ನಾತಿ ಚರಾಮಿ  

(Search results - 8)
 • Nathicharami is about Gowri played by Sruthi Hariharan whose life is perplexed between her physical desires and emotional beliefs. The film narrates the struggles of the protagonist in a society that believes physical desires can only be followed by a nuptial. The film is also a grave narration about the nuances, the women face from all walks of life.

  Sandalwood16, Feb 2019, 11:50 AM

  ನಾಳೆ ’ನಾತಿ ಚರಾಮಿ’ ಚಿತ್ರದ ವಿಶೇಷ ಪ್ರದರ್ಶನ

  ಹೆಣ್ಣಿನ ಮನಸ್ಸಿನ ತುಮುಲಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮನಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರ ’ ನಾತಿ ಚರಾಮಿ’. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಫೆ. 17 ರಂದು ಆಯೋಜಿಸಲಾಗಿದೆ. 

 • Naati Charami

  Film Review28, Dec 2018, 1:49 PM

  Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’

  ಇಂದು ನಾತಿ ಚರಾಮಿ ಚಿತ್ರ ಬಿಡುಗಡೆಯಾಗಿದೆ. ವಿಧವೆ ಹೆಣ್ಣು ಮಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ.  ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ, ಬಯಕೆಗಳ ಬಗ್ಗೆ ನಾತಿ ಚರಾಮಿಯಲ್ಲಿ ತೋರಿಸಲಾಗಿದೆ. 

 • undefined
  Video Icon

  Sandalwood28, Dec 2018, 12:07 PM

  ಪ್ರೀತಿ-ಸಂಬಂಧದ ಬಗ್ಗೆ ಶೃತಿ ಹರಿಹರನ್ ಹೇಳೋದೇನು?

  ಇಂದು ನಾತಿ ಚರಾಮಿ ಚಿತ್ರ ತೆರೆ ಕಾಣಲಿದೆ. ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ  ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಈ ಚಿತ್ರದ ಬಗ್ಗೆ ನಟಿ ಶೃತಿ ಹರಿಹರನ್ , ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆಯವರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.   

 • ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

  Sandalwood27, Dec 2018, 4:22 PM

  ಹೆಣ್ಣಿನ ದೈಹಿಕ ಬಯಕೆಯ ತೊಳಲಾಟವನ್ನು ಹೇಳುತ್ತೆ ’ನಾತಿ ಚರಾಮಿ’

  ನಾತಿ ಚರಾಮಿ ಚಿತ್ರ ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ತೇಜಸ್ವಿನಿ ಎಂಟಪ್ರ್ರೈಸಸ್‍ನ ಎಂ ರಮೇಶ್ ರೆಡ್ಡಿ (ನಂಗಲಿ) ಅವರ  ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಎರಡನೇ ಪ್ರೀತಿಯ ಪ್ರಯತ್ನ. ತಂಡದ ಒಂದು ವರ್ಷದ ತಪಸ್ಸು, ಶ್ರಮ, ಪ್ರಯತ್ನ  ಡಿಸೆಂಬರ್ 28 ರಂದು ತೆರೆ ಕಾಣಲಿದೆ. ಅಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.

 • ನಾತಿ ಚರಾಮಿ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ

  Sandalwood26, Dec 2018, 1:46 PM

  ’ನಾತಿ ಚರಾಮಿ’ ನಿರ್ದೇಶಕನನ್ನು ಗೆಲ್ಲಿಸಿದ್ದು ಪುಸ್ತಕಗಳ ಹುಚ್ಚು!

  ಹರಿವು ಚಿತ್ರದ ಮೂಲಕ ನಮ್ಮ ನಡುವಿನದ್ದೇ ಕಥೆಯೊಂದನ್ನು ಪ್ರೇಕ್ಷಕರೆದೆಗೆ ದಾಟಿಸಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಮ್ಮ ನೆಲದ ಪ್ರತಿಭಾವಂತ ನಿರ್ದೇಶಕ ಮಂಸೋರೆ. ಇದೀಗ ಅವರ ನಾತಿಚರಾಮಿ ಎಂಬ ಭಿನ್ನ ಕಥಾನಕವೊಂದನ್ನು ಚಿತ್ರವಾಗಿಸಿದ್ದಾರೆ.

 • ನಟ ಸಂಪತ್ ಕುಮಾರ್ ಜೊತೆ ಶೃತಿ ಹರಿಹರನ್

  News25, Dec 2018, 4:26 PM

  ಈ ವಾರ ತೆರೆ ಕಾಣಲಿದೆ ’ನಾತಿ ಚರಾಮಿ’

   ರಮೇಶ್ ರೆಡ್ಡಿ(ನಂಗಲಿ) ಅವರ ತೇಜಸ್ವಿನಿ ಎಂಟರ್ ಪ್ರೈಸಸ್ ಅರ್ಪಿಸುವ, ಜಗನ್ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ನಿರ್ಮಿಸಿರುವ `ನಾತಿಚರಾಮಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 • Shruthi Hariharan

  Sandalwood25, Dec 2018, 4:19 PM

  ’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ

  ನಟಿ ಶೃತಿ ಹರಿಹರನ್ ವಿಭಿನ್ನ ಪಾತ್ರಗಳನ್ನು,  ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅಂತದ್ದೇ ಒಂದು ವಿಶೇಷ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರ ಫೋಟೋಗಳು ಇಲ್ಲಿವೆ ನೋಡಿ. 

 • undefined

  Sandalwood11, Dec 2018, 8:23 PM

  ’ನಾತಿ ಚರಾಮಿ’ ಚಿತ್ರದ ಟ್ರೇಲರ್ ರಿಲೀಸ್

  ವಿಭಿನ್ನ ಕಥಾ ಹಂದರ ಹೊಂದಿರುವ ’ನಾತಿ ಚರಾಮಿ’ ಚಿತ್ರದ ಮೊದಲ ಟ್ರೇಲರ್ ರಿಲೀಸಾಗಿದೆ. ಶೃತಿ ಹರಿಹರನ್ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ.