ನವಾಜ್ ಶರೀಫ್  

(Search results - 7)
 • pak Recap 2019

  International31, Dec 2019, 1:26 PM IST

  ನನ್ನ ನಾಯಿಯ ಹೆಸರು ಹೇಳು: ಹೀಗಿತ್ತು ಮುಶ್ರಫ್ ಸೇನಾ ಕ್ರಾಂತಿಯ ದಿನಗಳು!

  ಅಕ್ಟೋಬರ್ 12, 1999ರಂದು ಪಾಕ್‌ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಶ್ರಫ್ ಕ್ಷಿಪ್ರ ಸೇನಾ ಕ್ರಾಂತಿ ನಡೆಸಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಪದಚ್ಯುತಿಗೊಳಿಸಿದ್ದರು. ಸೇನಾ ಕ್ರಾಂತಿಯ ಮೊದಲು ಮತ್ತು ನಂತರದ ಬೆಳವಣಿಗೆಗಳ ಸಮಗ್ರ ಮಾಹಿತಿ ಇಲ್ಲಿದೆ.

 • Nawaz

  International10, Dec 2019, 9:20 PM IST

  ಹದಗೆಟ್ಟ ಷರೀಫ್ ಆರೋಗ್ಯ: ಅಮೆರಿಕಕ್ಕೆ ಕೊಂಡೊಯ್ಯಲು ಸಲಹೆ!

  ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ತೀವ್ರ ಹದಗೆಟ್ಟಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನವಾಜ್ ಶರೀಫ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯುವ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ಕೂಡ ನೀಡಿದ್ದಾರೆ.

 • undefined
  Video Icon

  Lok Sabha Election News19, Apr 2019, 5:55 PM IST

  ‘ಕರೆಯದಿದ್ರೂ ಹೋಗಿ ಪಾಕ್ ಪ್ರಧಾನಿ ತಬ್ಬಿಕೊಂಡು, ಬಿರಿಯಾನಿ ತಿಂದಿದ್ದ್ಯಾರು?

  ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆ ಬಂದು ’ಬಾಲಕೋಟ್’ನ್ನು ಕೆದಕಿದ ಪ್ರಧಾನಿ ನರೇಂದ್ರ ಮೋದಿಗೆ ಮೈತ್ರಿಕೂಟದ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಒಂದು ಕಡೆ ಸಿಎಂ ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದ್ದರೆ, ಇನ್ನೊಂದು ಕಡೆ ಬಳ್ಳಾರಿಯಲ್ಲಿ ಸಿದ್ದರಾಮಯ್ಯ, ಕರೆಯದೇ ಇದ್ರೂ ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್‌ನ್ನು ತಬ್ಬಿಕೊಂಡು ಬಿರಿಯಾನಿ ತಿಂದವರ್ಯಾರು ಎಂದು ಪ್ರಶ್ನಿಸಿದ್ದಾರೆ.

 • undefined
  Video Icon

  Lok Sabha Election News10, Apr 2019, 5:29 PM IST

  'ನವಾಜ್ ಶರೀಫ್‌ಗೆ ಗಿಫ್ಟ್ ಕೊಂಡು, ಬಿರಿಯಾನಿ ತಿನ್ನೋಕೆ ಪಾಕಿಸ್ತಾನಕ್ಕೆ ಹೋದವರಾರು?'

  ಮಂಗಳವಾರ ಚುನಾವಣಾ ಸಭೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಪಾಕಿಸ್ತಾನವನ್ನು ಎಳೆತಂದು ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಅದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಪಾಕಿಸ್ತಾನಕ್ಕೆ ನವಾಜ್ ಶರೀಫ್‌ಗೆ ಉಡುಗೊರೆ ತೆಗೆದುಕೊಂಡು ಬಿರಿಯಾನಿ ತಿನ್ನೋಕೆ ಹೋದವಾರು ಯಾರು? ಎಂದು ಪ್ರಶ್ನಿಸಿದ್ದಾರೆ.
   

 • Begum Kulsoom

  NEWS11, Sep 2018, 6:07 PM IST

  ನವಾಜ್ ಶರೀಫ್ ಪತ್ನಿ ಇನ್ನಿಲ್ಲ: ಜೈಲಿಂದ ಹೊರ ಬರ್ತಾರೋ ಗೊತ್ತಿಲ್ಲ!

  ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬೇಗಂ ಖುಲ್ಸುಂ ಶರೀಫ್ ಲಂಡನ್ ನ ಹ್ಯಾರಿ ಸ್ಟ್ರೀಟ್ ಕ್ಲಿನಿಕ್ ನಲ್ಲಿ ನಿಧನ ಹೊಂದಿದರು ಎಂದು ಮೂಲಗಳು ತಿಳಿಸಿವೆ.

 • Pak PM

  14, May 2018, 8:46 PM IST

  ಮುಂಬೈ ದಾಳಿಗೆ ಪಾಕ್ ಕುಮ್ಮಕ್ಕು: ಶರೀಫ್ ಹೇಳಿದ್ದು ಸುಳ್ಳಂತೆ!

  160ಕ್ಕೂ ಹೆಚ್ಚು ಅಮಾಯಕರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಉಗ್ರರ ಕೈವಾಡವಿರುವುದನ್ನು, ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡಿದ್ದಾರೆ. ಆದರೆ, ಶರೀಫ್ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ, ಎಂದು ಪಾಕ್ ಪ್ರಧಾನಿ ಶಾಹೀದ್ ಕಾಖಾನ್ ಅಬ್ಬಾಸಿ ಹೇಳಿದ್ದಾರೆ.

 • nawaz sharif

  13, May 2018, 9:42 AM IST

  ಮುಂಬೈ ದಾಳಿಯಲ್ಲಿ ಪಾಕ್ ಉಗ್ರರ ಕೈವಾಡ ಒಪ್ಪಿದ ನವಾಜ್ ಶರೀಫ್

  160 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ  2008 ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡ ಇರುವುದನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗವಾಗಿಯೇ ಒಪ್ಪಿಕೊಂಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರೀ ಮುಖಭಂಗ ಉಂಟು ಮಾಡಿದೆ.