ನಿತ್ಯ ಭವಿಷ್ಯ
(Search results - 21)PanchangaJan 8, 2021, 8:28 AM IST
ಪಂಚಾಂಗ: ಲಕ್ಷ್ಮೀ ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ, ಅಭಿಷೇಕ ಮಾಡಿಸಿದರೆ ಸಂಕಲ್ಪಗಳು ಈಡೇರುವವು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಶುಕ್ರವಾರ. ಮಹಾಲಕ್ಷ್ಮೀಯ ವಾರ.
PanchangaDec 17, 2020, 8:25 AM IST
ಪಂಚಾಂಗ: ಮಾರ್ಗಶಿರ ಗುರುವಾರ ಮಹಾಲಕ್ಷ್ಮೀ ಪೂಜೆ ಮಾಡಿದರೆ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಉತ್ತರಾಷಾಢ ನಕ್ಷತ್ರ, ಗುರುವಾರವಾಗಿದೆ.
PanchangaDec 1, 2020, 8:47 AM IST
ಪಂಚಾಂಗ : ತಾಯಿ ಭಗವತಿಯ ಪ್ರಾರ್ಥನೆಯಿಂದ ದಿನ ಸಂಪನ್ನವಾಗುವುದು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಪ್ರತಿಪಥ್ ತಿಥಿ, ರೋಹಿಣಿ ನಕ್ಷತ್ರ. ಇಂದು ಮಂಗಳವಾರವಾಗಿದೆ.
PanchangaSep 1, 2020, 8:25 AM IST
ರಾಹು ಜಯಂತಿ: ಹೀಗೆ ಮಾಡಿದರೆ ಆತನ ಅನುಗ್ರಹ ಪ್ರಾಪ್ತಿಯಾಗುತ್ತದೆ..!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಧನಿಷ್ಠ ನಕ್ಷತ್ರ. ಇಂದು ರಾಹು ಜಯಂತಿ. ರಾಹು ಉಚ್ಚ ಸ್ಥಾನದಲ್ಲಿದ್ದಾಗ ಆತನಷ್ಟು ಕೊಡುವವರಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ರಾಹುವಿನ ಅನುಗ್ರಹಕ್ಕೆ ಏನು ಮಾಡಬೇಕು? ಇಲ್ಲಿದೆ ಹೆಚ್ಚಿನ ಮಾಹಿತಿ.
PanchangaJun 5, 2020, 8:30 AM IST
ಪಂಚಾಂಗ ಫಲ: ಇಂದು ವಟ ಸಾವಿತ್ರಿ ವ್ರತ ಮಾಡಿದರೆ ಶುಭಫಲ
ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಅನೂರಾಧಾ ನಕ್ಷತ್ರ. ಜ್ಯೇಷ್ಠ ಮಾಸದ ಪೌರ್ಣಮಿ ದಿನ ವಟ ಸಾವಿತ್ರಿ ವ್ರತ ಆಚರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸಾವಿತ್ರಿ ಒಂದು ಅರ್ಥದಲ್ಲಿ ಋಷಿಕೆ. ಭಾರತೀಯ ಸುಮಂಲಿಗಲಿಯರಿಗೆ ಹೇಳಿಕೊಟ್ಟ ಆತ್ಮಬಲದ ಪಾಠ ಬಹಳ ದೊಡ್ಡದು. ಆ ರೀತಿಯಲ್ಲಿ ಇಂದು ಆಕೆಯನ್ನು ಅರ್ಥಾನು ಸಂಧಾನ ಮಾಡಬೇಕು. ವಟ ಸಾವಿತ್ರಿ ವ್ರತವನ್ನು ಮನೆಯಲ್ಲಿಯೇ ಆಚರಿಸುವುದು ಹೇಗೆ? ಆಕೆಯ ಹಿನ್ನಲೆ ಏನು? ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..!
