ನಿಫಾ  

(Search results - 20)
 • wedding

  India22, Mar 2020, 11:24 AM IST

  ಈ ಜೋಡಿಗೆ ಪ್ರಾಕೃತಿಕ ವಿಕೋಪಗಳೇ ಅಡ್ಡಿ, 3ನೇ ಬಾರಿ ವಿವಾಹ ರದ್ದು!

  ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ

 • Nipah virus

  NEWS7, Jun 2019, 10:24 AM IST

  ನಿಫಾ : ರಾಜ್ಯದ 8 ಜಿಲ್ಲೆಗಳಲ್ಲಿ ಹೈ ಅಲರ್ಟ್

  ನಿಫಾ ಮಹಾಮಾರಿ ಮತ್ತೆ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ರಾಜ್ಯದ 8ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

 • nipah

  NEWS6, Jun 2019, 3:57 PM IST

  ನಿಫಾ : ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ಹೈ ಅಲರ್ಟ್

  ಕೇರಳದಲ್ಲಿ ಮಹಾಮಾರಿ ನಿಫಾ ವೈರಸ್ ಪತ್ತೆಯಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

 • Nipah virus
  Video Icon

  NEWS6, Jun 2019, 10:53 AM IST

  ಎರ್ನಾಕುಲಂ ಕಾಲೇಜು ವಿದ್ಯಾರ್ಥಿಯಲ್ಲಿ ನಿಫಾ ವೈರಸ್ ಪತ್ತೆ

  ದೇಶದ ಹಲವೆಡೆ ಮತ್ತೆ ಒಕ್ಕರಿಸಿದೆ ಭಯಾನಕ ನಿಫಾ ವೈರಸ್. ಕೇರಳದ ಎರ್ನಾಕುಲಂ ಕಾಲೇಜು ವಿದ್ಯಾರ್ಥಿಯಲ್ಲಿ ವೈರಸ್ ಪತ್ತೆಯಾಗಿದೆ. ಕಳೆದ ವರ್ಷ ನಿಫಾ ವೈರಸ್ 17 ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ನಿಫಾ ವೈರಸನ್ನು ತಡೆಗಟ್ಟುವುದು ಹೇಗೆ? ಏನೆಲ್ಲಾ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಬೇಕು? ಇಲ್ಲಿದೆ ನೋಡಿ. 

 • nipah

  NEWS5, Jun 2019, 1:21 PM IST

  ಕೇರಳ ವಿದ್ಯಾರ್ಥಿಗೆ ನಿಫಾ ಖಚಿತ

  ಕೇರಳದಲ್ಲಿ ವಿದ್ಯಾರ್ಥಿಯೋರ್ವಗೆ ನಿಫಾ ತಗುಲಿರುವುದು ಖಚಿತವಾಗಿದೆ. ತರ 311 ಜನರಿಗೆ ನಿಫಾ ವೈರಸ್ ತಗುಲಿದ ಶಂಕೆ ವ್ಯಕ್ತವಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.

 • nipah

  NEWS4, Jun 2019, 12:00 PM IST

  ಮತ್ತೆ ಕಾಲಿಟ್ಟ ನಿಫಾ ಮಹಾಮಾರಿ

  ಕಾಲೇಜು ವಿದ್ಯಾರ್ಥಿಯೋರ್ವರು ನಿಫಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 

 • Kerala Nurse Lini

  NEWS28, Jun 2018, 10:01 AM IST

  ನಿಫಾ ವಿರುದ್ಧ ಹೋರಾಡಿದ ವೈದ್ಯಕೀಯ ಸಿಬ್ಬಂದಿಗೆ ಬಹುಮಾನ

  ಕೇರಳದ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಂಡುಬಂದಿದ್ದ ನಿಪಾ ವೈರಸ್‌ ಸೋಂಕು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ ಆರೋಗ್ಯ ಸೇವೆಯನ್ನು ಚೆನ್ನಾಗಿ ನಿಭಾಯಿಸಿ, ತಕ್ಷಣಕ್ಕೇ ರೋಗವನ್ನು ನಿಯಂತ್ರಣಕ್ಕೆ ತಂದ 61 ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹೆಚ್ಚಳ ನೀಡಲು ಕೇರಳ ಸರ್ಕಾರ ಮುಂದಾಗಿದೆ.

 • mangoes

  10, Jun 2018, 5:20 PM IST

  ಕರ್ನಾಟಕದ ಮಾವು ಬೆಳೆಗಾರರಿಗೆ ನಿಫಾ ಕಂಟಕ

  ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಕರ್ನಾಟಕದ ಮಾವು ಬೆಳೆಗಾರರಿಗೆ ಆತಂಕ ತಂದಿದ್ದು  ಅರಬ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಮಾವಿನ ಪ್ರಮಾಣ ಕುಸಿಯಲು ಕಾರಣವಾಗಿದೆ. ಕೇರಳದಿಂದ ರಫ್ತಾಗುವ ಎಲ್ಲ ಬಗೆಯ ಹಣ್ಣುಗಳಿಗೆ ಯುಎಇ, ಬಹರೇನ್, ಸೌದಿ ಅರೇಬಿಯಾ, ಖತಾರ್ ಮತ್ತು ಕುವೈತ್ ನಲ್ಲಿ ನಿಷೇಧ ಹೇರಲಾಗಿದೆ. ಈ ನಿಷೇಧದ ಬಿಸಿ ಕರ್ನಾಟಕದ ಬೆಳೆಗಾರರಿಗೂ ತಟ್ಟಿದೆ.
   

 • undefined

  7, Jun 2018, 7:49 PM IST

  ಇದು ಸಾಂಸ್ಕೃತಿಕ ನಗರಿ ಮೈಸೂರನ್ನು‌ ಬೆಚ್ಚಿ ಬೀಳಿಸೋ ಸುದ್ದಿ..!

  ನಿಫಾ ವೈರಸ್ ಆತಂಕ‌ ಜೀವಂತವಿರುವಾಗಲೇ ಕೇರಳದಿಂದ ಕರ್ನಾಟಕಕ್ಕೆ ಭಾರೀ ಆತಂಕ | ಸ್ವಚ್ಚ ನಗರಿಯ ಪಟ್ಟಕ್ಕೂ ಬಂದಿದೆ ಸಂಚಕಾರ!! ಮೈಸೂರನ್ನು ಕಸದ ತೊಟ್ಟಿ ಮಾಡಿಕೊಂಡಿರುವ ಕೇರಳ

 • Nipah virus

  1, Jun 2018, 4:47 PM IST

  ನಿಫಾಗೆ ಹೆದರಿ ರಜೆ ಕೇಳುತ್ತಿರುವ ವೈದ್ಯರು..!

  ನಿಫಾ ವೈರಸ್‌ಗೆ ಹೆದರಿ ಆಸ್ಪತ್ರೆ ಸಿಬ್ಬಂದಿಯೇ ರಜೆ ಕೇಳುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಭೀತಿಗೊಂಡ ಬಲ್ಸರಿಯ ನಾಲ್ವರು ವೈದ್ಯರು ಮತ್ತು ನರ್ಸ್‌ಗಳು ರಜೆಗಾಗಿ ಮೊರೆ ಇಡುತ್ತಿದ್ದಾರೆ.

 • Rahul Gandhi

  29, May 2018, 9:23 PM IST

  ರಾಹುಲ್ ಗಾಂಧಿ ನಿಫಾ ವೈರಸ್ ಇದ್ದಂಗೆ ಎಂದ ಹರ್ಯಾಣ ಸಚಿವ

  ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಈಗ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರು ಕೂಡ ನಾಶವಾಗುತ್ತಾರೆ . ಕೇರಳದಲ್ಲಿ ನಿಫಾ ವೈರಸ್'ಗೆ  ಈಗಾಗಲೇ 14 ಮಂದಿ ಮೃತಪಟ್ಟಿದ್ದಾರೆ. ಈ ರೋಗಾಣುವನ್ನು ಉಲ್ಲೇಖಿಸಿ ರಾಹುಲ್ ಗಾಂಧಿಗೆ ಹೋಲಿಸಿದ್ದಾರೆ. ಹರ್ಯಾಣ ಸಚಿವ ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ಹೆಚ್ಚು ಪ್ರಸಿದ್ಧಿ ಪಡೆದವರು.

