ನವರಾತ್ರಿ  

(Search results - 77)
  • recession
    Video Icon

    BUSINESS24, Oct 2019, 6:37 PM

    ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ!

    ಕರವಾಳಿಯಲ್ಲಿ ಈಗ ಎಲ್ಲಿ ನೋಡಿದರೂ ಹುಲಿ ಕುಣಿತದ ದರ್ಬಾರ್. ಪ್ರತಿ ವರ್ಷ ನವರಾತ್ರಿ ಮತ್ತು ವಿಶೇಷ ದಿನಗಳಲ್ಲಿ ಸಾಮಪ್ರದಾಯಿಕ ಹುಲಿವೇಷ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಹುಲಿ ವೇಷಧಾರಿಗಳಿಗೂ ವರ್ಷದ ಎಲ್ಲಾ ಸಿಜನ್‌ಗಳೇ ಭರ್ಜರಿ ಆದಾಯದ ಮೂಲವಾಗಿತ್ತು.  ಆದರೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಕುಸಿತ ಹುಲಿ ವೇಷಧಾರಿಗಳ ಆದಾಯಕ್ಕೆ ಕುತ್ತು ತಂದಿದೆ.

  • বৃষ্টির ছবি

    Dakshina Kannada16, Oct 2019, 7:36 AM

    ಗುಡುಗು, ಮಿಂಚು ಸಹಿತ ಭಾರೀ ಮಳೆ, 11 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ ನೇತ್ರಾವತಿ

    ಮಂಗಳವಾರ ಮಂಗಳೂರು ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ನವರಾತ್ರಿ ಬಳಿಕ ದ.ಕ. ಜಿಲ್ಲೆಯಾದ್ಯಂತ ಮೊದಲ ಬಾರಿಗೆ ಮಳೆ ಕಾಣಿಸಿದೆ. ಮಂಗಳವಾರ ದಿನಪೂರ್ತಿ ಮೋಡ, ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿದಿದೆ.

  • Sandalwood10, Oct 2019, 1:04 PM

    ಸೂಪರ್ ಕಾಪ್ ಆಗಿ ಶ್ವೇತಾ ಶ್ರೀವಾಸ್ತವ್ 3 ವರ್ಷದ ಬಳಿಕ ಕಮ್ ಬ್ಯಾಕ್!

    ’ಸಿಂಪಲ್ಲಾಗ್ ಒಂದು ಲವ್’ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಭರವಸೆಯನ್ನು ಮೂಡಿಸಿದವರು ಶ್ವೇತಾ ಶ್ರೀವಾಸ್ತವ್. ಅ ನಂತರ ’ಕಿರಗೂರಿನ ಗಯ್ಯಾಳಿಗಳು’ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು.  ಆ ನಂತರ 3 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ನವರಾತ್ರಿ ಹಬ್ಬದಂದು ಅಭಿಮಾನಿಗಳ ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 

  • Sringeri
    Video Icon

    Karnataka Districts10, Oct 2019, 12:11 AM

    ಶೃಂಗೇರಿ ನವರಾತ್ರಿ ಉತ್ಸವಕ್ಕೆ ಅದ್ದೂರಿ ತೆರೆ.. ಸಂಭ್ರಮದ ದೃಶ್ಯಗಳು

    ಶೃಂಗೇರಿ [ಅ. 10) ಚಿಕ್ಕಮಗಳೂರು ಜಿಲ್ಲೆಯ ನವರಾತ್ರಿ ಉತ್ಸವಕ್ಕೆ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ  ಉತ್ಸವದೊಂದಿಗೆ ತೆರೆಬಿದ್ದಿದೆ.  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಹೇಗಿತ್ತು ? 

  • Priyanka Upendra SindhooraKhel
    Video Icon

    Entertainment9, Oct 2019, 4:23 PM

    ಬೆಂಗಾಲಿ ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಿಯಾಂಕಾ!

    ಸ್ಯಾಂಡಲ್‌ವುಡ್‌ ಬುದ್ಧಿವಂತನ ಪತ್ನಿ 'H2o' ಖ್ಯಾತಿಯ ಪ್ರಿಯಾಂಕ ಉಪೇಂದ್ರ ನವರಾತ್ರಿ ಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದರು. ಆಪ್ತ ಬಂಧು ಮಿತ್ರರೊಂದಿಗೆ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಉಪೇಂದ್ರ ತಾಯಿಯೂ ಈ ಪೂಜೆಯಲ್ಲಿ ಭಾಗಿಯಾಗಿ ಬೆಂಗಾಳಿ ಸಂಪ್ರದಾಯದಂತೆ ಹೆಜ್ಜೆ ಹಾಕಿದ್ದು ಹೀಗೆ...

  • Lokapur

    Bagalkot9, Oct 2019, 10:41 AM

    ಲೋಕಾಪುರ: ಭಕ್ತರ ಹರ್ಷೋದ್ಗಾರದ ಮಧ್ಯೆ ವೆಂಕಟೇಶ್ವರ ರಥೋತ್ಸವ

    ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
     

  • kulasekarapattinam dasara

    Haveri9, Oct 2019, 8:18 AM

    ಹಾವೇರಿಯ ಹಂದಿಗನೂರಿನಲ್ಲಿ 408 ವರ್ಷದಿಂದ ನಡೆಯುತ್ತಿದೆ ಖಾಸಗಿ ದರ್ಬಾರ್‌

    ಮೈಸೂರು ಮಹಾರಾಜರ ಖಾಸಗಿ ದರ್ಬಾರ್‌ ಮಾದರಿಯಲ್ಲಿ ತಾಲೂಕಿನ ಹಂದಿಗನೂರು ಗ್ರಾಮದ ವಾಡೆಯ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ನಡೆಸುವ 408 ನೇ ಖಾಸಗಿ ದರ್ಬಾರ್‌ ಎಲ್ಲರ ಗಮನ ಸೆಳೆಯಿತು.
     

  • Dharwad

    Dharwad9, Oct 2019, 7:35 AM

    ಧಾರವಾಡದಲ್ಲಿ ಅದ್ಧೂರಿ ದಸರಾ ಆಚರಣೆ

    ನವರಾತ್ರಿಯ 9 ದಿನಗಳ ದೇವಿ ಆರಾಧನೆ, ಆಯುಧಗಳ ಪೂಜೆ ಹಾಗೂ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಮಂಗಳವಾರ ಅದ್ಧೂರಿಯಾಗಿ ದಸರಾ ಸಂಭ್ರಮ ಸಂಪನ್ನಗೊಂಡಿತು.
     

  • Chandika Devi
    Video Icon

    Special8, Oct 2019, 6:04 PM

    ಚಂಡಿಕಾ ಆರಾಧನೆ ಮಹತ್ವ; ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

    ಶರತ್ಕಾಲದ ಪರ್ವ ಕಾಲ ವಿಜಯದಶಮಿಯಂದು ಪುಣ್ಯಕ್ಷೇತ್ರ ದರ್ಶನ ಮಹಾ ಸಂಪನ್ನತೆಯನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ದೇವರ ದರ್ಶನದಿಂದ ಪಾಪ ಕ್ಷಯ ಪುಣ್ಯ ವರ್ಧನೆ ಎರಡೂ ಫಲಗಳಿವೆ. ಕುಂದಾಪುರ ಬಳಿ ಕುಂಭಾಸಿ ಎನ್ನುವಲ್ಲಿ ಚಂಡಿಕಾ ದುರ್ಗಾ ಎಂಬ ಪ್ರಸಿದ್ಧ ದೇವಾಲಯವಿದೆ. ವಿಜಯದಶಮಿ ಪರ್ವ ಕಾಲದಲ್ಲಿ ಕಣ್ತುಂಬಿಕೊಳ್ಳಬೇಕಾದ ದೇವಾಲಯವಿದು. ಚಂಡಿಕೆ ಆರಾಧನೆ ಯಾಕೆ ಮಾಡಬೇಕು? ಆಕೆಯ ಹಿನ್ನಲೆಯೇನು? ಹಿಂದಿದೆ ಈ ಕಥೆ. ಈ ವಿಡಿಯೋ ನೋಡಿ. 
     

  • Ayudha Pooje
    Video Icon

    Entertainment8, Oct 2019, 5:36 PM

    ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ದಸರಾ ದರ್ಬಾರ್!

    ಸ್ಯಾಂಡಲ್ ವುಡ್ ಸ್ಟಾರ್ ಗಳು ಅದೆಷ್ಟೇ ಬ್ಯುಸಿ ಆಗಿದ್ದರೂ ತಮ್ಮ ತಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ತಮ್ಮ ಕಾರ್ ಗಳಿಗೆ ಪೂಜೆ ಮಾಡಿದ್ರೆ ಸದ್ಯ ನಟನೆ ಜೊತೆ ನಿರ್ಮಾಣ ಆರಂಭಿಸಿರೋ ಪವರ್ ಸ್ಟಾರ್ ತಂದೆ ತಾಯಿ ಪೋಟೋ ಮುಂದೆ ಕ್ಯಾಮೆರಾ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ವಿಜಯ್ ರಾಜ್ ಕುಮಾರ್ ಧೀರೇನ್ ರಾಜ್ ಕುಮಾರ್ ಕೂಡ ತಮ್ಮ ಕಾರ್ ಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಆಯುಧ ಪೂಜೆ ಜೋರಾಗಿದೆ. ಅದಷ್ಟೇ ಅಲ್ಲದೆ ಯಶ್ ಮನೆಗೆ ಹೊಸ ಆಯುಧ ಪೂಜೆ ಸಂದರ್ಭದಲ್ಲೇ ಹೊಸ ಕಾರ್ ಕೂಡ ಬಂದಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ವಾಹನಗಳಿಗೆ ಉಪ್ಪಿ ಕುಟುಂಬದ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ.

  • temple
    Video Icon

    Special8, Oct 2019, 2:28 PM

    ದುರ್ಗಾ ಮಾತೆಯ ಅನುಗ್ರಹಕ್ಕಾಗಿ ಕುಂಜಾರು ಬೆಟ್ಟಕ್ಕೆ ಭೇಟಿ ನೀಡಿ!

