ನಿರುದ್ಯೋಗ  

(Search results - 51)
 • Jagadish Shettar

  Karnataka Districts2, Mar 2020, 8:27 AM IST

  ನಿರುದ್ಯೋಗಿಗಳಿಗೆ ಸಂತಸದ ಸುದ್ದಿ ನೀಡಿದ ಸಚಿವ ಶೆಟ್ಟರ್

  ರಾಜ್ಯದಲ್ಲಿ 2.40 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಗುತ್ತಿಗೆ ಮೂಲಕ ಸರಿದೂಗಿಸದೇ ಖಾಯಂ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

 • job fair nilambur

  Jobs15, Feb 2020, 12:30 PM IST

  ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಬೃಹತ್ ಉದ್ಯೋಗ ಮೇಳ

  ಜಿಲ್ಲಾಡಳಿತ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಫೆ. 22 ಮತ್ತು 23ರಂದು ನಗರದ ಹುಕ್ಕೇರಿಮಠ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
   

 • Hubballi

  Karnataka Districts7, Feb 2020, 11:14 AM IST

  ನೌಕರಿ ಆಮಿಷ: ನಿರುದ್ಯೋಗಿಗಳಿಗೆ ಕಾಂಗ್ರೆಸ್‌ ಮುಖಂಡನಿಂದ ಮಹಾಮೋಸ?

  ಕಾಂಗ್ರೆಸ್ ಮುಖಂಡನೊಬ್ಬ ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷ ಲಕ್ಷ ದುಡ್ಡು ಪಡೆದು ಪಂಗನಾಮ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಅರ್ಜುನ್ ಗಡ್ಡದ್ ಎಂಬಾತನೇ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

 • BSY

  Private Jobs1, Feb 2020, 7:12 PM IST

  ಕರ್ನಾಟದ ನಿರುದ್ಯೋಗಿ ಯುವಕರಿಗೆ ಯಡಿಯೂರಪ್ಪ ಬಂಪರ್ ಆಫರ್

  ನಿರುದ್ಯೋಗ ಸಮಸ್ಯೆ ದೇಶದಲ್ಲಿ ಎತೇಚ್ಚವಾಗಿದೆ. ಸೂಕ್ತ ಶಿಕ್ಷಣ ಪಡೆದುಕೊಂಡು ಅದಕ್ಕೆ ತಕ್ಕಂತೆ ಉದ್ಯೋಗಗಳು ಸಿಗುತ್ತಿಲ್ಲ. ಇದರಿಂದ ಅಭ್ಯರ್ಥಿಗಳು ರೋಸಿ ಹೋಗಿದ್ದಾರೆ. ಇನ್ನು ಕರ್ನಾಟಕ್ಕೆ ಬಂದ್ರೆ ನಿರುದ್ಯೋಗಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಿಎಸ್‌ವೈ ಬಂಪರ್ ಆಫರ್ ನೀಡಿದ್ದಾರೆ.

 • Ballari

  Karnataka Districts1, Feb 2020, 10:25 AM IST

  ಕೂಡ್ಲಿಗಿ: ನಿರುದ್ಯೋಗಿಗಳಾದ ಜನತೆ, ಕೂಲಿ ಅರಸಿ ಮಲೆನಾಡಿಗೆ ಪಯಣ!

  ತಾಲೂಕಿನ ಹೊಸಹಳ್ಳಿ ಸಮೀಪದ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳು 15ಕ್ಕೂ ಹೆಚ್ಚು ಟೆಂಪೋ ಹಾಗೂ ಟಾಟಾ ಏಸ್‌ ವಾಹನಗಳಲ್ಲಿ ಶಿವಮೊಗ್ಗ ತೀರ್ಥಹಳ್ಳಿ ಕಡೆಗೆ ಕೂಲಿ ಅರಸಿ ಪಯಣ ಬೆಳೆ​ಸಿದ್ದಾರೆ. ಗುರುವಾರ ರಾತ್ರೋ ರಾತ್ರಿ ದುಡಿಯುವ ಜನತೆ ಖಾಲಿಯಾಗಿದ್ದು, ಗ್ರಾಮಗಳಲ್ಲಿ ಕೇವಲ ವೃದ್ಧರು, ಮಕ್ಕಳು ಮಾತ್ರ ಇದ್ದಾರೆ.
   

