ನಾರಾಯಣ ಮೂರ್ತಿ  

(Search results - 14)
 • Sudha Murthy- Narayana Murthy

  Cine World17, Oct 2019, 11:24 AM IST

  ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?

  ಸುಧಾಮೂರ್ತಿ- ನಾರಾಯಣ ಮೂರ್ತಿ ದಂಪತಿಯ ಬಯೋಪಿಕ್ ಮಾಡಿದ್ರೆ ಹೇಗೆ? ಹೀಗೊಂದು ಯೋಚನೆಯನ್ನು ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾಡಿದ್ದಾರೆ.  ಇವರಿಬ್ಬರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಚಿತ್ರಕ್ಕೆ 'ಮೂರ್ತಿ 'ಎಂದು ಹೆಸರಿಟ್ಟಿದ್ದಾರೆ. 

 • sudha murthy and narayana murthy

  ENTERTAINMENT10, Aug 2019, 10:47 AM IST

  ಹಿಂದಿ ಸಿನಿಮಾ ಆಗಲಿದೆ ಇನ್‌ಫೋಸಿಸ್‌ ಸಕ್ಸಸ್‌ ಸ್ಟೋರಿ!

  ಕನ್ನಡದ ಹೆಮ್ಮೆಯ ಜೋಡಿ ಇನ್‌ಫೋಸಿಸ್‌ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ. ಈ ಜೋಡಿ ಒಂದು ಸಂಸ್ಥೆಯನ್ನು ಕಟ್ಟಿಬೆಳೆಸಿದ ರೀತಿ, ಬದುಕುತ್ತಿರುವ ರೀತಿ ಕೋಟ್ಯಂತರ ಮಂದಿಗೆ ಮಾದರಿ. ಈ ಯಶಸ್ವಿ ಜೋಡಿಯ ಕಡೆಗೆ ಈಗ ಬಾಲಿವುಡ್‌ ಚಿತ್ತ ಹರಿದಿದೆ. ಬರಹಗಾರ್ತಿ, ನಿರ್ದೇಶಕಿ ಅಶ್ವಿನಿ ಅಯ್ಯರ್‌ ತಿವಾರಿ ಈಗ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಬಗ್ಗೆ ಚಿತ್ರ ಮಾಡಲು ಮುಂದಾಗಿದ್ದಾರೆ.

 • Narayana Murthy

  ENTERTAINMENT14, Jun 2019, 1:09 PM IST

  ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

   

  ಐಟಿ ದಿಗ್ಗಜ ಇನ್ಫೋಸಿಸ್ ಹರಿಕಾರ ನಾರಾಯಣಮೂರ್ತಿ ಒಂದು ಕಾಲದಲ್ಲಿ ಕಷ್ಟ ಅವಮಾನವನ್ನು ಎದುರಿಸಿ ಮೇಲೆ ಬಂದವರು. ಇನ್ಫೋಸಿಸ್ ನಂತಹ ದೈತ್ಯ ಕಂಪನಿ ಕಟ್ಟುವ ಹಿಂದೆ ಇವರ ಶ್ರಮ ಬಹಳಷ್ಟಿದೆ. ತಾವು ಕಂಪನಿಯನ್ನು ಕಟ್ಟಿ ಬೆಳೆಸಿದ ಕಥೆಯನ್ನು ಹೇಳುವಾಗ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.

 • Sumalatha Leading

  News5, Jun 2019, 10:36 PM IST

  'ವೀಕೆಂಡ್ ವಿತ್ ರಮೇಶ್' ನಲ್ಲಿ ಸುಮಲತಾ ಅಂಬರೀಶ್

  ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಎಪಿಸೋಡ್ ಬಹಳಷ್ಟು ಜನರಿಗೆ ಇಷ್ಟ ಆಗಿತ್ತು. ಈ ಬಾರಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಟಿ, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

 • Sudha Murthy Narayan murthy

  ENTERTAINMENT3, Jun 2019, 2:58 PM IST

  ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

  ಇನ್ಫೋಸಿಸ್ ಮಾಲಿಕರಾದ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಸಿಂಪಲ್ ಲವ್ ಸ್ಟೋರಿಯನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

 • Week End With Ramesh

  News14, May 2019, 9:05 PM IST

  ವೀಕೆಂಡ್ ವಿತ್ ರಮೇಶ್ ಗೆ ಮೂರ್ತಿ ದಂಪತಿ, ನೀವು ಪ್ರಶ್ನೆ ಕೇಳ್ಬಹುದು!

  ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ.

 • NEWS18, Jan 2019, 8:49 AM IST

  ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ!

