ನಿದ್ದೆ
(Search results - 268)Cine WorldJan 18, 2021, 10:26 AM IST
ಶಿವಮೊಗ್ಗದಲ್ಲಿ ಜಾಕ್ವೆಲಿನ್; ಮಲೆನಾಡು ಹುಡುಗರ ನಿದ್ದೆಗೆಡಿಸಿತ್ತು ಈ ಹಾಟ್ ಪೋಸ್
ಮಳೆನಾಡಿನ ದುಬಾರಿ ಹೋಟೆಲ್ನಲ್ಲಿ ಕಾಣಿಸಿಕೊಂಡ ಶ್ರೀಲಂಕಾ ಸುಂದರಿ. ಸಿನಿಮಾ ಶೂಟಿಂಗ್ ಅಲ್ವಂತೆ....
Karnataka DistrictsJan 18, 2021, 9:49 AM IST
ಗಂಗಾವತಿ: ಅಡುಗೆಭಟ್ಟನನ್ನ ತಿಂದು ತೇಗಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!
ಕಳೆದ ಕೆಲವು ತಿಂಗಳುಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನರ ನಿದ್ದೆಗಡೆಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.
FestivalsJan 17, 2021, 1:07 PM IST
ಸಾರ್ಥಕ ಬದುಕು ನಮ್ಮದಾಗಬೇಕಂದರೆ ಕೃಷ್ಣ ಪರಮಾತ್ಮನ ಉಪದೇಶವಿದು..!
ದೇಹದ ಬಗ್ಗೆ ಅತಿಯಾದ ಮಮಕಾರ, ಅಹಂಕಾರ ಇರಬಾರದು. ಪ್ರಕೃತಿಯಿಂದಲೇ ಈ ದೇಹ ಸೃಷ್ಟಿಯಾಗಿದೆ. ಬರೀ ಊಟ, ತಿಂಡಿ, ನಿದ್ದೆ, ಸಾಂಸಾರಿಕ ಜೀವನದಲ್ಲೇ ಕಳೆದು ಹೋಗಬಾರದು. ಏನೂ ಸಾಧಿಸದೇ ಹಾಗೆ ಹೋದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ.
CRIMEJan 12, 2021, 7:02 AM IST
ನಿದ್ದೆಯಲ್ಲಿದ್ದ ಚಾಲಕನ ಯಾಮಾರಿಸಿ ಕಾರನ್ನೇ ಕದ್ದೊಯ್ದರು..!
ನಿದ್ದೆಯಲ್ಲಿದ್ದ ಚಾಲಕನ ಗಮನ ಬೇರೆಡೆ ಸೆಳೆದು ಕಾರು ಕದ್ದ ಖದೀಮರು | ಓಲಾ-ಊಬರ್ ಚಾಲಕರಾಗಿದ್ದ ಲೋಕೇಶ್ ಎಂಬವರಿಗೆ ಮೋಸ
NewsJan 10, 2021, 5:15 PM IST
ಚಿನ್ನದ ಬೆಲೆ ಕಂಡು ಸಂಭ್ರಮಿಸಿದ ಗ್ರಾಹಕರು, ಅನುಶ್ರಿ ನಿದ್ದೆಗೆಡಿಸಿದ್ದು ಯಾರು? ಜ.10ರ ಟಾಪ್ 10 ಸುದ್ದಿ!
