ನಿವೇದಿತಾ ಗೌಡ  

(Search results - 35)
 • niveditha gowda

  Sandalwood22, Oct 2019, 3:05 PM IST

  ಚಂದನ್ ಶೆಟ್ಟಿ - ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

   

  'ಗೊಂಬೆ..ಗೊಂಬೆ' ಎಂದು ಹಾಡುತ್ತಾ ಗೊಂಬೆಯನ್ನೇ ವರಿಸಲಿದ್ದಾರೆ. ಚಂದನ್ ಶೆಟ್ಟಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಗುರು-ಹಿರಿಯರ ಆಶೀರ್ವಾದದೊಂದಿಗೆ ನಿವೇದಿತಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪೆಶಲ್ ಮೊಮೆಂಟ್ಸ್ ಫೋಟೋಗಳು ಇಲ್ಲಿವೆ

 • Niveditha Engagement
  Video Icon

  Sandalwood21, Oct 2019, 3:52 PM IST

  ಚಂದನ್​ ಶೆಟ್ಟಿ ಜತೆ ನಿವೇದಿತಾ ಗೌಡ ಎಂಗೇಜ್​ಮೆಂಟ್​

  ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಇಲ್ಲಿನ ಖಾಸಗಿ ಹೊಟೇಲ್ ವೊಂದರಲ್ಲಿ ಅದ್ದೂರಿಯಾಗಿ ನೆರವೇರಿದೆ. 

 • Nivedita Chandan

  Entertainment21, Oct 2019, 10:33 AM IST

  ಯುವ ದಸರಾದಲ್ಲಿ ಪ್ರಪೋಸ್; ಇಂದು ಚಂದನ್ - ನಿವೇದಿತಾ ಎಂಗೇಜ್‌ಮೆಂಟ್

  ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ - ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

 • bigg boss1
  Video Icon

  Small Screen12, Oct 2019, 11:29 AM IST

  ರಾಕ್ ಸ್ಟಾರ್ ಚಂದನ್- ನಿವೇದಿತಾ ಗೌಡ ಲವ್ ಸ್ಟೋರಿಗೆ ಸುದೀಪ್ ಕೊಟ್ರು ಟ್ವಿಸ್ಟ್!

  ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಶುರುವಾಗುತ್ತವೆ.  ವಿಲನ್ ಗಳಾಗಿದ್ದವ್ರು ಫ್ರೆಂಡ್ಸ್ ಆಗೋದು, ಫ್ರೆಂಡ್ಸ್ ಆಗಿದ್ದೋರು ವಿಲನ್ಸ್ ಆಗೋದು ಕಾಮನ್ ವಿಚಾರ. ಇನ್ನು ಬಿಗ್ ಮನೆಯಲ್ಲಿ ಲವ್ ಸ್ಟೋರಿಗಳಿಗೇನು ಕಮ್ಮಿ ಇಲ್ಲ. ಕಳೆದ ಸೀಸನ್ ನ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸದ್ಯ ಲವ್ ನಲ್ಲಿ ಬಿದ್ದಿದ್ದು ಈಗಾಗಲೇ ಚಂದನ್ ಪ್ರಪೋಸನ್ನು ನಿವೇದಿತಾ ಕೂಡಾ ಒಪ್ಪಿಕೊಂಡಿದ್ದಾರೆ.  ಇವರಿಬ್ಬರ ಲವ್ ಸ್ಟೋರಿಗೆ ಕಿಚ್ಚ ಇಂಟ್ರೆಸ್ಟಿಂಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಏನದು? ಕಿಚ್ಚನ ಬಾಯಲ್ಲೇ ಕೇಳಿ. 

 • chandan shetty gowda

  News7, Oct 2019, 7:02 PM IST

  ಪ್ರೀತಿ ಶಾಶ್ವತ, ಚಂದನ್ ಮೇಲೆ ಕೇಸಾದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ

  ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದ ವಿಚಾರ ಕಿಡಿ ಹೊತ್ತಿಸಿದ್ದು ಇದೀಗ ತಣ್ಣಗಾಗಿದೆ. ಆದರೆ ಚಂದನ್ ಮೇಲೆ ಕೇಸು ದಾಖಲಿಸಿದರೆ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

 • nivedita gowda

  Entertainment7, Oct 2019, 11:28 AM IST

  ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

  ನಾಡಹಬ್ಬ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ದಸರಾ ವೇದಿಕೆಯನ್ನು ಬಳಸಿಕೊಂಡಿರುವುದ ಪರ- ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾಮೆಂಟ್ ಮಾಡಿದವರಿಗೆ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ. 

