ನಾಗರಹೊಳೆ  

(Search results - 12)
 • From tigers in their natural habitat to rare sandalwood trees and more, southern India has a lot to satiate your wanderlust. So, here are a few of the best destinations suggested by WildTrails app, that helps you to plan your wildlife travel right from hotel booking to your wildlife safari.

  NEWS25, Jun 2019, 8:37 AM IST

  10 ದಿನದಲ್ಲಿ 3 ಹುಲಿ ಸಾವು!

  ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಮೂರು ಹುಲಿಗಳು ಮೃತ ಪಟ್ಟಿದ್ದು, ಈ ಪೈಕಿ ಎರಡು ಹುಲಿಗಳ ಸಾವು ವಿಷ ಪ್ರಾಶನದಿಂದ ಆಗಿರಬಹುದು ಎಂಬ ಗುಮಾನಿ ಉಂಟಾಗಿರುವ ಕಾರಣ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ.

 • Mysuru Trekking

  NEWS12, Jun 2019, 12:55 PM IST

  ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

 • Darshan

  Sandalwood13, Mar 2019, 4:44 PM IST

  ದರ್ಶನ್ ವೈಲ್ಡ್‌ಲೈಫ್‌ ಫೋಟೋ ಖರೀದಿಸಲು ಮುಗಿಬಿದ್ದ ಸೆಲಬ್ರಿಟಿಗಳು

  ನಾಗರಹೊಳೆ ಹಾಗೂ ಬಂಡೀಪುರದಲ್ಲಿ ದರ್ಶನ್ ತೆಗೆದ ವೈಲ್ಡ್ ಲೈಫ್ ಫೋಟೋಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ. ವೈಲ್ಡ್ ಲೈಫ್ ಫೋಟೋ ತೆಗೆಯಲು ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಮುಗಿ ಬಿದ್ದಿದ್ದಾರೆ. 

 • Nagarahole

  NEWS8, Mar 2019, 9:23 AM IST

  ನಾಗರಹೊಳೆಯಲ್ಲಿ ಅರ್ಧ ಕಿ.ಮೀ.ಗೊಂದು ಹಂಪ್‌

  ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ (ಮೈಸೂರು- ವಿರಾಜಪೇಟೆ ರಸ್ತೆ) ಮುಂದಿನ 10 ದಿನಗಳಲ್ಲಿ ಪ್ರತಿ 500 ಮೀಟರ್‌ಗೆ ಹಂಪ್‌ ನಿರ್ಮಿಸುವಂತೆ ಹೈಕೋರ್ಟ್‌ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿದೆ.

 • state1, Feb 2019, 9:16 AM IST

  ರಾಷ್ಟ್ರೀಯ ಉದ್ಯಾನವನದ ಬಳಿ ನರಭಕ್ಷಕ ಹುಲಿಗೆ 1 ತಿಂಗಳಲ್ಲಿ 3ನೇ ವ್ಯಕ್ತಿ ಬಲಿ!

  ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ನರಹಂತಕ ಹುಲಿಯ ಆರ್ಭಟ ಕೇಳಿಬಂದಿದೆ. ಒಂದೇ ತಿಂಗಳಲ್ಲಿ ಮೂರನೇ ವ್ಯಕ್ತಿ ಹುಲಿಗೆ ಬಲಿಯಾಗಿದ್ದಾರೆ. 

 • mysore

  Mysore1, Jan 2019, 4:26 PM IST

  ಗುಡ್‌ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!

  ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್‌ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.

 • Elephant

  NEWS16, Dec 2018, 1:35 PM IST

  ಕಂಬಿ ಬೇಲಿಗೆ ಸಿಲುಕಿ ಸಲಗ ದಾರುಣ ಸಾವು

  ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಸಲಾಗಿರುವ ರೈಲ್ವೆ ಕಂಬಿ ಬೇಲಿಗೆ ಸಿಲುಕಿ ಆನೆಯೊಂದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ನಡೆದಿದೆ. 

 • Nagaraj Shetty

  ENTERTAINMENT2, Dec 2018, 7:21 PM IST

  ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಖ್ಯಾತ ನಿರ್ಮಾಪಕ ವಿಧಿವಶ!

  ಸ್ಯಾಂಡಲ್‌ವುಡ್ ಖ್ಯಾತ ನಿರ್ಮಾಪಕ ಎಸ್ ನಾಗರಾಜ ಶೆಟ್ಟಿ ವಿಧಿವಶರಾಗಿದ್ದಾರೆ.  ಪರಾಜಯ, ನಾಗರಹೊಳೆ, ನೂರುಜನ್ಮ, ಕೂಡಿಬಾಳಿದರೆ ಸ್ವರ್ಗ ಸುಖ ಹಾಗೂ ಶ್ರಾವಣ ಸಂಜೆದಂತ ಚಿತ್ರಗಳನ್ನು ನಿರ್ಮಿಸಿದ್ದ ನಾಗರಾಜ್ ಶೆಟ್ಟಿ, ಚಿತ್ರರಂಗದಲ್ಲಿ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರಾಗಿಯೂ ಸೇವೆ ಸಲ್ಲಿಸಿದ್ದರು.

 • tiger

  state24, Nov 2018, 10:07 AM IST

  ಬಂಡೀಪುರ, ನಾಗರಹೊಳೆ ಕಾಡಿನಲ್ಲಿ 2 ಹುಲಿಗಳ ಸಾವು

  ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಉದ್ಯಾನವನದ ಹಂಗಳ ಗ್ರಾಮದ ಬಳಿ ಹುಲಿಯೊಂದು ಕಾಣಿಸಿಕೊಂಡು ಸಾಕಷ್ಟುಆತಂಕ ಸೃಷ್ಟಿಸಿತ್ತು. ಈ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಗೋಪಾಲಸ್ವಾಮಿ ಬೆಟ್ಟವಲಯದ ಕಾಳಯ್ಯನಕಟ್ಟೆಅರಣ್ಯದಲ್ಲಿ ಆನೆಗಳ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗೆ ಈ ಹುಲಿ ಶವ ಪತ್ತೆಯಾಗಿದೆ. ಈ ಹುಲಿ ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎನ್ನಲಾಗಿದೆ.

 • Darshan
  Video Icon

  News4, Nov 2018, 9:58 AM IST

  ಬಾಸ್ ಈಸ್ ಬ್ಯಾಕ್ ! ಮತ್ತೆ ಸಫಾರಿ ಶುರು ಮಾಡಿದ ದರ್ಶನ್

  ಕಾರು ಅಪಘಾತದ ನಂತರ ಬೆಡ್ ರೆಸ್ಟ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಸಫಾರಿ ಶುರು ಮಾಡಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಕ್ಯಾಮೆರಾ ಹಿಡಿದುಕೊಂಡು ಮೈಸೂರಿನ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಾಣಿ, ಪಕ್ಷಿಗಳ ಫೋಟೋ ಕ್ಲಿಕ್ಕಿಸಿದ್ದಾರೆ.  

 • Darshan Safari

  NEWS27, Jun 2018, 11:49 AM IST

  ದುಬಾರಿ ಕ್ಯಾಮೆರಾದೊಂದಿಗೆ ಡಿ ಬಾಸ್ ಸಫಾರಿ!

  ಮೊದಲ ದಿನವೇ ಸಾಕಾನೆಗಳ ಜೊತೆ ದರ್ಶನ್ ಸಫಾರಿ ನಡೆಸಿದ್ದಾರೆ.  ಎರಡನೇ ದಿನದ ಸಫಾರಿಯಲ್ಲಿ ಹುಲಿ ಚಿರತೆ ಕಂಡು ಫುಲ್ ಥ್ರಿಲ್ಲಾಗಿದ್ದಾರೆ.  ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿರುವ ನಟ ದರ್ಶನ್ ಎರಡು ದಿನಗಳ ಕಾಲ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ.