ನವದೀಪ್ ಸೈನಿ  

(Search results - 5)
 • navdeep saini

  Cricket15, Jan 2020, 6:26 PM IST

  ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

  ಅದು 2013, ಟೆನಿಸ್ ಬಾಲ್‌ನಲ್ಲಿ ಹೇಳಿ ಹೇಳಿ ಯಾರ್ಕರ್ ಎಸೆದು, ಅವನು ವಿಕೆಟ್ ಕೆಡವುತ್ತಿದ್ದದ್ದನ್ನ ದೆಹಲಿಯ ಮಾಜಿ ಕ್ರಿಕೆಟಿಗ ಸುಮಿತ್ ನರ್ವಾಲ್ ನೋಡಿಯೇ ಬೆರಗಾಗಿದ್ದ. ಇವನ ಆಟದ ವಿಚಾರವನ್ನು ಗಂಭೀರ್ ಕಿವಿಗೆ ಎಸೆದಿದ್ದ. ಹುಡುಗ ದೆಹಲಿಗೆ‌‌ ಬೇಕಾಗುತ್ತಾನೆ ಅಂತ.

 • Navdeep Saini
  Video Icon

  Cricket23, Dec 2019, 3:45 PM IST

  ಒನ್ ಡೇ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟ ನವದೀಪ್ ಸೈನಿ

  ಭಾರತ ಪರ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 229ನೇ ಆಟಗಾರ ಎನ್ನುವ ಗೌರವಕ್ಕೆ ನವದೀಪ್ ಸೈನಿ ಪಾತ್ರರಾದರು. ಜತೆಗೆ 2 ಉಪಯುಕ್ತ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಸಮಯೋಚಿತ ಕಾಣಿಕೆ ನೀಡಿದರು.

 • toss Ind vs WI

  Cricket22, Dec 2019, 1:12 PM IST

  ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

  ಭಾರತ ತಂಡದಲ್ಲಿ ದೀಪಕ್ ಚಹರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ನವದೀಪ್ ಸೈನಿಗೆ ಅವಕಾಶ ನೀಡಲಾಗಿದೆ. ಡೆಲ್ಲಿ ಕ್ರಿಕೆಟಿಗ ಸೈನಿ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

 • Navdeep Saini

  SPORTS20, Aug 2019, 3:46 PM IST

  ವಿಂಡೀಸ್‌ ಟೆಸ್ಟ್‌: ಸೈನಿ ಭಾರತ ನೆಟ್‌ ಬೌಲರ್‌

  ಭಾರತ ಪರ ಟಿ20ಯಲ್ಲಿ ಎಸೆದ ಮೊದಲ ಓವರ್‌ನಲ್ಲೇ 2 ವಿಕೆಟ್‌ ಕಬಳಿಸುವ ಮೂಲಕ ಸೈನಿ ಮಿಂಚಿದ್ದಲ್ಲದೆ, ಪಂದ್ಯದಲ್ಲಿ 17 ರನ್‌ಗೆ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 

 • saini gambhir
  Video Icon

  SPORTS5, Aug 2019, 12:43 PM IST

  ಸೈನಿ ಗಾಡ್ ಫಾದರ್ ಗಂಭೀರ್ ಆಕ್ರೋಶಗೊಂಡಿದ್ದೇಕೆ..?

  ಟೀಂ ಇಂಡಿಯಾಗೆ ಎಂಟ್ರಿಕೊಟ್ಟು ಪದಾರ್ಪಣಾ ಪಂದ್ಯದಲ್ಲೇ ಕಮಾಲ್ ಮಾಡಿದ ನವದೀಪ್ ಸೈನಿ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಿಂಚು ಹರಿಸಿದ್ದ ಸೈನಿ, ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಆದರೆ ಸೈನಿ ಗಾಡ್ ಫಾದರ್ ಗಂಭೀರ್, ಕೆಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....