ನಾಪತ್ತೆ

(Search results - 311)
• Karnataka Districts6, Jul 2020, 10:52 AM

ಕೊರೋನಾ ಸೋಂಕಿನಿಂದ ಗುಣಪಟ್ಟ ಹರಿಹರದ ವೃದ್ಧ ನಾಪತ್ತೆ..!

ಸೋಂಕಿತ ವೃದ್ಧನ ಮನೆಯ ಸದಸ್ಯರು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಇತ್ತ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆಗೆ ಮರಳಿದ್ದ ವೃದ್ಧನ ಮನೆ ಬೀಗ ಹಾಕಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅದೇ ಮನೆ ಮುಂದೆ ವೃದ್ಧನನ್ನು ಬಿಟ್ಟು ಹೋಗಿದ್ದರು.

kidnap

India1, Jul 2020, 11:31 AM

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ| ವಿಶ್ವದಾದ್ಯಂತ 14.26 ಕೋಟಿ ಮಹಿಳೆಯರು ನಾಪತ್ತೆ| ಇದರಲ್ಲಿ ಚೀನಾ ಹಾಗೂ ಭಾರತದ ಪಾಲು ಶೇ.83

ahmed patel

India28, Jun 2020, 9:19 AM

14000 ಕೋಟಿ ಬ್ಯಾಂಕಿಂಗ್‌ ಹಗರಣ; ಇಡಿ ಕತ್ತರಿಯಲ್ಲಿ ಸೋನಿಯಾ ಆಪ್ತ

ಬ್ಯಾಂಕುಗಳಿಗೆ 14500 ಕೋಟಿ ರು. ವಂಚಿಸಿ ನಾಪತ್ತೆಯಾಗಿರುವ ಗುಜರಾತ್‌ ಮೂಲದ ಸಂದೇಸರ ಸೋದರರ ಅಕ್ರಮ ಸಂಬಂಧ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಅಹಮದ್‌ ಪಟೇಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

• Automobile26, Jun 2020, 9:03 PM

ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!

ಸಾಕಷ್ಟು ಮುತುವರ್ಜಿ ವಹಿಸಿದ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಮಂದಿಗೆ ಕೊರೋನಾ ವೈರಸ್ ಕಾಡುತ್ತಿದೆ. ಮಾರುತಿ ಸುಜುಕಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ನೌಕರರಿಗೆ ಕೊರೋನಾ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ 17 ಮಂದಿಯೂ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

• International25, Jun 2020, 6:15 PM

ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್‌ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!

