ನವಜೋತ್ ಸಿಧು  

(Search results - 9)
 • Rabia Sidhu

  EntertainmentDec 27, 2019, 11:21 PM IST

  ಇವಳು ಯಾರು ಬಲ್ಲಿರೇನು? ಸ್ಟಾರ್ ಕ್ರಿಕೆಟಿಗನ ಪುತ್ರಿ, ಸೋಶಿಯಲ್ ಮೀಡಿಯಾ ಸೆನ್ಸೆಶನ್

  ಈಕೆ ಯಾರು ಬಲ್ಲಿರೇನು? ಇವರ ಮೂಲ ಗೊತ್ತೇನು? ಹೌದು ಈಕೆ ಖ್ಯಾತ ಕ್ರಿಕೆಟಿಗ ರಾಜಕಾರಣಿ ನವಜೋತ್ ಸಿಧು ಪುತ್ರಿ ರಾಬಿಯಾ ಸಿಧು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದಿಷ್ಟು ಪೋಟೋಗಳು...

 • congress

  NEWSJul 31, 2019, 5:50 PM IST

  ಸಿಧುಗೆ ದೆಹಲಿ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ದಾಳ ಫೇಲಾಗುವುದು ದಿಟ?

  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಶೀಲಾ ದೀಕ್ಷಿತ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನವಜೋತ್ ಸಿಧು ಅವರನ್ನು ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ.

 • Entire team of Rahul flop but one general secretary save congress prestige in election

  NEWSJun 8, 2019, 6:53 PM IST

  ಸಿಧು-ಸಿಎಂ ಜಟಾಪಟಿ: ದೆಹಲಿ ತಲುಪಿದ ಮುನಿಸು!

  ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಹಾಗೂ ಸಿಧು ನಡುವಿನ ಮುಸುಕಿನ ಗುದ್ದಾಟ ಇದೀಗ ನವದೆಹಲಿ ತಲುಪಿದೆ. ತಮ್ಮ ಖಾತೆ ಕಿತ್ತುಕೊಂಡು ಮತ್ತೊಂದು ಖಾತೆ ನೀಡಿರುವ ಸಿಎಂ ನಡೆಯನ್ನು ಸಿಧು ಖಂಡಿಸಿದ್ದಾರೆ. 

 • undefined

  Lok Sabha Election NewsMay 16, 2019, 1:46 PM IST

  ರಾಹುಲ್ ಓರ್ವ ಫಿರಂಗಿ, ನಾನವರ ಎಕೆ-47: ಸಿಧು!

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ ಇದ್ದ ಹಾಗೆ ಹಾಗೂ ನಾನು ಅವರ ಎಕೆ-47 ಇದ್ದ ಹಾಗೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಹೇಳಿದ್ದಾರೆ.

 • undefined

  Lok Sabha Election NewsMay 11, 2019, 5:48 PM IST

  ಮೋದಿ ಬಳೆ ಶಬ್ಧ ಮಾಡೋ ನವವಧು: ನವಜೋತ್ ಸಿಧು!

  ಪ್ರಧಾನಿ ನರೇಂದ್ರ ಮೋದಿ ನವವಧುವಿನಂತೆ, ಕೆಲಸ ಕಡಿಮೆ ಮಾಡಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.

 • Sidhu-Owaisi

  Lok Sabha Election NewsApr 16, 2019, 6:24 PM IST

  ಒವೈಸಿ ವೋಟ್ ಕಟ್ ಮಾಡ್ತಾರೆ: ಮುಸ್ಲಿಮರನ್ನು ಎಚ್ಚರಿಸಿದ ಸಿಧು!

  ಮುಸ್ಲಿಂ ಮತ ವಿಭಜನೆ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಒವೈಸಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತರಾಟೆಗೆ ತೆಗೆದುಕೊಂಡಿದ್ದಾರೆ.

 • Navjot Sidhu

  Lok Sabha Election NewsApr 8, 2019, 6:22 PM IST

  ಮುನಿದಿದ್ದ ನವಜೋತ್ ಸಿಧುಗೆ ಹೊಸ ಜವಾಬ್ದಾರಿ ಕೊಟ್ಟ ರಾಹುಲ್!

  ಕಳೆದ ಕೆಲವು ದಿನಗಳಿಂದ ಪಕ್ಷ ಮತ್ತು ನಾಯಕರ ಮೇಲೆ ಮುನಿಸಿಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರಿಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೂತನ ಜವಾಬ್ದಾರಿ ನೀಡಿದ್ದಾರೆ.ಸಿಧು ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗುವಂತೆ ರಾಹುಲ್ ಸೂಚನೆ ನೀಡಿದ್ದಾರೆ.

 • Navjoth sing siddu

  NEWSNov 22, 2018, 9:22 PM IST

  ಆಶ್ಚರ್ಯ! ಮೋದಿ ಹೊಗಳಿದ ಸಿಧು: ಟ್ವೀಟ್ ಇದೆ ನೋಡಿ

  ಪ್ರಧಾನಿ ಮೋದಿ ಟೀಕಾಕಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. 

 • undefined

  NEWSSep 12, 2018, 7:13 PM IST

  ಕ್ರಿಕೆಟರ್ ನವಜೋತ್ ಸಿಧು ಜೈಲಿಗೆ ಹೋಗ್ತಾರಾ ?

  • 1988 ಡಿಸೆಂಬರ್ 27 ರಂದು ಪಾಟಿಯಾಲದಲ್ಲಿ ಸಿಧು ಅವರು  65 ವರ್ಷದ ಗುರ್ನಾಮ್ ಸಿಂಗ್ ಎಂಬ ವೃದ್ಧರಿಗೆ ಹಲ್ಲೆ ನಡೆಸಿದ್ದರು. ಕೆಲ ದಿನಗಳ ನಂತರ ಆ ವೃದ್ಧ ಮೃತಪಟ್ಟಿದ್ದರು
  • 10 ವರ್ಷಗಳ ವಿಚಾರಣೆ ನಡೆದು ಸಾಕ್ಷಾಧಾರಗಳ ಕೊರತೆಯಿಂದ 1999ರಲ್ಲಿ ಸಿಧು ಅವರನ್ನು ಖುಲಾಸೆಗೊಳಿಸಲಾಗಿತ್ತು