ನಾ ಸೋಮೇಶ್ವರ  

(Search results - 1)
  • <p>N. Someswara</p>

    Magazine19, Apr 2020, 8:52 AM

    ಕೊರೋನಾ ತಡೆಗೆ ಮನೆಯಲ್ಲೇ ಮಾಡಬಹುದಾದ ಮುನ್ನಚ್ಚರಿಕಾ ಕ್ರಮಗಳಿವು..!

    ಕೊರೋನಾ ವೈರಸ್‌ ರೋಗಗ್ರಸ್ತನ ಒಡಲಿನಿಂದ ಆರೋಗ್ಯವಂತರಿಗೆ ಹೇಗೆ ಹರಡುತ್ತದೆ ಎನ್ನುವುದು ಇಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ರೋಗಗ್ರಸ್ತನು ಕೆಮ್ಮಿದಾಗ ಇಲ್ಲವೇ ಸೀನಿದಾಗ, ಆತನ ಒಡಲಿನಿಂದ ಹೊರಬರುವ ತುಂತುರುಕಣಗಳಲ್ಲಿ ಕೊರೋನಾ ವೈರಸ್‌ ಇರುತ್ತದೆ. ಇದು ಆರೋಗ್ಯವಂತಹ ಕಣ್ಣು, ಮೂಗು ಅಥವ ಬಾಯಿಯ ಮೂಲಕ ಶರೀರದ ಒಳಗೆ ಬರುತ್ತದೆ ಹಾಗೂ ಸೋಂಕನ್ನು ಉಂಟು ಮಾಡುತ್ತದೆ.