ಚೀನಾ ಇಡೀ ವಿಶ್ವಕ್ಕೆ ಕೊರೋನಾ ಹೆಸರಲ್ಲಿ ನೀಡಿರುವ 'ಉಡುಗೊರೆ' ಜನರನ್ನು ಅದೆಷ್ಟು ಕಂಗೆಡಿಸಿದೆ ಎಂದರೆ ಎಲಲ್ಲರೂ ಅದರತ್ತ ಛೀ.. ಥೂ ಎಂದು ಉಗಿಯಲಾರಂಭಿಸಿದ್ದಾರೆ. ಇದರ ಒಂದು ಎಡವಟ್ಟಿನಿಂದ ಇಂದು ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗಿವೆ. ಇನ್ನು ಬಾವಲಿ ಮಾಂಸ ತಿಂದ ಪರಿಣಾಮ ಈ ವೈರಸ್ ಮನುಷ್ಯರ ದೇಹ ಸೇರಿಕೊಂಡಿದೆ ಎಂಬುವುದು ಚೀನಾದ ವಾದ. ಆದರೆ ಇನ್ನೂ ಅನೇಕ ಮಂದಿ ಇದು ಚಿನಾದ ಲ್ಯಾಬ್‌ನಲ್ಲಿ ನಿರ್ಮಿಸಿದ್ದು, ಉದ್ದೇಶಪೂರ್ವಕವಾಗಿ ಹರಡಿದೆ ಎಂದಿದ್ದಾರೆ. ಅನೇಕ ರಾಷ್ಟ್ರಗಳು ಕೊರೋನಾ ಸಂಬಂಧ ಚೀನಾವನ್ನು ಆರೋಪಿಸಿವೆ. ಇದೇ ಕಾರಣದಿಂದ ಚೀನಾ ತನ್ನ ದೇಶದಲ್ಲಿ ಈ ವೈರಸ್‌ನಿಂದಾಗುತ್ತಿರುವ ಸಾವು ನೋವಿನ ಲೆಕ್ಕಾಚಾರವನ್ನು ಜಗತ್ತಿನಿಂದ ಮುಚ್ಚಿಡುತ್ತಿದೆ. ಅಲ್ಲದೇ ಈ ಮಾಹಿತಿಯನ್ನು ಹೊರ ಜಗತ್ತಿಗೆ ನೀಡುವವರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಇಲ್ಲಿನ ನಲ್ವತ್ತು ವರ್ಷದ ಸ್ವತಂತ್ರ ಪತ್ರಕರ್ತೆ ಜಹಾಂಗ್ ಜಹಾಂರನ್ನು ಅರೆಸ್ಟ್ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಈ ಪತ್ರಕರ್ತೆ ವುಹಾನ್, ಶಾಂಘೈ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ವಿಶ್ವಕ್ಕೆ ವಿಡಿಯೋ ಮೂಲಕ ತೋರಿಸಿದ್ದರು. ಇದಾದ ಬಳಿಕ ಈಕೆ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದಾರೆ. ಸದ್ಯ ವರದಿಗಳನ್ವಯ ಇವರನ್ನು ಅರೆಸ್ಟ್ ಮಾಡಲಾಗಿದೆ.

• mortuary

India21, Jun 2020, 3:00 PM

ಕೊರೋನಾ ಲಕ್ಷಣವಿದ್ದ ವ್ಯಕ್ತಿ ನಾಪತ್ತೆ,  21  ದಿನಗಳ ನಂತರ ಶವಾಗಾರದಲ್ಲಿ ಪತ್ತೆ! ನಿಗೂಢ ರಹಸ್ಯ

ಕೊರೋನಾ ಲಕ್ಷಣಗಳಿದ್ದ ವ್ಯಕ್ತಿ ಆಸ್ಪತ್ರೆಯ ಹೊರರೋಗಿಯಾಗಿ  ದಾಖಲಾಗಿದ್ದ. ಆದರೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಎಲ್ಲಿ ಹೋದ ಏನಾಯಿತು ಎಂದು ತನಿಖೆ ನಡೆಯುತ್ತಿರುವಾಗಲೆ ವ್ಯಕ್ತಿ ಶವವಾಗಿ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದ್ದಾನೆ.

• Video Icon

India17, Jun 2020, 12:17 PM

ಗಡಿಯಲ್ಲಿ 10ಕ್ಕೂ ಹೆಚ್ಚು ಭಾರತೀಯ ಯೋಧರು ನಾಪತ್ತೆ..!

ಚೀನಿ ಯೋಧರ ಸಂಘರ್ಷದಲ್ಲಿ ಹಲವು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಭಾರತದ 20 ಯೋಧರು ವೀರ ಮರಣ ಅಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

high commission

India15, Jun 2020, 2:34 PM

ಇಬ್ಬರು ಭಾರತೀಯ ಹೈಕಮಿಷನ್‌ ಅಧಿಕಾರಿಗಳು ಪಾಕಿಸ್ತಾನದಲ್ಲಿ ನಿಗೂಢ ನಾಪತ್ತೆ!

ಪಾಕಿಸ್ತಾನದ ಭಾರತೀಯ ಹೈಕಮಿಷನ್ ಅಧಿಕಾರಿಗಳು ನಿಗೂಢ ನಾಪತ್ತೆ| ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದ ಪಾಕಿಸ್ತಾನದ ಇಬ್ಬರು ಅಧಿಕಾರಿಗಳನ್ನು ಗಡೀಪಾರು ಮಾಡಿದ ಬೆನ್ನಲ್ಲೇ ಘಟನೆ| ಸೋಮವಾರ ಬೆಳಗ್ಗಿನಿಂದಲೇ ನಾಪತ್ತೆಯಾಗಿರುವ ಭಾರತೀಯ ಅಧಿಕಾರಿಗಳು

• Automobile14, Jun 2020, 8:57 PM

ಲಾಲು ಪ್ರಸಾದ್ ಕುಟುಂಬದ ಫಾರ್ಚುನರ್ ಕಾರು ಕಳವು; 6 ವರ್ಷದ ಬಳಿಕ ಸಿಕ್ಕಿತು ಸುಳಿವು!

ನಗರ ಪ್ರದೇಶಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮನೆ ಮುಂದೆ ನಿಲ್ಲಿಸದ ವಾಹನ ಬೆಳಗಾಗುವದರೊಳಗೆ ನಾಪತ್ತೆಯಾಗಿರುತ್ತೆ. ಅದೆಷ್ಟೇ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದರೂ, ಕಾರು ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬ ಕಾರನ್ನೇ ಕದ್ದಿ ಚಾಲಾಕಿ ಕಳ್ಳರು ಬರೋಬ್ಬರಿ 6 ವರ್ಷ ಯಾರಿಗೂ ತಿಳಿಯದಂತೆ ಮಜಾ ಉಡಾಯಿಸಿದ್ದರು. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಚಾಲಕಿ ಕಳ್ಳರು ಪೊಲೀಸರ ಬಲೆ ಬಿದ್ದ ಕತೆಯೇ ರೋಚಕ.

• Video Icon

Karnataka Districts11, Jun 2020, 4:49 PM

ಯಾದಗಿರಿ ಕೊವಿಡ್ ಆಸ್ಪತ್ರೆಯಲ್ಲಿ ಸ್ವಚ್ಚತೆ ನಾಪತ್ತೆ..!

ರೋಗಿಗಳು ಉಪಯೋಗಿಸಿದ ಮಾಸ್ಕ್ ಆಸ್ಪತ್ರೆ ಕಾರಿಡಾರ್‌ನಲ್ಲಿ ಗುಡ್ಡೆ ಬಿದ್ದಿದ್ದರೂ, ಸೂಕ್ತ ವಿಲೇವಾರಿ ಮಾಡಿಲ್ಲ.ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ವಿರುದ್ಧ ರೋಗಿಗಳ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಒಂದೆಡೆ ಕೊರೋನಾ ವೈರಸ್‌ ಅನ್ನು ಮಣಿಸಲು ಲಾಕ್‌ಡೌನ್‌ ಘೋಷಿಸಿದ್ದರೆ, ಇತ್ತ ಗೋವಾದಲ್ಲಿರುವ ವಿದೇಶಿಗರು ರೇವ್‌ ಪಾರ್ಟಿ ಆಯೋಜಿಸಿ ಮೋಜು- ಮಸ್ತಿಯಲ್ಲಿ ನಿರತರಾಗಿದ್ದಾರೆ.

Video Icon

CRIME11, Jun 2020, 10:26 AM

ಕಾವೇರಿ‌ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?

• ದೇಶಕ್ಕೆ ಕೊರೋನಾ ಚಿಂತೆ, ಕೆಲವರಿಗೆ ಪಾರ್ಟಿ ಚಿಂತೆ!
• ಕಾವೇರಿ ಒಡಲಲ್ಲೇ ನಡೆಯಿತು ಗುಂಡು-ತುಂಡು ಪಾರ್ಟಿ
• ಠಾಣೆ ಪಕ್ಕದಲ್ಲೂ ನಡೆದ್ರೂ ಪೊಲೀಸರು ಮಾತ್ರ ನಾಪತ್ತೆ

ಂಎಎತ

International3, Jun 2020, 6:28 PM

ಲಾಕ್‌ಡೌನ್ ವೇಳೆ ಲಂಚ್‌ ತಯಾರಿಸಿದ ಯುವಕ, ಅಜ್ಜಿಯನ್ನೇ ಕೊಂದು ಬೇಯಿಸಿ ತಿಂದ!

