Search results - 90 Results
 • Cricketers Wife Wags

  SPORTS9, May 2019, 8:30 AM IST

  ವಿಶ್ವಕಪ್ 2019: ಕ್ರಿಕೆಟಿಗರ ಜೊತೆ ಪತ್ನಿಯರ ಪ್ರವಾಸ- ಬಿಸಿಸಿಐನಿಂದ ಮಹತ್ವ ನಿರ್ಧಾರ!

  ವಿಶ್ವಕಪ್ ಟೂರ್ನಿಗೆ ಭರದ ಸಿದ್ದತೆ ಆರಂಭಿಸಿರುವ ಬಿಸಿಸಿಐ ಇದೀಗ ಹಲವು ನಿರ್ಬಂಧಗಳನ್ನು ಹೇರಿದೆ. ಇದೀಗ ಕ್ರಿಕೆಟಿಗರ ಜೊತೆ ಪತ್ನಿಯರಿಗೆ ಅವಕಾಶ ನೀಡೋ ಕುರಿತು ಬಿಸಿಸಿಐ ಮಹತ್ವದ ಕೈಗೊಂಡಿದೆ. 

 • iran oil

  BUSINESS22, Apr 2019, 8:31 PM IST

  ಇರಾನ್ ತೈಲ ನಿರ್ಬಂಧ ವಿನಾಯ್ತಿ ಮುಂದುವರಿಕೆಗೆ ಯುಎಸ್ ನಕಾರ: ಏನ್ಮಾಡಲಿದೆ ಭಾರತ?

  ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ಈ ನಿರ್ಧಾರದಿಂದಾಗಿ ಬೀರಬಹುದಾದ ಪರಿಣಾಮದ ಕುರಿತು ವಿಶ್ಲೇಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

 • RCB Win

  SPORTS21, Mar 2019, 6:21 PM IST

  ಪಾಕಿಸ್ತಾನದಲ್ಲಿ IPL ಟೂರ್ನಿ ಪ್ರಸಾರಕ್ಕೆ ನಿರ್ಬಂಧ

  ಪುಲ್ವಾಮಾ ದಾಳಿ ಬಳಿಕ ಭಾರತ PSL ಟೂರ್ನಿ ಪ್ರಸಾರ ನಿರ್ಬಂಧಿಸಿತ್ತು. ಇದೀಗ ಪಾಕಿಸ್ತಾನ ಭಾರತದ IPL ಟೂರ್ನಿ ಪ್ರಸಾರವನ್ನು ಪಾಕಿಸ್ತಾದಲ್ಲಿ ನಿಷೇಧಿಸಿದೆ. ಇದಕ್ಕೆ ಪಾಕಿಸ್ತಾನ ಹಲವು ಕಾರಣವನ್ನೂ ನೀಡಿದೆ.
   

 • Baina Beach

  NEWS18, Mar 2019, 8:05 AM IST

  ಗೋವಾ ಹಿತಕ್ಕಾಗಿ ಕನ್ನಡಿಗರೊಂದಿಗೆ ವಿರೋಧ: ಬೈನಾಬೀಚ್‌ನಿಂದ ರಾತ್ರೋ ರಾತ್ರಿ ಒಕ್ಕಲೆಬ್ಬಿಸಿದರು

  ಗೋವಾ ಹಿತಕ್ಕಾಗಿ ಕನ್ನಡಿಗರ ಜೊತೆ ವಿರೋಧ| ಕರ್ನಾಟಕದ ಮೀನಿನ ಮೇಲೆ ನಿರ್ಬಂಧ, ಬೈನಾಬೀಚ್‌ನಿಂದ ಕನ್ನಡಿಗರ ಒಕ್ಕಲೆಬ್ಬಿಸಿದರು| ಮಹದಾಯಿ ವಿಚಾರವನ್ನು ನ್ಯಾಯಾಧಿಕರಣದ ವರೆಗೆ ಕೊಂಡೊಯ್ದವರು ಇದೇ ಪರ್ರಿಕರ್‌

 • PSL

  SPORTS14, Mar 2019, 9:18 AM IST

  ಭಾರತದಲ್ಲಿ ಪಾಕ್‌ ಟಿ20 ಲೀಗ್‌ ಪ್ರಸಾರ ಪುನಾರಂಭ!

