ನಿಖಿಲ್
(Search results - 554)Karnataka DistrictsJan 18, 2021, 9:06 AM IST
ಡೆತ್ ನೋಟ್ ಬರೆದಿಟ್ಟು ಸಾವು : ಎಚ್ಡಿಕೆ, ನಿಖಿಲ್ ಭೇಟಿ
ಡೆತ್ ನೋಟ್ ಬರೆದಿಟ್ಟು ಸಾವಿಗೀಡಾದ ವ್ಯಕ್ತಿಯ ಅಂತಿಮ ದರ್ಶನಕ್ಕೆ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
PoliticsJan 17, 2021, 5:43 PM IST
ಲೋಕಸಭೆ ಸೋಲು ನೆನೆದು ನಿಖಿಲ್ ಕುಮಾರಸ್ವಾಮಿ ಭಾವುಕ
ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿನ ಸೋಲು ನೆನೆದ ಭಾವುಕರಾಗಿರುವ ಪ್ರಸಂಗ ನಡೆಯಿತು.
SandalwoodJan 15, 2021, 6:02 PM IST
ನಿಖಿಲ್ ಜೋಡಿಗೆ ಡಾರ್ಲಿಂಗ್ ಕೃಷ್ಣ ಮದುವೆಯ ಮಮತೆಯ ಕರೆಯೋಲೆ
ಬೆಂಗಳೂರು(ಜ. 15) ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಿಖಿಲ್ ಕುಮಾರಸ್ವಾಮಿ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿರುವ ನಿಖಿಲ್ ಶುಭಾಶಯ ಕೋರಿದ್ದಾರೆ.
SandalwoodJan 14, 2021, 11:20 AM IST
ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿಯಿಂದ ಭರ್ಜರಿ ಗಿಫ್ಟ್; ಕೌಂಟ್ಡೌನ್ ಶುರು!
ಯುವರಾಜನ ಹುಟ್ಟುಹಬ್ಬದ ಸ್ಪೆಷಲ್ ರಿವೀಲ್, ನಿಖಿಲ್ ಕುಮಾರಸ್ವಾಮಿ ರೈಡರ್ ಟೀಸರ್ ಹೇಗಿರಲಿದೆ?
PoliticsJan 4, 2021, 7:20 PM IST
'ನಮ್ಮ ಬಗ್ಗೆ ಮಾತಾಡೋರು ದೇವೇಗೌಡ್ರ ಪ್ರಾಡಕ್ಟ್ಗಳು'
ಇಂದು ದೊಡ್ಡ ದೊಡ್ಡ ನಾಯಕರುಗಳು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಅವರೆಲ್ಲ ದೇವೇಗೌಡ್ರ ಪ್ರಾಡಕ್ಟ್ಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
PoliticsJan 4, 2021, 5:59 PM IST
ನಿಜವಾದ ರಾಜಕಾರಣ ಆರಂಭವಾಗಲಿದೆ: ನಿಖಿಲ್ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
ಇಂದು (ಸೋಮವಾರ) ನಡೆದ ಯುವ ಸಂಘಟನಾ ಸಭೆಯಲ್ಲಿ ಗಿ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿ ರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
SandalwoodJan 2, 2021, 4:20 PM IST
ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ 'ಹೊಸ' ಫೋಟೋ;ಅಭಿಮಾನಿಗಳು ಖುಷ್!
ತಿಂಗಳ ನಂತರ ಪತ್ನಿ ಜೊತೆ ಫೋಟೋ ಅಪ್ಲೋಡ್ ಮಾಡಿದ ನಿಖಿಲ್ ಕುಮಾರಸ್ವಾಮಿ. ಖುಷಿಯಿಂದ ಶುಭ ಹಾರೈಸಿದ ಅಭಿಮಾನಿಗಳು...
EntertainmentJan 1, 2021, 4:44 PM IST
ನಿಖಿಲ್ ಚೆಲುವೆ ದರ್ಶನ್ ಫ್ಯಾನ್; 'ಬಸಣ್ಣಿ ಬಾ' ಹಾಡಿಗೆ ಸಖತ್ ಸ್ಟೆಪ್ಸೋ...ಸ್ಟೆಪ್ಸು...!
ನಿಖಿಲ್ ಕುಮಾರಸ್ವಾಮಿಯವರ ಹೊಸ ಸಿನಿಮಾ 'ರೈಡರ್' ಚೆಲುವೆ, ಹೊಸ ಪರಿಚಯ ಸಂಪದಾ ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಲಬ್ರೇಟ್ ಮಾಡಿದ್ದಾರೆ. ಸಂಪದಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್...
SandalwoodDec 14, 2020, 2:52 PM IST
ಸುಮಾರು ತಿಂಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನಿಖಿಲ್ ದಂಪತಿ!
ಸೋಷಿಯಲ್ ಮೀಡಿಯಾದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಫೋಟೋ ನೋಡಿ ಸಂತಸ ವ್ಯಕ್ತ ಪಡಿಸಿದ ನೆಟ್ಟಿಗರು. ಫ್ಯಾನ್ ಪೇಜ್ನಲ್ಲಿ ಅತ್ತಿಗೆ ಯೋಗಕ್ಷೇಮ ವಿಚಾರಿಸಿದವರೇ ಹೆಚ್ಚು......
SandalwoodDec 14, 2020, 10:45 AM IST
'ಫಾರ್ ರಿಜಿಸ್ಪ್ರೇಷನ್' ಚಿತ್ರಕ್ಕೆ ಕ್ಲಾಪ್ ಮಾಡಿದ ನಿಖಿಲ್ ಕುಮಾರಸ್ವಾಮಿ; ಇದು ಪೃಥ್ವಿ- ಮಿಲನಾ ಸಿನಿಮಾ!
ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಜೋಡಿಯ ‘ಫಾರ್ ರಿಜಿಸ್ಪ್ರೇಷನ್’ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ನಟ ನಿಖಿಲ್ ಕುಮಾರ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
Karnataka DistrictsDec 10, 2020, 11:51 AM IST
'ನಿಖಿಲ್ ಬಂದ್ರೆ 10 ಸ್ಥಾನದಲ್ಲಿ ಸಂಶಯವಿಲ್ಲ : ಬದಲಾವಣೆ ಖಚಿತ'
ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಇದೀಗ ಮತ್ತೊಂದು ವಿಚಾರವನ್ನ ಬಹಿರಂಗಪಡಿಸಿದ್ದಾರೆ. ನಿಖಿಲ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ
Karnataka DistrictsDec 10, 2020, 7:38 AM IST
ನಿಖಿಲ್ ಕುಮಾರಸ್ವಾಮಿಗೆ ಹೊಸ ಜವಾಬ್ದಾರಿ : ಹೆಚ್ಚಾಗುತ್ತಿದೆ ಹೊಣೆಗಾರಿಕೆ
ನಿಖಿಲ್ ಕುಮಾರಸ್ವಾಮಿಗೆ ಇದೀಗ ಹೊಸ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸಜ್ಜಾಗಿದ್ದಾರೆ.
Karnataka DistrictsDec 5, 2020, 11:26 AM IST
' ಸೋತಿರುವ ನಿಖಿಲ್ಗೆ ಮಂಡ್ಯದಿಂದಲೇ ಭರ್ಜರಿ ಗೆಲುವು'
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಸೋತಿದ್ದು ಇದೀಗ ಮತ್ತೆ ಅಲ್ಲೆ ಗೆಲುವೊಂದು ಒಲಿಯುವ ಬಗ್ಗೆ ಮಾತನಾಡಲಾಗಿದೆ.
PoliticsDec 4, 2020, 6:43 PM IST
ದೇವೇಗೌಡ ಮನವೊಲಿಕೆ ಯಶಸ್ವಿ: ಇದೇ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಊಟ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದರು. ವರಿಷ್ಠರ ವಿರುದ್ಧ ಬಹಿರಂಗ ಸಮಾಧಾನ ಹೊರ ಹಾಕಿ ಜೆಡಿಎಸ್ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದ್ದು ಜಿಟಿ ದೇವೇಗೌಡ ಒಂದು ಕಾಲು ಬಿಜೆಪಿ ಮನೆಯಲ್ಲಿದ್ದರು. ಆದ್ರೆ, ಇದೀಗ ಏಕಾಏಕಿ ಯುಟರ್ನ್ ಹೊಡೆದಿದ್ದಾರೆ. ಅದರಲ್ಲೂ ದೇವೇಗೌಡರ ಮನವೊಲಿಕೆ ಯಶಸ್ವಿಯಾಗಿದ್ದು, ಇದೇ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಲಂಚ್ ಪಾರ್ಟ್ ಆಗಿದೆ.
NewsDec 3, 2020, 5:12 PM IST
ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್, ರಾಜಕೀಯದತ್ತ ರಜನಿ ಸ್ಟೆಪ್ಸ್; ಡಿ.3ರ ಟಾಪ್ 10 ಸುದ್ದಿ!
ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡು ರಾಜಕೀಯ ಕಣಕ್ಕಿಳಿಯುವುದು ಖಚಿತವಾಗಿದೆ. ಲವ್ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಅರೆಸ್ಟ್ ಸಂಭವಿಸಿದೆ. ಟ್ರಂಪ್ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧ ರದ್ದು ಪಡಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಹೊಸ ರಾಜಕೀಯ ಸುಳಿವು ನೀಡಿದ್ದಾರೆ. KGF 2 ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್, ಏಕದಿನ ಸೂಪರ್ ಲೀಗ್ ಪಟ್ಟಿಯಲ್ಲಿ ಕುಸಿದ ಭಾರತ ಸೇರಿದಂತೆ ಡಿಸೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲವೆ.