Search results - 135 Results
 • Virat Kohli

  CRICKET12, Nov 2018, 3:42 PM IST

  ಕೊಹ್ಲಿ ನಿವೃತ್ತಿಯ ಬಳಿಕವೂ ಹೀಗೆಯೇ ಇರುತ್ತಾರಂತೆ..!

  ‘ಫಿಟ್ನೆಸ್‌ನಿಂದಾಗಿ ನಾನು ಸುಂದರವಾಗಿ ಕಾಣುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಒಂದು ಹಂತದಲ್ಲಿ ಎಲ್ಲರೂ ಹಾಗೇ ತಿಳಿದಿರುತ್ತಾರೆ. ಈಗ ನನ್ನ ವೃತ್ತಿಬದುಕಿಗಾಗಿ ಫಿಟ್‌ ಆಗಿದ್ದೇನೆ. ಆದರೆ ನಿವೃತ್ತಿ ಬಳಿಕವೂ ಫಿಟ್ನೆಸ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾಕೆಂದರೆ ಫಿಟ್‌ ಆಗಿರುವುದೇ ನನ್ನ ಜೀವನ ಶೈಲಿ’ ಎಂದು ಕೊಹ್ಲಿ ಹೇಳಿದ್ದಾರೆ.

 • Rudresh

  POLITICS4, Nov 2018, 4:01 PM IST

  ರಾಮನಗರ ಅಭ್ಯರ್ಥಿ ನಿವೃತ್ತಿ : ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದ ಕಾರಣವೇನು..?

  ರಾಮನಗರದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಚಂದ್ರಶೇಖರ್ ಅವರು ಕಣದಿಂದಲೇ ನಿವೃತ್ತರಾಗಿದ್ದು ಈ ಬಗ್ಗೆ ಜಿಲ್ಲಾಧ್ಯಕ್ಷ ರುದ್ರೇಶ್ ಅಸಮಾಧಾನ ಹೊರಹಾಕಿದ್ದಾರೆ. 

 • NEWS2, Nov 2018, 12:37 PM IST

  ರಾಮನಗರ ಬಿಜೆಪಿ ಅಭ್ಯರ್ಥಿ ಯೂಟರ್ನ್ ಹಿಂದಿದೆಯಾ ಡಿಕೆಶಿ ಕೈವಾಡ?

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎನ್ನಲಾಗುತ್ತಿದೆ. ಡಿಕೆ ಬ್ರದರ್ಸ್ ಕಡೆಯಿಂದ 3 ಕೋಟಿ, ಜೆಡಿಎಸ್ ಕಡೆಯಿಂದ 2 ಕೋಟಿ ಹಣದ ಆಮಿಷ ಇಡಲಾಯ್ತಾ? ಇಲ್ಲಿದೆ ಎಕ್ಸ್ ಕ್ಲೂಸಿವ್ ಮಾಹಿತಿ. 

 • NEWS2, Nov 2018, 11:29 AM IST

  ಹಿರಿಯರ ಮಾತು ಕಡೆಗಣಿಸಿ ಬೇಸ್ತುಬಿದ್ರಾ ಬಿಎಸ್‌ವೈ?

  ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿವೆ. ಇದೇ ಹೊತ್ತಿನಲ್ಲಿ ರಾಂನಗರ ಅಭ್ಯರ್ಥಿ ಕಣದಿಂದಲೇ ನಿವೃತ್ತಿಯಾಗಿದ್ದು ಬಿಜೆಪಿಗೆ ಬಿಗ್ ಶಾಕ್ ಆದಂತಾಗಿದೆ.

 • NEWS2, Nov 2018, 11:15 AM IST

  ಅಭ್ಯರ್ಥಿ ನಿವೃತ್ತಿಯಾದರೂ ಬಿಜೆಪಿಯಿಂದ ಮತ ಯಾಚನೆ : ಏನಿದು ತಂತ್ರ?

  ರಾಮನಗರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರೂ ಕೂಡ ಬಿಜೆಪಿ ತಮ್ಮ ಚುನಾವಣಾ ಕ್ಯಾಂಪೇನ್ ಮುಂದುವರಿಸಿದೆ. ಬಿಜೆಪಿ ಗುರುತಿಗೆ ಮತ ನೀಡುವಂತೆ ಕೇಳುತ್ತಿದೆ. 