 • bavali

  28, May 2018, 9:34 AM IST

  ನಿಫಾ ಆತಂಕ: ಬಾವಲಿಗಳ ಸಾಮೂಹಿಕ ಮಾರಣಹೋಮ

  ನಿಫಾ ಜ್ವರದ ಭೀತಿಗೆ ಹೆದರಿದ ಜನ  ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ.  ಹುಳಿಯಾರು ಗ್ರಾಮದ ಮರಗಳಲ್ಲಿ ಬಾವಲಿಗಳು ಹೆಚ್ಚಾಗಿವೆ. ಸಾಮೂಹಿಕ‌ವಾಗಿ ಬಾವಲಿ ಮಾರಣ ಹೋಮಕ್ಕೆ  ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ನಿರ್ಧಾರ ಮಾಡಿದ್ದಾರೆ.   

 • bavali
  Video Icon

  27, May 2018, 12:06 PM IST

  ಈ ಗ್ರಾಮದಲ್ಲಿ ಬಾವಲಿಗಳದ್ದೇ ದರ್ಬಾರ್! ’ನಿಫಾ’ಗೆ ಹೆದರುತ್ತಿಲ್ಲ ಗ್ರಾಮಸ್ಥರು!

  ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಮಾರಣಾಂತಿಕ ಕಾಯಲೆಗೆ ಕಾರಣವಾಗಿವೆ ಬಾವಲಿಗಳು. ಆದರೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಜೆಟ್ಟಿ ಗ್ರಾಮದ ಜನ ಮಾತ್ರ ಬಾವಲಿಗಳಿಗೆ ಭಯಪಡುತ್ತಿಲ್ಲ. ಈ ಗ್ರಾಮದ ತುಂಬೆಲ್ಲಾ ಬಾವಲಿಗಳದ್ದೇ ದರ್ಬಾರ್. 

 • Nipah virus

  25, May 2018, 3:08 PM IST

  ಹುಬ್ಬಳ್ಳಿ, ಗದಗನಲ್ಲಿ ನಿಫಾ ಭಯ: ಕಟ್ಟೆಚ್ಚರ ಘೋಷಣೆ..!

  ರಾಜ್ಯದ ವಿವಿಧ ನಗರಗಳಲ್ಲಿ ಮಾರಕ ನಿಫಾ ಹರಡಿರುವ ಗಾಳಿಸುದ್ದಿ ಹರಿದಾಡುತ್ತಿವೆ. ಇತ್ತಿಚೀಗಷ್ಟೇ ಸಾಗರದಲ್ಲಿ ನಿಫಾ ವೈರಸ್ ಹರಡಿದ ಶಂಕೆ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಮುಂಬೈಗೆ ಕಳುಹಿಸಲಾಗಿತ್ತು. ಆದರೆ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ.

 • undefined

  24, May 2018, 8:02 PM IST

  ದೂರವಾದ ಆತಂಕ; ಕರಾವಳಿಯಲ್ಲಿ ‘ನಿಫಾ’ ಇಲ್ಲ

  • ನಿಫಾ ಸೋಂಕು ಪತ್ತೆಯ 2 ಪ್ರಕರಣಗಳೂ ನೆಗೆಟಿವ್
  • ರೋಗಿಗಳಿಗೆ ನಿಫಾ ಜ್ವರ ಇಲ್ಲ  ಜಿಲ್ಲಾಧಿಕಾರಿ ಹೇಳಿಕೆ