ನಾಗರ ಪಂಚಮಿ

(Search results - 23)

Snake

Karnataka Districts26, Jul 2020, 9:43 AM

ಬಾಗಲಕೋಟೆ: ಪಂಚಮಿ ದಿನದಂದೇ ನಾಗರ ಹಾವು ಪ್ರತ್ಯಕ್ಷ..!

ನಾಗರ ಪಂಚಮಿ ದಿನದಂದೇ ನಾಗರ ಹಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಒಂದೆಡೆ ಸಂತಸ ಮತ್ತೊಂದೆಡೆ ಆತಂಕಕ್ಕೆ ಕಾರಣವಾದ ಘಟನೆ ಬಾಗಲಕೋಟೆ ಜಿಲ್ಲೆಯ ಖಾಜಿಬೂದಿಹಾಳ ಗ್ರಾಮದಲ್ಲಿ ನಡೆದಿದೆ.

Kukke subramanya

Karnataka Districts26, Jul 2020, 8:18 AM

ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆ ನಡೆದಿದೆ. ಇಲ್ಲಿವೆ ಫೋಟೋಸ್

snake

Video Icon

Astrology25, Jul 2020, 5:16 PM

ನಾಗರ ಪಂಚಮಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಜ ಪ್ರತ್ಯಕ್ಷ

ಇಂದು ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮ. ಎಲ್ಲಾ ಕಡೆ ನಾಗಪ್ಪನಿಗೆ ಪೂಜೆ ಸಲ್ಲಿಸಲಾಗಿದೆ. ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಜ ಪ್ರತ್ಯಕ್ಷನಾಗಿದ್ದಾನೆ. ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದ್ದಾನೆ. ಜನರು ಶ್ರದ್ಧಾಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿದ್ದಾರೆ.

Nagarapanchami

Karnataka Districts25, Jul 2020, 3:51 PM

ನಿಜ ನಾಗರಕ್ಕೆ ಪೂಜೆ: ನಾಗಪ್ಪನಿಗೆ ಹಾಲೆರೀತಾರೆ ಪುಟ್ಟ ಮಕ್ಕಳು..!

ಎಲ್ಲೆಡೆ ನಾಗರ ಪಂಚಮಿ ಆಚರಣೆ ನಡೆಯುತ್ತಿದೆ. ನಾಗನ ವಿಗ್ರಹಕ್ಕೆ, ನಾಗನ ಬನಕ್ಕೆ ಹೋಗಿ ಭಕ್ತರು ಹಾಲೆರೆಯುತ್ತಾರೆ. ಆದರೆ ಇಲ್ಲೊಂದು ಕಡೆ ನಿಜನಾಗರನಿಗೇ ಪೂಜೆ ಮಾಡ್ತಾರೆ, ಹಾಲೆರೆಯುತ್ತಾರೆ. ಇಲ್ಲಿವೆ ಫೋಟೋಸ್

Mukthi naga

Festivals25, Jul 2020, 2:39 PM

ಬೆಂಗಳೂರಿನಲ್ಲಿರುವ ಮುಕ್ತಿನಾಗ ಕ್ಷೇತ್ರದ ಮಹಿಮೆ ಕೇಳಿದ್ದೀರಾ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಭವ್ಯವಾದ ಮುಕ್ತಿನಾಗ ದೇವಾಲಯವಿದೆ. ಕೆಂಗೇರಿ ದಾಟಿ ಬಲಕ್ಕೆ ತಿರುಗಿದರೆ ಸಿಗುವ ರಾಮೋಹಳ್ಳಿ ಬಳಿಯ ಮುಕ್ತಿನಾಗ ಕ್ಷೇತ್ರ, ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ. ಈ ದೇವಾಲಯ ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿ ಗರ್ಭ ಗೃಹವೆಂಬ ರಚನೆ ಇರದೆ ವಿಶಾಲವಾದ ಮುಖ ಮಂಟಪ ನಿರ್ಮಿಸಿ ಅದರಲ್ಲಿ ಎತ್ತರವಾದ ಅಧಿಷ್ಠಾನವುಳ್ಳ ವೇದಿಕೆ ರಚಿಸಲಾಗಿದೆ. ವೇದಿಕೆಯ ಮೇಲೆ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ.

ghati subramanya temple

Festivals25, Jul 2020, 12:45 PM

ಮಧ್ಯ ಸುಬ್ರಹ್ಮಣ್ಯವೆಂದೇ ಖ್ಯಾತಿವೆತ್ತ ಘಾಟಿ ಕ್ಷೇತ್ರ!

