ನಾಗರ ಹಾವು  

(Search results - 12)
 • snake

  India5, Jan 2020, 2:21 PM IST

  ಬುಟ್ಬುಡ್ತೀವಾ...?: ಎಣ್ಣೆ ಏಟಲ್ಲಿ ನಾಗರ ಹಾವಿನೊಂದಿಗೇ ಸರಸಕ್ಕಿಳಿದ ಕುಡುಕ!

  ಕುಡಿದ ಮತ್ತಲ್ಲಿ ನಾಗರ ಹಾವಿನ ದಾರಿ ತಡೆದ ಭೂಪ| ನಾಗಕ್ಕೆ ನಮಸ್ಕಾರ ಹೊಡೆದು ಡ್ರಾಮಾ ಆರಂಭಿಸಿದ ಕುಡುಕ| ನಾಗರ ಹಾವನ್ನು ಕೈಯ್ಯಲ್ಲಿ ಹಿಡಿದು ಗಿರ ಗಿರನೇ ತಿರುಗಿಸಿದ, ಕುಡುಕನ ಕಾಟ ತಡೆಯಲಾರದೇ ಕಚ್ಚೇ ಬಿಡ್ತು ಹಾವು

 • snake

  Karnataka Districts3, Jan 2020, 9:53 AM IST

  ರೋಣ: ಬಾವಿಯಲ್ಲಿ ಬಿದ್ದು ಆಹಾರವಿಲ್ಲದೆ ಬಸವಳಿದಿದ್ದ ನಾಗರ ಹಾವು ರಕ್ಷಣೆ

  ತಾಲೂಕಿನ ಹೊಳೆ ಹಡಗಲಿ ಗ್ರಾಮದ ನಿಂಗನಗೌಡ ಕೆಂಚನಗೌಡ್ರ ಇವರ ದಾಳಿಂಬೆ ತೋಟದ ಬಾವಿಯಲ್ಲಿ 15 ದಿನಗಳ ಹಿಂದೆ ಬಿದ್ದು, ಅಗತ್ಯ ಆಹಾರ ಸಿಗದೇ ಚಟಪಡಿಸುತ್ತಿದ್ದ ನಾಗರ ಹಾವನ್ನು ಗುರುವಾರ ಪಟ್ಟಣದ ಉರಗ ತಜ್ಞ ಮಂಜುನಾಥ ನಾಯಕ ಸುರಕ್ಷಿತವಾಗಿ ರಕ್ಷಿಸಿ ಅರಣ್ಯದಲ್ಲಿ ಬಿಟ್ಟು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
   

 • snake

  News14, Oct 2019, 1:29 PM IST

  ಬೇಡ ಬೇಡ ಅಂದ್ರೂ ಕಣ್ಣೆದುರೇ ನಾಯಿ ಮರಿಗಳನ್ನು ಕಚ್ಚಿ ಕೊಂದ ನಾಗರಹಾವು!

  ಮರಿಗಳನ್ನು ನಾಗರ ಹಾವಿನಿಂದ ಕಾಪಾಡಲು ನಾಯಿಯ ಯತ್ನ| ದಯವಿಟ್ಟು ಮರಿಗಳನ್ನು ಕಚ್ಚಬೇಡ ಎಂದು ಬೇಡಿದ ನಾಯಿ| ನಾಯಿಯ ಮೊರೆ ಆಲಿಸಿಕೊಳ್ಳಲೇ ಇಲ್ಲ ನಾಗರ ಹಾವು| ಮರಿಗಳನ್ನು ಕಚ್ಚಿ ಕಚ್ಚಿ ಕೊಂದು ಓಡೇ ಬಿಡ್ತು!

 • Scooter snake

  AUTOMOBILE17, Jun 2019, 9:18 PM IST

  ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

  ಸ್ಕೂಟರ್, ಬೈಕ್ ಅಥವಾ ಯಾವುದೇ ವಾಹನ ಸ್ಟಾರ್ಟ್ ಮಾಡುವಾಗ ಪರಿಶೀಲಿಸುವುದು ಸೂಕ್ತ. ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚು. ಇದೀಗ ಹೊಂಡಾ ಆಕ್ಟೀವಾ ಮಾಲೀಕ ಅರ್ಧ ದಾರಿ ತಲುಪಿದಾಗ ಸ್ಕೂಟರ್ ಒಳಗಿಂದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ನಡೆದಿದೆ. 

 • cobra

  Karnataka Districts26, May 2019, 8:49 AM IST

  6 ಅಡಿ ಉದ್ದದ ಬಿಳಿ ನಾಗರ ಹಾವು ಪ್ರತ್ಯಕ್ಷ

  ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. 

 • Dog

  NEWS19, Apr 2019, 1:49 PM IST

  ಮಾಲೀಕನನ್ನು ಸರ್ಪದಿಂದ ಕಾಪಾಡಿ ಜೀವ ಬಿಟ್ಟ 4 ನಾಯಿಗಳು!

  ಮಾಲೀಕನಿಗಾಗಿ ನಾಗರ ಹಾವಿನೊಂದಿಗೆ ಸಮರ| ಹಾವು ಕಡಿದರೂ ಚಿಂತಿಸದೆ ದಾಳಿ ಮುಂದುವರೆಸಿದ ನಾಯಿಗಳು| ಅನ್ನ ಕೊಟ್ಟ ಮಾಲಿಕನ ಕುಟುಂಬ ಕಾಪಾಡಲು ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ನಾಯಿಗಳು| ಪ್ರಾಮಾಣಿಕತೆಗೆ ಉತ್ತಮ ಉದಾಹರಣೆ ಮತ್ತೊಂದಿಲ್ಲ

 • undefined

  state26, Jan 2019, 1:43 PM IST

  ದಂಪತಿಯ ಹಾಸಿಗೆಯಲ್ಲಿ ಇತ್ತು ನಾಗರಹಾವು!

  ದಂಪತಿ ತನ್ನ ಪುಟ್ಟ ಮಕ್ಕಳೊಂದಿಗೆ ಹಾಸಿಗೆಯಲ್ಲಿ ನಾಗರ ಹಾವಿನೊಂದಿಗೆ ಇಡೀ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

 • BMW3

  AUTOMOBILE12, Nov 2018, 10:12 PM IST

  ಉದ್ಯಮಿಗಳ ಜೊತೆ BMW ಕಾರಿನಲ್ಲಿ ನಾಗಣ್ಣ ಪ್ರಯಾಣ-ಬೆಚ್ಚಿ ಬಿದ್ದ ಮಾಲೀಕ!

  ಲಕ್ಸುರಿ ಹಾಗೂ ದುಬಾರಿ BMW ಕಾರಿನಲ್ಲಿ ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು ಅಂದುಕೊಂಡ ಉದ್ಯಮಿಗಳಿಬ್ಬರಿಗೆ ಶಾಕ್ ಎದುರಾಗಿದೆ. ಅಷ್ಟಕ್ಕೂ ಉದ್ಯಮಿಗಳಿಗೆ ಎದುರಾದ ಸಂಕಷ್ಟ ಏನು? ಇಲ್ಲಿದೆ.

 • Nagarahavu

  Sandalwood27, Jul 2018, 11:08 AM IST

  ಗಾಂಧೀನಗರದಲ್ಲಿ ನಾಗರ ಪಂಚಮಿ!

  ಏಕಾಏಕಿ ಇವರೇಕೆ ಹೀಗಾಡುತ್ತಿದ್ದಾರೆ? ಅದ್ಯಾವ ಮಹಾ ಮನ್ವಂತರಕ್ಕೆ ಇಷ್ಟಗಲ ಕಣ್ಣು ಬಿಟ್ಟು ಪಿಳಿಪಿಳಿ ನೋಡುತ್ತಿದೆ ಚಿತ್ರರಂಗ? ಕಾರಣ, ಹಿಸ್ಟರಿ ರಿಪಿಟ್ ಆಗಿದೆ ! ಇಷ್ಟು ಹೇಳಿದ ಮೇಲೆ ಸದ್ಯ ಚಂದನವನದಲ್ಲಿ ಏನಾಗಿದೆ, ಆಗುತ್ತಿದೆ ಅಂತ ವಿವರಿಸಿ ಹೇಳಬೇಕಿಲ್ಲ. ಯಾಕಂದ್ರೆ ಸತ್ಯ ಕಣ್ಣೆದುರೇ ನಿಂತಿದೆ. ‘ನಾಗರ ಹಾವು’ ಅಬ್ಬರಿಸುತ್ತಿದೆ. ಬೆಳ್ಳಿತೆರೆಗೆ ಪುಟ್ಟಣ್ಣ ಕಣಗಾಲ್ ತಂದು ಬಿಟ್ಟ ನಾಗರಹಾವಿನ ಅಬ್ಬರ ಈಗ ಜೋರಾಗಿದೆ. ಭೌತಿಕವಾಗಿ ಈಗಿಲ್ಲವಾದರೂ ವಿಷ್ಣುದಾದಾನ ಮೆರವಣಿಗೆ ಹೊರಟಿದೆ. ಸಾಹಸ ಸಿಂಹನ ಸ್ಟಾರ್‌ಗಿರಿ ರಾರಾಜಿಸುತ್ತಿದೆ. ನಯಾ ನಾಗರ ಗೆದ್ದು ನಗುತ್ತಿದೆ. ಆಷಾಢದಲ್ಲೂ ಜನರು ನಾಗರಹಾವಿಗೆ ಹಾಲೆರೆದು ಸಂಭ್ರಮಿಸುತ್ತಿದ್ದಾರೆ. ಈಗಲೂ ಪುಟ್ಟಣ್ಣ, ವಿಷ್ಣುವರ್ಧನ್ ಜೋಡಿಯ ಮೋಡಿಗೆ ಮನಸೋತ ಪ್ರೇಕ್ಷಕ ವರ್ಗ ಇದಪ್ಪಾ ಅಸಲಿ ಹೀರೋ ಖದರ್.. ಎನ್ನುತ್ತಿದೆ. ಎಲ್ಲದ್ದಕ್ಕೂ ಕಾರಣ ಈ ನಯಾ ನಾಗರ ಮಹಾತ್ಮೆ.

 • Nagarahavu

  Sandalwood13, Jul 2018, 1:26 PM IST

  ಹೊಸ ರೂಪದಲ್ಲಿ ಬರುತ್ತಿದೆ ’ನಾಗರ ಹಾವು’ ಸಿನಿಮಾ

  ಕನ್ನಡದ ಹಳೇ ಚಿತ್ರಗಳು ಹೊಸ ಬಣ್ಣ, ಹೊಸ ರೂಪ ಪಡೆದಿದ್ದು ಇದೇ ಮೊದಲಲ್ಲ. ಡಾ. ರಾಜ್ ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’, ‘ಬಬ್ರುವಾಹನ’ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿವೆ. ಈಗ ಈಶ್ವರಿ ಪ್ರೊಡಕ್ಷನ್ ಇದೇ ಮೊದಲು ‘ನಾಗರಹಾವು ’ಚಿತ್ರವನ್ನು ಹೊಸ ರೂಪದಲ್ಲಿ ತರುತ್ತಿದೆ.