ನವೊಮಿ ಒಸಾಕ  

(Search results - 6)
 • undefined

  OTHER SPORTS14, Sep 2020, 8:27 AM

  ನವೊಮಿ ಒಸಾಕಗೆ ಒಲಿದ ಯುಎಸ್ ಓಪನ್ ಕಿರೀಟ

  1 ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್‌ ಹಣಾಹಣಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಬೆಲಾರಸ್‌ನ ಅಜರೆಂಕಾ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಸೆಟ್‌ನಲ್ಲಿ ಒಸಾಕ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದ ಅಜರೆಂಕಾ, ನಂತರದ ಎರಡು ಸೆಟ್‌ಗಳಲ್ಲಿ ಒಸಾಕ ಸರ್ವ್‌ಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು. 

 • undefined

  OTHER SPORTS12, Sep 2020, 8:49 AM

  ಯುಎಸ್‌ ಓಪನ್‌: ಸೆರೆ​ನಾ ಪ್ರಶಸ್ತಿ ಕನಸು ಭಗ್ನ!

  ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಸೆಮಿ​ಫೈ​ನಲ್‌ನಲ್ಲಿ ಸೆರೆನಾ, ಬೆಲಾ​ರುಸ್‌ನ ವಿಕ್ಟೋ​ರಿಯಾ ಅಜ​ರೆಂಕಾ ವಿರು​ದ್ಧ 6-1, 3-6, 3-6 ಸೆಟ್‌ಗಳಲ್ಲಿ ಸೋಲುಂಡು ಟೂರ್ನಿ​ಯಿಂದ ಹೊರ​ಬಿ​ದ್ದರು. 2013ರ ಬಳಿಕ ಮೊದಲ ಬಾರಿಗೆ ಅಜ​ರೆಂಕಾ, ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ.
   

 • <p>Naomi Osaka</p>

  OTHER SPORTS11, Sep 2020, 8:50 AM

  ಯುಎಸ್‌ ಓಪನ್‌: ಫೈನಲ್‌ಗೆ ಲಗ್ಗೆಯಿಟ್ಟ ಜಪಾನ್‌ನ ನವೊಮಿ ಒಸಾಕ

  2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ನವೊಮಿ 7-6(1), 3-6 ಹಾಗೂ 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ. 

 • undefined

  OTHER SPORTS10, Sep 2020, 7:53 AM

  ಯುಎಸ್ ಓಪನ್: ಒಸಾಕ, ಜ್ವರೆವಾ ಸೆಮಿಫೈನಲ್‌ಗೆ ಲಗ್ಗೆ

  ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 1995 ರ ಬಳಿಕ ಯುಎಸ್‌ ಓಪನ್‌ನಲ್ಲಿ ಸೆಮೀಸ್‌ ಹಂತಕ್ಕೇರಿದ ಜರ್ಮನಿಯ ಮೊದಲ ಆಟಗಾರ ಎನಿಸಿದ್ದಾರೆ. 1995 ರಲ್ಲಿ ಜರ್ಮನಿಯ ಬೋರಿಸ್‌ ಬೇರ್ಕ್ ಸೆಮೀಸ್‌ಗೇರಿದ್ದರು.

 • Naomi Osaka

  SPORTS2, Sep 2019, 11:46 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

  ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

 • Naomi Osaka

  SPORTS29, May 2019, 11:12 AM

  ಫ್ರೆಂಚ್‌ ಓಪನ್‌: 2ನೇ ಸುತ್ತಿಗೆ ಒಸಾಕ

  ವಿಶ್ವ ರ‍್ಯಾಂಕಿಂಗ್‌ನಲ್ಲಿ 92ನೇ ಸ್ಥಾನದಲ್ಲಿರುವ ಕ್ಯಾರೋಲಿನಾ ಮೊದಲ ಸೆಟ್‌ನಲ್ಲಿ ಒಂದೂ ಗೇಮ್‌ ಸೋಲದೆ ಗೆದ್ದು ಮುನ್ನಡೆ ಸಾಧಿಸುವ ಮೂಲಕ, ಭಾರಿ ಕುತೂಹಲ ಮೂಡಿಸಿದ್ದರು.