ನಾಗೇಶ್

(Search results - 72)

excise department

state9, May 2020, 7:47 PM

ಕರ್ನಾಟಕ ಅಬಕಾರಿ ಇಲಾಖೆಯಿಂದ ಹೊರಬಿತ್ತು ಮತ್ತೊಂದು ಮಹತ್ವದ ಆದೇಶ...!

ಕೊರೋನಾ ವೈರಸ್ ಭೀತಿ ನಡುವೆ ಕರ್ನಾಟಕ ಅಬಕಾರಿ ಇಲಾಖೆ ಮತ್ತೊಂದು ಮಹತ್ವದ ಆದೇಶವೊಂದು ಹೊರಡಿಸಿದೆ.

आगरा (Uttar Pradesh)।  आगरा में 241 लोग अब तक कोरोना वायरस से संक्रमित है, जिनमें पांच लोगों की मौत हो चुकी है। ऐसी स्थिति में खुद सीएम योगी आदित्यनाथ इस जिले पर नजर लगाए हुए हैं। इसी बीच ताज नगरी के फ्रीगंज के चमन लाल बाड़े में सब्जी बेचने वाले एक शख्स के कोरोना वायरस से संक्रमित की पुष्टि हुई है, जिसके बाद जिला प्रशासन व स्वास्थ्य महकमे में हड़कंप मचा हुआ है। आनन-फानन में प्रशासन ने चमन लाल बाड़ा इलाके को सील कर दिया है। साथ ही करीब 2000 लोगों को होम क्वारंटाइन कर दिया है।

Karnataka Districts9, May 2020, 2:14 PM

ಲಾಕ್‌ಡೌನ್‌ ಸಡಿಲಿಕೆ: ಪೂರ್ಣ ಪ್ರಮಾಣದ ವಹಿವಾಟಿಗೆ ಅವಕಾಶ

ಕೋವಿಡ್‌-19ನಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಮೂರು ವಲಯಗಳನ್ನು ಗುರ್ತಿಸಿದ್ದು ಅದರಲ್ಲಿ ತಿಪಟೂರಿನಲ್ಲಿ ಮೇ 9ರಿಂದ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಶಾಸಕ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

• undefined
Video Icon

state8, May 2020, 11:33 AM

ಸಾರ್.. ಎಣ್ಣೆ ಕೊಟ್ಟ ನೀವೇ ನಮ್ ಪಾಲಿನ ದ್ಯಾವ್ರು; ಅಬಕಾರಿ ಸಚಿವರಿಗೆ ಕುಡುಕರ ಕರೆ

ಮದ್ಯ ಕುಡಿಯದೇ ಕಂಗೆಟ್ಟಿದ್ದವರಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ತಡ ಜನ ಅಂಗಡಿಗೆ ಮುಗಿ ಬಿದ್ದರು.  ಜನ ಫುಲ್ ಖುಷ್ ಆಗಿ ಅಬಕಾರಿ ಸಚಿವ ನಾಗೇಶ್‌ಗೆ ಮದ್ಯ ಪ್ರಿಯರು ಕರೆ ಮಾಡಿ, ಸಾರ್, ನೀವು ಎಣ್ಣೆ ಕೊಟ್ಟ ನೀವೇ ನಮ್ ಪಾಲಿನ ದ್ಯಾವ್ರು. ಬಾರ್ ಓಪನ್ ಮಾಡಿ ಒಳ್ಳೆಯ ಕೆಲಸ ಮಾಡಿದ್ರಿ. ಇನ್ಮೇಲೆ ನಾವು ಬೀದಿಗೆ ಬರಲ್ಲ ಸರ್. ಮನೆಯಲ್ಲೇ ಇರ್ತೀವಿ' ಎಂದು ಹೇಳಿದ್ದಾರಂತೆ!

Nagesh

state7, May 2020, 2:28 PM

ಬಾರ್ & ರೆಸ್ಟೋರೆಂಟ್ ಓಪನ್ ಯಾವಾಗ? ಅಬಕಾರಿ ಸಚಿವರು ಕೊಟ್ರು ಉತ್ತರ

ಬಾರ್ & ರೆಸ್ಟೋರೆಂಟ್ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಮದ್ಯ ದರ ಏರಿಕೆ ಸಂಬಂಧಿಸಿದಂತೆ ಅಬಕಾರಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

liquor

state2, May 2020, 5:19 PM

ಬಿಗ್ ನ್ಯೂಸ್: ಬಾರ್ ಓಪನ್ ಮಾಡುವಂತಿಲ್ಲ, ಆದ್ರೂ ಮದ್ಯ ಮಾರಾಟಕ್ಕೆ ಅನುಮತಿ

ಬಾರ್ ಓಪನ್ ಮಾಡುವಂತಿಲ್ಲ, ಆದ್ರೂ ಮದ್ಯ ಮಾರಾಟಕ್ಕೆ ರಾಜ್ಯ ಅಬಕಾರಿ ಇಲಾಖೆ ಅನುಮತಿ ನೀಡಿದೆ. ಹಾಗಾದ್ರೆ ಮದ್ಯ ಎಲ್ಲಿಲ್ಲಿ ಸಿಗಲಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