  ಖ್ಯಾತನಾಮ ಉದ್ಯಮಿಗಳ ಕುರಿತ ಜೀವನಚರಿತ್ರೆ ಕುರಿತು ಪುಸ್ತಕಗಳು ಬರುವುದು ಸಾಮಾನ್ಯ. ಆದರೆ ಅವು ಬೆಳ್ಳಿತೆರೆಗೆ ಬರುವುದು ತೀರಾ ಅಪರೂಪ. ಅಂಥದ್ದರಲ್ಲಿ, ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಅವರ ಜೀವನ ಕುರಿತ ಚಲನಚಿತ್ರವೊಂದರ ತಯಾರಿಗೆ ಸಿದ್ಧತೆಗಳು ನಡೆದಿವೆ.

 • Narendra Modi

  state15, Nov 2018, 8:02 AM IST

  ‘ನರೇಂದ್ರ ಮೋದಿಗೆ ಮತ್ತೆ ಪ್ರಧಾನಿ ಪಟ್ಟ’

  ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಬೆಂಗಳೂರು ಮೂಲದ ಇನ್ಫೋ ಸಿಸ್‌ನ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ, ಮೋದಿ ಅವರು ಎರಡನೇ ಅವಧಿಗೆ ಮುಂದುವರಿಯಬೇಕು ಎಂಬುದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • NEWS9, Oct 2018, 10:39 PM IST

  ನಾಳೆಯಿಂದ ವಿಶ್ವ ವಿಖ್ಯಾತ ದಸರಾ ಹಬ್ಬದ ಕಲರವ ಶುರು

  ದೇವಿಯ ಅಗ್ರಪೂಜೆಯೊಂದಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

 • Seethuram

  LIFESTYLE28, Jul 2018, 11:18 AM IST

  ಜಾಲತಾಣದಲ್ಲಿ 5000 ಪುಸ್ತಕ ಮಾರಿದ ಸೇತೂರಾಮ್

  ಟಿಎನ್ ಸೀತಾರಾಮ್ ಅವರ ‘ಮಾಯಾಮೃಗ’ ಧಾರಾವಾಹಿಯ ‘ನಾರಾಯಣ ಮೂರ್ತಿ’ ಪಾತ್ರದ ಸೇತೂರಾಮ್ ಅವರನ್ನು ಯಾರು ತಾನೆ ಮರೆಯಲು ಸಾಧ್ಯ. ನಂತರ ‘ಮಂಥನ’, ‘ದಿಬ್ಬಣ’, ‘ಅನಾವರಣ’ಗಳನ್ನು ನಿರ್ದೇಶನ ಮಾಡಿದ್ದ ಸೇತೂರಾಮ್ ಧಾರಾವಾಹಿಗಳಿಂದ ಹೊರ ಬಂದು ರಂಗಭೂಮಿಯತ್ತ ಮುಖ ಮಾಡಿದರು. ಮೂರು ನಾಟಕಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿದರು.  ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟು ಮೂರು ಪುಸ್ತಕಗಳನ್ನು ಬರೆದರು. ತಮ್ಮ ಎರಡು ನಾಟಕಗಳನ್ನು ಯೂಟ್ಯೂಬ್‌ಗೂ ರವಾನಿಸಿ ಅಲ್ಲಿನ ಪ್ರೇಕ್ಷಕ ವರ್ಗವನ್ನೂ ತಲುಪಿದರು. ಇಂದು ಅವರ ‘ಅನನ್ಯ’ ತಂಡದ ‘ಅತೀತ’ ನಾಟಕ ೭೬ನೇ ಪ್ರದರ್ಶನ ಕಾಣುತ್ತಿದೆ. ಜತೆಗೆ ಅವರ ಮೂರನೆಯ ಪುಸ್ತಕ ‘ದಹನ’ ಕಥಾ ಸಂಕಲನ ಬಿಡುಗಡೆಯಾಗುತ್ತಿದೆ.

 • 13, Jun 2018, 2:10 PM IST

  ಯೋಜನಾ ಮಂಡಳಿ ಮುಖ್ಯಸ್ಥರಾಗಿ ನಾರಾಯಣ ಮೂರ್ತಿ?

  ಯೋಜನಾ ಮಂಡಳಿಗೆ ಉತ್ತಮವಾದ ಟೀಮ್ ಮಾಡಬೇಕು ಅಂದುಕೊಂಡಿದ್ದೇನೆ. ಮೋದಿ ಬಂದ ನಂತರ ಪ್ಲಾನಿಂಗ್ ಕಮಿಷನ್ ಹೆಸರು ತೆಗೆದು ನೀತಿ ಆಯೋಗ ಎಂದು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ಲಾನಿಂಗ್ ಕಮಿಷನ್ ಆಕ್ಟೀವ್ ಆಗಿ ಕೆಲಸ ಮಾಡಲಿಕ್ಕೆ ದೊಡ್ಡಮಟ್ಟದ ವಿಷನ್ ನನಗೆ ಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.