 • Budget
  Video Icon

  BUSINESS30, Jan 2020, 6:02 PM IST

  ಮೋದಿ ಬಜೆಟ್ ಭಾಗ್ಯ, ಯಾವುದು ತುಟ್ಟಿ, ಯಾವುದು ಅಗ್ಗ?: ಬಜೆಟ್ ಪೂರ್ವಾಪರ!

  ರೈತರಿಗೆ, ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆಯಾ?, ಟ್ಯಾಕ್ಸ ಕಡಿಮೆಯಾಗಲಿದೆಯೋ ಅಥವಾ ಜಾಸ್ತಿಯಾಗಲಿದೆಯೋ?, ಪ್ರಧಾನಿ ಮೋದಿ ಲೆಕ್ಕದ ಬುಕ್‌ನಲ್ಲಿ ಏನಿದೆ? 11 ವರ್ಷಗಳ ಆರ್ಥಿಕ ಆಘಾತಕ್ಕೆ ಮೋದಿ ಕೊಡಲಿದ್ದಾರಾ ಇಂಜಕ್ಷನ್? ಇದು ಈ ಕ್ಷಣದ ಸೂಪರ್ ಸ್ಪೆಶಲ್.

 • undefined

  BUSINESS30, Jan 2020, 4:52 PM IST

  ನಿರುದ್ಯೋಗಿಗಳಿಗೆ 5 ಸಾವಿರ ರೂ. ಮಾಸಿಕ ವೇತನ: ಸರ್ಕಾರದ ಘೋಷಣೆ!

  ಮಹತ್ವದ ಬೆಳವಣಿಗೆಯೊಂದರಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ಐದು ಸಾವಿರ ರೂ. ವೇತನ ಘೋಷಣೆ ಮಾಡಿ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಯುವ ಸ್ವಾಭಿಮಾನ್ ಯೋಜನೆಯಡಿಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ತಲಾ ಐದು ಸಾವಿರ ರೂ. ವೇತನ ನೀಡುವುದಾಗಿ ಮುಖ್ಯಮಂತ್ರಿ ಕಮಲನಾಥ್ ಘೋಷಿಸಿದ್ದಾರೆ.
   

 • Missed Call

  state24, Jan 2020, 9:08 AM IST

  ನಿರುದ್ಯೋಗಿಗಳ ಪರ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ!

  ನಿರುದ್ಯೋಗಿಗಳ ಪರ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ| ನಿರುದ್ಯೋಗಿಗಳನ್ನು ಪ್ರತಿಭಟನೆಗೆ ಅಣಿಗೊಳಿಸುವ ಉದ್ದೇಶ

 • deadbody

  CRIME19, Jan 2020, 9:15 AM IST

  ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!

  ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!| 2018ರಲ್ಲಿ 10349 ರೈತರು ಸಾವಿಗೆ ಶರಣು| ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳು 13149| ಎನ್‌ಸಿಆರ್‌ಬಿ ಅಂಕಿ-ಅಂಶದಲ್ಲಿ ಉಲ್ಲೇಖ

 • job fair nilambur

  Jobs4, Jan 2020, 7:38 AM IST

  ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ: ಬೃಹತ್‌ ಉದ್ಯೋಗ ಮೇಳ

  ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ ತಿಂಗಳಿನಲ್ಲಿ ಬೃಹತ್‌ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಉದ್ಯೋಗದಾತರು ಹಾಗೂ ಉದ್ಯೋಗಕಾಂಕ್ಷಿಗಳು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದ್ದಾರೆ.C

