ನಾಟಕ  

(Search results - 127)
 • biggboss

  Small Screen16, Oct 2019, 5:05 PM IST

  ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

  ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಚಿಕ್ಕ-ಪುಟ್ಟ ವಿಚಾರಗಳು ದೊಡ್ಡ ದೊಡ್ಡ ಸುದ್ದಿಯಾಗುತ್ತವೆ. ಮೈ-ಕೈ ಮುಟ್ಟಿ ಮಾತನಾಡಿಸ್ತಾರೆ ಎಂದು ನಾಟಕಕಾರ ರಾಜು ತಾಳಿಕೋಟೆ ಮೇಲೆ ನಾಗಿಣಿ ದೀಪಿಕಾ ಗರಂ ಆಗಿದ್ದಾರೆ.

 • Brijesh Patel 1

  Cricket14, Oct 2019, 10:19 AM IST

  ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್‌ ಪಟೇಲ್‌ಗೆ ಐಪಿಎಲ್ ಹೊಣೆ?

  ಬಿಸಿಸಿಐ ಅಧ್ಯಕ್ಷರಾಗಿ ಮಾಜಿ ನಾಯಕ, ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಕರ್ನಾಟಕ ಕ್ರೆಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಐಪಿಎಲ್ ಅಧ್ಯಕ್ಷರಾಗಲಿದ್ದಾರೆ. ಭಾನುವಾರ ತಡ ರಾತ್ರಿ ನಡೆದ ನಾಟಕೀಯ ಬೆಳವಣಿಗೆ ಮಾಹಿತಿ ಇಲ್ಲಿದೆ.

 • rafale

  News10, Oct 2019, 9:02 AM IST

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ- ಅಮಿತ್ ಶಾ ಜಟಾಪಟಿ!

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ-ಶಾ ಜಟಾಪಟಿ| ಪ್ರಚಾರ ಪಡೆಯಲು ರಾಜನಾಥ್‌ರಿಂದ ‘ಪೂಜೆ ನಾಟಕ’: ಖರ್ಗೆ| ಕಾಂಗ್ರೆಸ್‌ಗೆ ಯಾವ ಬಗ್ಗೆ ಟೀಕೆ ಮಾಡಬೇಕೆಂದೇ ಗೊತ್ತಿಲ್ಲ: ಶಾ| ಖರ್ಗೆ ನಾಸ್ತಿಕರು, ಅದಕ್ಕೆ ಈ ಟೀಕೆ: ಕಾಂಗ್ರೆಸ್‌ ನಾಯಕ ನಿರುಪಮ್‌

 • Tumari- Bhatt

  LIFESTYLE6, Oct 2019, 11:01 AM IST

  ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!

  ಹಲ್ಕೆರೆ ಮಂಜುನಾಥ ಭಟ್ಟರು ಎಂಬತ್ತರ ದಶಕದಲ್ಲೇ ‘ಅಭಿವ್ಯಕ್ತಿ ಬಳಗ’ ಎಂಬ ಸಂಸ್ಥೆಯನ್ನ ಕಟ್ಟಿಅದರ ಮೂಲಕ ತಮ್ಮೂರಿನ ಕಲಾಸ್ತಕರನ್ನ ಸೇರಿಸಿಕೊಂಡು ರಂಗಭೂಮಿ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನ ತುಮರಿಯಂತಹ ಸಣ್ಣ ಊರಿನಲ್ಲಿ ನಡೆಸುತ್ತಿದ್ದರು. ಈಗ ಅವರ ನೆನಪಿನಲ್ಲಿ ಆ ಇಡೀ ಊರು ಸೇರಿಕೊಂಡು ರಾಜ್ಯದ ಎಲ್ಲಾ ಭಾಗಗಳಿಂದ ಕವಿಗಳನ್ನ ಕತೆಗಾರರನ್ನ ಮತ್ತು ನಾಟಕ ತಂಡಗಳನ್ನ ಕರೆಸಿಕೊಂಡು ಮೂರು ದಿನಗಳ ಕಾಲ ತುಮರಿ ರಂಗಭೂಮಿ ಮತ್ತು ಸಾಹಿತ್ಯ ಸಂಭ್ರಮದಲ್ಲಿ ಮುಳುಗಿ ಹೋಗುತ್ತದೆ.

