Search results - 26 Results
 • Jyoti Amge

  Lok Sabha Election News11, Apr 2019, 12:51 PM IST

  ಮೂರ್ತಿ ಚಿಕ್ಕದು, ಸಂದೇಶ ದೊಡ್ಡದು: ಮತದಾನದ 'ಜ್ಯೋತಿ'ಬೆಳಗಿಸಿದ ಕುಬ್ಜ ಮಹಿಳೆ!

  ವಿಶ್ವದ ಅತೀ ಖುಬ್ಜ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾರಾಷ್ಟ್ರದ ನಾಗ್ಪುರ್‌ದ ಜ್ಯೋತಿ ಆಮ್ಗೆ, ಇಂದು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

 • India vs Australia
  Video Icon

  SPORTS6, Mar 2019, 11:47 AM IST

  ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ನಾಗ್ಪುರ ಪಂದ್ಯ..!

  ಕೊನೆಯ ಓವರ್’ವರೆಗೂ ರೋಚಕತೆ ಉಳಿಸಿಕೊಂಡು ಸಾಗಿದ ಪಂದ್ಯವನ್ನು ಕಡೇ ಕ್ಷಣದಲ್ಲಿ ಜಯಿಸುವಲ್ಲಿ ವಿರಾಟ್ ಪಡೆ ಯಶಸ್ವಿಯಾಯಿತು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಐತಿಹಾಸಿಕ 500ನೇ ಜಯ ದಾಖಲಿಸಿತು.

 • Dhoni Fun

  SPORTS5, Mar 2019, 7:19 PM IST

  ಸೆಕ್ಯೂರಿಟಿ ಕಣ್ತಪ್ಪಿಸಿ ಒಳ ನುಗ್ಗಿದ ಅಭಿಮಾನಿ ಜೊತೆ ಧೋನಿ ಫನ್!

  ಎಂ.ಎಸ್.ಧೋನಿಗೆ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಧೋನಿ ಸೆಂಚುರಿ ಬಾರಿಸಲಿ ಶೂನ್ಯಕ್ಕೆ ಔಟಾಗಲಿ,  ಅಭಿಮಾನಿಗಳಿಗೆ ಧೋನಿ ಫೇವರಿಟ್. ಇದೀಗ ಧೋನಿ ಪಾದ ಮುಟ್ಟಿ ನಮಸ್ಕರಿಸಲು ಮೈದಾನಕ್ಕೆ ನುಗ್ಗಿದ ಅಭಿಮಾನಿ ಜೊತೆ ಧೋನಿ ಇಡೀ ಕ್ರೀಡಾಂಗಣ ಓಡಿದ್ದಾರೆ. ಇಲ್ಲಿದೆ ಧೋನಿ ವೈರಲ್ ವಿಡೀಯೋ.

 • Virat Kohli 100

  SPORTS5, Mar 2019, 4:59 PM IST

  ಆಸಿಸ್ ಗೆಲುವಿಗೆ 251 ರನ್ ಟಾರ್ಗೆಟ್ ನೀಡಿದ ಭಾರತ

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಗ್ಪುರ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲು ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ನೆರವಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಇಲ್ಲಿದೆ ಟೀಂ ಇಂಡಿಯಾ ಬ್ಯಾಟಿಂಗ್ ಅಪ್‌ಡೇಟ್ಸ್

 • Australia team

  SPORTS5, Mar 2019, 4:03 PM IST

  ನಾಗ್ಪುರ ಪಂದ್ಯ: ಜಂಪಾ ಮೋಡಿಗೆ ತತ್ತರಿಸಿದ ಭಾರತ

  ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡುತ್ತಿದ್ದ ಟೀಂ ಇಂಡಿಯಾ ದಿಢೀರ್ ವಿಕೆಟ್ ಪತನಕ್ಕೆ ಗುರಿಯಾಗಿದೆ. ನಾಗ್ಪುರ ಪಂದ್ಯದಲ್ಲಿ ಯು ಟರ್ನ್ ತೆಗೆದುಕೊಂಡಿರುವ ಭಾರತ ರನ್‌ಗಾಗಿ ಹೋರಾಟ ನಡೆಸುತ್ತಿದೆ. 

 • Aus India captain

  SPORTS5, Mar 2019, 1:52 PM IST

  ನಾಗ್ಪುರ ಪಂದ್ಯ: ಆಸಿಸ್ ದಾಳಿಗೆ ಭಾರತದ ಮೊದಲ ವಿಕೆಟ್ ಪತನ!

  ನಾಗ್ಪುರ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್
   

 • team india

  SPORTS4, Mar 2019, 8:02 PM IST

  ಇಂಡೋ-ಆಸಿಸ್ 2ನೇ ಏಕದಿನ: ಸಂಭನೀಯ ಭಾರತ ತಂಡ ಪ್ರಕಟ!

  ಮೊದಲ ಗೆಲುವಿನಿಂದ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ನಾಗ್ಪುರ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ದ್ವಿತೀಯ ಪಂದ್ಯಕ್ಕೆ ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಟೀಂ ಇಂಡಿಯಾ ಸಂಭನೀಯ ತಂಡ ಪ್ರಕಟಿಸಲಾಗಿದೆ.

 • CRICKET3, Feb 2019, 7:33 AM IST

  ರಣಜಿ ಟ್ರೋಫಿ: ವಿದರ್ಭ-ಸೌರಾಷ್ಟ್ರ ಫೈನಲ್‌ ಫೈಟ್!

  ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ನಾಗ್ಪುರದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ವಿದರ್ಭ ಪ್ರಶಸ್ತಿಗಾಗಿ ಹೋರಾಟಲ ನಡೆಸಲಿದೆ. ವಿದರ್ಭ ಪ್ರಶಸ್ತಿ ಉಳಿಸಿಕೊಳ್ಳೋ ವಿಶ್ವಾಸದಲ್ಲಿದ್ದರೆ, ಸೌರಾಷ್ಟ್ರ ಚೊಚ್ಚಲ ಪ್ರಶಸ್ತಿ ಗೆಲ್ಲೋ ಗುರಿ ಇಟ್ಟುಕೊಂಡಿದೆ.

 • Whats app

  NEWS18, Jan 2019, 9:57 AM IST

  ವಾಟ್ಸಾಪ್ ವಿಡಿಯೋ ಕರೆ ಮೂಲಕ ವಿಚ್ಛೇದನ

  ವಿಚ್ಛೇದನ ಪ್ರಕರಣ ವಿಚಾರಣೆಯನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಇತ್ಯರ್ಥ ಪಡೆಸಿದ ಪ್ರಸಂಗ ನಾಗ್ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಏನಿದು ಪ್ರಕರಣ ಇಲ್ಲಿದೆ ನೋಡಿ. 

 • rape a lady

  CRIME5, Nov 2018, 8:38 PM IST

  ಪೊದೆಯಲ್ಲಿ ಗೆಳೆಯ-ಗೆಳತಿ, ಮುಂದೆ ಮತ್ತೊಂದು ಗುಂಪು: ಮುಂದೇನಾಯ್ತು?

  19 ವರ್ಷದ ವಿದ್ಯಾರ್ಥಿನಿಯ ಮೇಲೆ  ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

 • SPORTS7, Oct 2018, 11:20 AM IST

  ಕನ್ನಡಿಗರಿಗೆ ನಿರಾಸೆ: ಪ್ರೋ ಕಬಡ್ಡಿ ಬೆಂಗಳೂರು ಪಂದ್ಯ ಪುಣೆಗೆ ಶಿಫ್ಟ್?

  ಕಳೆದ ಪ್ರೋ ಕಬಡ್ಡಿ ಆವೃತ್ತಿ ನೋಡಲು ಕಾದು ಕುಳಿತಿದ್ದ ಕನ್ನಡಿಗರಿಗೆ ನಿರಾಸೆಯಾಗಿತ್ತು ಕಾರಣ, ಕಳೆದ ಬಾರಿಯ ಬೆಂಗಳೂರು ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರವಾಗಿತ್ತು. ಇದೀಗ ಈ ಬಾರಿಯೂ ಕನ್ನಡಿಗರಿಗೆ ನಿರಾಸೆಯಾಗೋ ಸಾಧ್ಯತೆ ಇದೆ. ಇದಕ್ಕೆ ಕಾರಣವೇನು? ಇಲ್ಲಿದೆ.
   

 • NEWS23, Sep 2018, 1:53 PM IST

  ಲಿಂಗ ಬದಲಾಯಿಸಿಕೊಳ್ಳಲು ಬಂಗಾರ ಕದ್ದ ಬಾಲಕ

  ಐಶಾರಾಮಿ ಜೀವನ ನಡೆಸುವ ಸಲುವಾಗಿ ಬಾಲಕನೋರ್ವ ಬಂಗಾರವನ್ನು ಕದ್ದೊಯ್ದು ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಪಡಲು ಮುಂದಾದ ಘಟನೆ ನಾಗ್ಪುರದಲ್ಲಿ ನಡೆದಿದೆ. 

 • Pranab-RSS

  NEWS26, Jun 2018, 9:07 AM IST

  ಪ್ರಣಬ್‌ ನಾಗ್ಪುರ ಭಾಷಣದ ನಂತರ ಬಂಗಾಳದಲ್ಲಿ ಆರೆಸ್ಸೆಸ್‌ಗೆ ಭಾರೀ ಡಿಮ್ಯಾಂಡ್‌!

  ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸಂಘಕ್ಕೆ ಸೇರುವವರ ಸಂಖ್ಯೆ ತೀವ್ರ ಹೆಚ್ಚಾಗಿದೆ. ಅದರಲ್ಲೂ, ಮುಖ್ಯವಾಗಿ ಅವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಅದರ ಪ್ರಮಾಣ ತೀವ್ರ ಏರಿಕೆಯಾಗಿದೆ ಎಂದು ಸಂಘದ ಹಿರಿಯ ನಾಯಕ ಬಿಪ್ಲಬ್‌ ರಾಯ್‌ ಹೇಳಿದ್ದಾರೆ.  

 • Fake Photo

  8, Jun 2018, 2:43 PM IST

  ‘ಮಾತೇ ಕೇಳಲ್ಲ ಅಂತಿರಲ್ಲ’: ತಂದೆ ಮೇಲೆ ಶರ್ಮಿಷ್ಠಾ ಗರಂ..!

  ‘ನಾನು ನಿಮಗೆ ಅದೆಷ್ಟೂ ಮನವಿ ಮಾಡಿದರೂ ನನ್ನ ಮಾತು ಕೇಳದೇ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನೀವು ಹೋಗಿದ್ದೀರಿ. ಈಗ ನೋಡಿ ಏನಾಗಿದೆ, ನಿಮ್ಮ ತಿರುಚಿದ ಫೋಟೋಗಳನ್ನು ಹರಿಬಿಟ್ಟು ನಿಮ್ಮನ್ನು ಸಂಘದ ಸ್ವಯಂ ಸೇವಕರನ್ನಾಗಿ ಬಿಂಬಿಸಲಾಗುತ್ತಿದೆ...’ಇವು ನಿನ್ನೆಯ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ, ಪುತ್ರಿ ಶರ್ಮಿಷ್ಠಾ ತರಾಟೆಗೆ ತೆಗೆದುಕೊಂಡ ಪರಿ. 

 • Pranab@RSS

  7, Jun 2018, 9:50 PM IST

  ಪ್ರಣಬ್ @ಆರ್‌ಎಸ್‌ಎಸ್‌: ರಾಜಕೀಯ ತಲ್ಲಣವೇಕೆ?

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್‌ದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದ್ದಾರೆ. ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ ಎನ್ನುವ ಮೂಲಕ ಪ್ರಣಬ್ ಭಾರತ ಸಾಗಬೇಕಾದ ದಾರಿಯನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. ಆದರೆ ಈ ಕುರಿತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರು ತೋರುತ್ತಿರುವ ವಿರೋಧ ಮಾತ್ರ ನಮ್ಮ ಪ್ರಜಾಪ್ರಭುತ್ವದ ಮೌಲ್ಯವನ್ನು ಕುಸಿಯುವಂತೆ ಮಾಡಿದೆಯೇ ಎಂಬ ಅನುಮಾನ ಕಾಡುತ್ತಿದೆ.