ನಿತ್ಯಾ ರಾಮ್  

(Search results - 7)
 • ಅಕ್ಕ- ಭಾವನ ಜೊತೆ ಡಿಂಪಲ್ ಕ್ವೀನ್

  Sandalwood11, Dec 2019, 4:47 PM

  ಅಕ್ಕನ ಮದುವೆಯಲ್ಲಿ ಭಾವನ ಜೊತೆ ಮಿಂಚಿದ ರಚಿತಾ ರಾಮ್; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು!

  ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಆಸ್ಟ್ರೇಲಿಯಾ ಉದ್ಯಮಿಯ ಜೊತೆ ಹಸೆಮಣೆ ಏರಿದ್ದಾರೆ. ಅಕ್ಕನ ಮದುವೆಯಲ್ಲಿ ರಚಿತಾ ರಾಮ್ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • Nithya ram 1
  Video Icon

  Sandalwood7, Dec 2019, 4:06 PM

  ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ರಚಿತಾ ಅಕ್ಕ ನಿತ್ಯಾ ರಾಮ್!

  ಸ್ಯಾಂಡಲ್‌ವುಡ್ ಬಬ್ಲಿ ಗರ್ಲ್‌ ರಚಿತಾ ರಾಮ್‌ ತಮ್ಮ ಮುದ್ದಿನ ಅಕ್ಕಳ ಮದುವೆಯನ್ನು ಬೆಂಗಳೂರಿನ ತಾಜ್‌ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ. ಅಕ್ಕ-ಭಾವನ ಜೊತೆ ಕ್ರೇಜಿ ಆಗಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಿತ್ಯಾ ರಾಮ್‌ ಈ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮನಸ್ತಾಪ ಉಂಟಾದ ಕಾರಣ ಆ ಮದುವೆ ಮುರಿದು ಬಿದ್ದಿತ್ತು. ಇದು ಎರಡನೇ ಮದುವೆಯಾಗಿದ್ದರಿಂದ ಸರಳವಾಗಿಯ ವಿವಾಹ ಕಾರ್ಯಕ್ರಮ ನಡೆಯಿತು.

 • Nithya ram

  Small Screen7, Dec 2019, 11:34 AM

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್ ಮದುವೆ ಫೋಟೋಸ್!

  'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಿತ್ಯಾ ರಾಮ್ 'ಕರ್ಪೂರದ ಗೊಂಬೆ'ಯಾಗಿ ಮನೆ ಮಾತಾದವರು. ಬಹುದಿನದ ಗೆಳೆಯ ಗೌತಮ್‌ ಜೊತೆ ಸಪ್ತಪದಿ ತುಳಿದಿದ್ದು, ನಿತ್ಯಾ ರಾಮ್‌ ಮದುವೆ ಫೋಟೋಗಳಿವು....

 • Nithya ram 1
  Video Icon

  Sandalwood6, Dec 2019, 2:09 PM

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟಿ ನಿತ್ಯಾ ರಾಮ್!

  2010ರಲ್ಲಿ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ರಾಮ್ ತಮ್ಮ ಬಹುದಿನಗಳ ಗೆಳೆಯ ಗೌತಮ್‌ ಜೊತೆ ಸಪ್ತಪದಿ ಏರಿದ್ದಾರೆ. ಗೌತಮ್‌ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಮೂಲತಃ ಬೆಂಗಳೂರಿನವರು. ಮದುವೆ ದಿನಾಂಕ ನಿಗದಿಯಾದ ದಿನವೇ ನಿತ್ಯಾ ಆ್ಯಕ್ಟಿಂಗ್‌ಗೆ ಗುಡ್ ಬೈ  ಹೇಳಿ ಪತಿಯೊಂದಿಗೆ ಆಸ್ಟ್ರೇಲಿಯಾಗೆ ತೆರಳಲು ನಿರ್ಧರಿಸಿದ್ದಾರೆ. 
   
  ರಚಿತಾ ರಾಮ್ ಅಕ್ಕನ ಪ್ರೀ-ವೆಡಿಂಗ್ ಕಾರ್ಯಕ್ರಮಗಳಲ್ಲಿ ಮಿಂಚಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು ಮದುವೆಗೆ ಸಾಕ್ಷಿಯಾಗಿದ್ದರು.

 • Nithya ram

  Small Screen6, Dec 2019, 12:26 PM

  ಹಸೆಮಣೆ ಏರುತ್ತಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಅಕ್ಕ ನಿತ್ಯಾ ರಾಮ್!

  ಡಿಂಪಲ್ ಹುಡುಗಿ ರಚಿತಾ ರಾಮ್‌ನ ಮುದ್ದು ಅಕ್ಕ ನಿತ್ಯಾ ರಾಮ್ ಮದುಮಗಳಾಗಿ ಅರಿಶಿನ ಹಾಗೂ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿವೆ...

 • nitya ram

  Sandalwood2, Dec 2019, 11:18 AM

  ರಚಿತಾ ರಾಮ್ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ; ಉಂಗುರ ಬದಲಾಯಿಸಿಕೊಂಡ ಜೋಡಿ!

  ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಶುರುವಾಗಿದೆ. ಕಳೆದ ವಾರ ಧ್ರುವಾ ಸರ್ಜಾ- ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆ ಹಿತಾ ಚಂದ್ರಶೇಖರ್ ಸಪ್ತಪದಿ ತುಳಿದಿದ್ದಾರೆ. ಈ ಸಾಲಿಗೆ ಇನ್ನೊಂದೆರಡು ದಿನದಲ್ಲಿ ನಿತ್ಯಾ ರಾಮ್ ಸೇರ್ಪಡೆಯಾಗಲಿದ್ದಾರೆ. 

 • Nithya Ram Rachitha Ram

  ENTERTAINMENT21, May 2019, 2:51 PM

  ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ಈ ಕಿರುತೆರೆ ನಟಿ!

   

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಫೋಟೋಸ್ ಇಲ್ಲಿವೆ.