ನಾಯಿ  

(Search results - 241)
 • aindrita ray

  Sandalwood29, Mar 2020, 12:31 PM IST

  ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

  ಮಾಹಾಮಾರಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುತ್ತಿದ್ದಂತೆ, ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರ ಪರಿಣಾಮ ಹೋಟೆಲ್‌ಗಳು ಬಂದ್, ಜನರೆಲ್ಲರೂ ಮಾಯ. ಈ ಹಿನ್ನೆಲೆಯಲ್ಲಿ ಆಹಾರವಿಲ್ಲದ ಬೀದಿ ನಾಯಿಗಳು ನರಳಬಾರದೆಂದು ಐಂದ್ರಿತಾ ಜನರಲ್ಲಿ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ.

 • Coronavirus lockdown: Essential services open for humans, but what about stray dogs?

  Coronavirus Karnataka29, Mar 2020, 7:42 AM IST

  ಹಸಿವಿನಿಂದ ಅಲೆಯುತ್ತಿದ್ದ ಸಾವಿರಾರು ನಾಯಿಗಳಿಗೆ ಆಹಾರ, ನೀರು ಪೋರೈಕೆ

  ಉಡುಪಿ ಜಿಲ್ಲೆ ಸಂಪೂರ್ಣ ಲಾಕ್‌ ಡೌನ್‌ ಆಗಿ, ಅಂಗಡಿ ಹೊಟೇಲುಗಳು ಮುಚ್ಚಿರುವುದರಿಂದ, ಬೀದಿಬದಿ ನಾಯಿಗಳು ಕಳೆದ ಕೆಲವು ದಿನಗಳಿಂದ ಹೊಟ್ಟೆಗಿಲ್ಲದೆ, ಆಹಾರ ಹುಡುಕುತ್ತಾ ಎಲ್ಲೆಂದರಲ್ಲಿ ಓಡಾಡುತ್ತಿವೆ. ಹಸಿವೆ ಬಾಯಾರಿಕೆಯಿಂದ ನರಳುತ್ತಿವೆ. ಇದನ್ನು ಮನಗಂಡ ಉಡುಪಿಯ ಹಲವಾರು ಪ್ರಾಣಿಪ್ರಿಯರು ಈ ನಾಯಿಗಳಿಗೆ ಆಹಾರ - ನೀರು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

 • Bike rider

  Coronavirus Karnataka27, Mar 2020, 8:47 PM IST

  ನಾಯಿ ಕಚ್ಚಿದೆ, ದಯವಿಟ್ಟು ಬಿಡಿ; ಲಾಠಿ ಏಟು ತಪ್ಪಿಸಲು ಬೈಕ್ ಸವಾರನ ಹೊಸ ಪ್ಲಾನ್!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸಂಪೂರ್ಣ ಲಾಕ್‌ಡೌನ್ ಮಾಡಿದ್ದರೂ ಜನರ ಓಡಾಟ ಕಡಿಮೆಯಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ ಹಲವ ರಾಜ್ಯಗಳ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತ ಪೊಲೀಸರ ಮನವಿಗೆ ಬಗ್ಗದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದೀಗ ಜನರು ಲಾಠಿ ಏಟು ತಪ್ಪಿಸಲು ಹೊಸ ಪ್ಲಾನ್ ಮಾಡಿದ್ದಾರೆ.

 • Dog

  Coronavirus India26, Mar 2020, 10:07 PM IST

  ದಿನವಿಡೀ ಮನೆಯಲ್ಲಿದ್ದ ಮಾಲೀಕನನ್ನು ದುರುಗುಟ್ಟಿ ನೋಡಿದ ನಾಯಿ!

  ಕೊರೋನಾ ವೈರಸ್ ಹಾಗೂ ಭಾರತ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪ್ರತಿ ದಿನ ಆಫೀಸ್ ಹೋಗಿ ಬರುತ್ತಿದ್ದವರೂ ಇದೀಗ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇದು ಮನೆಯ ಸಾಕು ಪ್ರಾಣಿಗಳಿಗೆ ಅಚ್ಚರಿ ನೀಡಿದೆ. ಮಾಲೀಕನನ್ನು ದಿನವಿಡೀ ಮನೆಯಲ್ಲಿ ನೋಡುತ್ತಿದ್ದ ನಾಯಿ ಕೊನೆಗೆ ಮಾಲೀಕನನ್ನೇ ದುರುಗುಟ್ಟಿ ನೋಡಿದೆ.
   

 • undefined

  Health18, Mar 2020, 3:29 PM IST

  ನಾವು ತಿನ್ನೋದನ್ನೆಲ್ಲ ನಾಯಿಗೂ ಹಾಕೋ ಅಭ್ಯಾಸ ಒಳ್ಳೇದಲ್ಲ!

  ನಾಯಿ ಏನು ಬೇಕಾದರೂ ತಿನ್ನುತ್ತೆ ಅಂತ ಉಳಿದ ಹಾಳಾದ ಎಲ್ಲಾ ಆಹಾರಗಳನ್ನು ಹಾಕೋದಲ್ಲ. ನಾವು ಅಥವಾ ಬೇರೆ ಪ್ರಾಣಿಗಳು ತಿನ್ನುವ ಎಲ್ಲಾ ಆಹಾರಗಳು ನಾಯಿಗಳಿಗೆ ಸೂಕ್ತವಲ್ಲ. ನಾಯಿಗಳ ಮೆಟಬಾಲಿಸಮ್ ಡಿಫ್ರೆಂಟ್‌ ಆಗಿರೋದರಿಂದ ಕೆಲವು ಆಹಾರಗಳು ಅವುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ನಾವು ತಿನ್ನೋ ಆಹಾರ ಅಥವಾ ನಮಗೆ ಬೇಡದ ಫುಡ್‌ಗಳನ್ನು ನಾಯಿಗಳಿಗೆ ಕೊಡುವ ಮುನ್ನ ತಿಳಿದಿರಲಿ ಏನು ತಿಂದರೆ ನಾಯಿಗೆ ಒಳ್ಳೆಯದಲ್ಲ ಎಂದು.

 • akthar chinese

  Cricket15, Mar 2020, 8:40 PM IST

  ಯಾರಾದ್ರೂ ನಾಯಿಗಳನ್ನು, ಬಾವುಲಿಗಳನ್ನು ತಿನ್ತಾರಾ..? ಚೀನಿಯರ ಮೇಲೆ ಕಿಡಿಕಾರಿದ ಅಖ್ತರ್.!

  ಯಾಕೆ ಅವರು ಬಾವುಲಿಗಳನ್ನು, ನಾಯಿಗಳನ್ನು ತಿನ್ನುತ್ತಾರೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಬಾವುಲಿಗಳ ರಕ್ತ ಹಾಗೂ ಮೂತ್ರವನ್ನು ಸೇವಿಸುವ ಮೂಲಕ ನೀವ್ಯಾಕೆ ವೈರಸ್ ಹರಡುತಿದ್ದೀರಿ ಎಂದು ಚೀನಿಯರ ಮೇಲೆ ಅಖ್ತರ್ ಬೌನ್ಸರ್ ಎಸೆದಿದ್ದಾರೆ.

 • Hubballi

  Karnataka Districts7, Mar 2020, 11:51 AM IST

  ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

  ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಪ್ರಿಯಕರನೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಕೇಶ್ವಾಪುರ ಮುಕ್ತಿಧಾಮದ ಬಳಿ ಇಂದು(ಶನಿವಾರ) ನಡೆದಿದೆ. ಇಷ್ಟೇ ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಗಂಡನ ಮೇಲೆ ಸಾಕು ನಾಯಿ ಚೂ ಬಿಟ್ಟು ಕಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

 • Dog

  Karnataka Districts5, Mar 2020, 10:52 AM IST

  ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ

  ಮೈಸೂರಿನ ನಂಜನಗೂಡು ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, 2 ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

   

 • steffi graf dog

  OTHER SPORTS26, Feb 2020, 4:57 PM IST

  ನಾಯಿಗಳನ್ನು ರಕ್ಷಿಸುವ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್

  ಟೆನಿಸ್ ಆಟಗಾರ್ತಿ ಜರ್ಮನಿಯ ಸ್ಟೆಫಿ ಗ್ರಾಫ್ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ಡು ನಂಬರ್ ಒನ್ ಪಟ್ಟವನ್ನು ಆಲಂಕರಿಸಿದ್ದರು. ಇವರು ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನೂ ಕನಿಷ್ಠ ನಾಲ್ಕು ಬಾರಿ ಗೆದ್ದ ದಾಖಲೆಯೂ ಇದೆ. ಈ ಟೆನ್ನಿಸ್ ಆಟಗಾರ್ತಿ ಶ್ವಾನ ಪ್ರಿಯೆಯೂ ಹೌದು. ಎಲ್ಲೇ ನಾಯಿಗಳು ಸಿಕ್ಕರೂ ಅವನ್ನು ರಕ್ಷಿಸಿ ದತ್ತು ತೆಗೆದುಕೊಳ್ಳುತ್ತಾರೆ. ಅಗೆಸಿ ಪತ್ನಿಯೂ ಆಗಿರುವ ಸ್ಟೆಫಿ ಜೀವನದ ಒಂದು ಸುತ್ತು. 