ಏರಿಕೆಯಾಗುತ್ತಿದ್ದ ಚಿನ್ನದ ದರ ಇದೀಗ ಇಳಿಕೆಯಾಗುತ್ತಿದೆ. ಇದು ಗ್ರಾಹಕರು ಸಂತಸ ಮೂಡಿಸಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್ಗೆ ಸರ್ವಾಧಿಕಾರಿ ಕಿಮ್ ಬೆದರಿಕೆ ಹಾಕಿದ್ದಾರೆ. ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಇದೀಗ ನೆಮ್ಮದಿಯಾಗಿರೋ ಅನುಶ್ರೀಯನ್ನು ಈ ಪರಿ ಕಾಡ್ತಿರೋದ್ಯಾರು? ಟೀಂ ಇಂಡಿಯಾ ಕ್ರಿಕೆಟಿಗರ ಬಳಿ ಕ್ಷಮೆ ಕೇಳಿದ ಆಸ್ಟ್ರೇಲಿಯಾ ಸೇರಿದಂತೆ ಜನವರಿ 10ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
InternationalDec 31, 2020, 11:59 AM IST
#Trending| ವಿದೇಶಗಳಲ್ಲೂ ಹೊಸ ವರ್ಷದ ಎಣ್ಣೆ ಪಾರ್ಟಿಗೆ ಕಡಿವಾಣ, ಅಂತರ ಅನಿವಾರ್ಯ!
2020ನೇ ವರ್ಷದ ಕೊನೆಯ ದಿನ. ವರ್ಷವಿಡೀ ಅನೇಕ ವಿಚಾರಗಳು ವಸದ್ದು ಮಾಡಿವೆ. ಅದರಲ್ಲೂ ವಿಶೇಷವಾಗಿ ಕೊರೋನಾ ಅಟ್ಟಹಾಸ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಒಂದು ವರ್ಷವಾದರೂ ಇದರ ಅಬ್ಬರ ಮಾತ್ರ ಕುಂದಿಲ್ಲ. ಸಾಲದೆಂಬಂತೆ ಇದರ ಹೊಸ ತಳಿ ಮತ್ತೆ ಜನರ ನಿದ್ದೆ ಕೆಡಿಸಿದೆ. ವರ್ಷದಾರಂಭದಲ್ಲಿ ಸದ್ದು ಮಾಡಿದ ವಿಚಾರವೇ ಕೊನೆಯ ದಿನವೂ ಸುದ್ದಿಯಲ್ಲಿದೆ.
stateDec 24, 2020, 3:35 PM IST
ಬ್ರಿಟನ್ ವೈರಸ್ ಆತಂಕದ ನಡುವೆ ಬಯಲಾಯ್ತು ಮತ್ತೊಂದು ಶಾಕಿಂಗ್ ವಿಚಾರ!
ಒಂದೆಡೆ ಕೊರೋನಾ ಬೆನ್ನಲ್ಲೇ, ಬ್ರಿಟನ್ನ ಹೊಸ ತಳಿಯ ಕೊರೋನಾ ಜನರ ನಿದ್ದೆಗೆಡಿಸಿದ್ದರೆ, ಅತ್ತ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಬಟಾ ಬಯಲಾಗಿದೆ.
InternationalDec 24, 2020, 12:05 PM IST
#Trending: ಪರಮಾಧಿಕಾರ ಬಳಸಿದ ಟ್ರಂಪ್, ಅಮೆರಿಕದಲ್ಲೂ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಬ್ರೇಕ್!
ಕೊರೋನಾ ಅಟ್ಟಹಾಸ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಬ್ರಿಟನ್ನಲ್ಲಿ ಪತ್ತೆಯಾದ ಇದರ ಹೊಸ ತಳಿ ವಿಶ್ವದ ನಿದ್ದೆಗೆಡಿಸಿತ್ತು. ಆದರೀಗ ಇದರ ಬೆನ್ನಲ್ಲೇ ಆಫ್ರಿಕಾದ ಕೊರೋನಾ ವೈರಸ್ ತಳಿ ಮತ್ತೆ ಆತಂಕ ಸೃಷ್ಟಿಸಿದೆ. ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಬ್ರಿಟನ್ ದ. ಆಫ್ರಿಕಾದಿಂದ ಆಗಮಿಸುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.
InternationalDec 23, 2020, 12:05 PM IST
#Trending: ಪದತ್ಯಾಗ ಮಾಡಲೊಲ್ಲದ ಟ್ರಂಪ್, ಅಮೆರಿಕದಲ್ಲಿ ಭಾರತೀಯರ ಕಮಾಲ್!
