ನಿಯಮ

(Search results - 930)

Quarantine

state6, Aug 2020, 7:58 AM

ಬೆಂಗಳೂರಲ್ಲಿ ಕ್ವಾರಂಟೈನ್‌ ನಿಯಮ ಉಲ್ಲಂಘನೆ: 770 ಜನರ ವಿರುದ್ಧ ಎಫ್‌ಐಆರ್‌

ನಗರದಲ್ಲಿ  ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ 770 ಜನರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದರೊಂದಿಗೆ 145 ಮಂದಿಯನ್ನು ಹೋಂ ಕ್ವಾರಂಟೈನ್‌ನಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ವರ್ಗಾಯಿಸಲಾಗಿದೆ.

Donald Trump, Corona in America,Corona epidemic, corona infection, corona death, corona figure

BUSINESS5, Aug 2020, 6:52 PM

ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

ಚೀನಾ ಮೂಲಕ ಟಿಕ್‌ಟಾಕ್ ಆ್ಯಪ್ ಅಮೆರಿಕ ಆವೃತ್ತಿ ಖರೀದಿಸು ಮೈಕ್ರೋಸಾಫ್ಟ್ ಸೇರಿದಂತೆ ಕೆಲ ಕಂಪನಿಗಳು ಮುಂಚೂಣಿಯಲ್ಲಿದೆ. ಇತ್ತ ಖರೀದಿ ವೇಳೆ ಕೆಲ ನಿಯಮಗಳನ್ನು ಪಾಲಿಸಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಕೆಲ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಡಿದ್ದಾರೆ.

৭. বিশেষজ্ঞ কমিটির সঙ্গে আলোচনা করেই জৈব নিরাপত্তা বলয়ের মতো স্ট্যান্ডার্ড অপারেশনস প্রোসিডিওর তৈরির কাজ চলছে। যাতে প্লেয়ারদের কোনও রকমের সংক্রমণ থেকে দূরে রাখা যায়।

IPL5, Aug 2020, 8:41 AM

ಐಪಿಎಲ್‌ ವೇಳೆ ಆಟ​ಗಾ​ರ​ರಿಗೆ 5 ದಿನ​ಕ್ಕೊಮ್ಮೆ ಕೋವಿಡ್‌ ಪರೀಕ್ಷೆ

ಐಪಿ​ಎಲ್‌ ವೇಳೆ ಆಟ​ಗಾ​ರ​ರಿಗೆ ಪ್ರತಿ 5 ದಿನ​ಕ್ಕೊಮ್ಮೆ ಪರೀಕ್ಷೆ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. ಇದೇ ವೇಳೆ, ಯುಎ​ಇ​ನಲ್ಲಿ ಭಾರ​ತೀಯ ಆಟ​ಗಾ​ರ​ರು ಅಭ್ಯಾಸ ನಡೆ​ಸುವ ಮುನ್ನ 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳ​ಗಾ​ಗ​ಬೇ​ಕಿದೆ.

Drone Pratap

CRIME3, Aug 2020, 5:05 PM

ಕ್ವಾರಂಟೈನ್ ಮುಗಿಸಿದ 'ಯುವ ವಿಜ್ಞಾನಿ'ಗೆ ಪೊಲೀಸರ ಭರ್ಜರಿ ವೆಲ್‌ ಕಂ!

ಕೊರೋನಾ ನಿಯಮ ಉಲ್ಲಂಘನೆ ಮಾಡಿದ್ದ ಡ್ರೋಣ್ ಪ್ರತಾಪ್ ನನ್ನು ಪೊಲೀಸರು ಯಾವುದೆ ಕ್ಷಣದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಯುವ ವಿಜ್ಞಾನಿ ಎಂದು ಹೇಳಿಕೊಂಡಿದ್ದ ಪ್ರತಾಪ್ ಮೇಲೆ ಹಲವಾರು ದೂರುಗಳು ಕೇಳಿ ಬಂದಿದ್ದವು.

Coronavirus

Karnataka Districts1, Aug 2020, 10:21 AM

ಕೋವಿಡ್‌ ಪಾಸಿಟಿವ್‌ ಎಂದು ಅಂತ್ಯಕ್ರಿಯೆ: ವರದಿ ನೆಗೆಟಿವ್‌!

