ನಾಗ್ಪುರ್‌  

(Search results - 3)
 • Jyoti Amge

  Lok Sabha Election News11, Apr 2019, 12:51 PM IST

  ಮೂರ್ತಿ ಚಿಕ್ಕದು, ಸಂದೇಶ ದೊಡ್ಡದು: ಮತದಾನದ 'ಜ್ಯೋತಿ'ಬೆಳಗಿಸಿದ ಕುಬ್ಜ ಮಹಿಳೆ!

  ವಿಶ್ವದ ಅತೀ ಖುಬ್ಜ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾರಾಷ್ಟ್ರದ ನಾಗ್ಪುರ್‌ದ ಜ್ಯೋತಿ ಆಮ್ಗೆ, ಇಂದು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

 • Pranab@RSS

  7, Jun 2018, 9:50 PM IST

  ಪ್ರಣಬ್ @ಆರ್‌ಎಸ್‌ಎಸ್‌: ರಾಜಕೀಯ ತಲ್ಲಣವೇಕೆ?

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್‌ದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದ್ದಾರೆ. ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ ಎನ್ನುವ ಮೂಲಕ ಪ್ರಣಬ್ ಭಾರತ ಸಾಗಬೇಕಾದ ದಾರಿಯನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. ಆದರೆ ಈ ಕುರಿತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರು ತೋರುತ್ತಿರುವ ವಿರೋಧ ಮಾತ್ರ ನಮ್ಮ ಪ್ರಜಾಪ್ರಭುತ್ವದ ಮೌಲ್ಯವನ್ನು ಕುಸಿಯುವಂತೆ ಮಾಡಿದೆಯೇ ಎಂಬ ಅನುಮಾನ ಕಾಡುತ್ತಿದೆ.

 • Pranab at RSS HQ

  7, Jun 2018, 8:42 PM IST

  ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ: ಪ್ರಣಬ್ ಮುಖರ್ಜಿ..!

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದರು. ಬಹುತ್ವದ ರಾಷ್ಟ್ರೀಯವಾದ ಎಂಬ ಕಲ್ಪನೆ ಭಾರತದ ಶಿಶುವಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವುದರ ಜೊತೆಗೆ ಶಾಂತಿ, ಅಹಿಂಸೆ ಮತ್ತು ಅಭಿವೃದ್ದಿಪಥದತ್ತ ಮುನ್ನಡೆದು ಆಧುನಿಕ ಭಾರತವನ್ನು ಕಟ್ಟಬೇಕಿದೆ ಎಂದು ಪ್ರಣಬ್ ಮುಖರ್ಜಿ ಈ ಸಂದರ್ಭದಲ್ಲಿ ಕರೆ ನೀಡಿದರು.