 • gandhi cry

  News3, Oct 2019, 3:54 PM IST

  ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?: ಕಣ್ಣೀರಿಟ್ಟು ನಗೆ ಪಾಟಲಿಗೀಡಾದ ನಾಯಕ!

  ಗಾಂಧಿ ಜಯಂತಿ ಆಚರಣೆಯಂದು ರಾಜಕೀಯ ನಾಯಕನ ಹೈಡ್ರಾಮಾ| ಗಾಂಧಿ ಪ್ರತಿಮೆ ಬಳಿ ಕಣ್ಣೀರಿಟ್ಟ ಫಿರೋಜ್ ಖಾನ್| ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?| ಫೇಮಸ್ ಆಗಲು ನಾಟಕ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಗೆಪಾಟಲಿಗೀಡಾದ

 • Udupi
  Video Icon

  Karnataka Districts2, Oct 2019, 5:32 PM IST

  ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

  ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

 • girish karnad

  Entertainment30, Sep 2019, 3:55 PM IST

  ಗಿರೀಶ ಕಾರ್ನಾಡರ ಕೊನೆಯ ನಾಟಕ ನೋಡೋಕೆ ಮೊದಲ ಅವಕಾಶ!

  ಗಿರೀಶ ಕಾರ್ನಾಡರ ಮಹತ್ವಾಕಾಂಕ್ಷೆಯ ನಾಟಕ ರಾಕ್ಷಸ ತಂಗಡಿಯನ್ನು ಅರ್ಜುನ್‌ ಸಜನಾನಿ ಕನ್ನಡಕ್ಕೆ ತರುತ್ತಿದ್ದಾರೆ. ಒಂದು ಸಾಧಾರಣ ಕನ್ನಡ ಸಿನಿಮಾದ ಬಜೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ನಾಟಕ ಇದು. ಅಕ್ಟೋಬರ್‌ 2-6 ಹಾಗೂ ಅಕ್ಟೋಬರ್‌ 20ರಂದು ಈ ನಾಟಕ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನ ಕಾಣುತ್ತಿದೆ.

 • Bachegowda of BJP defeated former union minister M Veerappa Moily, who was seeking re-election from Chikkaballapur.

  NEWS29, Sep 2019, 11:19 PM IST

  ಟಿಕೆಟ್‌ಗೆ ಮಗ ಪಟ್ಟು ಹಿಡಿದರೂ ಬಚ್ಚೇಗೌಡರ ಮೌನ? ಹಿಂದಿದೆ ಈ ಅನುಮಾನ!

  ಉಪಚುನಾವಣೆ ಕಣ ರಂಗು ಪಡೆದುಕೊಳ್ಳುತ್ತಿದೆ. ಹೊಸಕೋಟೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಶರತ್ ಬಚ್ಚೇಗೌಡ ಪಟ್ಟು ಹಿಡಿದಿರುವುದು ಗೊತ್ತೆ ಇದೆ.  ಜತೆಗೆ ಬಿಜೆಪಿ ವಲಯದಲ್ಲಿಯೂ ಕೆಲ ಅನುಮಾನಗಳು ಆರಂಭವಾಗಿವೆ.