  ಪುಲ್ವಾಮಾ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಭಯೋತ್ಪಾದನಾ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರಗಳನ್ನು ಭಾರತ ಸ್ಥಗಿತಗೊಳಿಸಿತು. ಇದರ ಬೆನ್ನಲ್ಲೇ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ಕೂಡ ಭಾರತದಲ್ಲಿ ನಿರ್ಬಂಧಿಸಲಾಯಿತು. ಇದೀಗ ಯಾವುದೇ ಸೂಚನೆ ಇಲ್ಲದೆ ಪ್ರಸಾರ ಆರಂಭಗೊಂಡಿದೆ.
   

 • Video Icon

  CRICKET27, Feb 2019, 5:24 PM IST

  ಇಂಡೋ-ಆಸಿಸ್ ಟಿ20: ಮೆಟ್ರೊ ಅವಧಿ ವಿಸ್ತರಣೆ: ಈ ಎಲ್ಲಾ ವಸ್ತುಗಳ ಮೇಲೆ ನಿರ್ಬಂಧ..!

  ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. 
  ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿರುವ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈ ಟಿ20 ಪಂದ್ಯಕ್ಕೆ ಮೆಟ್ರೋ ಸಂಚಾರ ಅವಧಿಯನ್ನು 12 ಗಂಟೆ ವರೆಗೆ ವಿಸ್ತರಿಸಲಾಗಿದ್ದು ಇದರ ಅನುಕೂಲ ಪಡೆಯಬಹುದಾಗಿದೆ. ಇನ್ನು ಮೈದಾನಕ್ಕೆ ಬರುವ ಪ್ರೇಕ್ಷಕರು ಕೆಲವೊಂದು ವಸ್ತುಗಳನ್ನು ತರಲು ನಿಷೇಧ ಹೇರಿದೆ. 

 • jaish

  NATIONAL23, Feb 2019, 8:03 AM IST

  ಭಾರತದ ಒತ್ತಡಕ್ಕೆ ಬೆದರಿದ ಪಾಕ್‌!: ಜೈಷ್‌ ಉಗ್ರರ ಕೇಂದ್ರ ಕಚೇರಿ ವಶ

  ಭಾರತದ ಒತ್ತಡಕ್ಕೆ ಬೆದರಿದ ಪಾಕ್‌!| ಜೈಷ್‌ ಉಗ್ರರ ಕೇಂದ್ರ ಕಚೇರಿ ವಶ| ಭಾರತ ಯುದ್ಧ ಸಾರುವ ಬಗ್ಗೆ ಪಾಕಿಸ್ತಾನಕ್ಕೆ ಭೀತಿ| ಗಡಿ ಬಳಿಯ ಜೈಷ್‌ ಕ್ಯಾಂಪಸ್‌ ವಶಕ್ಕೆ, ಬಿಗಿಭದ್ರತೆ| ಪಾಕ್‌ ಬದಲು ಭಾರತಕ್ಕೇ ಒಲಿಂಪಿಕ್ಸ್‌ ಸಂಸ್ಥೆ ನಿರ್ಬಂಧ!| ಒಲಿಂಪಿಕ್ಸ್‌ಗೇ ಉಗ್ರ ದಾಳಿ ನಡೆದಿದ್ದರೂ ಪಾಠ ಕಲಿಯದ ಐಒಸಿ| ಭಾರತ ಅಂತಾರಾಷ್ಟ್ರೀಯ ಕ್ರೀಡಾಕೂಟ ಆತಿಥ್ಯ ನೀಡಲು ನಕಾರ

 • PSL Cricket

  CRICKET17, Feb 2019, 5:05 PM IST

  ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!

  ಭಯೋತ್ವಾದಕರನ್ನ ಹುಟ್ಟು ಹಾಕಿ ಅವರ ನೆರಳಲ್ಲೇ ಬೇಳೆ ಬೇಯಿಸಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್  ಟೂರ್ನಿ ಪ್ರಸಾರ ನಿರ್ಬಂಧಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
   

 • indian army

  INDIA16, Feb 2019, 9:20 AM IST

  ಸೈನಿಕರು ಸಾಗುವಾಗ ಜೀರೋ ಟ್ರಾಫಿಕ್‌: ರಾಜನಾಥ್‌

  ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದಲ್ಲಿ ಸೇನಾ ತುಕಡಿಗಳು ಪ್ರಯಾಣಿಸುವಾಗ ನಾಗರಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲು ನಿರ್ಧರಿಸಿದೆ. 