ಕೋವಿಡ್‌ ವರದಿ ಬರುವ ಮೊದಲೇ ನಗರದ ಯುವತಿಯೊಬ್ಬಳ ಮೃತದೇಹದ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಪ್ರಕಾರ ಆರೋಗ್ಯ ಇಲಾಖೆ ಅಂತ್ಯಕ್ರಿಯೆ ನಡೆಸಿದ್ದು, ಇದೀಗ ವರದಿ ನೆಗೆಟಿವ್‌ ಬಂದ ಬಳಿಕ ಕುಟುಂಬಸ್ಥರು ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Cremation

Karnataka Districts30, Jul 2020, 7:00 AM

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಕೊರೋನಾ ಆತಂಕ

ಕೊರೋನಾ ಸೋಂಕು ತಗುಲಿ ಸಾವಿಗೀಡಾದ 80ರ ಹರೆಯದ ವೃದ್ಧೆಯ ಅಂತ್ಯಸಂಸ್ಕಾರವನ್ನು ಸರ್ಕಾರದ ನಿಯಮ ಗಾಳಿಗೆತೂರಿ ಅಕ್ರಮವಾಗಿ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ 150 ಮಂದಿ ಊರಿನವರೇ ಸೇರಿ ಮಾಡಿದ ಆಘಾತಕಾರಿ ಘಟನೆ ಮಂಗಳೂರಿನ ಬೋಳೂರಿನಲ್ಲಿ ನಡೆದಿದ್ದು, ಇದೀಗ ಊರಿನವರಿಗೆ ಸೋಂಕು ಹರಡುವ ತೀವ್ರ ಆತಂಕ ಎದುರಾಗಿದೆ.

SP Hanumantaraya

Video Icon

Karnataka Districts29, Jul 2020, 5:38 PM

ದಾವಣಗೆರೆಯಲ್ಲಿ ಬಕ್ರೀದ್ ಆಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ

60 ವರ್ಷಕ್ಕಿಂತ ಮೇಲ್ಪಟ್ಟವ್ಯಕ್ತಿಗಳು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ನಮಾಜ್‌ ಮಾಡುವವರು ತಮ್ಮ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಸೀದಿ ಪ್ರವೇಶಕ್ಕೆ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳಬೇಕು ಎಂಬುದಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಲು ತಿಳಿಸಿದರು.

कराची में एक मस्जिद के सामने मास्क पहना पुलिसकर्मी एक कार को आगे बढ़ने से रोक रहा है।

Karnataka Districts29, Jul 2020, 5:10 PM

ಜುಲೈ 30ರಿಂದ ಕೊಪ್ಪದ ಮಸೀದಿಗಳಲ್ಲಿ ನಮಾಜ್ ಶುರು

ಪವಿತ್ರ ರಂಜಾನ್‌ ಹಬ್ಬದ ನಮಾಝ್‌ಗಳನ್ನು ಕೂಡಾ ಮನೆಯಲ್ಲೇ ಇದ್ದು ನಿರ್ವಹಿಸುವಂತೆ ಜಮಾತ್‌ ಬಾಂಧವರಿಗೆ ಈ ಮಸೀದಿ ಮಂಡಳಿಗಳು ಮನವಿ ಮಾಡಿಕೊಂಡಿದ್ದವು. ಇದೀಗ ಬಕ್ರೀದ್‌ ಹಬ್ಬದ ನಮಾಜ್ ಸರ್ಕಾರದ ಸುತ್ತೋಲೆಯ ಪ್ರಕಾರ ಕೋವಿಡ್‌-19 ನಿಯಂತ್ರಣ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಿಸಲು ಆಡಳಿತ ಮಂಡಳಿಗಳು ಕರೆ ನೀಡಿವೆ.

• helmet

Automobile28, Jul 2020, 7:04 PM

ಸೆಪ್ಟೆಂಬರ್‌ನಿಂದ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ!

ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಭಾರತದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇದಾದ ಬಳಿಕ ಹೆಲ್ಮೆಟ್ ಮಾರಾಟದಲ್ಲಿ ಹಲವು ಬದಲಾವಣೆಗಳಾಗಿದೆ. ಇದೀಗ ಸೆಪ್ಟೆಂಬರ್‌ನಿಂದ ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ನೂತನ ನಿಯಮದ ಕುರಿತ ವಿವರ ಇಲ್ಲಿದೆ.

D Roopa

Video Icon

state28, Jul 2020, 3:55 PM

ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ; ಐಜಿಪಿ ಡಿ. ರೂಪಾ

ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ .24 ಲಕ್ಷ ಹಣವನ್ನು ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸೋಮವಾರ ಮರಳಿಸಿದೆ.

bike

state28, Jul 2020, 12:10 PM

ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯಾ? ಇಲ್ಲಿವೆ ಕೇಂದ್ರದ ಹೊಸ ರೂಲ್ಸ್

ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಇವುಗಳನ್ನು ಪಾಲಿಸುವುದು ಕಡ್ಡಾಯ. ಏನೇನು ರೂಲ್ಸ್..? ಇಲ್ಲಿ ಓದಿ

Zee kannada paru fame mansi joshi files cyber complaint on fan page

Small Screen27, Jul 2020, 3:53 PM

ನಿಯಮ ಉಲ್ಲಂಘನೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ 'ಪಾರು' ನಟಿ!