 • Drama
  Video Icon

  Karnataka Districts29, Sep 2019, 5:55 PM IST

  'ಕಡೇ ದಿನ ಕಡೇ ಶೋ'  ಆಮಂತ್ರಣ ಕೊಟ್ಟರು ಜಯಂತ್ ಕಾಯ್ಕಿಣಿ

  'ಕಡೇ ದಿನ ಕಡೇ ಶೋ'.. ಹೌದು ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಇದೇ ಅಕ್ಟೋಬರ್ 1ರಂದು ಸಂಜೆ 7.30 ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ಟೂರಿಂಗ್ ಟಾಕೀಸ್ ಪುಸ್ತಕದಿಂದ ಪ್ರೇರಣೆ  ಪಡೆದುಕೊಂಡ 'ಕಡೇ ದಿನ ಕಡೇ ಶೋ' ನಾಟಕದ ನಿರ್ಮಾಣವನ್ನು ಧನುಷ್. ಎಸ್ ಮಾಡಿದ್ದರೆ, ಗೀತ ಸಾಹಿತ್ಯವನ್ನು ಬಾಲಾಜಿ ಶರ್ಮ, ಶ್ರೀನಿಧಿ. ಎಸ್ ನೀಡಿದ್ದಾರೆ. ಸಂಗೀತದ ಹೊಣೆಗಾರಿಕೆ ಪ್ರಸನ್ನ ಕುಮಾರ್ ಅವರದ್ದಾಗಿದ್ದರೆ, ರಂಗರೂಪ, ವಿನ್ಯಾಸ ಹಾಗೂ ನಿರ್ದೇಶನದ ಜವಾಬ್ದಾರಿ ಶ್ರೀನಿಧಿ ಎಸ್ ಅವರದ್ದು.  ಬಿಡುವು ಮಾಡಿಕೊಂಡು  ನೀವು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ..

 • drama

  ENTERTAINMENT21, Sep 2019, 10:50 AM IST

  ಸೇತೂರಾಂ ನಿರ್ದೇಶನದ ಹೊಸ ನಾಟಕ ಉಚ್ಛಿಷ್ಟ!

  ಪ್ರಸ್ತುತ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ನಾಟಕ ರಚನೆಕಾರ, ಕತೆಗಾರ, ನಟ ಹಾಗೂ ನಿರ್ದೇಶಕ ಎಸ್‌.ಎನ್‌ ಸೇತೂರಾಂ ಅವರು ಮತ್ತೊಂದು ಹೊಸ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ‘ಅನನ್ಯ’ ತಂಡದ ಮೂಲಕ ಎರಡು ಹೊಸ ಪ್ರತಿಭೆಗಳೊಂದಿಗೆ ‘ಉಚ್ಛಿಷ್ಟ’ ಎಂಬ ನಾಟಕವನ್ನು ರಚಿಸಿ, ನಿರ್ದೇಶಿಸಿ ತಾವೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಟಕ ಸೆ. 26ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಈ ಹೊಸ ನಾಟಕದ ಬಗೆಗಿನ ವಿವರಗಳನ್ನು ಸೇತುರಾಂ ಇಲ್ಲಿ ಹಂಚಿಕೊಂಡಿದ್ದಾರೆ.

 • siddaramaiah nalin kumar kateel

  NEWS9, Sep 2019, 3:47 PM IST

  ಬಿಜೆಪಿ ನಾಟಕ ಮಂಡಳಿಯ ಕಾಮಿಡಿ ಪೀಸ್ ಕಟೀಲ್: ಸಿದ್ದರಾಮಯ್ಯ ತಿರುಗೇಟು

  ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ನಮಗೆ ಸಿದ್ದರಾಮಯ್ಯ ಮೇಲೆ ಸಂಶಯವಿದೆ| ನಳಿನ್ ಆರೋಪಕ್ಕೆ ಟ್ವೀಟ್‌ ಮೂಲಕ ಛಾಟಿ ಬೀಸಿದ ಸಿದ್ದರಾಮಯ್ಯ| ಬಿಜೆಪಿ ನಾಟಕ ಮಂಡಳಿಗೆ ಕಟೀಲ್ ರನ್ನು ಅಧ್ಯಕ್ಷರಾಗಿ ಮಾಡಿದೆ

 • Sangeetha Bhat

  ENTERTAINMENT4, Sep 2019, 9:48 AM IST

  #MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

  ನಟಿ ಸಂಗೀತಾ ಭಟ್ ಚಿತ್ರವೊಂದಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಹೆಸರು ‘ಕಪಟ ನಾಟಕ ಪಾತ್ರಧಾರಿ’ ಎಂಬುದು. 