• undefined

Karnataka Districts25, Apr 2020, 12:26 PM

ಕಳ್ಳಭಟ್ಟಿ ಕುಡಿಯೋರಿಗೆ ಸಚಿವ ನಾಗೇಶ್ ಸಲಹೆ..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಿರುವ ಕಾರಣ ಕಳ್ಳಬಟ್ಟಿಸಾರಾಯಿ ತಯಾರಿಕೆ ನಡೆಯುತ್ತಿದೆ ಮದ್ಯವ್ಯಸನಿಗಳು ಇದನ್ನು ಸೇವಿಸಿ ಪ್ರಾಣ ಕಳೆದುಕೊಳ್ಳಬಾರದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಸಲಹೆ ನೀಡಿದ್ದಾರೆ.

• undefined
Video Icon

Coronavirus Karnataka26, Mar 2020, 3:12 PM

ಎಣ್ಣೆ ಸಿಗುತ್ತೆ ಅಂತ ಬಾರ್ ಮುಂದೆ ಜಮಾಯಿಸಿದ ಜನ; ಅಬಕಾರಿ ಸಚಿವರ ಸ್ಪಷ್ಟನೆ ಇದು!

ಬೆಂಗಳೂರಿನ ಹೆಸರಘಟ್ಟದಲ್ಲಿ ಬಾರ್ ಓಪನ್ ಇದೆ ಎನ್ನುವ ಸುದ್ದಿ ಕೇಳಿ ನೂರಾರು ಜನ ಬಾರ್ ಮುಂದೆ ಜಮಾಯಿಸಲು ಶುರು ಮಾಡಿದರು.  ನಿಜಕ್ಕೂ ಸರ್ಕಾರ ಬಾರ್ ಓಪನ್ ಮಾಡಲು ಅನುಮತಿ ಕೊಟ್ಟಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಸಂಪರ್ಕಿಸಿದಾಗ ಅವರು ಕೊಟ್ಟ ಸ್ಪಷ್ಟನೆ ಹೀಗಿದೆ.

• Sriramulu

Karnataka Districts16, Feb 2020, 3:08 PM

ಸಚಿವ ಶ್ರೀರಾಮುಲುಗಾಗಿ 1 ಗಂಟೆ ಕಾದ ಮಾಜಿ ಸ್ವೀಕರ್

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಿಂದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೊರನಡೆದ ಘಟನೆ ಕೋಲಾರದಲ್ಲಿ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲು ಹಾಗು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ಗಾಗಿ ಒಂದು ಗಂಟೆ ಕಾದ ನಂತರ ರಮೇಶ್ ಕುಮಾರ್ ಹೊರ ನಡೆದಿದ್ದಾರೆ.

• Nagesh

Karnataka Districts11, Feb 2020, 12:15 PM

ಮಿಸ್ಟರ್ ಏಷ್ಯಾ ಆಗಿ ಮಿಂಚಿದ ಮೈಸೂರಿನ ರೈತನ ಮಗ

ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

• H Nagesh

Karnataka Districts23, Jan 2020, 11:28 AM

ಸಚಿವ ನಾಗೇಶ್ ವಿರುದ್ಧ ಕೊತ್ತೂರು ಕೊತಕೊತ

ಸಚಿವರು ತಾವು ಏರಿದ ಏಣಿ ಒದೆಯುತ್ತಿದ್ದಾರೆ, ಕ್ಷೇತ್ರದ ಪರಿಚಯವೇ ಇಲ್ಲದ ನಾಗೇಶ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಸಿ ಒಂದೇ ವಾರದಲ್ಲಿ ಎಂಎಲ್‌ಎ ಮಾಡಿದೆವು. ಅವರೀಗ ಅಬಕಾರಿ ಸಚಿವರೂ ಆಗಿದ್ದಾರೆ. ಆದರೆ ಗೆಲ್ಲಿಸಿದ ಜನತೆಗೆ ಏನೇನೂ ಪ್ರಯೋಜನ ಇಲ್ಲದಂತಾಗಿದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗುಡುಗಿದ್ದಾರೆ.

• BSY Nagesh

Karnataka Districts17, Jan 2020, 9:41 AM

'ವೇದಿಕೆಯಲ್ಲೇ ಬೆದರಿಕೆ ಹಾಕಿದ್ರೆ ಮುಖ್ಯಮಂತ್ರಿ ಘನತೆ ಏನಾಗ್ಬೇಕು..'?

ಮುಖ್ಯಮಂತ್ರಿಗೆ ಸಲಹೆ ನೀಡಬೇಕೇ ಹೊರತು ಬೆದರಿಕೆ ಹಾಕುವುದಲ್ಲ. ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ಹೀಗೆ ಖಡಾಖಂಡಿತವಾಗಿ ಮಾಡಲೇ ಬೇಕು ಇಲ್ಲದೇ ಹೋದರೆ ಪರಿಣಾಮ ನೆಟ್ಟಿಗಿರಲ್ಲ ಎನ್ನುವುದು ಸರಿಯಲ್ಲ. ಹೀಗೆ ಮಾಡಿದರೆ ಮುಖ್ಯಮಂತ್ರಿಗಳ ಘನತೆ ಏನಾಗಬೇಕು ಎಂದು ಸಚಿವ ಎಚ್‌. ನಾಗೇಶ್ ಪ್ರಶ್ನಿಸಿದ್ದಾರೆ.

• H Nagesh

Karnataka Districts17, Jan 2020, 8:55 AM

'ನಾನ್ ಹೇಳಿದ್ದು ವಿವಾದ ಆಗುತ್ತೆ, ಹಾಗಾಗಿ ಮಾತಾಡಲ್ಲ ಎಂದ ಸಚಿವ'..!

ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಟೀಕೆಗೆ ಗುರಿಯಾಗುತ್ತಲೇ ಇರುವ ಸಚಿವ ಎಚ್. ನಾಗೇಶ್‌ ಕೋಲಾರದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ, ನಾನು ಮಾತನಾಡಿದ್ದು, ವಿವಾದವಾಗತ್ತದೆ ಎಂದು ಹೇಳೋ ಮೂಲಕ ಸಚಿವರು ಪ್ರತಿಕ್ರಿಯೆಗಳನ್ನು ನೀಡದೇ ನುಣಚಿಕೊಂಡಿದ್ದಾರೆ.

• undefined

Karnataka Districts3, Jan 2020, 1:03 PM

ಇಲಾಖೆ ಬಗ್ಗೆ ಪ್ರಶ್ನಿಸಿದ್ರೆ ಗರಂ ಆದ್ರು ಅಬಕಾರಿ ಸಚಿವ ನಾಗೇಶ್

ಈ ಹಿಂದೆ ತಮ್ಮ ಇಲಾಖೆಗಳ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದ ಅಬಕಾರಿ ಸಚಿವ ಎಚ್‌. ನಾಗೇಶ್ ಈಗ ತಮ್ಮ ಇಲಾಖೆ ಬಗ್ಗೆ ಏನ್‌ ಕೇಳಿದ್ರೂ ಪ್ರತಿಕ್ರಿಯೆ ಕೊಡೋಕೆ ಹಿಂದೇಟು ಹಾಕ್ತಿದ್ದಾರೆ. ಕೋಲಾರದಲ್ಲಿ ಅಬಕಾರಿ ಇಲಾಖೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಚಿವರು ಫುಲ್ ಗರಂ ಆಗಿದ್ದಾರೆ.

• seized liquor
Video Icon

Karnataka Districts31, Dec 2019, 3:52 PM

ಕುಡುಕರಿಗೆ ಸಬ್ಸಿಡಿ ಮದ್ಯ, ಹೊಸವರ್ಷದ ವೇಳೆ ಸರ್ಕಾರದ ಗಿಫ್ಟ್!

ಬಡ ಕುಡುಕರಿಗೆ ಕಿಕ್ಕೇರಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಮದ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ಖುದ್ದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಉತ್ತರ ಮದ್ಯ ಸರಬರಾಜು ಮಾಡಲಾಗುತ್ತದೆ ಎಂದು ನಾಗೇಶ್ ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಮದ್ಯಕ್ಕೂ ಸಬ್ಸಿಡಿಬೇಕಾ?

• undefined

Karnataka Districts22, Dec 2019, 12:09 PM

BJP ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಶ್..!

ಮುಳಬಾಗಲು ಕ್ಷೇತ್ರದ ಪಕ್ಷೇತರ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ ಅವರು ಬಿಜೆಪಿ ಸೇರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಹೊಗಳಿದ ಅವರು ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆಯಬೇಕು ಎಂದಿದ್ದಾರೆ.