 • undefined

  state25, Feb 2020, 8:37 AM IST

  ಫ್ಲ್ಯಾಟ್‌ಗೊಂದೇ ನಾಯಿ ಸಾಕಲು ಅವಕಾಶ; ಲೈಸೆನ್ಸ್‌ ಕಡ್ಡಾಯ

  ಒಂದು ಫ್ಲ್ಯಾಟ್‌ಗೆ ಒಂದೇ ನಾಯಿ. ಸ್ವತಂತ್ರವಾಗಿ ಪ್ರತ್ಯೇಕ ವಾಸ ಮನೆಯಿದ್ದರೆ ಮೂರು ನಾಯಿ. ಹೀಗೆ ನಾಯಿ ಸಾಕುವುದಕ್ಕೂ ಮಿತಿ ವಿಧಿಸುವ ತನ್ನ ಷರತ್ತನ್ನು ಬದಲಾಯಿಸದೆಯೇ ‘ಪರಿಷ್ಕೃತ ಸಾಕು ನಾಯಿ ಪರವಾನಗಿ ಉಪ ನಿಯಮ- 2018’ರ ಕರಡನ್ನು ಬಿಬಿಎಂಪಿ ಸಿದ್ಧಪಡಿಸಿದ್ದು, ಜಾರಿ ಪ್ರಕ್ರಿಯೆ ಆರಂಭಿಸಿದೆ.

 • undefined

  India22, Feb 2020, 10:11 AM IST

  Fact Check : ಟ್ರಂಪ್‌ ಬರುತ್ತಾರೆಂದು ಬೀದಿನಾಯಿಗಳನ್ನೆಲ್ಲಾ ಕೊಂದರು!

  ಫೆ.24 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಜೊತೆಗೆ ಭಾರತಕ್ಕೆ ತಮ್ಮ ಚೊಚ್ಚಲ ಭೇಟಿ ನೀಡುತ್ತಿದ್ದಾರೆ.   ಈ ನಡುವೆ ಸತ್ತು ಬಿದ್ದಿರುವ ಬೀದಿ ನಾಯಿಗಳ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಗುಜರಾತ್‌ ಸರ್ಕಾರ ಟ್ರಂಪ್‌ ಆಗಮನ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಕೊಂದುಹಾಕಿದೆ ಎಂದು ಹೇಳಲಾಗಿದೆ.

 • Bangalore

  Karnataka Districts21, Feb 2020, 9:11 AM IST

  ಬೆಂಗಳೂರಲ್ಲಿ ಪ್ರಾಣಿಗಳಿಗೆ ಚಿತಾಗಾರ..!

  ಸಾಕಿದ ನಾಯಿ, ಮೊಲ, ಬೆಕ್ಕು ಸೇರಿದಂತೆ ಇನ್ನಿತರ ಪ್ರಾಣಿಗಳ ಮೃತ ದೇಹಗಳನ್ನು ರಸ್ತೆ ಬದಿ, ರಾಜಕಾಲುವೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡದೇ, ಪ್ರಾಣಿಗಳ ಮೃತ ದೇಹವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಸುಮ್ಮನಹಳ್ಳಿಯ ಬಳಿ ಪ್ರಾಣಿ ಚಿತಾಗಾರದ ವ್ಯವಸ್ಥೆ ಮಾಡಿದೆ.

 • Anti Rabies

  Karnataka Districts20, Feb 2020, 10:51 AM IST

  ಬೆಂಗಳೂರು: ನಗರದಲ್ಲಿ ರೇಬಿಸ್‌ ಕಾಯಿಲೆ ಆತಂಕ

  ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ರೇಬಿಸ್‌ ಕಾಯಿಲೆ ಆತಂಕ ಮೂಡಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯ ಜಯಮಾಲಾ ಆಗ್ರಹಿಸಿದ್ದಾರೆ.

 • Dog

  Karnataka Districts19, Feb 2020, 12:59 PM IST

  ಧರ್ಮಸ್ಥಳ ಪಾದಯಾತ್ರೆಯಲ್ಲಿ ಭಾಗಿಯಾದ ಶ್ವಾನ..!

  ಹಾಸನದಿಂದ ಧರ್ಮಸ್ಥಳ ಪಾದಯಾತ್ರೆಯಲ್ಲಿ ಶ್ವಾನವೊಂದು ಭಾಗಿಯಾಗಿದೆ. ಹಾಸನದಲ್ಲಿ ಪಾದಯಾತ್ರೆ ಆರಂಭವಾದಲ್ಲಿಂದ ನಾಯಿ ಪಾದಯಾತ್ರಿಗಳನ್ನು ಹಿಂಬಾಲಿಸುತ್ತಲೇ ಇದೆ.

 • Swami Krushnaswarup Dasji

  India18, Feb 2020, 6:42 PM IST

  ‘ಮುಟ್ಟಾದವರು ಅಡುಗೆ ಮಾಡಿದ್ರೆ ಮುಂದಿನ ಜನ್ಮದಲ್ಲಿ ನಾಯಿಯಾಗ್ತಾರೆ’ ಎಂಥಾ ಮಾತು ಸ್ವಾಮೀಜಿ!

  ಒಮ್ಮೊಮ್ಮೆ ಈ ಸೋಶಿಯಲ್ ಮೀಡಿಯಾ ವರ್ತನೆ ಮಾಡುವುದು ಸರಿ ಎಂದೇ ತೋರುತ್ತದೆ. ವಿವಾದಾತ್ಮಕ ಹೇಳಿಕೆ ಕೊಟ್ಟ ಸ್ವಾಮೀಜಿಯನ್ನಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ.