ನಿಜಾಮುದ್ದೀನ್  

(Search results - 41)
 • India27, May 2020, 2:27 PM

  83 ವಿದೇಶಿ ತಬ್ಲೀಘಿಗಳ ಮೇಲೆ ದಿಲ್ಲಿ ಪೊಲೀಸರ ಛಾಟಿ!

  ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಲು ಕಾರಣವಾದ ಮರ್ಕಜ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮ| ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 83 ವಿದೇಶಿ ತಬ್ಲೀಘಿಗಳ ವಿರುದ್ಧ ಇಲ್ಲಿನ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ|  ಷರತ್ತುಗಳ ಉಲ್ಲಂಘನೆ ಹಾಗೂ ಅಕ್ರಮ ಮಿಷನರಿ ಚಟವಟಿಕೆ ಆರೋಪ

 • <p>Incidents of Tablighi Jamaat members allegedly misbehaving at quarantine centres have not ceased. A group of members allegedly tried to assault ward boys and created a ruckus at Kanpur's Lala Lajpat Rai hospital.</p>

  India9, May 2020, 8:54 AM

  ರಾಜ್ಯದಲ್ಲಿ ಮತ್ತೆ ತಬ್ಲೀಘಿ ಆತಂಕ: ನಿನ್ನೆ 18 ಮಂದಿಗೆ ಸೋಂಕು ದೃಢ!

  ರಾಜ್ಯದಲ್ಲಿ ಮತ್ತೆ ತಬ್ಲೀಘಿ ಆತಂಕ| ನಿನ್ನೆ 18 ಮಂದಿಗೆ ಸೋಂಕು ದೃಢ| ಬೆಳಗಾವಿಯಲ್ಲಿ 11, ಚಿತ್ರದುರ್ಗದಲ್ಲಿ 3, ಬೆಂಗಳೂರಲ್ಲಿ 4 ಪ್ರಕರಣ

 • India4, May 2020, 11:39 AM

  ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!

  ಗಡಿ ರಕ್ಷಣಾ ಪಡೆ ಯೋಧರಲ್ಲಿ ಕೊರೋನಾ| ಒಟ್ಟು 42 ಯೋಧರಿಗೆ ಕೊರೋನಾ ಸೋಂಕು| ಇವರಲ್ಲಿ 31 ಯೋಧರು ದೆಹಲಿ ಪೊಲೀಸರೊಂದಿಗೆ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮರ್ಕಜ್ ಹಾಗೂ ಚಾಂದಿನಿ ಮಹಲ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಘಟಕದಲ್ಲಿದ್ದರು

 • <p>IAS</p>

  state3, May 2020, 8:31 AM

  ಟ್ವೀಟ್‌ ಬಗ್ಗೆ ವಿವಾದವೇಕೆ: ಐಎಎಸ್‌ ಅಧಿಕಾರಿ ಮೊಹ್ಸಿನ್‌!

  ಟ್ವೀಟ್‌ ಬಗ್ಗೆ ವಿವಾದವೇಕೆ: ಐಎಎಸ್‌ ಅಧಿಕಾರಿ ಮೊಹ್ಸಿನ್‌| ನಾನು ಟೀವಿ ಚಾನೆಲ್‌ನ ಸುದ್ದಿ ಶೇರ್‌ ಮಾಡಿದ್ದೆ ಅಷ್ಟೇ| ಶೋಕಾಸ್‌ ನೋಟಿಸ್‌ಗೆ ನಿಯಮಾನುಸಾರ ಉತ್ತರಿಸುವೆ| ಯಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹ್ಸಿನ್‌ ಹೇಳಿಕೆ

 • <p>Sultan Shah Markaz</p>
  Video Icon

  state16, Apr 2020, 9:36 PM

  ಕರ್ನಾಟಕಕ್ಕೂ ಹಬ್ಬಿದ ನಿಜಾಮುದ್ದೀನ್ ನಂಜು: ವಕ್ಫ್ ಬೋರ್ಡ್ ಅಧ್ಯಕ್ಷರಿಂದ ಹೊಸ ವಾದ..!