     ಕುಂಜಾರು ಗಿರಿ ಉಡುಪಿ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರ. ಸಾಕ್ಷಾತ್ ಪರಶುರಾಮರೇ ಸ್ಥಾಪಿಸಿದ ದೆವ ಮಂದಿರ. ನವರಾತ್ರಿ ಪರ್ವ ಕಾಲದಲ್ಲಿ ದುರ್ಗಾ ಆರಾಧನೆ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ನವರಾತ್ರಿಯಲ್ಲಿ  ಸಾಕ್ಷಾತ್ ಮಾತೆ ಜಾಗೃತಳಾಗಿರುತ್ತಾಳೆ ಎಂಬ ನಂಬಿಕೆ ಇದೆ.  ದುರ್ಗಾ ಎಂದರೆ ಕಷ್ಟಪಟ್ಟು ಗಮಿಸುವುದು ಎಂದರ್ಥ. ಆಕೆಯ ಅನುಗ್ರಹ ಪಡೆಯುವುದು ಕೂಡಾ ಅಷ್ಟೇ ಕಷ್ಟ. ತಾಮಸ, ರಾಜಸ, ಸತ್ವ ಎಂಬ ಮೂರು ರೂಪದಲ್ಲಿದ್ದಾಳೆ ದುರ್ಗಾ ಮಾತೆ. ಈಕೆಯ ಅನುಗ್ರಹಕ್ಕಾಗಿ ಹೇಗೆ ಆರಾಧನೆ ಮಾಡಬೇಕು? ಹೇಗೆಲ್ಲಾ ಪೂಜಿಸಬೇಕು? ಇಲ್ಲಿದೆ ನೋಡಿ. 

  • Dasara- Shivanna

    Sandalwood8, Oct 2019, 12:35 PM

    ಅಮಿತಾಬ್ ಅಣ್ಣನ ಜೊತೆ ನವರಾತ್ರಿ ಆಚರಿಸಿದ ಶಿವಣ್ಣ!

    ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿ ದೇವಿಯ ಆರಾಧನೆ, ಪೂಜೆ ಜೋರಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಭರ್ಜರಿಯಾಗಿಯೇ ಇದೆ.

  • কেমন কাটবে আজ আপনার সারাদিন! দেখে নিন আজকের রাশিফল
    Video Icon

    Panchanga8, Oct 2019, 10:28 AM

    ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ: ನಿತ್ಯ ಪಂಚಾಂಗ

    08 ಅಕ್ಟೋಬರ್ 2019, ಮಂಗಳವಾರ: ನಿತ್ಯ ಪಂಚಾಂಗ| ವಿಜಯದಶಮಿಯ ವಿಶೇಷತೆ ಏನು? ಕಯಾವ ರೀತಿ ಆಚರಣೆ ಮಾಡಬೇಕು? ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ| ತಾಯಿಯನ್ನು ಪೂಜಿಸಿ ತಾಯಿಯ ಅನುಗ್ರಹ ಪಡೆಯಿರಿ

  • garbha
    Video Icon

    National7, Oct 2019, 7:17 PM

    ದುರ್ಗೆಗೆ 4Kg ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ!

    ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಭಕ್ತರು ದುರ್ಗೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದವರು ದುರ್ಗೆ ಮೂರ್ತಿಗೆ ಚಿನ್ನ ಹಾಗೂ ನೋಟುಗಳಿಂದ ಅಲಂಕಾರ ಮಾಡಿದ್ದಾರೆ! 4Kg ಚಿನ್ನ ಹಾಗೂ 2 ಕೋಟಿ ಮೌಲ್ಯದ ನೋಟುಗಳನ್ನು ಬಳಸಿ ವಿಶಾಖಪಟ್ಟಣದ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಸಿಂಗರಿಸಲಾಗಿದೆ.
     

  • durga
    Video Icon

    National7, Oct 2019, 7:04 PM

    ನವರಾತ್ರಿ ಸಂಭ್ರಮ: ಅಂಧ ಹೆಣ್ಮಕ್ಕಳ ಗರ್ಭಾ ನೃತ್ಯ ನೋಡಮ್ಮಾ

    ದೇಶವಿಡಿ ನವರಾತ್ರಿ ಉತ್ಸವ ಆಚರಿಸುತ್ತಿದೆ. ಹಬ್ಬದಲ್ಲಿ ಸರ್ವರು ಪಾಲ್ಗೊಂಡರೆ ಸಂಭ್ರಮ ಇನ್ನೂ ಹೆಚ್ಚಾಗುತ್ತೆ.  ಅದಕ್ಕಾಗಿಯೇ, ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.ನಾವು ಕುಣಿಬೇಕು, ನಾವು ಸಂಭ್ರಮಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಹಾಗಾಗಿ ನವರಾತ್ರಿ ಸಂಭ್ರಮದಲ್ಲಿ ಅಂಧ ಹೆಣ್ಮಕ್ಕಳು ಗರ್ಭಾ ನೃತ್ಯ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.