Search results - 135 Results
 • BUSINESS21, Nov 2018, 3:15 PM IST

  ರೈತರಿಗೆ ನೋಟ್ ಬ್ಯಾನ್ ಸಂಕಷ್ಟ: ಮೋದಿ ಸರ್ಕಾರದ ಸಚಿವಾಲಯ!

  ನೋಟು ನಿಷೇಧದಿಂದ ರೈತರಿಗೆ ಭಾರಿ ನಷ್ಟವಾಗಿದೆ ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯ ಹೇಳುವ ಮೂಲಕ ಅಚ್ಚರಿ ಮೂಡಿಸಿದೆ. ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಕೇಂದ್ರ ಕೃಷಿ ಸಚಿವಾಲಯ ಈ ವರದಿ ನೀಡಿದ್ದು, ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ನೋಟು ನಿಷೇಧದಿಂದಾಗಿರುವ ಪರಿಣಾಮದ ಬಗ್ಗೆ ಕೃಷಿ ಸಚಿವಾಲಯ, ಕಾರ್ಮಿಕ ಹಾಗೂ ಉದ್ಯೋಗ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ವಿವರ ನೀಡಿವೆ.

 • SPORTS21, Nov 2018, 10:09 AM IST

  ದ್ವಿಪಕ್ಷೀಯ ಸರಣಿ ವಿವಾದ-ಪಾಕಿಸ್ತಾನ ವಿರುದ್ಧ ಬಿಸಿಸಿಐಗೆ ಗೆಲುವು!

  ದ್ವಿಪಕ್ಷೀಯ ಸರಣಿ ಆಯೋಜಿಸದ ಬಿಸಿಸಿಐ ವಿರುದ್ದ ಐಸಿಸಿ ಮೆಟ್ಟಿಲೇರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮತ್ತೆ ಹಿನ್ನಡೆಯಾಗಿದೆ. ಬರೋಬ್ಬರಿ 447 ಕೋಟಿ ರೂಪಾಯಿ ನಷ್ಟ  ಪರಿಹಾರ ನೀಡಬೇಕೆಂದ ಪಾಕ್ ಕ್ರಿಕೆಟ್ ಮಂಡಳಿ ಅರ್ಜಿ ಇದೀಗ ತಿರಸ್ಕೃತಗೊಂಡಿದೆ.

 • NEWS12, Nov 2018, 8:58 PM IST

  ಅನಂತ್ ಕುಮಾರ್ ನಿಧನಕ್ಕೆ ಪೇಜಾವರ ಶ್ರೀಗಳ ಸಂತಾಪ

  ಬಿಜೆಪಿ ಧುರೀಣ, ಧೀಮಂತ ರಾಜಕಾರಣಿ ಅನಂತ್ ಕುಮಾರ್ ಇಂದು ಅಸ್ತಂಗತರಾಗಿದ್ದಾರೆ. ರಾಜ್ಯಕ್ಕೆ, ದೇಶಕ್ಕೆ ಅವರ ಕೊಡುಗೆ ಅಪಾರ. ಅವರ ನಿಧನ ತುಂಬಲಾರದ ನಷ್ಟವೇ ಸರಿ. ರಾಜಕೀಯ ಜೀವನದುದ್ದಕ್ಕೂ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿ ಅಜರಾಮರರಾಗಿದ್ದಾರೆ. 

 • NEWS12, Nov 2018, 4:56 PM IST

  ಶಕ್ತಿಯಿಲ್ಲದ ದಿನಗಳಲ್ಲಿ ಪಕ್ಷಕ್ಕೆ ಬಲ ತುಂಬಿದ್ದ ಅನಂತ್ : ಶಂಕರಮೂರ್ತಿ

  ಅನಂತ್ ಕುಮಾರ್ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ. ಶಕ್ತಿಯಿಲ್ಲದ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದವರು ಅನಂತ್. ಸಚಿವರಾಗಿಯೂ ಜನಪರ ಯೋಜನೆಗಳನ್ನು ಜಾರಿಗೆ ತಂದ ಅನಂತ್ ಕುಮಾರ್ ಇನ್ನಿಲ್ಲವೆಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಶಂಕರಮೂರ್ತಿ ಅನಂತ್ ಕುಮಾರ್ ಸಾಧನೆ, ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ. 

