ನಿಡುಮಾಮಿಡಿ ಮಠ  

(Search results - 1)
  • yeddyurappa

    Karnataka Districts15, Jan 2020, 3:14 PM

    'ತಿಳಿದೋ, ತಿಳಿಯದೆಯೋ ಯಡಿಯೂರಪ್ಪ ಕೆಲವು ತಪ್ಪು ಮಾಡಿದ್ದಾರೆ'

    ಯಡಿಯೂರಪ್ಪ ಕರ್ನಾಟಕ ಕಂಡಂತಹ ಅಂತಃಕರಣ ಇರುವಂತಹ ಮುಖ್ಯಮಂತ್ರಿಯಾಗಿದ್ದಾರೆ.  ಯಾವತ್ತೂ ಕೋಮುವಾದ ಮಾಡಿಲ್ಲ, ಕೇಳಿದವರಿಗೆಲ್ಲರಿಗೂ ಕೊಡುತ್ತಾರೆ. ಮಠ ಮಾನ್ಯಗಳಿಗೆ ಯಡಿಯೂರಪ್ಪ ಮಾಡಿದಷ್ಟು ಉದಾರ ಸಹಾಯವನ್ನ ಯಾವ ಸಿಎಂಗಳು ಮಾಡಿಲ್ಲ ಎಂದು ನಿಡುಮಾಮಿಡಿ ಮಠದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿ ಹೇಳಿದ್ದಾರೆ.