ನಾಗ ಚೈತನ್ಯ
(Search results - 12)Cine WorldJan 11, 2021, 1:01 PM IST
ಪ್ರಿಯಕರನ ಜತೆ ಸಾಯಿ ಪಲ್ಲವಿ ಪರಾರಿ; ನಾಗಚೈತನ್ಯ ಎಕ್ಸ್ಪ್ರೆಷನ್ ನೋಡ್ರೋ!
ಟಾಲಿವುಡ್ 'ಲವ್ ಸ್ಟೋರಿ' ಟೀಸರ್ ರಿಲೀಸ್. ಸಾಯಿ ಪಲ್ಲವಿ- ನಾಗಚೈತನ್ಯ ಕಾಂಬಿನೇಷನ್ ಹಿಟ್ ಆಗುತ್ತಾ?
Cine WorldNov 24, 2020, 5:08 PM IST
ಸೌತ್ ಸ್ಟಾರ್ ಕಪಲ್ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ!
ಅಕ್ಕಿನೇನಿ ನಾಗಾರ್ಜುನರ ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ದಕ್ಷಿಣದ ಫೇಮಸ್ ಸ್ಟಾರ್ಸ್. ಈ ಜೋಡಿ 2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಪಲ್ನ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳು ಸದಾ ಕುತೂಹಲ ಹೊಂದಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿವಾಹದ ನಂತರ ಹೈದರಾಬಾದ್ನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಈ ಸ್ಟಾರ್ ದಂಪತಿ ಮನೆಯೊಳಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Cine WorldNov 15, 2020, 5:03 PM IST
ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್; ಆದರೆ ಪಕ್ಕದಲ್ಲಿ ನಾಗಚೈತನ್ಯ ಯಾಕೆ?
ದೀಪಾವಳಿ ಹಬ್ಬಕ್ಕೆ 'ಲವ್ ಸ್ಟೋರಿ' ಚಿತ್ರದ ಪೋಸ್ಟರ್ ಲುಕ್ ರಿಲೀಸ್. ಮದುವೆ ಮಂಟಪದಲ್ಲಿ ಸಾಯಿ ಪಲ್ಲವಿ ಕಂಗೊಳ್ಳಿಸುತ್ತಿರುವುದು ಹೀಗೆ...
Cine WorldNov 6, 2020, 6:22 PM IST
ಸಮಂತಾಗೆ ಬಂತು ಮದುವೆ ಪ್ರಪೋಸಲ್, ಚೈತನ್ಯಾಗೆ ಡಿವೋರ್ಸ್?
ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯಾ ಸೌತ್ನ ಫೇಮಸ್ ಸ್ಟಾರ್ ಕಪಲ್ಗಳಲ್ಲಿ ಒಬ್ಬರು. ಹಾಗೆಯೇ ಈ ಜೋಡಿ ಫ್ಯಾನ್ಸ್ನ ಫೇವರೇಟ್ ಕೂಡ ಹೌದು. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಸಮಂತಾ ಇತ್ತೀಚೆಗೆ ಹೊಸದಾಗಿ ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ಅವರ ಅಭಿಮಾನಿಯೊಬ್ಬರ ಕಾಮೆಂಟ್ ವೈರಲ್ ಆಗಿದೆ. ಪತಿ ನಾಗ ಚೈತನ್ಯಾಗೆ ಡಿವೋರ್ಸ್ ನೀಡುವಂತೆ ಸಮಂತಾರನ್ನು ಕೇಳಿದ್ದಾರೆ ಫ್ಯಾನ್. ಅದಕ್ಕೆ ನಟಿ ಹೇಗೆ ಪ್ರತಿಕ್ರಿಯಿಸಿದರು ನೋಡಿ ಇಲ್ಲಿದೆ.
Cine WorldOct 6, 2020, 11:50 AM IST
ವೆಡ್ಡಿಂಗ್ ಆ್ಯನಿವರ್ಸರಿ: ಬ್ಲಾಕ್ & ವೈಟ್ ಫೋಟೋ ಜೊತೆ ಪತಿಗೆ ಸಮಂತಾ ಸ್ಪೆಷಲ್ ವಿಶ್
ನಟಿ ಸಮಂತಾ ಪತಿಗೆ ಮೂರನೇ ವಿವಾಹ ವಾರ್ಷಿಕೋತ್ಸವ ಸಂದರ್ಭ ವಿಶೇವಾಗಿ ವಿಶ್ ಮಾಡಿದ್ದಾರೆ.
Cine WorldAug 15, 2020, 6:53 PM IST
ನಾಗ ಚೈತನ್ಯ, ವೆಂಕಟೇಶ್ ಜೊತೆ ಫೋಟೋ ಶೇರ್ ಮಾಡಿದ ರಾಣ: ಫೊಟೋಗಿಂತ ಕ್ಯಾಪ್ಶನ್ನೇ ವೈರಲ್
ನವ ವಿವಾಹಿತ ನಟ ರಾಣಾ ದಗ್ಗುಬಾಟಿ ನಟ ನಾಗಚೈತನ್ಯ ಹಾಗೂ ವೆಂಕಟೇಶ್ ಜೊತೆಗಿನ ಮಾಸ್ ಲುಕ್ ಫೋಟೋ ಶೆರ್ ಮಾಡಿಕೊಂಡಿದ್ದಾರೆ. ಫೋಟೋಗಿಂತ ಕ್ಯಾಪ್ಶನ್ ಈಗ ವೈರಲ್ ಆಗಿದೆ.
Cine WorldMay 22, 2020, 4:56 PM IST
ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!?