ನಾಗಾರಾಧನೆಯ ಪ್ರಮುಖ ಕ್ಷೇತ್ರಗಳಲ್ಲೊಂದಾದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಮಧ್ಯ ಸುಬ್ರಹ್ಮಣ್ಯ ಎಂದೇ ಖ್ಯಾತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಈ ಕ್ಷೇತ್ರ, ತನ್ನ ಪಾರಂಪರಿಕ ಮತ್ತು ಪೌರಾಣಿಕ ಹಿನ್ನಲೆಯಿಂದ ಭಕ್ತ ಜನರನ್ನು ಆಕರ್ಷಿಸುತ್ತಿದೆ.

Yadgir

Karnataka Districts25, Jul 2020, 12:36 PM

ಯಾದಗಿರಿ: ನಾಗರ ಪಂಚಮಿಯಂದು ಹಾವಿನ ಬದಲು ಚೇಳುಗಳಿಗೆ ಭಕ್ತಿಯ ಪೂಜೆ..!

ಯಾದಗಿರಿ(ಜು.25): ನಾಗರ ಪಂಚಮಿಯಂದು ಕಲ್ಲು ನಾಗರ ಸೇರಿ ಹುತ್ತಕ್ಕೆ ತೆರಳಿ ಹಾಲೆರೆದು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ, ಕಂದಕೂರು ಬಳಿ ಹಾವಿನ ಬದಲು ಚೇಳಿನ ಪೂಜೆ ಸಲ್ಲಿಸಲಾಗುತ್ತದೆ. ಜೀವಂತ ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.

kukke subramanya

Festivals25, Jul 2020, 12:03 PM

ನಾಗಾರಾಧನೆಯೆ ಪ್ರಮುಖ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗಾರಾಧನೆಯ ಪ್ರಮುಖ ಶ್ರದ್ಧಾಕೇಂದ್ರ. ಈಶ್ವರ ಪುತ್ರ ಷಣ್ಮುಖ (ಸುಬ್ರಹ್ಮಣ್ಯ) ಇಲ್ಲಿ ನಾಗರೂಪಿಯಾಗಿ ನೆಲೆನಿಂತಿದ್ದಾನೆಂಬ ನಂಬಿಕೆಯಿದೆ.

• undefined

state25, Jul 2020, 10:39 AM

ನಾಗ​ರ​ಪಂಚ​ಮಿಗೂ ಕೊರೋನಾ ಭೀತಿ, ಕುಕ್ಕೆ​ಯಲ್ಲಿ ಪ್ರವೇ​ಶವಿಲ್ಲ!

ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹು​ತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನ​ವಾದ ಶನಿ​ವಾರ ಸಾರ್ವ​ಜ​ನಿ​ಕ​ವಾಗಿ ನಾಗಾ​ರಾ​ಧ​ನೆ ನಿಷೇ​ಧಿ​ಸ​ಲಾ​ಗಿ​ದೆ.

mukthi naga temple

Festivals25, Jul 2020, 9:36 AM

ಕಷ್ಟಗಳ ಮುಕ್ತಿ, ಪವಾಡಗಳ ಶಕ್ತಿ; ಇದು ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ ಮಹಿಮೆ

ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟುಪ್ರಭಾವವನ್ನು ಬೀರುತ್ತವೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ, ಶಾಂತಿಗಳನ್ನು ಮಾಡುತ್ತಾರೆ.

nagara panchami

Festivals25, Jul 2020, 9:27 AM

ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..?

ನಾಗರ ಪಂಚಮಿ ಹಬ್ಬ ಎಂದರೆ ಕೇವಲ ಹುತ್ತಕ್ಕೆ ಇಲ್ಲವೇ ನಾಗರ ಹಾವುಗಳಿಗೆ ಹಾಲೆರೆಯುವುದಲ್ಲ. ಇದರ ಆಚರಣೆ ಹಿಂದೆ ಅನೇಕ ಕಾರಣಗಳಿವೆ ಎಂದು ಪುರಾಣ ಹೇಳುತ್ತದೆ. ಈ ದಿನ ಪೂಜೆ ಮಾಡುವುದರಿಂದ ಆರ್ಥಿಕವಾಗಿ ಲಾಭ ಆಗುವುದಲ್ಲದೆ, ನಾಗದೋಷಗಳನ್ನೂ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ, ನಾಗರಪಂಚಮಿ ಬಗ್ಗೆ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿ ಆಶೀರ್ವದಿಸಿದ್ದ ಎಂಬ ವಿಷಯ ನಿಮಗೆ ಗೊತ್ತೇ..? ಏನದು ನೋಡೋಣ ಬನ್ನಿ…

ನಾಗರ ಪಂಚಮಿಯ ಮುನ್ನಾದಿನವೇ ಈ ರೀತಿಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

Video Icon

Panchanga25, Jul 2020, 8:42 AM

ನಾಗರ ಪಂಚಮಿ ನಾಡಿಗೆ ದೊಡ್ಡದು... ಈ ಪಂಚಮಿಯ ಆಚರಣೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಶುಭೋದಯ ವೀಕ್ಷಕರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಶನಿವಾರ, ಪಂಚಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ. ಶ್ರಾವಣ ಮಾಸದ ಶನಿವಾರವಾಗಿದ್ದು ವಿಷ್ಣುವಿಗೆ ಪ್ರಿಯವಾದ ವಾರ. ಜೊತೆಗೆ ನಾಗರ ಪಂಚಮಿ ಕೂಡಾ ಇದೆ. ನಾಗಪ್ಪನಿಗೆ ಇಂದು ಪೂಜೆಯನ್ನು ಸಲ್ಲಿಸಿದರೆ ಆತ ನಮ್ಮನ್ನು ಅನುಗ್ರಹಿಸುತ್ತಾನೆ. ನಾಗರ ಪಂಚಮಿಯ ಮಹತ್ವ? ಹಿನ್ನಲೆಯ ಬಗ್ಗೆ ಇಲ್ಲಿದೆ ಮಾಹಿತಿ.!

nag panchami

state25, Jul 2020, 8:38 AM

ನಾಗರ ಪಂಚಮಿ ಸಂಭ್ರಮಕ್ಕೆ ಅಡ್ಡಿಯಾದ ಮಹಾಮಾರಿ ಕೊರೋನಾ

ಕೊರೋನಾ ಸೋಂಕು ಭೀತಿಯ ನಡುವೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಆಚರಣೆಗೆ ಸಿದ್ಧತೆ ನಡೆದಿದೆ. ಕೆಲವರು ಶುಕ್ರವಾರವೇ ನಾಗರ ಪಂಚಮಿ ಮಾಡಿದರೆ, ಬಹುತೇಕರು ಇಂದು(ಶನಿವಾರ) ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲು ಸಜ್ಜಾಗಿದ್ದಾರೆ.

nag panchami

Festivals24, Jul 2020, 5:12 PM

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ಶ್ರಾವಣ ಮಾಸ ಶುರುವಾಯಿತು ಅಂದರೆ ಹಬ್ಬಗಳ ಸಾಲು. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಹಾವಿನ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಾವಿನ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮೀಸಲಾಗಿರುವ ದಿನ ಇದು. ಇಲ್ಲಿದೆ ಹಾವಿನ ಹಬ್ಬದ ಆಚರಣೆ ಹಾಗೂ ಈ ಬಾರಿ ಮೂಹರ್ತದ ವಿವರ.

ಹಾವಿನ ಹುತ್ತಗಳಿಗೆ ಆರಿಶಿನ , ಕುಂಕುಮ ಹಾಗೂ  ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ಸಾಮಾನ್ಯ ಕ್ರಮವಾಗಿದೆ.

Video Icon

Karnataka Districts24, Jul 2020, 4:33 PM

'ಅವರವರ ಮನೆಯಲ್ಲಿ ನಾಗರ ಪಂಚಮಿ ಮಾಡಲು ಅಡ್ಡಿಯಿಲ್ಲ; ಉಡುಪಿ ಡಿಸಿ

ನಾಗರಪಂಚಮಿಯಂದು ಪೂಜೆ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ. ತಪ್ಪು ಅಭಿಪ್ರಾಯದ ಮೆಸೇಜ್ ಫಾರ್ವರ್ಡ್‌ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಡಿಸಿ ಎಚ್ಚರಿಕೆ ನೀಡಿದ್ದಾರೆ.