 • letter application

  NEWS2, Sep 2019, 9:34 AM IST

  ತಾನು ಸತ್ತುಹೋಗಿದ್ದಕ್ಕೆ ರಜೆ ಕೇಳಿದ ವಿದ್ಯಾರ್ಥಿಗೆ ರಜೆ ಕೊಟ್ಟ ಪ್ರಿನ್ಸಿಪಾಲ್‌

  ಶಾಲೆಗೆ ರಜೆ ಹಾಕಲು ವಿದ್ಯಾರ್ಥಿಗಳು ಏನೇನೋ ಕಸರತ್ತು, ನಾಟಕಗಳನ್ನು ಮಾಡುತ್ತಾರೆ. ಆದರೆ ತನ್ನ ಸಾವಿಗೆ ರಜೆ ಕೊಡಬೇಕೆಂದು ವಿದ್ಯಾರ್ಥಿಗಳು ಕೋರಿದ್ದು ನೀವು ಕೇಳಿದ್ದೀರಾ? ಅದರೆ ವಿದ್ಯಾರ್ಥಿಯೊಬ್ಬ ತಾನು ಸತ್ತು ಹೋಗಿದ್ದು ಹಾಗಾಗಿ ರಜೆ ಕೊಡಬೇಕು ಎಂದು ಕೇಳಿ ಪ್ರಾಂಶುಪಾಲರಿಂದಲೇ ರಜೆ ಗಿಟ್ಟಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

 • Bank

  Karnataka Districts1, Sep 2019, 3:11 PM IST

  ಕುಡ್ಲದಲ್ಲಿ ಬ್ಯಾಂಕಿಗೂ-ಬ್ಯಾಂಕಿಗೂ ಮದುವೆ..!

  ಮಂಗಳೂರಿನಲ್ಲಿ ಕಾಮಿಡಿಯಲ್ಲಿ ಹೇಳಿದ ಡಯಲಾಗ್ ಒಂದು ನಿಜವಾಗಿದೆ. ಹಾಗೆಯೇ ಈ ಡಯಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಬ್ಯಾಂಕ್‌-ಬ್ಯಾಂಕ್‌ಗೆ ಮದುವೆ’ ಅನ್ನೋ ತುಳು ನಾಟಕದ ಡಯಲಾಗ್ ಈಗ ಕರಾವಳಿಯಲ್ಲಿ ಫುಲ್ ವೈರಲ್. ಬ್ಯಾಂಕ್‌ಗಳ ವಿಲೀನ ಸುದ್ದಿ ಹೊರ ಬೀಳುತ್ತಿದ್ದಂತೆ ತುಳುನಾಡಿನ ಜನ ‘ಬ್ಯಾಂಕ್‌-ಬ್ಯಾಂಕ್‌ಗೆ ಮದುವೆ’ ಡಯಲಾಗ್ ಹೇಳಿ ನಕ್ಕಿದ್ದಾರೆ.

 • bertolt brecht

  Karnataka Districts13, Aug 2019, 10:31 PM IST

  ‘ಕತ್ತಲ ಕಾಲದಲ್ಲಿ ಹಾಡೋದು ಉಂಟೆ?’: ಆ.14ರಂದು ಬೆಂಗ್ಳೂರಲ್ಲಿ ಉಂಟು ಬನ್ನಿ

  ನಾಟಕಕಾರ, ಜರ್ಮನಿಯ ಬರ್ಟೋಲ್ಟ್ ಬ್ರೆಕ್ಟ್ ಸ್ಮರಣೆಯ ದಿನ ಅಂಗವಾಗಿ  ‘ಕತ್ತಲ ಕಾಲದಲ್ಲಿ ಹಾಡೋದು ಉಂಟೆ?’ ಎಂಬ ರಂಗ ಮಂಡನೆಯನ್ನು ಪ್ರದರ್ಶಿಸಲಾಗುತ್ತಿದೆ. ಎಲ್ಲಿ?ಯಾವಾಗ? ಮುಂದಿದೆ ನೋಡಿ ಮಾಹಿತಿ.