ಸಮಂತಾ ಹಾಗೂ ನಾಗ ಚೈತನ್ಯ ಟಾಲಿವುಡ್ನ ನೆಚ್ಚಿನ ಕಪಲ್. ಇವರನ್ನ ನೋಡಿದರೆ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳುವರೇ ಹೆಚ್ಚು. ಅನ್ ಸ್ಕ್ರೀನ್ ಅಫ್ಸ್ಕ್ರೀನ್ ಎರಡರಲ್ಲೂ ಇವರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ. ಇತ್ತೀಚಿಗೆ ನೆಡೆದ ಟಾಕ್ ಶೋ ಒಂದರಲ್ಲಿ ಸಮಂತಾ ಅಕ್ಕಿನೇನಿ ಗಂಡ ನಾಗಚೈತನ್ಯ ಅವರ ಮೊದಲ ಹೆಂಡತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಹಾಗೂ ಬೆಡ್ರೂಮಿನಲ್ಲಿ ತಮ್ಮ ಗಂಡನ ಮೊದಲ ಹೆಂಡತಿಯಿಂದ ಡಿಸ್ಟರ್ಬ್ ಆಗಿದ್ದಾರಂತೆ ನಟಿ ಸಮಂತಾ. ಏನಿದು ಕಥೆ?
Cine WorldApr 11, 2020, 10:51 AM IST
'ಲವ್ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ
ಸಹಜ ಸುಂದರಿ ಸಾಯಿ ಪಲ್ಲವಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈಕೆಯ ಮೊಡವೆ ಬಿದ್ದ ಮುಖದ ಅಂದ, ಯಾವುದೇ ಬಾಲಿವುಡ್ ಅತಿಲೋಕ ಸುಂದರಿಗಿಂತಲೂ ಹೆಚ್ಚು ಚಂದ ಎಂದು ದಕ್ಷಿಣ ಭಾರತೀಯ ಸಿನಿಮಾ ರಸಿಕರು ಗಾಢವಾಗಿ ನಂಬಿದ್ದಾರೆ.
EntertainmentMar 24, 2020, 4:57 PM IST
ನಾಗಚೈತನ್ಯ ಅವ್ರ ಎರಡನೇ ಪತ್ನೀನಾ ಸಮಂತಾ..? ಕ್ಯೂಟ್ ಕಪಲ್ ಸಿಕ್ರೇಟ್..!
ಸಮಂತಾ ಅಕ್ಕಿನೇನಿ ನಾಗ ಚೈತನ್ಯ ಅವರ ಎರಡನೇ ಪತ್ನಿ. ಹಾಗಾದರೆ ಮೊದಲನೇ ಪತ್ನಿ ಯಾರು..? ತೆಲುಗು ಚಿತ್ರರಂಗದ ಕ್ಯೂಟ್ ಕಪಲ್ ಬಗ್ಗೆ ಇಲ್ಲಿದೆ ಡೀಟೆಲ್ಸ್..!
Cine WorldDec 3, 2019, 3:45 PM IST
ಸ್ಟಾರ್ ನಟನ ಜೊತೆ ಆ್ಯಕ್ಟ್ ಮಾಡಲು No ಎಂದ ರಶ್ಮಿಕಾ; ವಿಜಯ್ ಬಿಟ್ಟು ಬರೋದೇ ಇಲ್ವಾ?
ಕೊಡಗಿನ ಚೆಲುವೆ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿ. ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ಸ್ಯಾಂಡಲ್ವುಡ್ ಆದರೂ ಬ್ಯುಸಿ ಆಗಿರುವುದು ಮಾತ್ರ ಟಾಲಿವುಡ್ನಲ್ಲಿ. ಸದ್ಯ ಮಹೇಶ್ ಬಾಬು ಹಾಗೂ ನಿತಿನ್ ಜೊತೆ ಬ್ಯುಸಿ ಇದ್ದು ಸದ್ಯದಲ್ಲೇ ಅಲ್ಲು ಅರ್ಜುನ್ ನಟಿಸಲಿದ್ದಾರೆ.
SandalwoodOct 22, 2019, 4:39 PM IST
ಎಲ್ಲಿ ಹೋದರೂ ಸಂಭಾವನೆ ಕಿರಿಕ್; ತೆಲುಗು ಸಿನಿಮಾದಿಂದ ರಶ್ಮಿಕಾ ಔಟ್?
ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಜೊತೆ ಮುಂದಿನ ಸಿನಿಮಾ ಮಾಡಲು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದರು. ಮಾತುಕತೆ ಹೆಚ್ಚು ಕಡಿಮೆ ಅಂತಿಮ ಹಂತಕ್ಕೆ ಬಂದಿತ್ತು. ನಿರ್ಮಾಪ ದಿಲ್ ರಾಜು ಜತೆ ಸಂಭಾವನೆ ವಿಚಾರದಲ್ಲಿ ಸ್ವಲ್ಪ ಕಿರಿಕ್ ಆಗಿದೆ ಎನ್ನಲಾಗಿದೆ.
ENTERTAINMENTApr 12, 2019, 11:35 AM IST
ಎರಡು ದಿನದಲ್ಲಿ 21 ಕೋಟಿ ಗಳಿಸಿದ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ?
ನಾಗ ಚೈತನ್ಯ- ಸಮಂತಾ ಅಭಿನಯದ 'ಮಜಿಲ' ಚಿತ್ರ ಎರಡೇ ದಿನದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ನನ್ನು ಮುಟ್ಟಿತ್ತು. ಈಗ ಅದೇ ಸಿನಿಮಾ ತನ್ನ ಡಿಜಿಟಲ್ ಹಕ್ಕನ್ನು ಅಮೇಜಾನ್ ಪ್ರೈಂಗೆ ಮಾರಾಟ ಮಾಡಲಾಗಿದೆ.