಕೊಡುಗೆ  ನೀಡಲಾಗಿದೆ. ಉರಿ ಬಿಸಿಲಿಗೆ ದಣಿದಿರುವ ನಿಸಾನ್ ಕಾರು ಗ್ರಾಹಕರು ಈ ಸೇವೆ ಬಳಸಿಕೊಳ್ಳಲು ನಿಸ್ಸಾನ್ ಮನವಿ ಮಾಡಿದೆ. ಇಲ್ಲಿದೆ ನಿಸ್ಸಾನ್ ಕೊಡುಗೆ ವಿವರ.

 • Nissan leaf2

  AUTOMOBILE22, Jan 2019, 3:23 PM IST

  ಲೀಫ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಖಚಿತಪಡಿಸಿದ ನಿಸಾನ್!

  ಭಾರತದಲ್ಲಿ ನಿಸಾನ್ ಕಾರು ಸಂಸ್ಥೆ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲಿದೆ ಅನ್ನೋದನ್ನ ಖಚಿತಪಡಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 400 ಕೀಮಿ ಪ್ರಯಾಣಿಸಬಲ್ಲ ಕಾರಿನ ವಿಶೇಷತೆ ಇಲ್ಲಿದೆ.

 • undefined

  AUTOMOBILE22, Jan 2019, 2:55 PM IST

  Nissan Kicks SUV ಕಾರು ಬಿಡುಗಡೆ - ಕ್ರೇಟಾ, ಮಹೀಂದ್ರ XUV 500ಗೆ ಪೈಪೋಟಿ!

  SUV ಸೆಗ್ಮೆಂಟ್‌ ಕಾರುಗಳಲ್ಲಿ ಇದೀಗ ನಿಸಾನ್ ಕಿಕ್ಸ್ ಸಂಚಲನ ಮೂಡಿಸಲು ರೆಡಿಯಾಗಿದೆ. ಅತ್ಯಾಕರ್ಷಕ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ ನಿಸಾನ್ ಕಿಕ್ಸ್ ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

 • nissan kicks

  AUTOMOBILE22, Dec 2018, 5:26 PM IST

  ಕ್ರೆಟಾ, ಡಸ್ಟರ್ ಪ್ರತಿಸ್ಪರ್ಧಿ- ನಿಸಾನ್ ಕಿಕ್ಸ್ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ!

  ಡಸ್ಟರ್‌, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಸೇರಿದಂತೆ SUV ಕಾರಿಗೆ ಪ್ರತಿಸ್ಪರ್ಧಿ ನೀಡಬಲ್ಲ ನಿಸಾನ್ ಕಿಕ್ಸ್ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸೂಪರ್ ನಿಸಾನ್ ಕಿಕ್ಸ್ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

 • Nissan GT R50

  AUTOMOBILE12, Dec 2018, 7:33 PM IST

  ಕೇವಲ 50 ನಿಸಾನ್ ಸೂಪರ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ!

  50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ನಿಸಾನ್ ಇದೀಗ ಸೂಪರ್ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಕೇವಲ 50 ಕಾರುಗಳನ್ನ ಬಿಡುಗಡೆ ಮಾಡಲಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

 • nissan kicks2

  AUTOMOBILE12, Dec 2018, 2:49 PM IST

  ಡಿ.14 ರಿಂದ ಬುಕ್ ಮಾಡಿ ನಿಸಾನ್ ಕಿಕ್ಸ್ SUV ಕಾರು!

  ನಿಸಾನ್ ಕಿಕ್ಸ್ ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಡಿಸೆಂಬರ್ 14 ರಿಂದ ಕಿಕ್ಸ್ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಈ ಕಾರಿನ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.