  ಕರ್ನಾಟಕದಲ್ಲಿ ಕೊರೋನಾ ವೈರಸ್ ಹೆಚ್ಚಾಗಿದ್ದೇ ಈ ತಬ್ಲಿಘಿಗಳಿಂದ. ದೆಹಲಿಗೆ ದಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಬಂದ ತಬ್ಲಿಘಿಗಳು ಆರೋಗ್ಯ ತಪಾಸಣೆಗೆ ಬರದೇ ತಲೆಮರಿಸಿಕೊಂಡಿದ್ದಾರೆ. ಸರ್ಕಾರಗಳು ಪರಿ-ಪರಿಯಾಗಿ ಬೇಡಿಕೊಂಡ್ರು ತಬ್ಲಿಘಿಗಳು ಮೊಂಡತನ ಮಾಡುತ್ತಿದ್ದಾರೆ. ಇದರ ನಡುವೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು ಹೊಸ ವಾದ ಮಾಡಿದ್ದಾರೆ.

 • News16, Apr 2020, 5:19 PM

  ಬಹಿರಂಗವಾಯ್ತು ನಟಿಯ ಬ್ರೇಕ್‌ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!

  ಭಾರತದಲ್ಲಿ ಕೊರೋನಾಗೆ ಮತ್ತಷ್ಟು ತೀವ್ರತೆ ನೀಡಿದ ದೆಹಲಿ ತಬ್ಲೀಘ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ನಿಜಾಮುದ್ದೀನ್ ಮರ್ಕಜ್ ಮೌಲಾನ ಸಾದ್ ಸಂಬಂಧಿಗಳಿಗೂ ಕೊರೋನಾ ವಕ್ಕರಿಸಿದೆ. ರಾಜ್ಯದಲ್ಲಿ ಕೊರೋನಾ ನಡುವೆ ರವಿ ಪೂಜಾರಿ ಕೇಸ್ ಕುರಿತು ಇದೀಗ ಪೊಲೀಸರು ಮುತ್ತಪ್ಪ ರೈ ವಿಚಾರಣೆಗೆ ಮುಂದಾಗಿದ್ದಾರೆ. ಅತ್ತ ಲಂಡನ್‌ನಲ್ಲಿರುವ ವಿಜಯ್ ಮಲ್ಯ ಭಾರತ ಸರ್ಕಾರಕ್ಕೆ 2ನೇ ಮನವಿ ಮಾಡಿದ್ದಾರೆ. ಖ್ಯಾತ ನಟಿಯ ಲವ್ ಬ್ರೇಕಪ್ ಸೀಕ್ರೆಟ್, ಲಾಕ್‌ಡೌನ್‌ನಿಂದ ಕುಡುಕರ ಪಾಡು ಸೇರಿದಂತೆ ಏಪ್ರಿಲ್ 16ರ ಟಾಪ್ 10 ಸುದ್ದಿ ಇಲ್ಲಿವೆ.
 • India16, Apr 2020, 4:02 PM

  ದೆಹಲಿ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಸಂಬಂಧಿಗಳಿಗೂ ಕೊರೋನಾ

  ತಬ್ಲಿಘಿ ಜಮಾತ್ ಮುಖ್ಯಸ್ಥ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥನ ಸಂಬಂಧಿಗೆ ಕೊರೋನಾ ತಾಗಿದೆ.  ಹೌದು ಇಂಥದ್ದೊಂದು ಸುದ್ದಿ ಹೊರಬಿದ್ದಿದೆ.
 • jubilant factory

  state15, Apr 2020, 2:56 PM

  ದೆಹಲಿ ನಿಜಾಮುದ್ದೀನ್ ಆಯ್ತು, ಈಗ ಸರ್ಕಾರಕ್ಕೆ ನಿದ್ದೆಗೆಡಿಸಿದ ಮೈಸೂರಿನ ಜ್ಯುಬಿಲಿಯಂಟ್‌ ಕಾರ್ಖಾನೆ

  ಕೊರೋನಾ ವಿರುದ್ಧ ಸಮರ ಸಾರಿರೋ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಕೇಸ್ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿರುತ್ತಿರುವುದು ಇದೇ ತಬ್ಲಿಘಿಗಳಿಂದಲೇ. ಇದೀಗ ಮೈಸೂರಿನಲ್ಲಿ ಜಿಲ್ಲೆಯಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆ ರಾಜ್ಯ ಸರ್ಕಾರಕ್ಕೆ ನಿದ್ದೆಗೆಡಿಸಿದೆ.
 • तस्वीर में दिख रही बिल्डिंग निजामुद्दीन में तब्लीगी जमात का हेड ऑफिस है। यहीं पर जमात के लोग रुके हुए थे।

