Search results - 135 Results
 • PM Modi's Wealth up by 28 Lakh, He doesn't own car

  NEWS19, Sep 2018, 2:35 PM IST

  ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

  ಆ ಪ್ರಕಾರ, ಮೋದಿ ಅವರ ಒಟ್ಟಾರೆ ಆಸ್ತಿ ಸುಮಾರು 2 ಕೋಟಿ ರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೋದಿ ಆಸ್ತಿ ಸುಮಾರು 23 ಲಕ್ಷ ರು.ಹೆಚ್ಚಳವಾಗಿ 2.28 ಕೋಟಿ ತಲುಪಿದೆ.

 • Things to be counter checked to buy a site

  BUSINESS10, Sep 2018, 5:14 PM IST

  ಸೈಟ್ ಖರೀದಿಸುವಾಗ ಈ ಅಂಶಗಳು ಗಮನದಲ್ಲಿರಲಿ

  ತಮ್ಮದೇ ಆದ ಜಾಗವೊಂದನ್ನು ಕೊಂಡು,ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಅದರಲ್ಲಿಯೂ ಮಧ್ಯಮ ವರ್ಗದ ಮಂದಿಯ ಜೀವನದ ಏಕೈಕಿ ಗುರಿ ಎಂದರೆ ತಮ್ಮದೇ ಸೂರು ಕಟ್ಟಿಕೊಂಡು, ನೆಲೆ ಕಂಡು ಕೊಳ್ಳುವುದು.ಆದರೆ, ಸೈಟ್ ಕೊಳ್ಳುವಾಗ ಯಾವ ಅಂಶಗಳೆಡೆಗೆ ಗಮನ ಹರಿಸಬೇಕು ಗೊತ್ತಾ?

 • Karnataka Government Honours Asian Games Gold Medalist Poovamma

  SPORTS8, Sep 2018, 4:28 PM IST

  ರಾಜ್ಯ ಸರ್ಕಾರದಿಂದ ಪೂವಮ್ಮಗೆ ₹ 40 ಲಕ್ಷ ಬಹುಮಾನ

  ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಡ್‌ನಲ್ಲಿ ಪೂವಮ್ಮ, 4/400 ಮೀ. ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ ಬೆಳ್ಳಿ ಮತ್ತು ಚಿನ್ನ ಗೆದ್ದಿದ್ದರು. ಮಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಪೂವಮ್ಮ ಅವರು ಚಿನ್ನ ಗೆದ್ದಿದ್ದಕ್ಕೆ ₹25 ಲಕ್ಷ ಹಾಗೂ ಬೆಳ್ಳಿ ಜಯಿಸಿದ ₹15 ಸೇರಿ ₹40 ಲಕ್ಷದ ಚೆಕ್ ವಿತರಿಸಿದರು. 

 • G Prameshwar Visited Shivajinagar

  NEWS5, Sep 2018, 8:32 AM IST

  ಪರಮೇಶ್ವರ್ ಗೆ ವಿರಾಟ್ ದರ್ಶನ

  ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ, ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್, ಸಮಸ್ಯೆ ಗಳಿಗೆ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವಂತೆ ತಾಕೀತು ಮಾಡಿದರು. ಶಿವಾಜಿ ನಗರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರದಕ್ಷಿಣೆ ನಡೆಸಿದ ಅವರಿಗೆ ಅಲ್ಲಿನ ಸಮಸ್ಯೆಗಳ ವಿರಾಟ್ ದರ್ಶನವೇ ಆಯಿತು.

 • HD Kumaraswamy Conduct Janatha Darshan

  NEWS2, Sep 2018, 8:48 AM IST

  12 ತಾಸುಗಳವರೆಗೆ ಜನರ ಸಮಸ್ಯೆ ಆಲಿಸಿದ ಸಿಎಂ

  ಮುಖ್ಯಮಂತ್ರಿಯಾದ ಪ್ರಥಮ ದಿನದಿಂದಲೂ ಸಾರ್ವಜನಿಕರನ್ನು ಭೇಟಿ ಮಾಡಿ ಆಗಾಗ ಅವರ ಅಹವಾಲು ಕೇಳುತ್ತಿದ್ದ ಕುಮಾರಸ್ವಾಮಿ ಅವರು ಶನಿವಾರದಿಂದ ಅಧಿಕೃತವಾಗಿ ಜನತಾ ದರ್ಶನಕ್ಕೆ ಚಾಲನೆ ನೀಡಿದರು. ಮಧ್ಯರಾತ್ರಿವರೆಗೂ ಜನತಾದರ್ಶನ ಮಾಡಿದ ಸಿಎಂ 1600ಕ್ಕೂ ಅಧಿಕ ಅರ್ಜಿ ಸ್ವೀಕಾರ ಮಾಡಿದರು. 

