ನಾಗರಹಾವು  

(Search results - 37)
 • The cobra died as soon as it hit, has this person received a boon
  Video Icon

  Karnataka Districts3, Mar 2020, 2:20 PM IST

  ಕೋಪಿಷ್ಠ ಕೊಳಕು ಮಂಡಲ ಹಾವನ್ನೇ ನುಂಗಿದ ನಾಗರ, ಇಲ್ಲಿದೆ ವಿಡಿಯೋ

  ಕೋಪಿಷ್ಠ ಕೊಳಕು ಮಮಡಲ ಹಾವನ್ನು ನಾಗರಹಾವು ನುಂಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕೊಳಕು ಮಂಡಲ ಹಾವನ್ನು ಸ್ವಾಹ ಮಾಡಿದ ನಾಗರಾಜನ ವಿಡಿಯೋ ವೈರಲ್ ಆಗಿದೆ.

 • Hariprriya

  Sandalwood26, Feb 2020, 3:15 PM IST

  'ಬಿಚ್ಚುಗತ್ತಿ' ಯಲ್ಲಿ ಹರಿಪ್ರಿಯಾ ಬೋಲ್ಡ್ ಅವತಾರವಿದು!

  ಕೋಟೆನಾಡು ಚಿತ್ರದುರ್ಗಕ್ಕೂ ಸಿನಿಮಾಲೋಕಕ್ಕೂ ಅವಿನಾಭಾವ ನಂಟು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ನಾಗರಹಾವು’ ಚಿತ್ರ ಬಂದ ನಂತರ ಅದು ಇನ್ನಷ್ಟುಆಕರ್ಷಣೀಯ ತಾಣವಾಯಿತು. ಕೋಟೆ ರಕ್ಷಿಸಿದ ಓಬವ್ವ ಮನೆಮಾತಾದಳು.

  ಇದೀಗ ಓಬವ್ವ ನಂತರ ಸಿದ್ದಾಂಬೆ ಕನ್ನಡಿಗರ ಮನಸ್ಸೊಳಗೆ ಬರಲು ಸಿದ್ಧವಾಗಿದ್ದಾರೆ. ಈ ಚಿತ್ರದ ಕೆಲವು ಫೋಟೋಗಳು ಇಲ್ಲಿದೆ ನೋಡಿ! 

 • White Snake
  Video Icon

  Bengaluru-Urban29, Jan 2020, 3:52 PM IST

  ಅಪರೂಪದ ಶ್ವೇತನಾಗರ ಪ್ರತ್ಯಕ್ಷ; ಆಶ್ಚರ್ಯಚಕಿತರಾದ ಜನತೆ!

  ಬೆಂಗಳೂರು (ಜ. 29): ಇಲ್ಲಿನ ಬಾಗಲೂರು ಕ್ರಾಸ್ ಬಳಿ ಬಿಳಿ ನಾಗರಹಾವೊಂದು ಪತ್ತೆಯಾಗಿದೆ.  ಸ್ಥಳೀಯರು ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಗೆ ಕರೆ ಮಾಡಿದ್ದಾರೆ.  ಸ್ಥಳಕ್ಕೆ ತೆರಳಿದ ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕ ರಾಜೇಶ್ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. 

 • Snake
  Video Icon

  Karnataka Districts18, Jan 2020, 9:17 PM IST

  ಹುಷಾರ್: ವಾಷಿಂಗ್ ಮಿಶನ್‌ನಲ್ಲಿ ಇರತ್ತೆ ಬುಸ್ ಬುಸ್ ನಾಗಪ್ಪ!

  ಬೆಂಗಳೂರಿನ ಚಳ್ಳಕೆರೆಯ ನಿವಾಸಿಯೊಬ್ಬರ ಮನೆಯ ವಾಷಿಂಗ್ ಮಶಿನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ವಾಷಿಂಗ್  ಮಶಿನ್ ಒಳಗೆ ನುಗ್ಗಿದ ನಾಗರಹಾವನ್ನು ಬಿಬಿಎಂಪಿ ಆರಣ್ಯ ಘಟಕದ ಸಿಬ್ಬಂದಿ ಮೋಹನ್‌ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. 

 • snake

  Kodagu22, Oct 2019, 3:59 PM IST

  ಕೊಡಗಿನ ಅಡುಗೆ ಮನೆಯೊಂದರಲ್ಲಿ ಅಡಗಿತ್ತು ಬೃಹತ್ ಗಾತ್ರದ ನಾಗ

  ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣಿಗಳು ತತ್ತರಿಸಿವೆ. ಮಡಿಕೇರಿಯ ಕ್ಯಾಂಟಿನ್ ಅಡುಗೆ ಮನೆಗೆ ನಾಗರ ಹಾವೊಂದು ನುಗ್ಗಿ ಬೆಚ್ಚಗೆ ಅಡಗಿ ಕುಳಿತಿದ್ದು, ರಕ್ಷಣೆ ಮಾಡಲಾಗಿದೆ.

 • snake

  News14, Oct 2019, 1:29 PM IST

  ಬೇಡ ಬೇಡ ಅಂದ್ರೂ ಕಣ್ಣೆದುರೇ ನಾಯಿ ಮರಿಗಳನ್ನು ಕಚ್ಚಿ ಕೊಂದ ನಾಗರಹಾವು!

  ಮರಿಗಳನ್ನು ನಾಗರ ಹಾವಿನಿಂದ ಕಾಪಾಡಲು ನಾಯಿಯ ಯತ್ನ| ದಯವಿಟ್ಟು ಮರಿಗಳನ್ನು ಕಚ್ಚಬೇಡ ಎಂದು ಬೇಡಿದ ನಾಯಿ| ನಾಯಿಯ ಮೊರೆ ಆಲಿಸಿಕೊಳ್ಳಲೇ ಇಲ್ಲ ನಾಗರ ಹಾವು| ಮರಿಗಳನ್ನು ಕಚ್ಚಿ ಕಚ್ಚಿ ಕೊಂದು ಓಡೇ ಬಿಡ್ತು!

 • Snake
  Video Icon

  Karnataka Districts3, Oct 2019, 3:48 PM IST

  Video: ಬಿಯರ್ ಕುಡಿದು ಬಿಸಾಡಿದ ಬಾಟಲ್‌ನಲ್ಲಿ ಸಿಲುಕಿ ನರಳಾಡಿ ಸತ್ತ ನಾಗಪ್ಪ

  ಯಾರೋ ಬಿಯರ್ ಕುಡಿದು ಬಿಸಾಡಿದ್ದ ಬಾಟಲಿಯೊಳಗೆ ನಾಗರಹಾವು ಸಿಲುಕಿಕೊಂಡ ಹೊರಗೆ ಬರಲು ಆಗದೇ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ಹೊರಬರಲಾಗದೆ ಕೊನೆಗೆ ನಾಗರಹಾವು ಸಾವನ್ನಪ್ಪಿದೆ. ಈ ಘಟನೆ ಚಿತ್ರದುರ್ಗದ  ಹೊಸದುರ್ಗ ತಾಲೂಕಿನ ದೇವಪುರ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 
   

 • Devanahalli Snake_Dog Fight
  Video Icon

  Karnataka Districts29, May 2019, 3:24 PM IST

  ಒಂದು ನಾಗರ- ಮೂರು ಶ್ವಾನ ನಡುವೆ ಬಿಗ್ ಫೈಟ್! ಮುಂದೇನಾಯ್ತು?

  ಮಾಲೀಕನ ಮನೆಯೊಳಗೆ ನುಗ್ಗುತ್ತಿದ್ದ ಹಾವಿನೊಂದಿಗೆ 3 ಸಾಕು ನಾಯಿಗಳು ಫೈಟ್ ನಡೆಸಿದ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವರ ಮನೆ ಬಳಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬರ್ತಿದ್ದ ಹಾವನ್ನು ನಾಯಿಗಳು ತಡೆದು ಕಚ್ಚಿ ಸಾಯಿಸಿವೆ.  ನಾಯಿ ಮತ್ತು ಹಾವಿನ ನಡುವಿ‌ನ ಫೈಟ್ ದೃಶ್ಯ ಮಾಲೀಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.

 • undefined
  Video Icon

  Sandalwood5, May 2019, 12:30 PM IST

  ವಾಷಿಂಗ್‌ಟನ್ ಡಿಸಿ ಹೆದ್ದಾರಿಗಳಲ್ಲಿ ನಾಗರಹಾವು

  ರಿಯಲ್ ಸ್ಟಾರ್ ಉಪೇಂದ್ರ ಅಮೆರಿಕಾದ ವಾಷಿಂಗ್ ಟನ್ ಡಿಸಿಯಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕಾರು ಓಡಿಸುತ್ತಾ ಬಾರೇ ಬಾರೇ.... ಎಂದು ಹಾಡು ಹೇಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ರಾಜ್ ಕುಮಾರ್ ಹಾಡನ್ನು ಹೇಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಉಪ್ಪಿ ಕನ್ನಡ ಪ್ರೇಮ ಇಲ್ಲಿದೆ ನೋಡಿ. 

 • snake

  NEWS23, Mar 2019, 4:51 PM IST

  ಕಾರಿನ ಎಂಜಿನ್ ಒಳಗೆ ನುಗ್ಗಿದ ನಾಗಪ್ಪ!

  ಯಶವಂತಪುರದಲ್ಲಿ ಫಾರ್ಚೂನ್ ಕಾರಿನ ಒಳಗೆ ನಾಗಪ್ಪ ನುಗ್ಗಿದ್ದ. ಕಾರು ತೆಗೆಯುವ ವೇಳೆ ಹಾವಿರುವ ವಿಚಾರ ಗಮನಕ್ಕೆ ಬಂದಿದೆ. ಕೂಡಲೇ ಕಾರಿನ ಮಾಲಿಕ ಬಿಬಿಎಂಪಿ ಅರಣ್ಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ರಾಜೇಶ್ ಎಂಬುವವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

 • Snake

  Mandya21, Mar 2019, 2:56 PM IST

  ಪ್ರಕೃತಿ ವಿಸ್ಮಯ! ನಡುರಸ್ತೆಯಲ್ಲೇ 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದ ನಾಗಿಣಿ

  ಮಂಡ್ಯದ ಮದ್ದೂರು ಪಟ್ಟಣದಲ್ಲಿ ನಾಗರಹಾವೊಂದು 14 ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದೆ. 

 • undefined

  state26, Jan 2019, 1:43 PM IST

  ದಂಪತಿಯ ಹಾಸಿಗೆಯಲ್ಲಿ ಇತ್ತು ನಾಗರಹಾವು!

  ದಂಪತಿ ತನ್ನ ಪುಟ್ಟ ಮಕ್ಕಳೊಂದಿಗೆ ಹಾಸಿಗೆಯಲ್ಲಿ ನಾಗರ ಹಾವಿನೊಂದಿಗೆ ಇಡೀ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

 • Cobra

  state5, Jan 2019, 4:16 PM IST

  ಮೈ ತುಂಬ ವೃತ್ತಗಳನ್ನು ಹೊಂದಿದೆ ಈ ನಾಗರಹಾವು!

  ಶಿರಸಿಯಲ್ಲಿ ಅಪರೂಪದ ನಾಗರ ಹಾವೊಂದು ಪತ್ತೆಯಾಗಿದೆ. ಏನಿದರ ವಿಶೇಷತೆ? ಇಲ್ಲಿದೆ ವಿವರ

 • Ambareesh

  NEWS25, Nov 2018, 9:32 AM IST

  ’ಜಲೀಲಾ’ ನಿಂದ 'ಭೀಷ್ಮ': 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಬಿ ನಟನೆ!

  1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅಂಬರೀಶ್ 205ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ದೊಡ್ಡ ಆಸ್ತಿಯಾಗಿ ಬೆಳೆದಿದ್ದರು.

 • undefined
  Video Icon

  NEWS14, Sep 2018, 11:09 AM IST

  ಹೀಗೊಂದು ಲವ್ ಸ್ಟೋರಿ...ಹೆಣ್ಣು ನಾಗರಹಾವನ್ನು ವರಿಸಿದ ಯುವಕ!

  ಹೆಣ್ಣನ್ನು ವರಿಸುವುದು ಸಾಮಾನ್ಯ. ಅಪವಾದವೆಂಬಂತೆ ಗಂಡು-ಗಂಡನ್ನು ವರಿಸುವುದು, ಹೆಣ್ಣು-ಹೆಣ್ಣನ್ನು ವರಿಸುವುದು ಆಗ್ಗಾಗೆ ಕೇಳುತ್ತೇವೆ. ಆದರೆ ಇಲ್ಲೊಬ್ಬ ಯುವಕ ನಾಗರಹಾವನ್ನೇ ವಿವಾಹವಾಗಿದ್ದಾನೆ. ಯಾರೀತ? ಯಾಕೆ ಹೀಗೆ ಮಾಡಿದ್ದಾನೆ? ನೀವೇ ನೋಡಿ ಇಮೋಶನಲ್ ಲವ್ ಸ್ಟೋರಿ...