ನಿಕೋಬಾರ್  

(Search results - 16)
  • <p>Andaman Nicobar Islands</p>

    Whats New22, Aug 2020, 4:18 PM

    ಅಂಡಮಾನ್-ನಿಕೋಬಾರ್‌ನಲ್ಲೂ ಈಗ ಸಿಗುತ್ತೆ ಹೈಸ್ಪೀಡ್ 4ಜಿ ಇಂಟರ್ನೆಟ್

    ಜಗತ್ತಿನ ದೈತ್ಯ ಟೆಲಿಕಾಂ ಕಂಪನಿ ಎಂದೇ ಹೆಸರು ಪಡೆದಿರುವ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್ಟೆಲ್ ಈಗ ಅಂಡಮಾನ್ – ನಿಕೋಬಾರ್ ದ್ವೀಪದಲ್ಲೂ ತನ್ನ ಛಾಪು ಮೂಡಿಸಿದೆ. ಅಲ್ಲಿ ಸಹ ಅತಿ ವೇಗದ 4ಜಿ ನೆಟ್ವರ್ಕ್ ನೀಡುವ ಮೂಲಕ ಆ ಭಾಗಕ್ಕೂ ಇಂಟರ್ನೆಟ್ ಸೇವೆ ತಲುಪಿಸಿದ ಮೊದಲ ಟೆಲಿ ಸಂಸ್ಥೆ ಎಂಬ ಖ್ಯಾತಿಗೊಳಗಾಗಿದೆ. ಹಾಗಾದರೆ, ಏನಾಗಿದೆ ಎಂಬುದನ್ನು ನೋಡೋಣ ಬನ್ನಿ…

  • undefined

    India8, Aug 2020, 9:50 AM

    ಅಂಡಮಾನ್‌ಗೆ ಸಮುದ್ರಾಳದಡಿ ಎಳೆದ ಫೈಬರ್‌ ಕೇಬಲ್‌ಗೆಮೋದಿ ಚಾಲನೆ!

    ಅಂಡಮಾನ್‌ಗೆ ಸಮುದ್ರಾಳದಡಿ ಎಳೆದ ಫೈಬರ್‌ ಕೇಬಲ್‌ಗೆ ನಾಡಿದ್ದು ಮೋದಿ ಚಾಲನೆ| ಅಂಡಮಾನ್‌-ನಿಕೋಬಾರ್‌ನಲ್ಲಿ ಸಂಪರ್ಕ ಕ್ರಾಂತಿಗೆ ಕಾರಣವಾಗಬಹುದಾದ, ಸಮುದ್ರಾಳದಲ್ಲಿ ಎಳೆಯಲಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ 

  • amruta

    CRIME5, Feb 2020, 1:26 PM

    ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್!

    ತಾಯಿಯನ್ನೇ ಹತ್ಯೆ ಮಾಡಿ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದ ಮಗಳು| ಅಂಡಮಾನ್ ನಿಕೋಬಾರ್ ನಲ್ಲಿ ಆರೋಪಿಗಳ ಬಂಧನ| ಆರೋಪಿಗಳನ್ನ ಬಂಧಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಅಂಡ್ ಟೀಂ

  • Vessel

    India3, Dec 2019, 2:43 PM

    ಭಾರತೀಯ ಸಮುದ್ರ ಗಡಿ ಪ್ರವೇಶಿಸಿದ್ದ ಚೀನಿ ಹಡಗು ಓಡಿಸಿದ ನೌಕಾಸೇನೆ!

    ಪೋರ್ಟ್ ಬ್ಲೇರ್ ಬಳಿ ಸಮುದ್ರದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೀನಾದ ಹಡಗೊಂದನ್ನು ಭಾರತೀಯ ನೌಕಾ ಪಡೆ ಓಡಿಸಿದ ಘಟನೆ ನಡೆದಿದೆ. ಚೀನಾದ ಸಂಶೋಧನಾ ಹಡಗು ಶಿ- ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಭಾರತೀಯ ಸಮುದ್ರ ಗಡಿಯಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿತ್ತು ಎನ್ನಲಾಗಿದೆ.

  • andaman and nicobar

    Travel15, Oct 2019, 1:03 PM

    20 ರು. ನೋಟಿನಲ್ಲಿದೆ ಅಂಡಮಾನ್‌ನ ದೃಶ್ಯ; ಹಿಂದಿದೆ ಇಂಟ್ರೆಸ್ಟಿಂಗ್ ಕಾರಣ!

    ಸಮುದ್ರದ ನೀಲ ಬೆಚ್ಚಗಿನ ನೀರಿಗೆ ಸುತ್ತ ಮೈಯೊಡ್ಡಿ ರಿಲ್ಯಾಕ್ಸ್ ಮಾಡುತ್ತಿದೆ ಅಂಡಮಾನ್ ನಿಕೋಬಾರ್ ದ್ವೀಪಸಮೂಹ. ಇದು ಭಾರತಕ್ಕೇ ಸೇರಿದುದಾದರೂ ಇದರ ಕುರಿತ ಹಲವಷ್ಟು ವಿಷಯಗಳಿಂದ ನಾವು ದೂರವೇ ಉಳಿದಿದ್ದೇವೆ. 

  • CM Kumaraswamy

    NEWS4, May 2019, 9:36 PM

    ಅಂಡಮಾನ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 50 ಕನ್ನಡಿಗರಿಗೆ ಸಿಎಂ ಸಹಾಯ ಹಸ್ತ

    ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್​ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರ ನೆರವಾಗಿದೆ.

  • Andaman and Nicobar

    Lok Sabha Election News16, Apr 2019, 9:12 AM

    ಈ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ ಈ ಗ್ರಾಮ!

     ಶಿಲಾಯುಗದಿಂದಲೂ ಅಸ್ತಿತ್ವದಲ್ಲಿರುವ ಅಂಡಮಾನ್‌ ನಿಕೋಬಾರ್‌ ದ್ವೀಪದ ಬುಡಕಟ್ಟು ಜನಾಂಗವೊಂದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ. ಅಂಡಮಾನ್‌ ನಿಕೋಬಾರ್‌ ಲೋಕಸಭಾ ಕ್ಷೇತ್ರದಲ್ಲಿರುವ 31 ದ್ವೀಪಗಳಲ್ಲಿ ಏ.11ರಂದು ಮತದಾನ ನಿಗದಿಯಾಗಿತ್ತು. ಇಲ್ಲಿನ  ಶೋಂಪೆನ್‌ ಜನಾಂಗದವರು ವೋಟ್ ಮಾಡಿಲ್ಲ. 

  • Pay Commission

    BUSINESS13, Feb 2019, 3:44 PM

    ಸರ್ಕಾರಿ ನೌಕರರಿಗೆ ಬಂಪರ್: ಕೇಂದ್ರದ ಘೋಷಣೆ ಸೂಪರ್!

    ನೌಕರರ ಎಲ್ ಟಿಸಿ ಪ್ರಯೋಜನಗಳಲ್ಲಿ ಕೆಲವು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಿದೆ.

  • airtel

    Mobiles19, Jan 2019, 8:39 AM

    ಏರ್ ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್

    ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್.  ಕಂಪನಿ ತನ್ನ 4ಜಿ ಸೇವೆಯನ್ನು ಇದೀಗ ಇಲ್ಲಿಯೂ ವಿಸ್ತರಿಸಿದೆ.  

  • undefined

    NEWS6, Jan 2019, 11:16 AM

    ತಮಿಳುನಾಡು ರಾಜಕೀಯಕ್ಕೆ ಸಿ.ಟಿ. ರವಿ

    ತಮಿಳುನಾಡು ರಾಜಕೀಯಕ್ಕೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಎಂಟ್ರಿಯಾಗುತ್ತಿದ್ದಾರೆ.  ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್‌ ನಿಕೋಬಾರ್‌ಗೆ ಸಹ ಪ್ರಭಾರಿಯನ್ನಾಗಿ ನೇಮಿಸಲಾಗಿದೆ. 

  • andaman-nicobar-islands

    NEWS26, Dec 2018, 8:19 AM

    ಅಂಡಮಾನ್‌ನ 3 ದ್ವೀಪಗಳಿಗೆ ಭಾನುವಾರ ಹೊಸ ಹೆಸರು!

    ಅಂಡಮಾನ್‌ ವ್ಯಾಪ್ತಿಗೆ ಸೇರಿದ ಮೂರು ದ್ವೀಪಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಅಂಡಮಾನ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಮೂರು ದ್ವೀಪಗಳಿಗೆ ಹೊಸ ಹೆಸರು ನಾಮಕರಣ ಮಾಡಲಾಗುವುದು.

  • Suicide

    NEWS18, Dec 2018, 11:05 AM

    ಆತ್ಮಹತ್ಯೆಗೆ ಮುನ್ನ ಜಡ್ಜ್‌, ಸಚಿವರಿಗೆ ಯುವತಿ ಪತ್ರ! ಕುತೂಹಲದ ಟ್ವಿಸ್ಟ್

    ಸಂಚಲನ ಮೂಡಿಸಿದ್ದ ಅಂಡಮಾನ್‌ ನಿಕೋಬಾರ್‌ ಮೂಲದ ಯುವತಿ ಪುಷ್ಪಾ ಅರ್ಚನಾ ಲಾಲ್‌  ಆತ್ಮಹತ್ಯೆ  ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಂವಿಧಾನಿಕ ಸ್ಥಾನಮಾನ ಹೊಂದಿದ 14 ಮಂದಿಗೆ ದೂರು ನೀಡಿದ್ದ ಕುತೂಹಲಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
     

  • andaman sentinels

    INDIA23, Nov 2018, 7:16 AM

    ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

    ನಿಗೂಢವಾಗಿ ಜೀವನ ದೂಡುತ್ತಿರುವ ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ ಕುರಿತು ಬೆಚ್ಚಿ ಬೀಳಿಸುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

  • Andaman

    NATIONAL22, Nov 2018, 7:15 AM

    ಮತಾಂತರಕ್ಕೆ ಬಂದವ ಆದಿವಾಸಿ ಬಾಣಕ್ಕೆ ಬಲಿ

    ದ್ವೀಪವೊಂದರ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ.

  • undefined

    NEWS21, Nov 2018, 1:21 PM

    ಮತಾಂತರಕ್ಕೆ ಯತ್ನಿಸಿದ್ದ ಅಮೆರಿಕನ್ ಪ್ರಜೆ ಕೊಂದ ಅಂಡಮಾನ್ ಬುಡಕಟ್ಟು ಜನ?

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ.