ನಾಗ್ಪುರ್  

(Search results - 10)
 • BUSINESS8, Oct 2019, 9:44 PM IST

  ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!

  ದೇಶದ ಆರ್ಥಿಕತೆ ಹಿಂಜರಿಕೆ ಕಾಣುತ್ತಿರುವ ಬೆನ್ನಲ್ಲೇ, ದೇಶಕ್ಕೆ ಎಂತಹ ಆರ್ಥಿಕ ವ್ಯವಸ್ಥೆ ಸೂಕ್ತ ಎಂಬುದನ್ನು RSS ಮುಖ್ಯಸ್ಥ ಮೋಹನ್ ಭಾಗವತ್ ಬಿಚ್ಚಿಟ್ಟಿದ್ದಾರೆ. ಸ್ವದೇಶಿ ಮಂತ್ರವೊಂದೇ ಭಾರತವನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 • rss

  News8, Oct 2019, 2:40 PM IST

  ಗುಂಪು ಹತ್ಯೆ ಭಾರತೀಯತೆಯ ಲಕ್ಷಣ ಅಲ್ಲ: ಭಾಗವತ್ ಸುಮ್ಮನೆ ಮಾತಾಡಲ್ಲ!

  ಹತ್ಯೆ ಎಂಬ ಪದ ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಗುಂಪು ಹತ್ಯೆಗಳು ದೇಶದ ಸಂಸ್ಕೃತಿಗೆ ಎದುರಾಗಿರುವ ಅತೀ ದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.

 • Police

  NEWS27, Jun 2019, 11:43 AM IST

  ಕರ್ಕರೆ ರೀತಿ ವಸ್ತ್ರ ತೊಟ್ಟು ವಿಧಾನ ಭವನಕ್ಕೆ ಬಂದ ಶಾಸಕ ಪ್ರಕಾಶ್‌!

  ಕರ್ಕರೆ ರೀತಿ ವಸ್ತ್ರ ತೊಟ್ಟು ವಿಧಾನ ಭವನಕ್ಕೆ ಬಂದ ಎನ್‌ಸಿಪಿ ಶಾಸಕ ಪ್ರಕಾಶ್‌| ಸಾಧ್ವಿ ಹೇಳಿಕೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಪ್ರಕಾಶ್ ನಡೆ

 • Jyoti Amge

  Lok Sabha Election News11, Apr 2019, 12:51 PM IST

  ಮೂರ್ತಿ ಚಿಕ್ಕದು, ಸಂದೇಶ ದೊಡ್ಡದು: ಮತದಾನದ 'ಜ್ಯೋತಿ'ಬೆಳಗಿಸಿದ ಕುಬ್ಜ ಮಹಿಳೆ!

  ವಿಶ್ವದ ಅತೀ ಖುಬ್ಜ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾರಾಷ್ಟ್ರದ ನಾಗ್ಪುರ್‌ದ ಜ್ಯೋತಿ ಆಮ್ಗೆ, ಇಂದು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

 • rape a lady

  CRIME5, Nov 2018, 8:38 PM IST

  ಪೊದೆಯಲ್ಲಿ ಗೆಳೆಯ-ಗೆಳತಿ, ಮುಂದೆ ಮತ್ತೊಂದು ಗುಂಪು: ಮುಂದೇನಾಯ್ತು?

  19 ವರ್ಷದ ವಿದ್ಯಾರ್ಥಿನಿಯ ಮೇಲೆ  ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

 • Fake Photo

  8, Jun 2018, 2:43 PM IST

  ‘ಮಾತೇ ಕೇಳಲ್ಲ ಅಂತಿರಲ್ಲ’: ತಂದೆ ಮೇಲೆ ಶರ್ಮಿಷ್ಠಾ ಗರಂ..!

  ‘ನಾನು ನಿಮಗೆ ಅದೆಷ್ಟೂ ಮನವಿ ಮಾಡಿದರೂ ನನ್ನ ಮಾತು ಕೇಳದೇ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನೀವು ಹೋಗಿದ್ದೀರಿ. ಈಗ ನೋಡಿ ಏನಾಗಿದೆ, ನಿಮ್ಮ ತಿರುಚಿದ ಫೋಟೋಗಳನ್ನು ಹರಿಬಿಟ್ಟು ನಿಮ್ಮನ್ನು ಸಂಘದ ಸ್ವಯಂ ಸೇವಕರನ್ನಾಗಿ ಬಿಂಬಿಸಲಾಗುತ್ತಿದೆ...’ಇವು ನಿನ್ನೆಯ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ, ಪುತ್ರಿ ಶರ್ಮಿಷ್ಠಾ ತರಾಟೆಗೆ ತೆಗೆದುಕೊಂಡ ಪರಿ. 

 • Pranab@RSS

  7, Jun 2018, 9:50 PM IST

  ಪ್ರಣಬ್ @ಆರ್‌ಎಸ್‌ಎಸ್‌: ರಾಜಕೀಯ ತಲ್ಲಣವೇಕೆ?

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್‌ದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದ್ದಾರೆ. ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ ಎನ್ನುವ ಮೂಲಕ ಪ್ರಣಬ್ ಭಾರತ ಸಾಗಬೇಕಾದ ದಾರಿಯನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. ಆದರೆ ಈ ಕುರಿತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರು ತೋರುತ್ತಿರುವ ವಿರೋಧ ಮಾತ್ರ ನಮ್ಮ ಪ್ರಜಾಪ್ರಭುತ್ವದ ಮೌಲ್ಯವನ್ನು ಕುಸಿಯುವಂತೆ ಮಾಡಿದೆಯೇ ಎಂಬ ಅನುಮಾನ ಕಾಡುತ್ತಿದೆ.

 • Pranab at RSS HQ

  7, Jun 2018, 8:42 PM IST

  ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ: ಪ್ರಣಬ್ ಮುಖರ್ಜಿ..!

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದರು. ಬಹುತ್ವದ ರಾಷ್ಟ್ರೀಯವಾದ ಎಂಬ ಕಲ್ಪನೆ ಭಾರತದ ಶಿಶುವಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವುದರ ಜೊತೆಗೆ ಶಾಂತಿ, ಅಹಿಂಸೆ ಮತ್ತು ಅಭಿವೃದ್ದಿಪಥದತ್ತ ಮುನ್ನಡೆದು ಆಧುನಿಕ ಭಾರತವನ್ನು ಕಟ್ಟಬೇಕಿದೆ ಎಂದು ಪ್ರಣಬ್ ಮುಖರ್ಜಿ ಈ ಸಂದರ್ಭದಲ್ಲಿ ಕರೆ ನೀಡಿದರು.

 • Pranab in RSS programme

  7, Jun 2018, 7:00 PM IST

  ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮಿಸಲು ಬಂದಿರುವೆ: ಪ್ರಣಬ್ ಮುಖರ್ಜಿ

  ಕಾಂಗ್ರೆಸ್‌ನ ಅತೀವ ವಿರೋಧದ ನಡೆಯುವೆಯೇ ನಾಗ್ಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸಂಘ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡಿದ್ದು, ಸಂಘದ ಸಂಸ್ಥಾಪಕ ಡಾ.ಹೆಡ್ಗೆವಾರ್ ಅವರ ಹುಟ್ಟೂರಲ್ಲಿ 'ಭಾರತದ ಹೆಮ್ಮೆಯ ಪುತ್ರನಿಗೆ ನಮಿಸಲು ಬಂದಿರುವೆ...' ಎಂದು ಬರೆದಿದ್ದಾರೆ.

 • Pranab Mukherjee

  7, Jun 2018, 2:08 PM IST

  ತಂದೆ ನಾಗ್ಪುರ್ ಭೇಟಿಗೆ ಮಗಳಿಂದ ತೀವ್ರ ವಿರೋಧ..!

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಾಗ್ಪುರ್ ಭೇಟಿ ಇಡೀ ದೇಶದ ಗಮನ ಸೆಳೆದಿದೆ. ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಣಬ್ ನಿರ್ಧಾರ ಪರ ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಪ್ರಣಬ್ ನಿಧಾರ್ಧಾರವನ್ನು ವಿರೋಧಿಸುವ ಸರದಿ ಅವರ ಮಗಳು ಶರ್ಮಿಷ್ಟಾ ಮುಖರ್ಜಿ ಅವರದ್ದು.