ನಿವಾಸ  

(Search results - 263)
 • Jagan_naidu

  NEWS22, Sep 2019, 9:24 AM IST

  ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಆಂಧ್ರ ಸರ್ಕಾರದಿಂದ ಮತ್ತೊಂದು ನೋಟಿಸ್‌!

  ಆಂಧ್ರ ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಸರ್ಕಾರದಿಂದ ಮತ್ತೊಂದು ನೋಟಿಸ್‌ ಜಾರಿ| ಉಂಡವಳ್ಳಿ ಗ್ರಾಮದಲ್ಲಿರುವ ನಾಯ್ಡು ನಿವಾಸದ ಗೋಡೆಗೆ ಅಂಟಿಸಿದ ಅಧಿಕಾರಿಗಳು

 • amitabh bachchan

  NEWS20, Sep 2019, 10:01 AM IST

  ಮೆಟ್ರೋಗಾಗಿ ಮರ ಕಡಿವುದನ್ನು ಬೆಂಬಲಿಸಿದ ಬಚ್ಚನ್‌ಗೆ ಪ್ರತಿಭಟನೆ ಬಿಸಿ

  2600 ಮರಗಳ ನಾಶಕ್ಕೆ ಕಾರಣವಾಗುವ ಆರೇ ಕಾಲೊನಿಯ ಮೆಟ್ರೋ ಡಿಪೋ ನಿರ್ಮಾಣ ವಿರೋಧಿಸಿ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮೆಟ್ರೋ ಯೋಜನೆಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಕ್ಕಾಗಿ ಜುಹೂನಲ್ಲಿರುವ ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ನಿವಾಸದ ಮುಂದೆ ನೂರಾರು ಪರಿಸರವಾದಿಗಳು ಬುಧವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.

 • Nandini

  Karnataka Districts19, Sep 2019, 9:37 AM IST

  ಹುಬ್ಬಳ್ಳಿಯ ನಂದಿನಿ ಮಿಸಸ್‌ ಗ್ಲಾಮರಸ್‌ ದಿವಾ-2019

  ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

 • dk shivakumar laxmi hebbalkar
  Video Icon

  NEWS18, Sep 2019, 8:34 PM IST

  ED ಕರೆಯಮೇರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿ  ವಿಮಾನಯಾನ

  ಬೆಂಗಳೂರು, (ಸೆ.18): ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದ ದೆಹಲಿ ನಿವಾಸದಲ್ಲಿ 8.5 ಕೋಟಿ ರೂ. ಹಣ ಸಿಕ್ಕ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇಡಿ  ಸಮನ್ಸ್ ನೀಡಿದ್ದು ನೀಡಿದ್ದು ನಾಳೆ[ಸೆ.19] ರಂದು ನವದೆಹಲಿಯ ಇಡಿ ಕಚೇರಿಗೆ ಹಾಜರಾಗಲಿದ್ದಾರೆ. ‘ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ.. ಅವರು ಕರೆದಿದ್ದಾರೆ ಏನು ಕೇಳುತ್ತಾರೆ ಎನ್ನುವುದನ್ನು ನೋಡಬೇಕು. ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನನ್ನು ಬೆಳೆಸಿದ್ದಾರೆ ವಿನಾ ಯಾವುದೇ ಹಣಕಾಸು ವ್ಯವಹಾರ ಇಲ್ಲ’ ಎಂದು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

 • parliament building

  NEWS16, Sep 2019, 11:02 AM IST

  ಗಡುವು ಮುಗಿದರೂ ದಿಲ್ಲಿ ನಿವಾಸದಲ್ಲಿ 82 ಸಂಸದರ ವಾಸ!

  ಗಡುವು ಮುಗಿದರೂ ದಿಲ್ಲಿ ನಿವಾಸದಲ್ಲಿ 82 ಸಂಸದರ ವಾಸ: ಶೀಘ್ರ ಎತ್ತಂಗಡಿ| ಇನ್ನೊಂದು ವಾರದಲ್ಲಿ ನೀಡಿದ್ದ ಮನೆ ಖಾಲಿ ಮಾಡುವಂತೆ ಆದೇಶ

 • NEWS14, Sep 2019, 5:01 PM IST

  ಮುಖ್ಯಮಂತ್ರಿ ಮನೆಯ ಸಾಕುನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ FIR!

  ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 • bbmp

  Karnataka Districts11, Sep 2019, 5:06 PM IST

  ಭಾಗಶ: ಪದ ತಂದ ಸಂಕಷ್ಟ..ಹಕ್ಕು ಪತ್ರಕ್ಕಾಗಿ ಅಲೆದಾಡಿ ಹೈರಾಣ

  ಈ ಬಗೆಯ ಸಮಸ್ಯೆಗಳು ಮಹಾನಗರದಲ್ಲಿ ಹಲವಾರು.. ನಿವಾಸಿಗಳು ಮಾತ್ರ ಕಾರಣವಿಲ್ಲದ ಕಾರಣಕ್ಕೆ ಪ್ರತಿದಿನ ಸಂಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಬ್ಯುಸಿಲೈಫ್‌ನಲ್ಲಿ ಕಾನೂನು ಹೋರಾಟ ಮಾಡಲು ಸಮಯವೇ ಇರುವುದಿಲ್ಲ.. ಸಮಸ್ಯೆಗೆ ಪರಿಹಾರ ಯಾರು ಹುಡುಕಿಕೊಡುತ್ತಾರೆಂಬುವುದೂ ಗೊತ್ತು ಮಾಡಿಕೊಳ್ಳುವುದು ಕಷ್ಟ. 

 • mandya

  Karnataka Districts10, Sep 2019, 8:40 AM IST

  ಮಂಡ್ಯ ಅಭಿಮಾನಿಗೆ ಚಪ್ಪಲಿ ಕೊಡುಗೆ ನೀಡಿದ ಸಿಎಂ!

  ಮಂಡ್ಯ ಅಭಿಮಾನಿಗೆ ಚಪ್ಪಲಿ ಗಿಫ್ಟ್‌ ಕೊಟ್ಟಯಡಿಯೂರಪ್ಪ!| ಬಿಎಸ್‌ವೈ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದ ಅಭಿಮಾನಿ| ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ಹಸ್ತಾಂತರಿಸಿದ ಮುಖ್ಯಮಂತ್ರಿ

 • Video Icon

  NEWS6, Sep 2019, 6:23 PM IST

  ಡಿಕೆಶಿ ಅಮ್ಮನ ಕಾಲಿಗೆ ಬಿದ್ದ ಎಚ್‌ಡಿಕೆ; ಗಳಗಳನೇ ಅತ್ತ ಗೌರಮ್ಮ

  ಜಾರಿ ನಿರ್ದೇಶನಾಲಯ (ED) ವಶದಲ್ಲಿರುವ  ಡಿ.ಕೆ.ಶಿವಕುಮಾರ್ ರ ಅಮ್ಮನ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಎಚ್ ಡಿಕೆ ಕಂಡು ಗೌರಮ್ಮ ಬಿಕ್ಕಿ ಬಿಕ್ಕಿ ಅತ್ತರು.

 • Koliwad dk shivakumar

  Karnataka Districts6, Sep 2019, 2:33 PM IST

  ರಾಜ್ಯಕ್ಕೆ ಮೋದಿ: 'ಭೇಟಿಗೆ ಅವಕಾಶ ಕೇಳಿದ 'ಕೈ' ನಾಯಕರು, ಏನಾಗುತ್ತೆ ನೋಡೋಣ ಅಂದ್ರು ಕೋಳಿವಾಡ

  ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಪತ್ನಿ ಮಕ್ಕಳಿಗೆ ಧೈರ್ಯ ಹೇಳಿದ ಅವರು ಮೋದಿ ರಾಜ್ಯಕ್ಕೆ ಭೇಟಿ ನೀಡೋ ಬಗ್ಗೆಯೂ ಮಾತನಾಡಿದ್ದಾರೆ. ಮೋದಿ ರಾಜ್ಯಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭೇಟಿಗೆ ಅವಕಾಶ ಕೇಳಿರುವುದಾಗಿ ಹೇಳಿದ್ದಾರೆ.

 • NEWS5, Sep 2019, 9:51 AM IST

  Fact Check: ಆರ್ಥಿಕತೆ ಚೇತರಿಕೆಗೆ ಸಿಂಗ್‌ ಬಳಿ ಸಲಹೆ ಕೇಳಿದ್ರಾ ಮೋದಿ?

  ಆರ್ಥಿಕ ಕುಸಿತದ ಬಗ್ಗೆ ವರದಿಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಬಳಿ ಸಲಹೆ ಕೇಳಲು ಸಿಂಗ್‌ ನಿವಾಸಕ್ಕೆ ಹೋಗಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Punjab district Ferozepur are facing a flood because Pakistan has released water

  Karnataka Districts4, Sep 2019, 3:04 PM IST

  ಲಿಂಗನಮಕ್ಕಿಯಿಂದ ನೀರು ಹೊರಕ್ಕೆ: ನದಿ ದಂಡೆ ನಿವಾಸಿಗಳೆದೆಯಲ್ಲಿ ಢವ ಢವ..!

  ಹೊನ್ನಾವರ ಲಿಂಗನಮಕ್ಕಿ ಅಣೆಕಟ್ಟು ಹಾಗೂ ಗೇರಸೊಪ್ಪಾ ಶರಾವತಿ ಟೇಲರೀಸ್ ಅಣೆಕಟ್ಟಿನಿಂದ ಮಂಗಳವಾರ ಒಟ್ಟು 30 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದು ತಳಭಾಗದ ಶರಾವತಿ ನದಿ ಎಡಬಲ ದಂಡೆಗಳ ನಿವಾಸಿಗಳೆದೆಯಲ್ಲಿ ಪ್ರವಾಹ ಭೀತಿಯ ಶುರುವಾಗಿದೆ. ಪ್ರವಾಹ ಬಂದಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆಯಾಗಲಿದೆ.

 • HDK

  NEWS3, Sep 2019, 11:17 PM IST

  ಡಿಕೆಶಿ ಅರೆಸ್ಟ್: ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ದೌಡು

  ಮನಿ ಲಾಂಡರಿಂಗ್ ಪ್ರಕರಣದಲ್ಲಿ ನವದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ದೌಡಾಯಿಸಿದ್ದಾರೆ.

 • nita ambani
  Video Icon

  LIFESTYLE3, Sep 2019, 5:32 PM IST

  ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

  ಇಡೀ ದೇಶದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ನಿವಾಸದಲ್ಲೂ ಬಹಳ ವಿಜೃಂಭಣೆಯಿಂದ ವಿನಾಯಕ ಹಬ್ಬವನ್ನು ಆಚರಿಸಲಾಯ್ತು. ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಒಂದು ಝಲಕ್ ಇಲ್ಲಿದೆ....

 • sudeep birthday
  Video Icon

  ENTERTAINMENT2, Sep 2019, 10:42 AM IST

  ಕೇಕ್ ಕಟ್ ಮಾಡದೇ ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಟ್ ಮಾಡಿದ ಸುದೀಪ್

  ಸ್ಯಾಂಡಲ್ ವುಡ್ ಪೈಲ್ವಾನ್ ಕಿಚ್ಚ ಸುದೀಪ್ ಗೆ 46 ನೇ ಹುಟ್ಟುಹಬ್ಬದ ಸಂಭ್ರಮ. ಜೆ ಪಿ ನಗರ ಸುದೀಪ್ ನಿವಾಸಕ್ಕೆ ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಪ್ರವಾಹದ ಪ್ರಯುಕ್ತ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಪೈಲ್ವಾನ್ ಚಿತ್ರ ತಂಡ ಹಾಡೊಂದನ್ನು ರಿಲೀಸ್ ಮಾಡಿ ಶುಭಾಶಯ ಕೋರಿದೆ.