  Coronavirus India12, Apr 2020, 3:18 PM

  ಜಮಾತ್‌ಗೆ ಹಾಜರಾದ ತಬ್ಲೀಘಿಗೆ ಕೊರೋನಾ, ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣು

  ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಧಾರ್ಮಿಕ ಸಭೆ ಬಳಿಕ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಜಮಾತ್‌ನಲ್ಲಿ ಪಾಲ್ಗೊಂಡ ಬಹುತೇಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇತ್ತ ಸೋಂಕಿತರು  ಚಿಕಿತ್ಸೆಗೂ ನಿರಾಕರಿಸುತ್ತಿದ್ದಾರೆ. ಗೌಪ್ಯವಾಗಿ ಓಡಾಡುತ್ತಿದ್ದಾರೆ. ಇದರ ನಡುವೆ ಪತ್ತೆ ಹಚ್ಚಿ ಆಸ್ಪತ್ರೆ ಸೇರಿಸಿದ ತಬ್ಲೀಘಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

 • Coronavirus India11, Apr 2020, 7:21 PM

  ಮಸೀದಿ ಸೇರಿಕೊಂಡ 21 ತಬ್ಲೀಘಿಗಳನ್ನು ಹಿಡಿದ ಪೊಲೀಸ್‌ಗೂ ಬಂತು ಕೊರೋನಾ!

  ಕೋತಿ ತಾನು ಕೆಡುವುದು ಮಾತ್ರವಲ್ಲದೇ ವನವನ್ನೆಲ್ಲಾ ಕೆಡಿಸಿತು ಅನ್ನೋ ಮಾತಿನಂತೆ ತಮಗೆ ಕೊರೋನಾ ವೈರಸ್ ತಗುಲಿರುವುದು ಮಾತ್ರವಲ್ಲ ಇಡೀ ದೇಶಕ್ಕೆ ಕೊರೋನಾ ಹಬ್ಬಿಸಿದ್ದಾರೆ ಈ ತಬ್ಲೀಘಿಗಳು. ಜಮಾತ್‌ನಲ್ಲಿ ಪಾಲ್ಗೊಂಡು ಮುಂಬೈನಲ್ಲಿ ಓಡಾತುತ್ತಿದ್ದ 21 ತಬ್ಲೀಘಿಗಳನ್ನು ಹಿಡಿದ ಮುಂಬೈ ಪೊಲೀಸ್‌ಗೂ ಇದೀಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

 • FOCUS SEG 01 08 04 2020
  Video Icon

  India9, Apr 2020, 12:56 PM

  Covid19: ಇನ್ನೂ ಭಾರತದಲ್ಲಿ ವಿಕೃತಿ ನಿಲ್ಲಿಸದ ತಬ್ಲೀಘಿಗಳು

  ಭಾರತ ತೆಗೆದುಕೊಂಡ ತುರ್ತು ನಿರ್ಧಾರಕ್ಕೆ ಇಷ್ಟೊತ್ತಿಗೆ ಕೊರೋನಾ ವೈರಸ್ ತನ್ನ ಆಟಾಟೋಪ ನಿಲ್ಲಿಸಬೇಕಿತ್ತು. ಆದರೆ, ಹಾಗಗದಂತೆ ಮಾಡಿದವರು ದಿಲ್ಲಿಯ ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ಧಾರ್ಮಿಕ ಸಮ್ಮೇಳನ ನಡೆಸಿದ ತಬ್ಲೀಘಿಗಳು. ಹೋಗಲಿ ಆಗಿದ್ದು ಆಗಿ ಹೋಯಿತು. ಈಗಲಾದರೂ ಅವರು ಚಿಕಿತ್ಸೆಗೆ ಸಹಕರಿಸಿದರೆ ರೋಗ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಅವರು ಮಾಡುತ್ತಿರುವ ನೀಚ ಕೆಲಸಕ್ಕೆ ದೇಶವೇ ಅಸಹ್ಯ ಪಟ್ಟುಕೊಳ್ಳುತ್ತಿದೆ. ಅಷ್ಟಕ್ಕೂ ಅವರು ಏನು ಮಾಡುತ್ತಿದ್ದಾರೆ. 

 • Video Icon

  Karnataka Districts8, Apr 2020, 9:28 PM

  ಜಮಾತ್‌ನಲ್ಲಿ ಕರ್ನಾಟಕದ 1300 ಜನರಿದ್ದರು,  758 ಜನರ ಗುರ್ತಿಸಲಾಗಿದ್ದು ಉಳಿದವರೆಲ್ಲಿ?

   ದೆಹಲಿಯ ನಿಜಾಮುದ್ದೀನ್ ನ ತಬ್ಲೀಘ್ ಜಮಾತ್ ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಸಹ ಮಾಹಿತಿ ಸಂಗ್ರಹಿಸಲಾಗಿದೆ.

 • मुंबई में क्वारंटाइन आदेशों का उल्लंघन करने और सरकार के आधिकारिक प्रतिबंधात्मक आदेश का उल्लंघन करने के लिए आजाद मैदान पुलिस स्टेशन में तब्लीगी जमात के 150 लोगों के खिलाफ एफआईआर दर्ज की गई।
  Video Icon

  Coronavirus Karnataka8, Apr 2020, 1:07 PM

  ನಿಜಾಮುದ್ದೀನ್‌ಗೆ ಹೋಗಿಯೂ ಸುಳ್ಳು ಹೇಳಿದ್ರಾ ಮಳವಳ್ಳಿ ತಬ್ಲಿಘಿಗಳು?

  ಉದ್ಧೇಶ ಪೂರ್ವಕವಾಗಿಯೇ ಸುಳ್ಳು ಹೇಳಿದ್ರಾ ಸೋಂಕಿತ ತಬ್ಲಿಘಿಗಳು ಎನ್ನುವ ಪ್ರಶ್ನೆ ಎದ್ದಿದೆ. ಮಂಡ್ಯ ಡಿಸಿ ವೆಂಕಟೇಶ್ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೆಹಲಿಯ ನಿಜಾಮುದ್ದೀನ್‌ಗೆ ಮಳವಳ್ಳಿ ತಬ್ಲಿಘಿಗಳು ಹೋಗಿದ್ದು ನಾವು ಆರೋಗ್ಯವಾಗಿದ್ದೇವೆ. ಎಲ್ಲಿಯೂ ಹೋಗಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮುಂದೆ ಒಣ ವಾದ ಮಾಡಿದ್ದಾರೆ. ಈ ಬಗ್ಗೆ ಮಂಡ್ಯ ಡಿಸಿ ಮಾತನಾಡಿದ್ದಾರೆ. 

 • Video Icon

  Coronavirus Karnataka7, Apr 2020, 3:23 PM

  ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾದವರಿಗೆ ಬಳ್ಳಾರಿ SP ಖಡಕ್ ವಾರ್ನಿಂಗ್..!

  ಕಳೆದ ತಿಂಗಳು ದೆಹಲಿಯ ನಿಜಮುದ್ದೀನ್ ಮಸೀದಿಯಲ್ಲಿ ಧರ್ಮಸಭೆ ಸೇರಲಾಗಿತ್ತು. ಧರ್ಮ ಸಭೆಯಲ್ಲಿ ಪಾಲ್ಗೊಂಡ ಹಲವರಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿತ್ತು. ಸಭೆ ಮುಗಿದ ಬಳಿಕ ಎಲ್ಲರೂ ದೇಶದ ನಾನಾ ಕಡೆ ತೆರೆಳಿದ್ದಾರೆ.

 • देहरादून समेत देश के कई अन्य हिस्सों में भी भर्ती तबलीगी जमात के सदस्यों के अस्पताल के चिकित्सकों की अभद्रता का मामला मीडिया के सामने आ चुका है। हाल ही में यूपी के गाजियाबाद में सीएमओ ने जिला प्रशासन से जमातियों के नर्सों से अभद्रता करने, अश्लील इशारे करने और बिना कपड़ों के वॉर्ड में घूमने की शिकायत दर्ज कराई थी।

  Coronavirus World6, Apr 2020, 9:55 AM

  ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ!

  ದೇಶದಿಂದ ಪರಾರಿಗೆ  ತಬ್ಲೀಘಿಗಳ ಪ್ರಯತ್ನ| ಚೆನ್ನೈಲ್ಲಿ 10, ದಿಲ್ಲಿಯಲ್ಲಿ 8 ಮಂದಿ ವಶ