ನಿವ್ವಳ ಲಾಭ  

(Search results - 4)
 • reliance jio

  BUSINESS20, Jul 2019, 4:39 PM IST

  ರಿಲಯನ್ಸ್ ನಿವ್ವಳ ಲಾಭ ಏರಿಕೆ: 30 ಕೋಟಿ ದಾಟಿದ ಜಿಯೋ ಗ್ರಾಹಕರು!

  ಜುಲೈ 19,2019ಕ್ಕೆ ಅಂತ್ಯವಾದ 201920ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್'ಗೆ10,104 ಕೋಟಿರೂ. ನಿವ್ವಳ ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 6.8%  ರಷ್ಟು ಏರಿಕೆ ಕಂಡಿದೆ. 

 • BUSINESS12, Jan 2019, 1:51 PM IST

  ಇನ್ಫೋಸಿಸ್ ಲಾಭ, ನಷ್ಟ, ಮತ್ತು ಷೇರು: ಹೀಗೊಂದು ಸಣ್ಣ ಕತೆ!

  ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂ. ಇಳಿದಿದೆ. ಈ ಮಧ್ಯೆ 8,260 ಕೋಟಿ ರೂ. ಷೇರು ಖರೀದಿ ಯೋಜನೆಯನ್ನು ಇನ್ಫೋಸಿಸ್ ಘೋಷಿಸಿದೆ.

 • BUSINESS17, Oct 2018, 7:50 PM IST

  ರಿಲಯನ್ಸ್ Q2 ಲಾಭ ಎಷ್ಟು?: ಮುಖೇಶ್ ಕಿಂಗ್ ಯಾಕೆ ಗೊತ್ತಾ?

  ರಿಲಯನ್ಸ್ ಸಂಸ್ಥೆ ತನ್ನ ದ್ವಿತೀಯ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ ತೋರಿಸಿದೆ. ರಿಲಯನ್ಸ್ ಸಂಸ್ಥೆ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ತ್ರೈಮಾಸಿಕ ಲಾಭ ಎನ್ನಲಾಗಿದೆ.

 • Reliance

  BUSINESS27, Jul 2018, 8:37 PM IST

  ರಿಲಯನ್ಸ್ ತ್ರೈಮಾಸಿಕ ವರದಿ: ತೈಲದಿಂದ ಬಂದಿದ್ದೆಷ್ಟು?

  ದೇಶದ ಪ್ರಮುಖ ಪೆಟ್ರೋಲಿಯಂ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. 2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 9,459 ಕೋಟಿ ರೂ (ಶೇ. 16) ನಿವ್ವಳ ಲಾಭ ಗಳಿಸಿರುವ ಸಂಸ್ಥೆ, ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು.