ನರೇಶ್ ಗೋಯಲ್  

(Search results - 6)
 • Naresh Goyal

  BUSINESSAug 23, 2019, 5:35 PM IST

  ಜೆಟ್ ಏರ್’ವೇಸ್ ಮಾಲೀಕ ನರೇಶ್ ಗೋಯಲ್ ಮನೆ ಮೇಲೆ ಇಡಿ ದಾಳಿ!

  ಅತಿಯಾದ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ದೆಹಲಿ ಹಾಗೂ ಮುಂಬೈ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 • Naresh goyal will sell his equity to raise money for the jet, but he will out from management

  NEWSJul 10, 2019, 8:44 AM IST

  ವಿದೇಶಕ್ಕೆ ಹೋಗಬೇಕಿದ್ರೆ 18000 ಕೋಟಿ ರು. ಠೇವಣಿ ಇಡಿ: ನರೇಶ್‌ಗೆ ಸೂಚನೆ

  ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯಲ್‌ ತಾತ್ಕಾಲಿಕ ಅವಧಿಗೆ ವಿದೇಶಕ್ಕೆ ಪ್ರಯಾಣಿಸಬೇಕಾದರೆ18,000 ಕೋಟಿ ರು. ಮುಂಗಡ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

 • goyal

  BUSINESSMay 26, 2019, 8:30 AM IST

  ಜೆಟ್ ಮಾಲೀಕ ವಿಮಾನದಿಂದ ಔಟ್!

  ವಿದೇಶಕ್ಕೆ ಹೊರಟಿದ್ದ ಗೋಯಲ್‌ ವಿಮಾನದಿಂದ ಕೆಳಗೆ| ಹೊರಟಿದ್ದ ವಿಮಾನ ನಿಲ್ಲಿಸಿ ಜೆಟ್‌ ಏರ್‌ವೇಸ್‌ ಮಾಜಿ ಅಧ್ಯಕ್ಷನ ಇಳಿಸಿದ್ರು| ಲುಕೌಟ್‌ ನೋಟಿಸ್‌ ಹಿನ್ನೆಲೆ: ನರೇಶ್‌, ಅನಿತಾ ವಿದೇಶ ಯಾತ್ರೆಗೆ ಬ್ರೇಕ್‌

 • jet airways

  BUSINESSApr 26, 2019, 11:39 AM IST

  25 ವರ್ಷ ಆಗಸದಲ್ಲಿ ಮೆರೆದ ಜೆಟ್ ಬಾಗಿಲು ಮುಚ್ಚಿದ್ದೇಕೆ?

  1991 ನಮ್ಮ ದೇಶ ಜಾಗತೀಕರಣ ಹಾಗೂ ಉದಾರೀಕರಣಕ್ಕೆ ತೆರೆದುಕೊಂಡ ಕಾಲಘಟ್ಟ. ಅದರೊಂದಿಗೆ ಭಾರತದ ಆರ್ಥಿಕ ವಲಯದಲ್ಲಿ ಹಲವು ಬದಲಾವಣೆಗಳು ಘಟಿಸಿದವು. ಆಗಲೇ ಕಣ್ಣು ಬಿಟ್ಟಿದ್ದು ಜೆಟ್‌ ಏರ್‌ವೇಸ್‌. ಎನ್‌ಆರ್‌ಐ ಉದ್ಯಮಿ ನರೇಶ್‌ ಗೋಯಲ್‌ರಿಂದ 1992ರ ಏಪ್ರಿಲ್‌ 1ರಂದು ಸ್ಥಾಪಿತವಾದ ಕಂಪನಿ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಸುದೀರ್ಘ 27 ವರ್ಷಗಳ ಸೇವೆ ಸಲ್ಲಿಸಿದೆ. 2019ರ ಏಪ್ರಿಲ್‌ 17ರಂದು ತನ್ನ ಸೇವೆ ನಿಲ್ಲಿಸಿದೆ. ಏಕೆ ನಮ್ಮ ದೇಶದಲ್ಲಿ ಏರ್‌ಲೈನ್ಸ್‌ಗಳು ಪದೇಪದೇ ನಷ್ಟಕ್ಕೀಡಾಗುತ್ತವೆ? ಜೆಟ್‌ ಏರ್‌ವೇಸ್‌ನ ನಿಜವಾದ ಸಮಸ್ಯೆಯೇನು? ವಿವರ ಇಲ್ಲಿದೆ.

 • Naresh goyal will sell his equity to raise money for the jet, but he will out from management

  BUSINESSMar 25, 2019, 3:40 PM IST

  ಜೆಟ್ ಏರ್‌ವೇಸ್‍‌ನಿಂದ ಹೊರ ನಡೆದ ಸಂಸ್ಥಾಪಕ ನರೇಶ್ ಗೋಯಲ್!

  25 ವರ್ಷಗಳ ಹಿಂದ ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ್ದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಇದೀಗ ಕಟ್ಟಿ ಬೆಳೆಸಿದ ಸಂಸ್ಥೆ ತೊರೆದಿದ್ದಾರೆ. ನರೇಶ್ ಗೋಯಲ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ವಿವರ

 • Naresh Goyal

  NEWSJan 18, 2019, 11:55 AM IST

  ಜೆಟ್‌ ಏರ್‌ವೇಸ್‌ನಲ್ಲಿ ಹೂಡಿಕೆಗೆ ಸಿದ್ದ: ಆದ್ರೆ ಒಂದು ಕಂಡೀಶನ್!

  ಸಂಕಷ್ಟದ ಸುಳಿಸಿಕ್ಕಿರುವ ಜೆಟ್ ಏರ್‌ವೇಸ್‌ನಲ್ಲಿ ಹೊಸದಾಗಿ 700 ಕೋಟಿ ರು. ಬಂಡವಾಳ ಹೂಡಲು ಹಾಗೂ ತಮ್ಮ ಪಾಲಿನ ಷೇರನ್ನು ಒಪ್ಪಿಸಲು ತಾವು ಸಿದ್ಧ. ಆದರೆ ಕಂಪನಿಯಲ್ಲಿನ ತಮ್ಮ ಪಾಲು ಶೇ.25 ಕ್ಕಿಂತ ಕೆಳಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಜೆಟ್ ಏರ್‌ವೇಸ್ ಮಾಲೀಕ ನರೇಶ್ ಗೋಯೆಲ್ ಷರತ್ತು ಒಡ್ಡಿದ್ದಾರೆ.