 • NEWS2, Nov 2018, 9:49 AM IST

  ರಾಮನಗರ ಬಿಜೆಪಿ ಅಭ್ಯರ್ಥಿ ನಿವೃತ್ತಿಗೆ ಕಾರಣ ಯಾರು..?

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. 

 • NEWS1, Nov 2018, 10:56 AM IST

  ರಾಜ್ಯ ರಾಜಕಾರಣದಲ್ಲಿ ಮೆಗಾ ಟ್ವಿಸ್ಟ್ : ಹಿರಿಯರ ಅಸಮಾಧಾನಕ್ಕೆ ಬಿಜೆಪಿ ಬಲಿ

  ರಾಜ್ಯ ರಾಜಕಾರಣಕ್ಕೆ ಇದೀಗ ಮೆಗಾ ಟ್ವಿಸ್ಟ್ ದೊರಕಿದೆ. ಬಿಜೆಪಿಗೆ ಏಕಾಏಕಿ ಬಿಗ್ ಶಾಕ್ ದೊರಕಿದೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಸ್ವಯಂ ನಿವೃತ್ತಿ ಪಡೆದುಕೊಂಡಿರುವುದಕ್ಕೆ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಕಾರಣ ಎನ್ನಲಾಗುತ್ತಿದೆ. 

 • NEWS1, Nov 2018, 8:24 AM IST

  ಮುಸ್ಲಿಮರ ಹತ್ಯಾಕಾಂಡ : 16 ಪೊಲೀಸರಿಗೆ ಜೀವಾವಧಿ ಶಿಕ್ಷೆ

  ಉತ್ತರಪ್ರದೇಶದ ಮೇರಠ್‌ ಸಮೀಪದ ಹಶೀಂಪುರ ಎಂಬಲ್ಲಿ 1987 ರಲ್ಲಿ ನಡೆದಿದ್ದ 42 ಮುಸ್ಲಿಮರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಹುದ್ದೆಯಿಂದ ನಿವೃತ್ತಿಗೊಂಡಿರುವ 16 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

 • me too shilpz shidey

  NEWS31, Oct 2018, 7:51 AM IST

  ವಿಜ್ಞಾನಿಗೂ ತಟ್ಟಿದ ಮೀ ಟೂ ಬಿಸಿ : ಕಡ್ಡಾಯ ನಿವೃತ್ತಿ!

  ಸಿನಿಮಾ ರಂಗ, ಪತ್ರಿಕೋದ್ಯಮ ರಂಗ ಸೇರಿದಂತೆ ವಿವಿಧೆಡೆ ಸಂಚಲನವನ್ನೇ ಸೃಷ್ಟಿಸಿದ್ದ ಮೀ ಟೂ ಇದೀಗ ವಿಜ್ಞಾನಿಯೋರ್ವರಿಗೂ ಕೂಡ ತಟ್ಟಿದ್ದು ಈ ನಿಟ್ಟಿನಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ. 

 • NEWS25, Oct 2018, 11:12 AM IST

  ರಾಜಕೀಯ ನಿವೃತ್ತಿ ಸವಾಲು ಸ್ವೀಕರಿಸಿದ ಶ್ರೀರಾಮುಲು

  ಕಾಂಗ್ರೆಸ್ಸಿಗರು ಮಹಾನ್‌ ಸುಳ್ಳುಗಾರರು. ಬೇಕಾದರೆ ಅವರು ಶ್ವೇತಪತ್ರ ಹೊರಡಿಸಲಿ. ನಮಗಿಂತ ಒಂದು ರುಪಾಯಿ ಹೆಚ್ಚು ಅನುದಾನ ನೀಡಿದ್ದರೆ ಇಂದೇ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶ್ರೀರಾಮುಲು ಸವಾಲ್ ಹಾಕಿದ್ದಾರೆ.

 • SPORTS23, Oct 2018, 2:31 PM IST

  ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ್ರಾ ಮೋದಿ-ಅಮಿತ್ ಶಾ?