 • Nivedita Chandan

  Entertainment7, Oct 2019, 10:18 AM IST

  ನಾವು ಅಸಹ್ಯ ಎನಿಸುವಂತೆ ನಡೆದುಕೊಂಡಿಲ್ಲ: ಚಂದನ್ ಶೆಟ್ಟಿ

  ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ರ‌್ಯಾಪರ್ ಚಂದನ್ ಶೆಟ್ಟಿ, ಗೆಳತಿ ನಿವೇದಿತಾಗೆ ಮದುವೆ ಪ್ರಪೋಸ್ ಮಾಡಿದ್ದು ವಿವಾದದ ಬಿರುಗಾಳಿ ಎಬ್ಬಿಸಿದೆ. ದಸರಾದಂತಹ ದೊಡ್ಡ ಇತಿಹಾಸವಿರುವ ವೇದಿಕೆಯನ್ನು ಈ ಜೋಡಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಮಾತುಗಳ ಮೂಲಕ ಸೋಷಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆ ಶುರುವಾಗಿದೆ. ಈ ಕುರಿತು ಚಂದನ್ ಸಂದರ್ಶನ.

 • ಕನ್ನಡ ಕೋಗಿಲೆ ಸೀಸನ್- 1,2 ಹಾಗೂ ಮಹಾ ಸಂಚಿಕೆಗೆ ತೀರ್ಪುಗಾರರಾಗಿದ್ದಾರೆ.

  Karnataka Districts7, Oct 2019, 7:46 AM IST

  'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

  ದಸರಾ ಪಾಸ್‌, ಚಂದನ್‌ ಶೆಟ್ಟಿಯಿಂದ ಬಿಪಿ, ಶುಗರ್‌ ಹೆಚ್ಚಳ- ಸಚಿವ ಸೋಮಣ್ಣ ಅಳಲು| ದಸರಾ ಪಾಸ್‌ಗಾಗಿ ಮೇಯರ್‌, ಪಾಲಿಕೆ ಸದಸ್ಯರ ಪ್ರತಿಭಟನೆಗೆ ಬೇಸರ

 • Nivedita Chandan

  News5, Oct 2019, 8:12 PM IST

  ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್​: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ

  ಯುವ ದಸಾರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಬೇಬಿ ಡಾಲ್ ನಿವೇದಿತಾ ಗೌಡ ಹಾಗೂ ರ್ಯಾಪರ್ ಸ್ಟಾರ್  ಚಂದನ್ ಶೆಟ್ಟಿ  ವಿರುದ್ಧ ದೂರು ದಾಖಲಾಗಿದೆ.

 • Chandan
  Video Icon

  News5, Oct 2019, 4:07 PM IST

  ಚಂದನ್-ನಿವೇದಿತಾ ಪ್ರಪೋಸಲ್ ವಿವಾದ; ಪ್ರೀತಿಯೇ ಚೆಂದ ಎಂದ ಸಂಸದ!

  ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾಗೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರಪೋಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಒಂದು ಕಡೆ ಸಚಿವ ವಿ.ಸೋಮಣ್ಣ ಚಂದನ್ ಶೆಟ್ಟಿ ವಿರುದ್ಧ ಕೆಂಡಾಮಂಡಲರಾಗಿದ್ದರೆ, ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಜೋಡಿಯ ಬೆನ್ನಿಗೆ ನಿಂತಿದ್ದಾರೆ. 

 • chandan shetty niveditha gowda

  Entertainment5, Oct 2019, 1:36 PM IST

  ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

  ಬಿಗ್‌‌ಬಾಸ್ ಕ್ಯೂಟ್ ಪೇರ್ ಎಂದೇ ಖ್ಯಾತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ ಆ್ಯಂಡ್ ರ‍್ಯಾಪರ್ ಚಂದನ್ ಶೆಟ್ಟಿ. ತುಂಟ ಹುಡುಗಿ ನಿವೇದಿತಾಳ ಡ್ರೀಮ್ ಪ್ರಪೋಸಲ್‌ ರೀತಿಯಲ್ಲೇ ಮೈಸೂರಿನಲ್ಲಿಯೇ ಲಕ್ಷಾಂತರ ಅಭಿಮಾನಿಗಳೆದುರು ಪ್ರಪೋಸ್ ಮಾಡುವ ಮೂಲಕ ಚಂದನ್‌ ತಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಈ ಕ್ಯೂಟ್ ಪೇರ್‌ ಲವ್‌ ಸ್ಟೋರಿ ಕೇಳಿದ್ದೀರಾ? ಇಲ್ಲದೆ ನೋಡಿ ಫೋಟೋದೊಂದಿಗೆ ಕಥೆ ಹೇಳುತ್ತೀವಿ.....
   

 • Chandan shetty_nivi

  Entertainment5, Oct 2019, 11:33 AM IST

  ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ: ಚಂದನ್ ನಡೆಗೆ ನೆಟ್ಟಿಗರು ಗರಂ

  ಯುವ ದಸರಾ ವೇದಿಕೆಯಲ್ಲಿಯೇ ಕನ್ನಡ ಗಾಯಕ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡರಿಗೆ ಮದುವೆ ಪ್ರಪೋಸಲ್ ಇಟ್ಟು, ಉಂಗುರ ತೊಡಿಸಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಹಾಗೂ ಖುದ್ದು ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಹೀಗೆ...

 • Chandan
  Video Icon

  News5, Oct 2019, 12:19 AM IST

  ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ

  ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳ್ತೆವೆ ಕೇಳಿ. ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ.  ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ. ನೆರೆದಿದ್ದ ಪ್ರೇಕ್ಷಕರ ನಡುವೇಯೆ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ. 

 • Chandan shetty_nivi
  Video Icon

  ENTERTAINMENT18, Aug 2019, 2:46 PM IST

  ನಿವೇದಿತಾ ಗೌಡ ಹಾಗೂ ಚಂದನ್ ಶೇಟ್ಟಿ 'ಶೋಕಿ' ನೋಡಿ!

   

  ಇದೇನಪ್ಪಾ! ಕನ್ನಡ Rapper ಚಂದನ್ ಶೆಟ್ಟಿ ಬಗ್ಗೆ ಹಿಂಗ್ ಹೇಳ್ಬಿಟ್ರು ಅನ್ಕೊಂಡ್ರಾ? ಹಾಡುಗಾರ ಮೋಡಿಗಾರ ಚಂದನ್ ಶೆಟ್ಟಿ ಹಾಡುಗಳಿಗೆ ಸೋಲದ ಮನಸ್ಸುಗಳೇ ಇಲ್ಲ. ಚಂದನವನದ ಬಾರ್ಬಿ ಡಾಲ್ ಜೊತೆ ಸೇರಿ ಹಾಡಿರುವ ಹಾಡು ಫುಲ್ ವೈರಲ್ ಆಗುತ್ತಿದೆ. ಅದನ್ನೊಮ್ಮೆ ನೀವೇ ನೋಡಿ.

 • niveditha gowda crying comedy company

  ENTERTAINMENT17, Aug 2019, 11:28 AM IST

  ಕಾಮಿಡಿ ಶೋನಲ್ಲಿ ಹಾಸ್ಯನಟರ ಕಡೆಗಣನೆ; ನಿವೇದಿತಾ ಗೌಡ ಯಾಕೆ?

  ಎಲ್ಲೇ ನೋಡಿದರೂ ಕಿರುತೆರೆ ಬಾರ್ಬಿ ಡಾಲೇ ಕಾಣಿಸುತ್ತಾರೆ. ಆಕೆಯ ಟಿಕ್ ಟಾಕ್ ವಿಡಿಯೋ ಹಾಗೂ ಮಾತನಾಡುವ ಸೈಲ್ ಇಷ್ಟ ಪಡುವವರೂ ಆಕೆ ಮೇಲೆ ಗರಂ ಆಗುತ್ತಿದ್ದಾರೆ. ಮುದ್ ಮುದ್ದಾಗಿ ನುಲಿಯುವ ನಿವೇದಿತಾ ಮೇಲೆಕೆ ನೆಟ್ಟಿಗರ ಆಕ್ರೋಶ?