ಫ್ಯಾನ್‌ ಪೇಜ್‌ ತೆರೆಯುವುದಾಗಿ ಹೇಳಿ ನಂಬರ್ ಕೊಡುವಂತೆ ಕರುತೆರೆ ನಟಿಗೆ ಹಿಂಸಿಸುತ್ತಿದ್ದ ನೆಟ್ಟಿಗ. ಅಭಿಮಾನಿಗಳ ಖಾತೆಯಿಂದ ಸಿಕ್ತು, ಘಟನೆ ಬಗ್ಗೆ ಫುಲ್ ಕ್ಲಾರಿಟಿ...

walmart

International27, Jul 2020, 3:45 PM

ವಾಲ್‌ಮಾರ್ಟ್ ಸೇರಿದಂತೆ ಹಲವು ರಿಟೇಲ್ ಶಾಪ್‌ಗಳಲ್ಲಿ ಮಾಸ್ಕ್ ಕಡ್ಡಾಯ, ಗ್ರಾಹಕರು ಪಾಲಿಸುತ್ತಿಲ್ಲ ನಿಯಮ!

ಕೊರೋನಾ ವೈರಸ್ ಕಾರಣ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಅಮೆರಿಕದ ವಾಲ್‌ಮಾರ್ಟ್ ಸೇರಿದಂತೆ ಹಲವು ರಿಟೇಲ್ ಶಾಪ್‌ಗಳಲ್ಲೂ ಮಾಸ್ಕ್ ಕಡ್ಡಾಯ ಮಾಡಿ ಎಲ್ಲರ ಗಮನಸೆಳೆದಿದ್ದರು. ಆದರೆ ಇದೀಗ ಈ ನಿಯಮದ ಆಯ್ಕೆ ಗ್ರಾಹಕರಿಗೆ ಬಿಡಲಾಗಿದೆ.

July 26 top

News26, Jul 2020, 4:59 PM

ಕಾರ್ಗಿಲ್ ವೀರರಿಗೆ ಮೋದಿ ನಮನ, ಉ.ಕೊರಿಯಾದಲ್ಲಿ ಕೊರೋನಾ; ಜು.26ರ ಟಾಪ್ 10 ಸುದ್ದಿ!

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.  ಭಾರತದ ಡ್ರೋನ್ ಖರೀದಿಗೆ ಅಮೆರಿಕ ತನ್ನ ನಿಯಮ ಸಡಿಲ ಮಾಡಲಾಗಿದೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಬಾಲಿವುಡ್ ನಟ ಸೋನು ಸೂದ್ ಬಾಯ್ಬಿಟ್ಟಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಒತ್ತಾಯ ಕೇಳಿ ಬಂದಿದೆ. ಸರ್ವಾಧಿಕಾರಿ ಕಿಮ್ ರಾಷ್ಟ್ರಕ್ಕೂ ಕೊರೋನಾ ವಕ್ಕರಿಸಿದೆ. ಕೊರೋನಾ ಲಸಿಕೆ ಪ್ರಯೋಗ, ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ ಸೇರಿದಂತೆ ಜುಲೈ 26ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

• state26, Jul 2020, 12:54 PM

ಸಂಡೇ ಲಾಕ್‌ಡೌನ್ ಹೆಸರಿಗಷ್ಟೇ ಸೀಮಿತ; ಬೇಕಾಬಿಟ್ಟಿ ಜನರ ಓಡಾಟ

ಸಂಡೇ ಲಾಕ್‌ಡೌನ್ ಹೆಸರಿಗಷ್ಟೇ ಸೀಮಿತವಾಗಿದೆ. ಆಟೋ ಚಾಲಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈ ಬಾರಿ ಲಾಕ್‌ಡೌನ್ ಕಟ್ಟುನಿಟ್ಟಾಗಿರತ್ತೆ. ಯಾರು ನಿಯಮಗಳನ್ನು ಉಲ್ಲಂಘಿಸ್ತಾರೋ ಅವರ ವಿರುದ್ಧ ಕೇಸ್ ಹಾಕ್ತೀವಿ ಅಂತ ಗೃಹ ಸಚಿವರು ಹೇಳಿದ್ದರು. ಆದರೆ ಲಾಕ್‌ಡೌನ್ ಮಾತ್ರ ನೆಪ ಮಾತ್ರಕ್ಕಷ್ಟೇ ಎನ್ನುವಂತಾಗಿದೆ.