 • Ananth Kumar

  INDIA12, Nov 2018, 2:16 PM IST

  ಕರ್ನಾಟಕ ರಾಜಕೀಯದಲ್ಲಿ ಬಿಜೆಪಿಯ 'ಎವರ್‌ಗ್ರೀನ್' ನಾಯಕ ಅನಂತ್ ಕುಮಾರ್

  ಅನಂತ್ ಕುಮಾರ್ ವ್ಯಕ್ತಿತ್ವ ಅದೆಷ್ಟು ಸರಳವಾಗಿತ್ತೆಂದರೆ, ಯಾವುದೇ ಪಕ್ಷದ ರಾಜಕಾರಣಿ ದೆಹಲಿಗೆ ಆಗಮಿಸಿದರೆ ಯಾವುದೇ ಹಿಂಜರಿಕೆ ಇಲ್ಲದೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಅನಂತ್ ಕುಮಾರ್‌ರವರ ಸಾವು ಕರ್ನಾಟಕ ಹಾಗೂ ಬಿಜೆಪಿ ರಾಜಕೀಯಕ್ಕೆ ತುಂಬಲಾರದ  ನಷ್ಟವೆನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಅವರಂತಹ ಚಾಣಾಕ್ಷ, ಶಕ್ತಿಶಾಲಿ ಹಾಗೂ ಮೇಧಾವಿ ನಾಯಕ ಸಿಗುವುದು ಕಷ್ಟವೆನ್ನಬಹುದು.

 • NEWS12, Nov 2018, 11:30 AM IST

  ‘ತನ್ನ ಕಪ್ಪು ಕೋಟನ್ನು ತೆಗೆದು ಬಿಳಿ ಖಾದಿ ತೊಟ್ಟವರು ಅನಂತ್ ಕುಮಾರ್’

  ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ.... 

 • NEWS7, Nov 2018, 6:37 PM IST

  ತಲೆನೋವು ತಂದ ಬಡ್ತಿ ಮೀಸಲು, ಯಾರಿಗೆ ಲಾಭ? ಯಾರಿಗೆ ನಷ್ಟ?

  ಬಡ್ತಿ ಮೀಸಲು ವಿಚಾರ ಸಿಎಂ ಕುಮಾರಸ್ವಾಮಿ ಅವರ ತಲೆನೋವಿಗೆ ಮತ್ತೆ ಕಾರಣವಾಗಿದೆ.  ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಗೊಂದಲ ಇರುವುದರಿಂದ ಸಿಎಂ ಸಭೆ ನಡೆಸಿದ್ದಾರೆ.

 • Congress

  Ballari6, Nov 2018, 11:48 AM IST

  ಶ್ರೀರಾಮುಲುಗೆ ಅವರ ಕೋಟೆಯಲ್ಲೇ ಡಿಕೆಶಿ ಡಿಚ್ಚಿ ಕೊಟ್ಟಿದ್ದು ಹೇಗೆ?

  ಉಪಚುನಾವಣೆ ಫಲಿತಾಂಶ ಹೊರಬಂದಿದ್ದು ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಗೆ ಬಹುದೊಡ್ಡ ನಷ್ಟ ಆಗಿದ್ದು ದೋಸ್ತಿಗಳೂ ನಿರೀಕ್ಷೆಗೂ ಮೀರಿ ಲಾಭ ಮಾಡಿಕೊಂಡಿದ್ದಾರೆ.

 • Bigg Boss

  News5, Nov 2018, 8:27 PM IST

  ‘ಮೂತ್ರ ವಿಸರ್ಜನೆಗೂ ಬಿಡದ ಸೆಲೆಬ್ರಿಟಿ ಲೈಫು ಯಾರಿಗೂ ಬ್ಯಾಡ‘

  ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನವರಸ ನಾಯಕ ಜಗ್ಗೇಶ್ ಸುದೀಪ್ ರೊಂದಿಗೆ ಮಾತಿನ ಮಂಟಪವನ್ನೇ ಕಟ್ಟಿದರು. ತಮ್ಮ ಜೀವನದ ಘಟನೆಗಳನ್ನು ತಮ್ಮದೆ ಶೈಲಿಯಲ್ಲಿ ಹೇಳುತ್ತ ಬಂದ ಜಗ್ಗೇಶ್ ಸುದೀಪ್ ಅವರನ್ನು ಹಾಡಿ ಹೊಗಳಿದರು. ಸೆಲೆಬ್ರಿಟಿಗಳ ಜೀವನ ಎದುರಿಸುವ ಕಷ್ಟ ನಷ್ಟಗಳನ್ನು ಹಂಚಿಕೊಂಡರು.

 • amazon

  NEWS31, Oct 2018, 10:31 AM IST

  3 ಲಕ್ಷ ಕೋಟಿ ಕಳೆದುಕೊಂಡ ಅಮೆಜಾನ್ ಬಾಸ್

  ಅಮೆರಿಕದ ಅಮೆಜಾನ್ ಕಂಪನಿ ಅಧ್ಯಕ್ಷ ಜೆಫ್ ಬೆಜೋಸ್ ಕಳೆದ 2 ದಿನಗಳಲ್ಲಿ 1.50 ಲಕ್ಷ ಕೋಟಿ ರು. ಸಂಪತ್ತು ಕಳೆದು ಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಈ ನಷ್ಟ ಎದುರಾಗಿದೆ. 
   