 • Confident Karnataka Govt Will Compete 5 Years Term Says G Parameshwar

  NEWS30, Aug 2018, 7:53 AM IST

  ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಸೂಚನೆ ಏನು..?

  ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಸೂಚನೆಯೊಂದನ್ನು ನೀಡಿದ್ದು ಅದೇ ಪ್ರಕಾರ ನಡೆದುಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ. 

 • CM Kumaraswamy Announced Another Loan Waiving

  NEWS25, Aug 2018, 7:22 AM IST

  ಭರ್ಜರಿ ವರಮಹಾಲಕ್ಷ್ಮೀ ಗಿಫ್ಟ್ ನೀಡಿದ ಸಿಎಂ : ಹೊಸ ಕ್ರಾಂತಿ

  ಸಿಎಂ ಕುಮಾರಸ್ವಾಮಿ ವರಮಹಾಲಕ್ಷ್ಮೀಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ದೇವರಾಜು ಅಸ್ತ್ರ ಪ್ರಯೋಗಿಸಿದ ಅವರು ಸಾಲಮನ್ನಾದ ಕ್ರಾಂತಿಯನ್ನೇ ಕೈಗೊಂಡಿದ್ದಾರೆ. 

 • Six reasons why South Kashmir Kodagu Devastated by rain

  NEWS21, Aug 2018, 3:00 PM IST

  ದಕ್ಷಿಣ ಕಾಶ್ಮೀರ ಕೊಡಗಿನ ವಿನಾಶಕ್ಕೆ 6 ಕಾರಣಗಳು

  ಕೊಡಗಿನ ಈ ದುಸ್ಥಿತಿಗೆ ಮನುಷ್ಯನ ದುರಾಸೆಯೇ ಕಾರಣ ಎಂಬುದು ನಿಚ್ಚಳವಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ  ಜನರು ಕೊಡಗಿನ ಚಹರೆಯನ್ನು ಅರ್ಧ ಬದಲಿಸಿದ್ದರು. ಪ್ರಕೃತಿ ಈಗ ಪೂರ್ತಿ ಬದಲಿಸಿದೆ! ನಿಸರ್ಗದ ದುಗುಡವನ್ನು ಇನ್ನಾದರೂ
  ಅರ್ಥೈಸಿಕೊಳ್ಳದಿದ್ದರೆ ಅದರ ಪರಿಣಾಮ ಬಹುಶಃ ಊಹೆಗೆ ನಿಲುಕದು. 

 • Top Five Mutual Funds which help you to make plan for long term investment

  BUSINESS15, Aug 2018, 6:42 PM IST

  ಆರ್ಥಿಕ ಸ್ವಾತಂತ್ರ್ಯದ ಲಕ್ಷಣ: ಮ್ಯೂಚುವಲ್ ಫಂಡ್ ಮಾಡಿ ತಕ್ಷಣ!

  ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಮ್ಯೂಚುವಲ್ ಫಂಡ್ ಅನಿವಾರ್ಯ! ಸುಭದ್ರ ಭವಿಷ್ಯಕ್ಕಾಗಿ ಮ್ಯೂಚುವಲ್ ಫಂಡ್ ಯೋಜನೆ! ಹೂಡಿಕೆ ಕ್ಷೇತ್ರದ ಲೇಟೆಸ್ಟ್ ಟ್ರೆಂಡ್ ಮ್ಯೂಚುವಲ್ ಫಂಡ್! ಯಾವುದು ಉತ್ತಮ ಮ್ಯೂಚುವಲ್ ಫಂಡ್ ಯೋಜನೆ?

 • Taluk Tour Mandatory For DCs

  NEWS10, Aug 2018, 8:49 AM IST

  ಡಿಸಿಗಳಿಗಿನ್ನು ಒಂದು ವಾರ ತಾಲೂಕು ಪ್ರವಾಸ ಕಡ್ಡಾಯ

  ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಂಗಳಲ್ಲಿ ಒಂದು ವಾರ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು ಮತ್ತು ಮೂಲಭೂತ ಸೌಕರ್ಯಗಳ ಕುರಿತು ಪರಾಮರ್ಶಿಸ ಕಡ್ಡಾಯ ಸೂಚನೆಯನ್ನು ನೀಡಲಾಗಿದೆ. 
   

 • IT Department raid on BJP Leader House to link with Bowring Institute locker

  NEWS30, Jul 2018, 5:40 PM IST

  ಬೌರಿಂಗ್ ಲಾಕರ್‌ನಲ್ಲಿ ಸಿಕ್ಕಿದ್ದು ರೆಡ್ಡಿ ಆಸ್ತಿ ಪತ್ರ..!