 • ambati rayudu

  CRICKET29, Jan 2019, 9:57 AM IST

  ಅಂಬಾಟಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ತಾಕೀತು

  ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿಗೆ ಆರೋಪಕ್ಕೆ ಗುರಿಯಾದ ಟೀಂ ಇಂಡಿಯಾ ಕ್ರಿಕೆಟಿಗ ಅಂಬಾಟಿ ರಾಯುಡುಗೆ ಐಸಿಸಿ ನಿರ್ಬಂಧ ಹೇರಿದೆ. 

 • Mallika Ganti

  state21, Jan 2019, 11:27 AM IST

  ಮಠದಲ್ಲೇಕೆ ಸ್ತ್ರೀ ಪ್ರವೇಶ ನಿಷೇಧ..?

  ಮಠಗಳ ಗರ್ಭಗುಡಿಯಲ್ಲಿ  ಮಹಿಳೆಯರಿಗೆ ಪ್ರವೇಶ ನಿರ್ಬಂಧ ಏಕೆ ಎಂದು ಹಂಪಿಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಪ್ರಶ್ನಿಸಿದ್ದಾರೆ. 

 • Dhanya Sanal

  NEWS15, Jan 2019, 9:58 AM IST

  ಶಬರಿಮಲೆ ಬಳಿಕ ಅಗಸ್ತ್ಯಮಲೆಗೂ ಮಹಿಳೆಯರ ಪ್ರವೇಶ ಯಶಸ್ವಿ

  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಸಾಧ್ಯವಾದ ಬೆನ್ನಲ್ಲೇ, ಮಹಿಳೆಯರಿಗೆ ಅಘೋಷಿತ ನಿರ್ಬಂಧ ಇದ್ದ ಅಗಸ್ತ್ಯಮಲೆಗೆ ಮಹಿಳೆಯರ ಪ್ರವೇಶ ಆಗಿದೆ. ಅಗಸ್ತ್ಯಮಲೆಗೆ ಸೋಮವಾರ ಬೆಳಗ್ಗೆ 100 ಜನರ ಮೊದಲ ತಂಡ ಚಾರಣ ಕೈಗೊಂಡಿದ್ದು ಇದರಲ್ಲಿ ದನ್ಯಾ ಸನಾಲ್‌ ಕೂಡಾ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ.

 • udayakumar mp attack gate keeper

  NEWS12, Jan 2019, 11:12 AM IST

  ರೈಲ್ವೆಯಲ್ಲಿ ಮಹಿಳೆಯರಿಗೆ ಕೆಲವು ಹುದ್ದೆಗಳಿಗೆ ನಿರ್ಬಂಧ

  ರೈಲ್ವೆಯಲ್ಲಿ ಚಾಲಕರು, ಕೂಲಿ ಆಳು, ಕಾವಲುಗಾರ ಹಾಗೂ ಗ್ಯಾಂಗ್‌ಮನ್‌ (ರೈಲ್ವೆ ಹಳಿಗಳ ಮೇಲ್ವಿಚಾರಕರು) ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಇಲ್ಲದೇ ಇರುವುದರಿಂದ ಈ ಹುದ್ದೆಗಳಿಗೆ ಪುರುಷರನ್ನು ಮಾತ್ರ ನೇಮಿಸುವಂತೆ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ಪತ್ರ ಬರೆದಿದೆ.

 • agastyarkoodam

  INDIA6, Jan 2019, 9:17 AM IST

  ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ!

  ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ| ಕೇರಳದ ಪರ್ವತಕ್ಕೆ ಮಹಿಳೆಯರೂ ಚಾರಣ ಹೋಗಬಹುದು| ಕೋರ್ಟ್‌ ಆದೇಶದಂತೆ ನಿರ್ಬಂಧ ತೆರವುಗೊಳಿಸಿದ ಕೇರಳ

 • NEWS27, Dec 2018, 9:00 AM IST

  ಅಮೆಜಾನ್, ಫ್ಲಿಪ್ ಕಾರ್ಟ್ ಗೆ ಕಡಿವಾಣ : ಗ್ರಾಹಕರಿಗೂ ಶಾಕ್

  ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ನಂತಹ ಇ-ಕಾಮರ್ಸ್‌ ಕಂಪನಿಗಳ ಮೇಲಿನ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಕಂಪನಿಗಳ ಜತೆ ವಿಶೇಷ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೇ ಯದ್ವಾ ತದ್ವಾ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡುವುದಕ್ಕೂ ನಿರ್ಬಂಧಿಸಿದೆ.