ಕೊರೋನಾ ಅಟ್ಟಹಾಸದ ಬೆನ್ನಲ್ಲೇ ಸದ್ಯ ಎಂಟ್ರಿ ಕೊಟ್ಟಿರುವ ಕೊರೋನಾ ಹೊಸ ತಳಿ ಜಗತ್ತಿನ ನಿದ್ದೆಗೆಡಿಸುತ್ತಿದೆ. ಹೀಗಿರುವಾಗ ತಾವು ಈ ಹೊಸ ತಳಿಗೆ ಕೇವಲ ಆರು ವಾರದಲ್ಲಿ ಲಸಿಕೆ ಕಂಡು ಹಿಡಿಯಲು ಸಿದ್ಧರಿದ್ದೇವೆಂದು ಫೈಝರ್ ತಿಳಿಸಿದೆ. ಇದು ಜನರಲ್ಲಿ ಕೊಂಚ ಆಶಾವಾದ ಹುಟ್ಟು ಹಾಕಿದ್ದರೂ, ಎಷ್ಟು ಪರಿಣಾಮಕಾರಿಯಾಗಿರಬಹುದೆಂಬ ಸವಾಲೂ ಮೂಡಿಸಿದೆ. ಇನ್ನು ಇತ್ತ ಅಂಟಾರ್ಟಿಕಕ್ಕೂ ಕೊರೋನಾ ಲಗ್ಗೆ ಇಟ್ಟಿದೆ, ಈ ಮೂಲಕ ಇಡೀ ಬೂಮಿಗೆ ಈ ಮಹಾಮಾರಿ ವ್ಯಾಪಿಸಿದಂತಾಗಿದೆ.
PoliticsDec 21, 2020, 8:15 AM IST
'ಜೆಡಿಎಸ್ ಆಗಾಗ ಹತ್ತಿರ ಬಂದು ದೂರ ಹೋಗುತ್ತೆ, ಕಾಂಗ್ರೆಸ್ಗೆ ಶತ್ರು, ಬಿಜೆಪಿಗೆ ಮಿತ್ರ'
ಬಿಜೆಪಿಗೆ ಕಾಂಗ್ರೆಸ್ ಶತ್ರು. ನಿದ್ದೆಗಣ್ಣಿನಲ್ಲೂ ಎಬ್ಬಿಸಿ ಕೇಳಿದರೂ ನಾವು ಕಾಂಗ್ರೆಸ್ ನಮ್ಮ ವಿರೋಧಿ ಎಂದೇ ಹೇಳುತ್ತೇವೆ. ಆದರೆ, ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಪರಿಭಾಷೆಯಿದೆ. ಅದರಂತೆ ಜೆಡಿಎಸ್ ಆಗಾಗ ನಮಗೆ ಹತ್ತಿರ ಬರುತ್ತದೆ ಮತ್ತೆ ದೂರ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿಗೆ ಎಂದಿಗೂ ಕಾಂಗ್ರೆಸ್ ಹತ್ತಿರವಾಗಿಲ್ಲ. ಅದು ನಮ್ಮ ಶತ್ರುಪಕ್ಷ. ಅದನ್ನು ಮಣಿಸಲು ಬೇಕಾದ ತಂತ್ರಗಾರಿಕೆ ನಾವು ಆಗಾಗ ಮಾಡುತ್ತೇವೆ ಎಂದಿದ್ದಾರೆ.
Karnataka DistrictsDec 18, 2020, 2:25 PM IST
ಗಂಗಾವತಿ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಕಳೆದ ಕೆಲವು ದಿನಗಳಿಂದ ಜನರ ನಿದ್ದೆಡೆಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ದುರ್ಗಾಬೆಟ್ಟದಲ್ಲಿ (ಇಂದು) ಶುಕ್ರವಾರ ನಡೆದಿದೆ.
