ನಾಸೀರುದ್ದೀನ್ ಶಾ
(Search results - 3)NewsMay 1, 2020, 4:44 PM IST
ಕೊರೋನಾ ಸೋಂಕಿತರಿಗೆ ಮಾತ್ರೆ ಭಾಗ್ಯ, ಮತ್ತೋರ್ವ ಬಾಲಿವುಡ್ ನಟನಿಗೆ ಅನಾರೋಗ್ಯ? ಮೇ.01ರ ಟಾಪ್ 10 ಸುದ್ದಿ!
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಸೋಂಕಿತರ ಚಿಕಿತ್ಸೆಗೆ ಭಾರತದಲ್ಲಿ ಮಾತ್ರೆ ರೆಡಿಯಾಗಿದೆ. ಪ್ರಯೋಗಕ್ಕಾಗಿ ಕೇಂದ್ರ ಅನುಮಿತಾಗಿ ಕಾಯುತ್ತಿದೆ. ಮೇ.03ರ ಬಳಿಕ ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲು ಕೇಂದ್ರ ನಿರ್ಧರಿಸಿದೆ. ರಾಜ್ಯದಲ್ಲಿನ ಲಾಕ್ಡೌನ್ ಹಾಗೂ ಆರ್ಥಿಕತೆ ಸುಧಾರಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಹತ್ವದ ಸಲಹೆ ನೀಡಿದ್ದಾರೆ. ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾಗೆ ಅನಾರೋಗ್ಯ ಅನ್ನೋ ಮಾತುಗಳು ಕೇಳಿಬಂದಿದೆ. ಕೊರೋನಾ ಶವಸಂಸ್ಕಾರ ರಾಜಕೀಯ, ರಾಜದೂತ್ ಬೈಕ್ ಹಾಗೂ ರಿಶಿ ಕಪೂರ್ ನಂಟು ಸೇರಿದಂತೆ ಮೇ.1ರ ಟಾಪ್ 10 ಸುದ್ದಿ ಇಲ್ಲಿವೆ.
SPORTSDec 22, 2018, 3:04 PM IST
ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟನಿಗೆ ಸುನಿಲ್ ಶೆಟ್ಟಿ ಕ್ಲಾಸ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ವರ್ತನೆಗೆ ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಗರಂ ಆಗಿದ್ದರು. ಕೊಹ್ಲಿ ವರ್ತನೆ ಸರಿಯಿಲ್ಲ ಎಂದು ಕಿಡಿಕಾರಿದ್ದರು. ಇದೀಗ ನಾಸೀರುದ್ದೀನ್ ಶಾ ವಿರುದ್ಧ ನಟ ಸುನಿಲ್ ಶೆಟ್ಟಿ ಗರಂ ಆಗಿದ್ದಾರೆ.
SPORTSDec 17, 2018, 4:45 PM IST
ವಿರಾಟ್ ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್. ಆದರೆ ಬಾಲಿವುಡ್ ನಟ ಕೊಹ್ಲಿ ವಿರುದ್ಧ ಗರಂ ಆಗಿದ್ದಾರೆ. ಕೊಹ್ಲಿ ಅತ್ಯಂತ ಕೆಟ್ಟ ಆಟಗಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.