ನಿಷೇಧಾಜ್ಞೆ

(Search results - 92)
• Lorry

Karnataka Districts25, May 2020, 1:09 PM

ನಿಷೇಧಾಜ್ಞೆ ನಡುವೆಯೇ ಗೂಡ್ಸ್ ವಾಹನ ಓಡಾಟ: ಚಾಲಕ ವಶಕ್ಕೆ

ನಿಷೇಧಾಜ್ಞೆ ಉಲ್ಲಂಘಿಸಿ ಎಳನೀರು ವಹಿವಾಟು ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಎರಡು ಲಾರಿ ಮತ್ತು ಗೂಡ್ಸ್‌ ವಾಹನವೊಂದನ್ನು ಭಾನುವಾರ ವಶಪಡಿಸಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಾಲಕ ಹಾಗೂ ಕ್ಲೀನರ್‌ಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

sslc

Karnataka Districts23, May 2020, 10:47 AM

ನಿರ್ಬಂಧ ಉಲ್ಲಂಘಿಸಿ SSLC ವಿದ್ಯಾರ್ಥಿಗಳಿಗೆ ತರಗತಿ!

ಲಾಕ್‌ಡೌನ್‌, ನಿಷೇಧಾಜ್ಞೆಗಳನ್ನು ಮೀರಿ ಕಾರ್ಕಳ ಸರ್ಕಾರಿ ಬೋರ್ಡ್‌ ಹೈಸ್ಕೂಲ್‌ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ತರಗತಿಗಳನ್ನು ನಡೆಸಿದ್ದು, ವಿಷಯ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.

Coronavirus

Karnataka Districts20, May 2020, 9:04 AM

ಕೊರೋನಾ ಭೀತಿ: 'ಮೇ 31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ'

ಕೊರೋನಾ ವೈರಸ್‌ ರೋಗ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಮೇ. 31ರ ವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ.

Coronavirus

Video Icon

Karnataka Districts17, May 2020, 12:02 PM

ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್ ಪತ್ತೆ; ಕಲಬುರ್ಗಿಯಲ್ಲಿ 8 ಜನರಿಗೆ ಶಂಕೆ

ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ ಎಂಟು ಜನರಿಗೆ ಪಾಸಿಟೀವ್ ಕೇಸ್ ಸಾಧ್ಯತೆ ಇದೆ. ಮೇ 31 ರವರೆಗೆ ಕಲಬುರ್ಗಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ.  ಒಂದು ಕಡೆ ಸರ್ಕಾರ ಲಾಕ್‌ಡೌನ್ ತೆರವಿಗೆ ಮುಂದಾಗಿದೆ. ಇನ್ನೊಂದು  ಕಡೆ ಪಾಸಿಟೀವ್‌ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ಬೆಳಗಣಿಗೆ ಆತಂಕ ಹೆಚ್ಚಿಸಿದೆ.

India LockDown

Karnataka Districts1, May 2020, 11:31 AM

ಕೊರೋನಾ ಭೀತಿ: ಮೇ. 3 ರ ನಂತರವೂ ಲಾಕ್‍ಡೌನ್ ಸಡಿಲಿಕೆ ಕಷ್ಟ ಕಷ್ಟ..!

ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೇ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ನಿಷೇಧಾಜ್ಞೆಯನ್ನು ಮೇ 7 ರವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

• arrest

Karnataka Districts18, Apr 2020, 12:00 PM

ಲಾಕ್‌ಡೌನ್ ಉಲ್ಲಂಘಿಸಿದ 125 ಜನ ಬಂಧನ

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ 2ನೇ ಹಂತದ ಲಾಕ್‌ ಡೌನ್‌ ಘೋಷಿಸಿ, ನಿಷೇಧಾಜ್ಞೆ, ಕರ್ಫ್ಯೂ ಜಾರಿಗೊಳಿಸಿಲಾಗಿದೆ. ಆದರೂ ಜೀವಭಯವಿಲ್ಲದೇ ಬೀದಿಗಿಳಿಯುವ ಜನರಿಗೆ ಈಗ ಪೊಲೀಸ್‌ ಇಲಾಖೆ ಶುಕ್ರವಾರದಿಂದ ಶಾಕ್‌ ಟ್ರೀಟ್‌ಮೆಂಟೊಂದನ್ನು ಶುರುಮಾಡಿದೆ. ಅದೇ ಜನರ ಬಂಧನ.

• Maruvai

Karnataka Districts11, Apr 2020, 7:31 AM

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ಉದ್ಯಾವರದ ಪಿತ್ರೋಡಿ ಗ್ರಾಮದ ಪಾಪನಾಶಿನಿ ಹೊಳೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಮೀನು ಹಿಡಿಯುತ್ತಿದ್ದವರ 11 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಫ್ತು ಮಾಡಿದ್ದಾರೆ.

• undefined

Coronavirus Karnataka5, Apr 2020, 8:31 AM

ಕೊರೋನಾ ಮಧ್ಯೆಯೂ ಸಾಮೂಹಿಕ ನಮಾಜ್‌: ಐವರ ಬಂಧನ

ಕೊರೋನಾ ವೈರಸ್‌ ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರ ಜತೆಗೆ ಸಾಮೂಹಿಕ ನಮಾಜ್‌ ರದ್ದು ಆದೇಶ ಉಲ್ಲಂಘಿಸಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಾಮೂಹಿಕ ನಮಾಜ್‌ ಮಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

• undefined

Coronavirus Karnataka5, Apr 2020, 7:50 AM

ಧಾರವಾಡದಲ್ಲಿ ನಿಷೇಧಾಜ್ಞೆ ಸಡಿಲಿಕೆ ಆಯ್ತಾ? ಜನರ ನಿರಾತಂಕ ಓಡಾಟ

ಕಳೆದ ಹತ್ತು ದಿನಗಳ ಹಿಂದೆ ಇಲ್ಲಿನ ಹೊಸಯಲ್ಲಾಪುರ ವ್ಯಕ್ತಿಗೆ ಕೋವಿಡ್‌-19 ಕೊರೋನಾ ಪಾಸಿಟಿವ್‌ ಎಂಬ ಸುದ್ದಿ ಕೇಳಿ ಸಂಪೂರ್ಣ ಸ್ತಬ್ಧವಾಗಿದ್ದ ಧಾರವಾಡ ಜಿಲ್ಲೆಯು ಇದೀಗ ನಿರಾತಂಕವಾಗಿದೆ.

• अगर आप गाड़ी चला रहे हैं और आपके पास ड्राइविंग लाइसेंस नहीं है, तो इस स्थिति में अब आपको 5 हजार रुपए फाइन भरना पड़ेगा। पहले इसके लिए 500 रुपए फाइन लिया जाता था।

Coronavirus Karnataka1, Apr 2020, 8:43 AM

ಭಾರತ್‌ ಲಾಕ್‌ಡೌನ್: 'ಅನಗತ್ಯ ವಾಹನಗಳನ್ನ ಮುಲಾಜಿಲ್ಲದೆ ಸೀಜ್‌ ಮಾಡಿ'

ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಿ. ಜನರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಹಾಗೂ ಪರಿಸ್ಥಿತಿಯ ಲಾಭ ಪಡೆದು ದಿನಸಿ ಹಾಗೂ ತರಕಾರಿ ದರ ದುಪ್ಪಟ್ಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚಿಸಿದರು.

• Koppal

Coronavirus Karnataka1, Apr 2020, 7:40 AM

ಕೊರೋನಾ ಭೀತಿ: ನಿಷೇಧಾಜ್ಞೆ ಇದ್ದರೂ ಪೇದೆಗಳಿಗೆ ಗುಂಪು ಗುಂಪಾಗಿಯೇ ಕೆಲಸ!

ದೇಶದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಜನರು ಗುಂಪಾಗಿ ಇರಬಾರದು ಎಂದು ಪೊಲೀಸರೇ ತಿಳಿ ಹೇಳುತ್ತಿದ್ದಾರೆ. ಆದರೆ, ತಾಲೂಕಿನ ಮುನಿರಾಬಾದ್‌ ಬಳಿ ಇರುವ ಭಾರತೀಯ ಸಶಸ್ತ್ರ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಮಾತ್ರ ತರಬೇತಿಯಲ್ಲಿರುವ ಪೇದೆಗಳಿಂದ ಗುಂಪುಗುಂಪಾಗಿ ಕೆಲಸ ಮಾಡಿಸಲಾಗುತ್ತದೆ.