PanchangaMay 30, 2020, 8:42 AM IST
ಪಂಚಾಂಗ ಫಲ: ಇಂದು ಕರ್ಮಫಲದಾತ ಶನಿ ಮಹಾತ್ಮನನ್ನು ಆರಾಧಿಸಿದರೆ ಉತ್ತಮ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ , ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಪುಬ್ಬ ನಕ್ಷತ್ರ. ಇಂದು ಶನಿವಾರವಾದ್ದರಿಂದ ಕರ್ಮಫಲದಾತ ಶನೈಶ್ಚರನನ್ನು ಆರಾಧಿಸಿದರೆ ಶುಭವಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
PanchangaMay 18, 2020, 8:30 AM IST
ಇಂದು ಸೋಮವಾರ; ಈಶ್ವರನನ್ನು ಆರಾಧಿಸಿದರೆ ಶುಭವಾಗುತ್ತದೆ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಸೋಮವಾರ. ಏಕಾದಶಿ ದಿನವಾಗಿದ್ದು ಉಪವಾಸ ಮಾಡಿದರೆ ಶುಭಫಲ ಸಿಗುತ್ತದೆ. ಈಶ್ವರನ ಆರಾಧನೆ ಮಾಡಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
PanchangaMay 17, 2020, 8:58 AM IST
ಇಂದು ಹನುಮ ಜಯಂತಿ; ಮಹತ್ವ, ಆಚರಣೆ ಬಗ್ಗೆ ಇಲ್ಲಿದೆ ಪಂಚಾಂಗ ಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ಇಂದು ಹನುಮ ಜಯಂತಿ. ಹನುಮಂತನನ್ನು ಶ್ರದ್ಧಾ- ಭಕ್ತಿಯಿಂದ ಪ್ರಾರ್ಥಸಿದರೆ, ಧ್ಯಾನ ಮಾಡಿದರೆ ಆತ ಬಹುಬೇಗ ಒಲಿಯುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಲಾಕ್ಡೌನ್ ಇಲ್ಲದಿದ್ದರೆ ಎಲ್ಲಾ ಊರುಗಳಲ್ಲಿಯೂ ಬಹಳ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈ ಬಾರಿ ಎಲ್ಲರೂ ಮನೆಯಲ್ಲಿಯೇ ಆಚರಿಸುವಂತಾಗಿದೆ.
PanchangaMay 16, 2020, 8:30 AM IST
ಪಂಚಾಂಗ ಫಲ: ಇಂದು ಶನೈಶ್ಚರನನ್ನು ಆರಾಧಿಸಿದರೆ ದುರಿತಗಳು ನಷ್ಟವಾಗುತ್ತದೆ..!
ಶುಭೋದಯ ಓದುಗರೇ, ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಶತಭಿಷ ನಕ್ಷತ್ರ, ಇಂದು ಶನಿವಾರವಾದ್ದರಿಂದ ಶನೈಶ್ವರ ಅಥವಾ ಆಂಜನೇಯನನ್ನು ಪ್ರಾರ್ಥನೆ ಮಾಡಿದರೆ ದುರಿತಗಳಗಳು ನಷ್ಟವಾಗುತ್ತದೆ, ಕಷ್ಟಗಳು ದೂರವಾಗುತ್ತದೆ, ಇಷ್ಟ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...!
PanchangaApr 7, 2020, 9:20 AM IST
ಪಂಚಾಂಗ ಫಲ: ಏ. 07 ರ ದಿನ ವಿಶೇಷಗಳಿವು!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಮಾತು, ಚೈತ್ರ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಾಫಲಗಳೇನು? ಇಲ್ಲಿದೆ ನೋಡಿ!
Today'sMar 19, 2020, 7:17 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು!
ಮಾರ್ಚ್ 19 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ಭವಿಷ್ಯ
PanchangaDec 4, 2019, 8:53 AM IST
ಇಂದಿನ ಪಂಚಾಂಗ ಫಲ: ಇಂದು ಏನು ಮಾಡಿದರೆ ಒಳಿತು?
ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಗ್ರಹಗತಿಗಳ ಫಲಾಫಲಗಳೇನು? ಇಲ್ಲಿದೆ ನೋಡಿ.
PanchangaNov 19, 2019, 8:40 AM IST
ಇಂದಿನ ಪಂಚಾಂಗ: ಒಳ್ಳೆಯ ಕೆಲಸಕ್ಕೆ ಈ ಗಳಿಗೆ ಹೆಚ್ಚು ಸೂಕ್ತ!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಆಶ್ಲೇಷ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಪಂಚಾಂಗ ಫಲಾಫಲಗಳು ಹೇಗಿವೆ? ಇಲ್ಲಿದೆ ನೋಡಿ.
PanchangaOct 30, 2019, 8:54 AM IST
ಇಂದಿನ ಪಂಚಾಂಗ: ಕೆಲಸ ಸಿದ್ಧಿಗಾಗಿ ಹೀಗೆ ಮಾಡಿ
ಓದುಗರೆಲ್ಲರಿಗೂ ಶುಭೋದಯ, ಶುಭ ಮುಂಜಾನೆ. ಇಂದಿನ ಪಂಚಾಂಗ: ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಅನುರಾಧಾ ನಕ್ಷತ್ರ . ಒಳ್ಳೆಯ ಕೆಲಸಕ್ಕೆ ಶುಭ ಗಳಿಗೆ ಯಾವುದಿದೆ? ಇಲ್ಲಿದೆ ನೋಡಿ.
ASTROLOGYSep 21, 2019, 7:09 AM IST
ಬದುಕಿಗೆ ಹೊಸ ತಿರುವು, ಶುಭ ಸುದ್ದಿಯೂ ಇದೆ:: ಹೀಗಿದೆ ಇಂದಿನ ಭವಿಷ್ಯ
ಸೆಪ್ಟೆಂಬರ್ 21, ಶನಿವಾರ ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ?