ನಾಗಚಂದ್ರಿಕಾ ಭಟ್  

(Search results - 5)
 • <p>Nagachandrika Bhat</p>

  NewsApr 14, 2021, 10:14 AM IST

  ಕನ್ನಡ ಗಾಯಕಿ ನಾಗಚಂದ್ರಿಕಾ ಭಟ್ ಹೊಸ ಪ್ರಯೋಗ, ಗೀತೆ ಲೋಕಾರ್ಪಣೆ

  ಎಲ್ಲೆಡೆ ವೈರಸ್ ಭೀತಿಯಿಂದ ಮನಸ್ಸು ನೊಂದಿದೆ. ಮುದುಡಿದ ಮನಕ್ಕೆ ಚೈತನ್ಯ ತುಂಬ ಬೇಕಾದ ಅಗತ್ಯವಿದೆ. ಸಾಮಾಜಿಕ ಸಂಪರ್ಕವನ್ನು ಕಡಿದುಕೊಳ್ಳುವುದು ಅನಿವಾರ್ಯವಾದ ಮನುಷ್ಯನಿಗೆ, ವಿಶ್ವಾಸ ತುಂಬುವಂಥ ಕೆಲಸವನ್ನು ಆನ್‌ಲೈನ್ ಮೀಡಿಯಾಗಳು ಮಾತ್ರ ಮಾಡಬಹುದಾಗಿದೆ. ಇಂಥ ಸಂದರ್ಭದಲ್ಲಿ ಖ್ಯಾತ ಗಾಯಕಿ ನಾಗಚಂದ್ರಿಕಾ ಭಟ್ ವಿಶೇಷ ಭಾವಗೀತೆಯೊಂದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. 

 • <p>Nagachandrika Bhat Singer</p>

  EntertainmentAug 17, 2020, 10:52 PM IST

  ಗಾಯಕಿ ನಾಗಚಂದ್ರಿಕಾ ಪ್ರಯೋಗ, 'ಗಾನಚಂದ್ರಿಕಾ ಫೌಂಡೇಶನ್' ಯೂಟ್ಯೂಬ್ ಚಾನಲ್‌

  ಕನ್ನಡದ ಹೆಸರಾಂತ ಗಾಯಕಿ ನಾಗಚಂದ್ರಿಕಾ ಭಟ್  ಹೊಸದೊಂದು ಪ್ರಯೋಗ ಮಾಡಿದ್ದಾರೆ. ಇನ್ನು ಮುಂದೆ ಯೂ ಟ್ಯೂಬ್ ಮೂಲಕ ಬಹಳ ಸುಲಭವಾಗಿ ನಮ್ಮನ್ನು ತಲುಪಲಿದ್ದಾರೆ. 

 • Ravishankar K Bhat

  Coronavirus KarnatakaMar 24, 2020, 4:52 PM IST

  ರವಿಶಂಕರ್‌ ಭಟ್‌ ಸಾಹಿತ್ಯಕ್ಕೆ ನಾಗಚಂದ್ರಿಕಾ ಭಟ್‌ ಮತ್ತು ಮಕ್ಕಳ ಗಾಯನ;ವಿಡಿಯೋ ವೈರಲ್!

  ಕೋವಿಡ್ 19 ಬಗ್ಗೆ ಜಗತ್ತೇ ಮಾತಾಡುತ್ತಿದೆ. ಆದರೆ ಕೇಳಲು ಕಿವಿಗಳೇ ರೆಡಿ ಇಲ್ಲ. ಓದಲು ಕಣ್ಣುಗಳು ಹಿಂದೇಟು ಹಾಕುತ್ತಿವೆ. ಇಂಥಾ ಟೈಮ್‌ನಲ್ಲಿ ಕ್ರಿಯೇಟಿವ್ ಕ್ರಿಯೇಟಿವ್ ಮನಸ್ಸುಗಳು ಹಾಡಿನ ಮೂಲಕ ಕೊರೋನಾ ಜಾಗೃತಿ ಮೂಡಿಸಲು ಹೊರಟಿವೆ. ಸೋಷಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಮಾಮೂಲಿ ಸಲಹೆಗಳತ್ತ ಕಣ್ಣೆತ್ತಿಯೂ ನೋಡದ ಜನ  ಈ ಜನಪ್ರಿಯ ಗಾಯಕಿ ಹಾಗೂ ಅವರ ಮಕ್ಕಳ ಹಾಡನ್ನು ಗಮನವಿಟ್ಟು ಕೇಳಿದ್ದಾರೆ. ಸಾವಿರಾರು ಕಡೆ ಶೇರ್ ಮಾಡಿದ್ದಾರೆ. ಲಕ್ಷಾಂತರ ಜನರನ್ನು ಇದು ತಲುಪಿದೆ.

 • Upendra
  Video Icon

  NRIDec 4, 2019, 11:29 PM IST

  ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ

  ಕತಾರ್(ಡಿ. 04)  ಡಿಸೆಂಬರ್ 13 ರಂದು ಕತಾರ್ ಉತ್ತರ ಕರ್ನಾಟಕ ಬಳಗ ಒಂದು ವರ್ಷದ ಸಂಭ್ರಮ ಹಮ್ಮಿಕೊಂಡಿದೆ.

  ಡಿಸೆಂಬರ್ 13 ರಂದು ಡಿಪಿಎಸ್ ಇಂಟರ್ ನ್ಯಾಷನಲ್ ಸ್ಕೂಲ್ ವಕಾರ್ ದೋಹಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ರಿಯಲ್ ಸ್ಟಾರ್ ಉಪೇಂದ್ರ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಗಾಯಕಿ ನಾಗಚಂದ್ರಿಕಾ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

 • Ghal - Jhal

  LIFESTYLEJul 27, 2018, 11:55 AM IST

  ಟ್ಯುನೀಷಿಯಕ್ಕೆ ಹೊರಟ ಕರುನಾಡ ಘಲ್-ಝಲ್

  ಭಾರತ ಸರ್ಕಾರದ ಪ್ರತಿನಿಧಿಯಾಗಿ ಉತ್ತರ ಆಫ್ರಿಕಾದ ಟ್ಯುನೀಷಿಯಾಗೆ ತೆರಳುತ್ತಿದೆ. ಅಲ್ಲಿ ನಡೆಯಲಿರುವ ಭಾರತೀಯ ಉತ್ಸವದಲ್ಲಿ ಜಾನಪದ ಕಲಾ ಪ್ರದರ್ಶನ ನೀಡಲಿದೆ. ಅಂದಹಾಗೆ ಘಲ್-ಝಲ್ ಗಾಯಕಿ ನಾಗಚಂದ್ರಿಕಾ ಭಟ್ ಅವರ ಕನಸು.