 • unemployment

  India28, Dec 2019, 10:35 AM IST

  ಅರ್ಧದಷ್ಟು ಭಾರತೀಯರಿಗೆ ನಿರುದ್ಯೋಗದ್ದೇ ಚಿಂತೆ: ಸಮೀಕ್ಷೆ

  ಅರ್ಧದಷ್ಟು ಭಾರತೀಯರಿಗೆ ನಿರುದ್ಯೋಗದ್ದೇ ಚಿಂತೆ: ಸಮೀಕ್ಷೆ| ಆದರೂ ದೇಶ ಸರಿಯಾದ ದಿಕ್ಕಲ್ಲಿದೆ: 69% ಜನರ ಅಭಿಪ್ರಾಯ

 • undefined

  Karnataka Districts27, Dec 2019, 7:21 AM IST

  ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದ ಮಾಜಿ ಸಂಸದ

  ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ಟೀಕೆ ಮಾಡಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ದೇಶದ ನಿರುದ್ಯೋಗ, ಆರ್ಥಿಕ ಕುಸಿತ ಸಮಸ್ಯೆಯಿಂದ ಜನರ ಚಿತ್ತವನ್ನು ಭಾವನಾತ್ಮಕವಾಗಿ ಬೇರೆಡೆ ಸೆಳೆಯಲು ಸಿಎಎ, ಎನ್‌ಆರ್‌ಸಿ ಕಾಯಿದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 
   

 • undefined

  Private Jobs16, Dec 2019, 9:10 PM IST

  ನಿರುದ್ಯೋಗಿಗಳನ್ನು ಉದ್ಯೋಗಸ್ಥರಾಗಿಸಲು ಕರ್ನಾಟಕ ಸರ್ಕಾರದಿಂದ ಮಹತ್ವದ ಯೋಜನೆ

  ನಮ್ಮ ದೇಶದಲ್ಲಿ ನಿರುದ್ಯೋಗ ಬಂದು ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೂ ಎಲ್ಲೂ ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ನೇಮಕಾತಿ ಉತ್ತೇಜನಕ್ಕೆ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ.

 • jobs in csc tn

  Career8, Dec 2019, 1:23 PM IST

  ನಿರುದ್ಯೋಗಿಗಳಿಗೊಂದು ಸಂಸತದ ಸುದ್ದಿ

  ದೇಶಕ್ಕೆ ಸೈನಿಕ ಸೇವೆ ಅಪಾರವಾಗಿದೆ. ಜಿಲ್ಲೆಯಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರ‍್ಯಾಲಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಹೇಳಿದ್ದಾರೆ. 

 • unemployed job

  Jobs29, Nov 2019, 1:20 PM IST

  ಕೆಲಸ ಹೋದರೆ 2 ವರ್ಷ ವೇತನ: ಕೇಂದ್ರದ ನಿರ್ಧಾರ ನೀಡಿದೆ ಚೇತನ!

  ದಿಡೀರನೇ ಕೆಲಸ ಕಳೆದುಕೊಳ್ಳುವ ಖಾಸಗಿ ಕಂಪನಿ ಉದ್ಯೋಗಿಗಳ ನೆರವಿಗೆ ಕೇಂದ್ರ ಕಾರ್ಮಿಕ ಇಲಾಖೆ ಧಾವಿಸಿದೆ. ಖಾಸಗಿ ಕಂಪನಿಯಲ್ಲಿ ನೋಂದಣಿಯಾಗಿರುವ ಹಾಗೂ ವಿಮೆ ಹೊಂದಿರುವ ಉದ್ಯೋಗಿಗಳು ದಿಢೀರನೇ ಕೆಲಸ ಕಳೆದುಕೊಂಡರೆ, 2 ವರ್ಷಗಳವರೆಗೆ ಆ ಉದ್ಯೋಗಿಗೆ ವೇತನ ನೀಡುತ್ತದೆ.