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗೆ ಎಂ.ಎಸ್.ಧೋನಿ 2019ರ ವಿಶ್ವಕಪ್ ಟೂರ್ನಿ ಆಡಬೇಕು ಅನ್ನೋದು ಅಭಿಮಾನಿಗಳ ಆಸೆ. ಪ್ರತಿಷ್ಠಿತ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಧೋನಿ ನೆರವು ಅಗತ್ಯವಿದೆ. ಆದರೆ ವಿಶ್ವಕಪ್‌ಗೂ ಮುನ್ನವೇ ಎಂ.ಎಸ್.ಧೋನಿ ಕ್ರಿಕೆಟ್‌ಗೆ ವಿದಾಯ ಹೇಳ್ತಾರ? ಧೋನಿ ನಿವೃತ್ತಿಗೆ ಮೋದಿ ಹಾಗೂ ಅಮಿತ್ ಶಾ ಮುಹೂರ್ತ ಫಿಕ್ಸ್ ಮಾಡಿದ್ರಾ? ಇಲ್ಲಿದೆ ನೋಡಿ.

 • NEWS17, Oct 2018, 10:06 PM IST

  ಸಿದ್ದುಗೆ ಸಾಕಾಯ್ತಾ ರಾಜಕಾರಣ, ಇಲ್ಲಿವೆ 5 ಅಸಲಿ ಕಾರಣ

  ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಒಂದಿಲ್ಲೊಂದು ಬದಲಾವಣೆ ನಡೆಯುತ್ತಲೆ ಇದೆ. ಈಗ  ಉಪಚುನಾವಣೆ ಎದುರಾಗಿದೆ.. ಆದರೆ ಇದ್ದಕ್ಕಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಇಂಥ ಮಾತನ್ನಾಡಲು ಕಾರಣ ಏನು?

 • SPORTS13, Oct 2018, 8:39 AM IST

  ಮೊದಲ ಪಂದ್ಯದಲ್ಲೇ ಉಸೇನ್ ಬೋಲ್ಟ್‌ 2 ಗೋಲು!

  ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದ ಬಳಿಕ ಉಸೇನ್ ಬೋಲ್ಟ್ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿದ್ದಾರೆ. ವೃತ್ತಿಪರ ಫುಟ್ಬಾಲ್‍‌ಪಟುವಾಗಿರುವ ಉಸೇನ್ ಬೋಲ್ಟ್ ಇದೀಗ ಮೊದಲ ಪಂದ್ಯದಲ್ಲೇ ಗೋಲುಗಳ ಸುರಿಮಳೆ ಸುರಿಸಿದ್ದಾರೆ.

 • Congress

  NEWS9, Oct 2018, 10:13 PM IST

  ಇಬ್ಬರು ಮಾಜಿ ಶಾಸಕರು, ಓರ್ವ ನಿವೃತ್ತಿ ಪೊಲೀಸ್ ಅಧಿಕಾರಿ ಕಾಂಗ್ರೆಸ್ ಸೇರ್ಪಡೆ

  ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಮಾಜಿ ಶಾಸಕರಾದ ಜಿ.ಎಚ್.ಶ್ರೀನಿವಾಸ ಮತ್ತು ಟಿ.ಎಚ್.ಶಿವಶಂಕರಪ್ಪ ಅವರು ಕಾಂಗ್ರೆಸ್  ಗೆ ಸೇರ್ಪಡೆಯಾದರು. 

 • Deepak Mishra

  NEWS7, Oct 2018, 3:25 PM IST

  ನಿವೃತ್ತಿ ನಂತರವೂ ಇತಿಹಾಸ ಸೃಷ್ಟಿಸಿದ ನ್ಯಾ. ದೀಪಕ್ ಮಿಶ್ರಾ

  ವಾಗ್ದಂಡನೆ ಅರ್ಜಿಯನ್ನು ಎದುರಿಸಬೇಕಾಗಿ ಬಂದ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ. ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯೊಬ್ಬರ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಆಕ್ಷೇಪಗಳನ್ನು ಹೊಂದಿದ್ದು ಮತ್ತು ಪತ್ರಿಕಾಗೋಷ್ಠಿಯನ್ನು ನಡೆಸಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು ಇವರ ವಿರುದ್ಧವೇ.