Search results - 214 Results
 • Nikhil Kumaraswmay
  Video Icon

  NEWS25, May 2019, 9:32 PM IST

  ನಿಕಿಲ್ ಸೋಲಿಗೆ ರಜನಿಕಾಂತ್ ಡೈಲಾಗ್-ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್!

  ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು  ಎಲ್ಲೆಡೆ ಟ್ರೋಲ್ ಆಗುತ್ತಿದೆ. ಇದೀಗ ರಜನಿಕಾಂತ್ ಕಬಾಲಿ ಚಿತ್ರದ ಡೈಲಾಗನ್ನು ನಿಖಿಲ್ ಸೋಲಿಗೆ ಡಬ್ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನಿಖಿಲ್ ಸೋಲಿಗೆ ರಜನಿ ಡೈಲಾಗ್

 • Nikhil Kumaraswamy
  Video Icon

  ENTERTAINMENT25, May 2019, 3:17 PM IST

  ನಿಖಿಲ್ ಕುಮಾರಸ್ವಾಮಿ ಸೋಲಿಗೆ 10 ಕಾರಣಗಳು!

  ನಿಖಿಲ್ ರಾಜಕೀಯ ಆರಂಭದಲ್ಲೇ ಅಘಾತ ಎದುರಾಯ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಎದುರಾಗಿ ಕೊಟ್ಟ ಫೈಟ್ ಕಮ್ಮಿ ಇರಲಿಲ್ಲ. ಆದರೆ ನಿಖಿಲ್ ಸೋಲೋಕೆ ಕಾರಣ ಏನು..?

 • Video Icon

  Lok Sabha Election News24, May 2019, 6:17 PM IST

  ಮಾತಿಲ್ಲ, ಕತೆಯಿಲ್ಲ; ಮೌನಕ್ಕೆ ಶರಣಾದ ಎಚ್‌ಡಿಕೆ!

  ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ. 
   

 • ಪ್ರಸಾದ ಸ್ವೀಕರಿಸುತ್ತಿರುವ ಭವಾನಿ- ಪ್ರಜ್ವಲ್
  Video Icon

  Lok Sabha Election News24, May 2019, 3:24 PM IST

  ಹಾಸನದಲ್ಲಿ ಜಯಭೇರಿ ಬಾರಿಸಿದ ಪ್ರಜ್ವಲ್ ‘ಸರಳ’ ನಿರ್ಧಾರ!

  ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಜಯಭೇರಿ ಬಾರಿಸಿರುವ ಸಚಿವ ರೇವಣ್ಣ ಪುತ್ರ ಪ್ರಜ್ವಲ್, ತನ್ನ ತಾತ ಎಚ್.ಡಿ. ದೇವೇಗೌಡ ಮತ್ತು ಸಹೋದರ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ನಿರಾಶರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 

 • ಮಂಡ್ಯದಲ್ಲಿ ಸುಮಲತಾ ವಿರುದ್ಧ ಗೆಲ್ಲಲು ಶತಾಯ ಗತಾಯ ಯತ್ನಿಸಿದ್ದ ನಿಖಿಲ್ ಕುಮಾರಸ್ವಾಮಿ ಹಾಗೂ ಕುಟುಂಬದ ರಾಜಕೀಯ ಆಟ ಈ ಬಾರಿ ನಡೆಯಲೇ ಇಲ್ಲ

  Lok Sabha Election News24, May 2019, 7:59 AM IST

  ನಿಖಿಲ್ ಭವಿಷ್ಯ ಮುಂದೇನು - ಗೌಡರ ಚಿಂತನೆ ಏನು..?

  ಮಂಡ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ.  ಹಾಗಾದ್ರೆ ಅವರ ರಾಜಕೀಯ ಭವಿಷ್ಯ ಮುಂದುವರಿಯುತ್ತಾ..? ಏನಾಗಲಿದೆ..?

 • Sumalatha Ambareesh

  Lok Sabha Election News23, May 2019, 10:27 PM IST

  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ 6 ಕಾರಣಗಳು..!

  ಅಷ್ಟಕ್ಕೂ ಜೆಡಿಎಸ್ ಎಡವಿದ್ದೇಲಿ..? ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾದ ಆರು ಕಾರಣಗಳಾವುವು..? ನೋಡೋಣ ಬನ್ನಿ.

 • Lok Sabha Election News23, May 2019, 2:57 PM IST

  ನಿಖಿಲ್ ಸೋಲಿನ ನಂತ್ರ ರಾಜಕೀಯ ಸನ್ಯಾಸ ತಗೋತಾರಾ ಪುಟ್ಟರಾಜು?

  ಈ ರಾಜಕಾರಣವೇ ಹಾಗೆ. ಒಮ್ಮೆ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಗಳು ಈಗ ನೀಡಿದ್ದವರ ಕಾಲ ಬುಡವನ್ನು ಸುತ್ತಿಕೊಳ್ಳುತ್ತಿವೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವುದು ಪಕ್ಕಾ ಆಗುತ್ತಿದ್ದಂತೆಯೇ ಇದೀಗ ಸಚಿವ ಸಿ.ಎಸ್. ಪುಟ್ಟರಾಜು ಹೇಳಿಕೆ ಸಹಜವಾಗಿಯೇ  ಟೀಕೆಗೆ ಗುರಿಯಾಗಿದೆ.

 • Lok Sabha Election News23, May 2019, 12:13 PM IST

  ಗೆಲುವಿನ ಭರವಸೆಯಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ : ನಿಜವಾಗುತ್ತಾ ಭವಿಷ್ಯ..?

  ಲೋಕಸಭಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಮಂಡ್ಯ ಕಣವು ಕ್ಷಣಕ್ಷಣಕ್ಕೂ ಕುತೂಹಲ ಸೃಷ್ಟಿಸುತ್ತಿದೆ. ಏನಾಗುತ್ತೆ ಭವಿಷ್ಯ..?

 • Lok Sabha Election News22, May 2019, 4:07 PM IST

  ಫಲಿತಾಂಶಕ್ಕೂ ಮುನ್ನ ನಿಖಿಲ್ ಮಂಡ್ಯ ಸಂಸದ ?

  ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಫಲಿತಾಂಶಕ್ಕೂ ಮುನ್ನ ನಿಖಿಲ್ ಮಂಡ್ಯ ಸಂಸದರಾಗಿದ್ದಾರೆ.

 • Video Icon

  Lok Sabha Election News22, May 2019, 3:56 PM IST

  ಫಲಿತಾಂಶಕ್ಕೆ ಕ್ಷಣಗಣನೆ: ಅನಿತಾ ಕುಮಾರಸ್ವಾಮಿ, ನಿಖಿಲ್ ಟೆಂಪಲ್ ರನ್

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್  ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ,  ಹರದನಹಳ್ಳಿ ಈಶ್ವರ ದೇವಾಲಯ,  ಚನ್ನರಾಯಪಟ್ಟಣ ತಾಲ್ಲೂಕಿನ ಆನೇಕೆರೆ ದೇವಾಲಯ ಮತ್ತು  ಯಲಿಯೂರು ಗ್ರಾಮದ ದೇವಿರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.  ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದ ಅನಿತಾ, ನಿಖಿಲ್ ಶಾರದಾಂಬೆ ದೇವಾಯಲಕ್ಕೆ ಕೂಡಾ ಭೇಟಿ ನೀಡಿದ್ದಾರೆ.

 • Nikhil

  Lok Sabha Election News22, May 2019, 2:03 PM IST

  'ಲೋಕಸಭಾ ಚುನಾವಣೆ : 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಜಯ'

  ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾರಿಗೆ ಗೆಲುವು ಯಾರಿಗೆ ಸೋಲು ಎನ್ನುವುದು ತಿಳಿಯಲು ಒಂದೇ ದಿನ ಬಾಕಿ ಉಳಿದಿದೆ. ಅಭ್ಯರ್ಥಿಗಳಲ್ಲಿ ಇದೇ ಸಂದರ್ಭದಲ್ಲಿ ವಿಶ್ವಾಸವೂ ಕೂಡ ಹೆಚ್ಚುತ್ತಿದೆ.

 • Video Icon

  Lok Sabha Election News21, May 2019, 1:00 PM IST

  ನಿಖಿಲ್ ಗೆಲುವಿಗಾಗಿ ಅಹಲ್ಯದೇವಿ ಮೊರೆಹೋದ ಬೆಂಬಲಿಗರು!

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ನಿಖಿಲ್ ಬೆಂಬಲಿಗರು ತಮ್ಮ ನಾಯಕ ಗೆಲುವಿಗಾಗಿ ಕೊನೆ ಹಂತದ ಪ್ರಯತ್ನಗಳಿಗೆ ಕೈಹಾಕಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳು ಏನ್ಮಾಡಿದ್ದಾರೆ... ಈ ಸ್ಟೋರಿ ನೋಡಿ...  

 • Video Icon

  Lok Sabha Election News20, May 2019, 10:06 PM IST

  Exit Polls 2019: ಮಂಡ್ಯ ರಣಕಣ ಗೆಲುವಿನ ಅಂತಿಮ ಸ್ಪಷ್ಟ ಚಿತ್ರಣ

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ರಣ ರಣ ಮಂಡ್ಯದಲ್ಲಿ ಯಾರು ಗೆಲುವಿನ ಕಪ್ ತಮ್ಮದಾಗಿಸಿಕೊಳ್ಳಲಿದ್ದಾರೆ?

 • Sumalatha Ambareesh
  Video Icon

  Lok Sabha Election News19, May 2019, 9:17 PM IST

  ಚುನಾವಣೋತ್ತರ ಸಮೀಕ್ಷೆಗಳು : ರಣ ರಣ ಮಂಡ್ಯದ ರೋಚಕ ಫಲಿತಾಂಶ

  ಮತಗಟ್ಟೆ ಸಮೀಕ್ಷೆಗಳಲ್ಲಿ ರಣ ರಣ ಮಂಡ್ಯದ ರೋಚಕ ಫಲಿತಾಂಶದ ಚಿತ್ರಣ| ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಂಡ್ಯದಲ್ಲಿ ಗೆಲುವು ಯಾರಿಗೆ..? ಮಂಡ್ಯದಲ್ಲಿ  ಸುಮಲತಾ ಅಂಬರೀಶ್ ಸೋಲ್ತಾರಾ? ಗೆಲ್ತಾರಾ..?

 • Lok Sabha Election News16, May 2019, 1:42 PM IST

  ‘ಮಂಡ್ಯದಲ್ಲಿ ನಿಖಿಲ್ ಸೋಲಿಸಲು ರೇವಣ್ಣ ಲಿಂಬೆಹಣ್ಣು ಸಾಕು’

  ಕುಟುಂಬದ ಹಿರಿಯರಿಗೆ ಹೋಗಬೇಕಾದ ಅಧಿಕಾರ ಗೌಡರ ಕುಟುಂಬದಲ್ಲಿ ಹೋಗಿಲ್ಲ. ರೇವಣ್ಣಗೆ ಅಧಿಕಾರ ಸಿಗದೇ ಕುಮಾರಸ್ವಾಮಿಗೆ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಪ್ರಜ್ವಲ್ ವಿಚಾರದಲ್ಲಿ ಇದೇ ಆಗುತ್ತಿದೆ ಎಂದು ನಾಯಕರೋರ್ವರು ಹೇಳಿದ್ದಾರೆ.