• कोरोना वायरस की बात करें तो देशभर में अब तक 450 मरीज इससे संक्रमित हो चुके हैं। इसके साथ ही भारत में अब तक 9 लोग अपनी जान गंवा चुके हैं।

Coronavirus Karnataka25, Mar 2020, 1:19 PM

ಇಲ್ಲಿ ಕೊರೋನಾ ಬರಲ್ವಾ? ಜಿಂದಾಲ್‌ನಲ್ಲಿ ಸಾವಿರಾರು ಜನರು ಕೆಲ್ಸ ಮಾಡೋದು ಎಷ್ಟು ಸರಿ?

ಕೊರೋನಾ ವೈರಾಣು ಹರಡುವ ಆತಂಕದಿಂದ ಜಿಲ್ಲಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಈ ಪ್ರಕಾರ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಆದರೆ, ಸಂಡೂರು ತಾಲೂಕಿನ ಜಿಂದಾಲ್‌ ಕಾರ್ಖಾನೆಯಲ್ಲಿ ಸಾವಿರಾರು ಜನರು ಸೇರಿ ಕೆಲಸ ನಿರ್ವಹಿಸುತ್ತಾರೆ. ಹಾಗಾದರೆ ಸರ್ಕಾರದ ಆದೇಶ ಜಿಂದಾಲ್‌ ಅನ್ವಯವಾಗುವುದಿಲ್ಲವೇ ?

• మాస్క్ లు పెట్టుకొని చాలా మంది ధైర్యంగా బయటకు అడుగుపెడుతున్నారు. అయితే.. మాస్క్ విషయంలో కూడా జాగ్రత్తలు తీసుకోవాలని నిపుణులు హెచ్చరిస్తున్నారు.

Coronavirus Karnataka25, Mar 2020, 8:49 AM

ಲಾಕ್‌ಡೌನ್‌: ಸೆಕ್ಷನ್‌ ಉಲ್ಲಂಘಿಸಿದ 7 ಮಂದಿ ಬಂಧನ

ಮಹಾಮಾರಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಾದ್ಯಂತ ಮಾ.31ರವರೆಗೆ ಸೆ.144 ಹಾಗೂ ಲಾಕ್‌ಡೌನ್‌ ಆದೇಶ ಜಾರಿಗೊಳಿಸಿದ್ದರೂ ಈ ಆದೇಶ ಉಲ್ಲಂಘಿಸಿದ ಏಳು ಮಂದಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

• ಚೊರೊನಾ

India24, Mar 2020, 11:02 AM

ನಾನು ಸಮಾಜದ ಶತ್ರು: ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ಕೈಗೆ ಪೋಸ್ಟರ್‌!

ರಾಜ್ಯದಲ್ಲಿ ಸೆಕ್ಷನ್‌ 144ರ ಅನ್ವಯ ನಿರ್ಬಂಧಕಾಜ್ಞೆ| ನಾನು ಸಮಾಜದ ಶತ್ರು: ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ಕೈಗೆ ಪೋಸ್ಟರ್‌

• bar

Coronavirus24, Mar 2020, 9:03 AM

ಸೆಕ್ಷನ್ 144: ಬಾರ್ ಓಪನ್ ಮಾಡಿದ್ರೆ ಲೈಸೆನ್ಸ್‌ ರದ್ದು..!

ಬಾರ್‌ಗಳನ್ನು ಬಂದ್‌ ಮಾಡುವಂತೆ ಸರ್ಕಾರ ನೀಡಿದ ಆದೇಶವನ್ನು ಉಲ್ಲಂಘಿಸಿದಲ್ಲಿ ಬಾರ್‌ಗಳ ಪರವಾನಗಿ ರದ್ದಾಗಲಿದೆ. ಈಗಾಗಲೇ ಮೂರು ಬಾರ್‌ಗಳ ಪರವಾನಗಿ ರದ್ದುಪಡಿಸಲಾಗಿದೆ.