 • NEWS30, Oct 2018, 4:51 PM IST

  ಮಾಲೆಗಾಂವ್ ಸ್ಫೋಟ : ಆರೋಪಿಗಳ ವಿರುದ್ಧ ತನಿಖೆಗೆ ಆದೇಶ

  ತಪ್ಪಿತಸ್ಥ 7 ಮಂದಿ ಮಲೆಗಾವ್ ಸ್ಫೋಟದಲ್ಲಿ ಭಾಗಿಯಾಗಿದ್ದು ಈ ಘಟನೆಯಲ್ಲಿ 10 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಜೊತೆಗೆ ಕೋಟ್ಯಂತರ ಆಸ್ತಿ ನಷ್ಟವಾಗಿತ್ತು ಎಂದು ಎನ್ ಐಎ ನ್ಯಾಯಾಧೀಶರಾದ ವಿನೋದ್ ಪದಾಲ್ಕರ್ ತಿಳಿಸಿದ್ದಾರೆ.

 • NEWS30, Oct 2018, 9:04 AM IST

  ಬರ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ ಹೋದ ರಾಜ್ಯ ಸರ್ಕಾರ

  ರಾಜ್ಯದಲ್ಲಿ ಅತಿವೃಷ್ಟಿಹಾಗೂ ಅನಾವೃಷ್ಟಿಯಿಂದ ಉಂಟಾಗಿರುವ ಕೃಷಿ, ತೋಟಗಾರಿಕಾ ನಷ್ಟಹಾಗೂ ಬರ ಪರಿಹಾರ ಕಾರ್ಯಕ್ಕಾಗಿ 2,424 ಕೋಟಿ ರು. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಪರಿಸ್ಥಿತಿ ಅವಲೋಕಿಸಲು ಕೇಂದ್ರದಿಂದ ವಿಶೇಷ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

 • Mukesh Ambani

  BUSINESS28, Oct 2018, 7:00 PM IST

  ಬಿಸಿನೆಸ್‌ನಲ್ಲಿ ಮುಗ್ಗರಿಸಿದ ಅಂಬಾನಿ: ಕಂಪನಿ ಮಾರಾಟ!

  ಇದೇ ಮೊದಲ ಬಾರಿಗೆ ಮುಖೇಶ್ ವ್ಯಾಪಾರದ ಲೆಕ್ಕಾಚಾರದಲ್ಲಿ ಮುಗ್ಗರಿಸಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಅದನ್ನು ಮಾರಾಟ ಮಾಡಲು ಮುಖೇಶ್ ನಿರ್ಧರಿಸಿದ್ದಾರೆ.

 • Shai Hope

  CRICKET27, Oct 2018, 5:48 PM IST

  ಉತ್ತಮ ಮೊತ್ತ ದಾಖಲಿಸಿದ ವಿಂಡೀಸ್ : ಬುಮ್ರಾಗೆ 4 ವಿಕೇಟ್

  ಆರಂಭದಲ್ಲೇ ಬುಮ್ರಾ ದಾಳಿಗೆ 13.1 ಓವರ್ ಗಳಲ್ಲಿ 55/3 ವಿಕೇಟ್ ಕಳೆದುಕೊಂಡ ವಿಂಡೀಸ್  ತಂಡಕ್ಕೆ  ವಿಕೇಟ್ ಕೀಪರ್ ಹೋಪ್  ಹಾಗೂ ಮಧ್ಯಮ ಕ್ರಮಾಂಕದ ಆಟಗಾರ  ಹೇಟ್ಮೆಯಾರ್ 4ನೇ ವಿಕೀಟ್ ನಷ್ಟಕ್ಕೆ 19.3 ಓವರ್ ಗಳಲ್ಲಿ 111 ರನ್ ದಾಖಲಿಸಿದರು.

 • S Hetmyer

  CRICKET21, Oct 2018, 6:01 PM IST

  ಭಾರತಕ್ಕೆ ಬೃಹತ್ ಸವಾಲು ನೀಡಿದ ವಿಂಡೀಸ್

  ಶಿಮ್ರೋನ್ ಹೆಟ್ಮಾಯಾರ್[106, 78 ಎಸೆತ, 6 ಸಿಕ್ಸ್, 6 ಬೌಂಡರಿ] ಸ್ಫೋಟಕ ಶತಕದ ನೆರವಿನಿಂದ ತಂಡವು 50 ಓವರ್ ಗಳಲ್ಲಿ 8 ವಿಕೇಟ್ ನಷ್ಟಕ್ಕೆ 322 ರನ್ ಪೇರಿಸಿತು