Search results - 57 Results
 • Saturn

  SCIENCE20, Jan 2019, 11:01 AM IST

  1 ದಿನ ಅಂದ್ರೆ 10 ಗಂಟೆ, 1 ವರ್ಷ ಅಂದ್ರೆ 29 ವರ್ಷ: ಶನಿಯ ಕೌತುಕ ತಂದ ಹರ್ಷ!

  ಶನಿ ಗ್ರಹದ ದಿನದ ಸಮಯದ ಕುರಿತು ಇದುವರೆಗೂ ವಿಜ್ಞಾನಿಗಳಲ್ಲಿ ಗೊಂದಲವಿತ್ತು. ಆದರೆ ಕ್ಯಾಸಿನಿ ನೌಕೆ ಈ ಗೊಂದಲವನ್ನು ಬಗೆಹರಿಸಿದೆ. ಕ್ಯಾಸಿನಿ ನೌಕೆ ನೀಡಿದ ಮಾಹಿತಿ ಆಧರಿಸಿ ಶನಿ ಗ್ರಹದ ಒಂದು ದಿನದ ಸಮಯ 10 ಗಂಟೆ 33 ನಿಮಿಷ 38 ಸೆಕೆಂಡ್ ಎಂಬುದನ್ನು ಕಂಡು ಹಿಡಿಯಲಾಗಿದೆ.

 • Astroid

  SCIENCE16, Jan 2019, 1:26 PM IST

  ಭೂಮಿಯತ್ತ ಒಂದಲ್ಲ ಮೂರು ಆಸ್ಟ್ರಾಯ್ಡ್: ನಾಸಾ ‘Near Earth’ ಎಚ್ಚರಿಕೆ!

  ನಾಸಾ ಹೊರಗೆಡವಿರುವ ಮಾಹಿತಿಯೊಂದು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿದ್ದು, ಭೂಮಿಯತ್ತ ಒಂದಲ್ಲ ಬದಲಿಗೆ ಮೂರು ಕ್ಷುದ್ರಗ್ರಹಗಳು ಧಾವಿಸುತ್ತಿವೆ ಎಂದು ನಾಸಾ ಹೇಳಿದೆ. ಅಲ್ಲದೇ ಎಚ್ಚರಿಕೆಯ ಕರೆಗಂಟೆಯನ್ನೂ ಮೊಳಗಿಸಿದೆ.

 • Bennu

  SCIENCE12, Jan 2019, 2:43 PM IST

  ನೋಡ್ದ್ಯಾ ಚಿನ್ನು?: ಒಂದೇ ಫ್ರೇಮ್‌ನಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು!

  ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.

 • TESS

  SCIENCE9, Jan 2019, 12:02 PM IST

  ಭೂಮಿಗಿಂತ 3 ಪಟ್ಟು ದೊಡ್ಡ ಗ್ರಹ: ಚೆಂದದ ನೆಲದ ಮೇಲೇಕೆ ನಾಸಾಗೆ ಮೋಹ?

  ನಾಸಾ ಹೊಸ ಗ್ರಹಗಳ ಶೋಧನೆಗೆ ಇತ್ತೀಚಿಗೆ ಹಾರಿ ಬಿಟ್ಟಿರುವ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸೆಟ್‌ಲೈಟ್(TESS), ಅತ್ಯಂತ ಗಮನಾರ್ಹ ಸಾಧನೆ ಮಾಡಿದೆ. ನಮ್ಮ ಸೌರ ಮಂಡಲದ ಹೊರಗಿನ 3ನೇ ಸಣ್ಣ ಗ್ರಹವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.

 • New Horizons

  SCIENCE29, Dec 2018, 3:05 PM IST

  ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

  ಒಂದು ಕಾಲದಲ್ಲಿ ಸೌರಮಂಡಲದ 9ನೇ ಗ್ರಹ ಎಂದೇ ಗುರುತಿಸಲ್ಪಡುತ್ತಿದ್ದ ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ನ್ಯೂ ಹೊರೈಜನ್ಸ್ ನೌಕೆ ಕೂಡ ಅನನ್ಯ ಸಾಧನೆ ಮಾಡಲು ಸಜ್ಜಾಗಿದೆ.ಹೊಸ ವರ್ಷದ ಮೊದಲನೇ ದಿನ ನ್ಯೂ ಹೊರೈಜನ್ ನೌಕೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ ಎಂದು ಹೇಳಲಾದ ಅಲ್ಟಿಮಾ ಟೂಲೆ ಸಮೀಪ ಹಾದು ಹೋಗಲಿದೆ.

 • NASA

  NEWS26, Dec 2018, 4:52 PM IST

  197 ದಿನ ಅಂತರಿಕ್ಷದಲ್ಲಿದ್ದವ ಭೂಮಿಗೆ ಬಂದ ನಂತ್ರ ಏನಾಯ್ತು? ವಿಡಿಯೋ ವೈರಲ್

  ಭೂಮಿಯ ಕಕ್ಷೆಯ ದಾಟಿ ಅಂತರಿಕ್ಷದಲ್ಲಿ ಹಾರಾಡಬೇಕು ಎಂಬ ಕನಸನ್ನು ಒಂದೆಲ್ಲಾ ಒಂದು ಸಾರಿ ಮಾನವ ಕಂಡಿರುತ್ತಾನೆ. ಅದೇ ಅಂತರಿಕ್ಷದಲ್ಲಿ ನೂರಾರು ದಿನ ಕಳೆದು ಭೂಮಿಗೆ ಹಿಂದಿರುಗಿದರೆ ಏನಾಗುತ್ತದೆ ಎಂಬುದಕ್ಕೆ ಒಂದು ನೈಜ ಉದಾಹರಣೆ ಇಲ್ಲಿದೆ.

 • Saturn

  SCIENCE20, Dec 2018, 12:11 PM IST

  ಬರಿದಾಗಲಿವೆ ಶನಿಯ ಕೈಗಳು: ಸಾವಿನಂಚಿನಲ್ಲಿ ಗ್ರಹದ ಬಳೆಗಳು!

  ಶನಿ ಗ್ರಹದ ಆಕರ್ಷಣೆಗೆ ಕಾರಣ ಅದರ ಸುಂದರ ಬಳೆಗಳು. ಸಹಸ್ರಾರು ವರ್ಷಗಳಿಂದ ಶನಿಯ ಸುತ್ತ ಸುತ್ತುತ್ತಿರುವ ಈ ಬಳೆಗಳು ನಾರಿಯ ಕೈ ಬಳೆಗಳಷ್ಟೇ ಸುಂದರ. ಆದರೆ ಈ ಬಳೆಗಳು ಇದೀಗ ಸಾವಿನಂಚಿನಲ್ಲಿದ್ದು, ಇನ್ನೂ ಕೆಲವೇ ಮಿಲಿಯನ್ ವರ್ಷಗಳಲ್ಲಿ ಈ ಬಳೆಗಳು ಮಾಯವಾಗಲಿವೆ ಎಂದು ನಾಸಾ ತಿಳಿಸಿದೆ.

 • Mars

  SCIENCE8, Dec 2018, 4:30 PM IST

  ಮಂಗಳ ಹೀಗೆ ಶಬ್ಧ ಮಾಡ್ತಾನೆ: ಕಳೆದು ಹೋಗ್ತಿರಿ ಕೇಳ್ತಾನೆ!

  ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ದಾಖಲಿಸಿದ ಕೀರ್ತಿಗೆ ಮಾನವ ಭಾಜನನಾಗಿದ್ದಾನೆ. ಮಂಗಳ ಗ್ರಹದಲ್ಲಿರುವ ನಾಸಾದ ಇನ್‌ಸೈಟ್ ಲ್ಯಾಂಡರ್ ಅಲ್ಲಿ ಬೀಸುವ ತಂಗಾಳಿಯ ಕಂಪನಗಳನ್ನು ದಾಖಲಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. 

 • Alein

  SCIENCE8, Dec 2018, 2:31 PM IST

  ‘ಏಲಿಯನ್ಸ್ ಭೂಮಿಗೆ ಬಂದಾಗಿದೆ, ಮಾನವ ಜನಾಂಗ ಆಪತ್ತಿನಲ್ಲಿದೆ’!

  ಅನ್ಯಗ್ರಹ ಜೀವಿಗಳು ಈಗಾಗಲೇ ಭೂಮಿಯನ್ನು ಪ್ರವೇಶ ಮಾಡಿದ್ದು, ಅವುಗಳನ್ನು ಪತ್ತೆ ಹಚ್ಚುವ ತುರ್ತು ಅಗತ್ಯವಿದೆ ಎಂದು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿನ ನಾಸಾ ಅಮೆಸ್ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ವಾದ ಮಂಡಿಸಿದ್ದಾರೆ.

 • Bennu Asteroid

  SCIENCE5, Dec 2018, 2:55 PM IST

  ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!

  OSIRIS-REx ಎಂಬ ನಾಸಾದ ಬಾಹ್ಯಾಕಾಶ ನೌಕೆ ಸೌರ ಮಂಡಲದ ಅಧ್ಯಯನದಲ್ಲಿ ನಿರತವಾಗಿ ಎರಡು ವರ್ಷ ಗತಿಸಿದೆ. ಈ ವೇಳೆ ಸುಮರು 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವ ಕ್ಷುದ್ರಗ್ರಹವೊಂದನ್ನು OSIRIS-REx ನೌಕೆ ಪತ್ತೆ ಹಚ್ಚಿದೆ.

 • Insight

  SCIENCE28, Nov 2018, 12:00 PM IST

  ಅಂಗಾರಕನ ಅಂಗಳಕ್ಕೆ ಮತ್ತೊಂದು ನೌಕೆ: ಮಂಗಳ ಗ್ರಹವೇ ಏಕೆ?

  ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ನಂತರ, ನಾಸಾ ಸಂಸ್ಥೆಯ ಬಾಹ್ಯಾಕಾಶ ನೌಕೆ 'ಇನ್ ಸೈಟ್' ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಮಂಗಳ ಗ್ರಹಕ್ಕೆ ಬಂದಿಳಿದಿದೆ. ಆರು ತಿಂಗಳಲ್ಲಿ 300 ಮಿಲಿಯನ್ ಮೈಲು (482 ಮಿಲಿಯನ್ ಕಿ.ಮೀ) ಪ್ರಯಾಣ ನಡೆಸಿದ ನೌಕೆ, 6 ನಿಮಿಷಗಳಲ್ಲಿ ಅಂಗಾರಕನ ಅಂಗಳಕ್ಕೆ ಮುತ್ತಿಕ್ಕಿದೆ.

 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • Smiling Emoji

  SCIENCE6, Nov 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.

 • Kepler Telescope

  SCIENCE1, Nov 2018, 3:27 PM IST

  ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌!

  ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. 

 • Parker Solar Probe

  SCIENCE30, Oct 2018, 11:22 AM IST

  ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

  ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.