ನವೆಂಬರ್ 01  

(Search results - 2)
 • <p>Coronavirus&nbsp;</p>

  International4, Sep 2020, 9:32 AM

  ಕೊರೋನಾಗೆ ಅಮೆರಿಕ ಲಸಿಕೆ ನವೆಂಬರ್ 01ಕ್ಕೆ ಸಿದ್ಧ..?

  ಅಮೆರಿಕದಲ್ಲಿ ಔಷಧ ವಿತರಣೆ ಹಕ್ಕನ್ನು ಮ್ಯಾಕ್‌ಕೆಸಾನ್‌ ಕಾಪ್‌ರ್‍ ಪಡೆದುಕೊಂಡಿದ್ದು, ಈ ಸಂಸ್ಥೆಗೆ ದೇಶಾದ್ಯಂತ ವಿತರಣಾ ಜಾಲ ಸ್ಥಾಪಿಸಲು ಅಗತ್ಯವಾದ ಎಲ್ಲಾ ನೆರವು ನೀಡುವಂತೆ ಮತ್ತು ಇಂಥ ತುರ್ತು ಅನುಮತಿಗೆ ಯಾವುದಾದರೂ ಕಾನೂನು ಅಡೆತಡೆಗಳಿದ್ದರೆ ಅದನ್ನು ನಿವಾರಿಸುವಂತೆ ಅಮೆರಿಕ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ದ ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಸ್‌ ಆ.27ರಂದೇ ಎಲ್ಲಾ ರಾಜ್ಯಗಳಿಗೆ ಪತ್ರ ರವಾನಿಸಿದ್ದಾರೆ.

 • SBI

  BUSINESS29, Oct 2019, 4:27 PM

  ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಸಾರ್ವಜನಿಕ ವಲಯದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದೇ ನವೆಂಬರ್ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಮತ್ತೆ ಕಡಿತ ಮಾಡಲಿದೆ.