  ಬೌರಿಂಗ್ ಇಸ್ಟಿಟ್ಯೂಟ್ ನಲ್ಲಿ ಸಿಕ್ಕ ಹಣದ ನಂತರ ಐಟಿ ಅಧಿಕಾರಿಗಳು ಮತ್ತಷ್ಟು ಚುರುಕಾಗಿದ್ದಾರೆ. ಲಾಕರ್ ನಲ್ಲಿ ಪತ್ತೆಯಾಗಿದ್ದ ಪ್ರಸಾದ್ ರೆಡ್ಡಿ ಆಸ್ತಿ ಪತ್ರದ ಜಾಡು ಹಿಡಿದು ಮೂರು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

 • Housing board and urban development minister U T Khadar facebook live to Suvarna News website

  NEWS29, Jul 2018, 1:42 PM IST

  ವಸತಿ ಸಮಸ್ಯೆಯೇ? ನಿವೇಶನ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ

  ಪರಿಹಾರ ಪತ್ರಿಕೋದ್ಯಮದ ವಿಮೂತನ ಕಾರ್ಯಕ್ರಮ ಹಲೋ ಮಿನಿಸ್ಟರ್’ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಆಗಮಿಸಿದ್ದರು. ನಿರಾಶ್ರಿತರಿಗೆ , ಬಡವರಿಗೆ ವಸತಿ ಕಲ್ಪಿಸಿಕೊಡಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಯು ಟಿ ಖಾದರ್ ಮಾತನಾಡಿದರು. ಜೊತೆಗೆ ಸಾರ್ವಜನಿಕರ ಕರೆಗೆ ಉತ್ತರಿಸಿದರು. ಸಾಕಷ್ಟು ಜನರಿಗೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು. ಸುವರ್ಣ ನ್ಯೂಸ್. ಕಾಮ್ ಫೇಸ್’ಬುಕ್ ಲೈವ್’ನಲ್ಲಿ ಯು ಟಿ ಖಾದರ್ ಮಾತುಗಳಿವು. 

 • Soldier of Kargil wars their families struggle to live

  NEWS26, Jul 2018, 7:35 AM IST

  19 ವರ್ಷವಾದರೂ ಕಾರ್ಗಿಲ್ ಯೋಧನಿಗೆ ಸಿಕ್ಕಿಲ್ಲ ಸ್ವಂತ ಸೂರು!

  ಪಾಕಿಸ್ತಾನದ ವಿರುದ್ಧ ಆಪರೇಶನ್ ವಿಜಯ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡು ಕಾರ್ಗಿಲ್ ಯುದ್ಧದಲ್ಲಿ ಗೆಲುವಿಗಾಗಿ ಗನ್ ಹಿಡಿದು ಹೋರಾಡಿದ ಕೈ ಇಂದು ನ್ಯಾಯಯುತವಾಗಿ ಸಿಗಬೇಕಿದ್ದ ಸೌಲಭ್ಯಕ್ಕಾಗಿ ಬೇಡುತ್ತಿದೆ. ಯುದ್ಧದಲ್ಲಿ ಗೆದ್ದು 19 ವರ್ಷಗಳೇ ಗತಿಸಿದರೂ ಹೆಮ್ಮೆ ಯ ಯೋಧನ ಅಲೆದಾಟಕ್ಕೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ.

 • Single-window clearance for real estate projects in Karnataka: Housing Minister U.T. Khader

  NEWS21, Jul 2018, 5:29 PM IST

  ಸ್ವಂತ ಮನೆ ಕನಸಿದೆಯಾ? ನಿವೇಶನ ಪಡೆಯೋದು ಮತ್ತಷ್ಟು ಸುಲಭ

  ವಸತಿ ಯೋಜನೆಗಳಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದ್ದು ಏಕ.ಗವಾಕ್ಷಿ ಪದ್ಧತಿ ಜಾರಿಗೆ ಮುಂದಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದು ಸರಳ ಸೂತ್ರಗಳನ್ನು ತಿಳಿಸಿದ್ದಾರೆ.

 • BIG 3: Home to refugees was successful

  NEWS14, Jul 2018, 4:45 PM IST

  ಬಿಗ್ 3: ನಿರಾಶ್ರಿತರಿಗೆ ಮನೆ ಕೊಡಿಸುವಲ್ಲಿ ಯಶಸ್ವಿ!

  ನಿರಾಶ್ರಿತರ ಹೋರಾಟಕ್ಕೆ ಬಿಗ್ 3 ಸಾಥ್

  ನಿರಾಶ್ರಿತರಿಗೆ ಮನೆ ಕೊಡಿಸುವಲ್ಲಿ ಯಶಸ್ವಿ

  ಸುಡಗಾಡು ಸಿದ್ದರಿಗೆ ಸೂರು ಕಲ್ಪಿಸಿದ ವರದಿ