NewsDec 14, 2020, 5:44 PM IST
ಸಾರಿಗೆ ನೌಕರರ ಮುಷ್ಕರ ಅಂತ್ಯ, ಚಿನ್ನದ ದರ ಕುಸಿತ: ಇಲ್ಲಿವೆ ಡಿ. 14ರ ಟಾಪ್ 10 ಸುದ್ದಿಗಳು!
ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಕರ ನಿದ್ದೆಗೆಡಿಸಿದ್ದ ಸಾರಿಗೆ ನೌಕರರ ಬಂದ್ ಕೊನೆಯೂ ಅಂತ್ಯಗೊಂಡಿದೆ. ಸರ್ಕಾರ ನೌಕರರ ಬಹುತೇಕ ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದೆ. ಇತ್ತ ಮತ್ತೊಂದೆಡೆ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅತತ್ತ ಚಿನ್ನದ ದರ ಕುಸಿತಗೊಂಡಿದ್ದು, ಖರೀದಿದಾರರನ್ನು ಕೊಂಚ ನಿರಾಳಗೊಳಖಿಸಿದೆ. ಇಷ್ಟೇ ಅಲ್ಲದೇ ಇಂದು ಡಿಸೆಂಬರ್ 14 ರಂದು ಸದ್ದು ಮಾಡಿದ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ
IndiaDec 7, 2020, 4:58 PM IST
'ವೃತ್ತಿಪರ ಪ್ರತಿಭಟನಾಕಾರರು ಮೂರ್ನಾಲ್ಕು ತಿಂಗಳಿಗೊಮ್ಮೆ ದೆಹಲಿಗರ ನಿದ್ದೆಗೆಡಿಸಲು ಬರ್ತಾರೆ'
ದೆಹಲಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ| ರೈತರ ಪ್ರತಿಭಟನೆಗೆ ಪರ, ವಿರೋಧ| ವಿವಾದಕ್ಕೀಡಾಯ್ತು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹೇಳಿಕೆ
CRIMEDec 5, 2020, 7:31 PM IST
ಪತಿಗೆ ನಿದ್ದೆ ಮಾತ್ರೆ ಕೊಟ್ಟು ಬೇರೊಬ್ಬನ ಜತೆ ಪತ್ನಿಯ ಪಲ್ಲಂಗದಾಟ ಬಯಲು..!
6 ತಿಂಗಳಿನಿಂದ ಹೆಂಡತಿ ಪ್ರತಿ ದಿನ ಗಂಡನಿಗೆ ಊಟ, ಟೀ ನಲ್ಲಿ ನಿದ್ರೆ ಮಾತ್ರೆ ಹಾಕಿ ಮಲಗಿಸುತ್ತಿದ್ದಳು. ಬಳಿಕ ತನ್ನ ಬಾಲ್ಯದ ಗೆಳೆಯನ ಜೊತೆ ಪಲ್ಲಂಗದಾಟದಲ್ಲಿ ತೊಡಗಿಕೊಳ್ಳುತ್ತಿದ್ದಳು. ಇದೇ ಅಪರಾಧ ಜಗತ್ತಿನ ಅನಾವರಣ ಎಫ್ಐಆರ್.
Karnataka DistrictsDec 4, 2020, 12:33 PM IST
ಪ್ರತೀ ರಾತ್ರಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಮತ್ತೊಬ್ಬನೊಂದಿಗೆ ಸರಸ : ಕೊನೆಗೆ ಭೀಕರ ಅಂತ್ಯ
ಆಕೆ ತನ್ನ 15 ವರ್ಷದ ಪ್ರೀತಿಗೆ ಆ ರಾತ್ರಿ ಎಳ್ಳು ನೀರು ಬಿಟ್ಟಳು..ಅವನ ಜೊತೆ ಸರಸಕ್ಕೆ ಅಡ್ಡಿಯಾಗುತ್ತಿದ್ದ ಗಂಡನ ಕೊಂದೇ ಬಿಟ್ಟಳು