ವಿಶ್ವಾದ್ಯಂತ ಲಾಕ್‌ಡೌನ್ ವೇಳೆ ಅನೇಕ ರೀತಿಯ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ. ಜನರು ಮನೆಯಲ್ಲೇ ಉಳಿದಿರುವುದರಿಂದ ಅನೇಕ ರೀತಿಯ ಹಿಂಸಾತ್ಮಕ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ ಮನೆಯೊಂದರಲ್ಲಿ ತೊಂಭತ್ತು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದೇಹದ ಅನೇಕ ಭಾಗಗಳು ಹಾಗೂ ಮಾಂಸ ನಾಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಕೊಂದು ಇದನ್ನು ಬೇಯಿಸಿ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ.

• Liam Plunkett

Cricket2, Jun 2020, 6:26 PM

ಇಂಗ್ಲೆಂಡ್ ನಿರ್ಲಕ್ಷ್ಯ; ಅಮೆರಿಕ ತಂಡಕ್ಕೆ ಆಡಲು ನಿರ್ಧರಿಸಿದ ವಿಶ್ವಕಪ್ ಕ್ರಿಕೆಟಿಗ!

2019ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಇಂಗ್ಲೆಂಡ್ ವೇಗಿ ಲಿಯಾಮ್ ಪ್ಲಂಕೆಟ್ ಬಳಿಕ ನಾಪತ್ತೆಯಾಗಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ಲಂಕೆಟ್ ಕಡೆಗಣಿಸಿದೆ. ಇದೀಗ ಪ್ರತಿ ಬಾರಿ ನಿರ್ಲಕ್ಷ್ಯಿಸಿದ ಕಾರಣ ಅಮೆರಿಕ ತಂಡಕ್ಕೆ ಆಡಲು ಚಿಂತನೆ ನಡೆಸಿದ್ದಾರೆ.

Leopard

Karnataka Districts26, May 2020, 10:06 AM

ಸಾಕು ನಾಯಿಗಳು ದಿಢೀರ್‌ ಕಾಣೆ: ಚಿರತೆ ಹೊತ್ತಯ್ದ ಆತಂಕ!

ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರ ಸಾಕು ಶ್ವಾನಗಳು ದಿಢೀರ್‌ ನಾಪತ್ತೆಯಾಗುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು, ಕಾಟಕೇರಿ, ಜೋಡುಪಾಲ, 2ನೇ ಮೊಣ್ಣಂಗೇರಿ ಮತ್ತಿತರ ವ್ಯಾಪ್ತಿಯಲ್ಲಿ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು, ನಾಯಿಗಳನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.

Koppal

Karnataka Districts24, May 2020, 7:40 AM

ಗಂಗಾವತಿ: ಹಳೆ ಟ್ಯಾಂಕ್‌ಗೆ ಬಣ್ಣ ಬಳಿದು ಲಕ್ಷಾಂತರ ರೂ. ಗುಳುಂ, ಗುತ್ತಿಗೆದಾರ ನಾಪತ್ತೆ..!

ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿ ಎಂಬ ಕಾರಣದಿಂದ ಕಿರು ನೀರು ಪೂರೈಕೆಗಾಗಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್‌ನ ಬಹುತೇಕ ಕಾಮಗಾರಿ ಅಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಲಕ್ಷಾಂತರ ಪಾವತಿಸಿರು​ವುದು ಬೆಳಕಿಗೆ ಬಂದಿದೆ.